ಚಿತ್ರ ಗೆಲ್ಲುತ್ತೆ ಅಂತ ಗೊತ್ತಿದ್ರೂ ಅವತಾರ್​-2 ನಿರ್ಮಾಪಕಗೆ ಪುಕ ಪುಕ..!

ನವದೆಹಲಿ: ಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್, 2009ರ ‘ಅವತಾರ್‌’ ಚಿತ್ರದಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆಯ ದಾಖಲೆ ಬರೆದಿದ್ದರು. ಇದೀಗ ಅವತಾರ್​-2 ಬಿಡುಗಡೆ ಆಗುತ್ತಿರುವುದು ಗೊತ್ತೇ ಇದೆ. ಈ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಜನರು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಹಾಕಿದ್ದ ಬಂಡವಾಳ ತಂದು ಕೊಡುವುದರಲ್ಲಿ ಯಾವುದೇ ಸಂಶಯಗಳು ಉಳಿದಿಲ್ಲ ಎನ್ನುವುದು ಟ್ರೇಲರ್​ ನೋಡಿದ ಎಲ್ಲರಿಗೂ ಸ್ಪಷ್ಟವಾಗಿದೆ. ಇವರು ಅವತಾರ್​-2 ಮೂಲಕ ಪ್ರೇಕ್ಷಕರನ್ನು ಹೊಸ ಜಗತ್ತು ಪಂಡೋರಕ್ಕೆ ಕರೆದೊಯ್ಯುತ್ತಿದ್ದಾರೆ. ಅವತಾರ್: ದ ವೇ ಆಫ್ ವಾಟರ್‌ಗಾಗಿ ಇದುವರೆಗೆ … Continue reading ಚಿತ್ರ ಗೆಲ್ಲುತ್ತೆ ಅಂತ ಗೊತ್ತಿದ್ರೂ ಅವತಾರ್​-2 ನಿರ್ಮಾಪಕಗೆ ಪುಕ ಪುಕ..!