ಇಡೀ ವಿಶ್ವವೇ ಕಾಯುತ್ತಿರುವ ‘ಅವತಾರ್​’ ಚಿತ್ರದ ಟ್ರೇಲರ್​ ಹೀಗಿದೆ ನೋಡಿ …

ಮುಂಬೈ: ಜೇಮ್ಸ್​ ಕ್ಯಾಮರಾನ್​ ನಿರ್ದೇಶನದ ‘ಅವತಾರ್​ – ದಿ ವೇ ಆಫ್​ ವಾಟರ್​’ ಚಿತ್ರವು ಡಿ. 16ಕ್ಕೆ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಜಗಜ್ಜಾಹೀರಾಗಿದೆ. ಯಾವಾಗ ಚಿತ್ರದ ಟೀಸರ್​ ಬಿಡುಗಡೆಯಾಯಿತೋ, ಆಗಿನಿಂದಲೇ ಚಿತ್ರದ ಬಗ್ಗೆ ಎಲ್ಲರಲ್ಲೂ ವಿಶೇಷವಾದ ಕುತೂಹಲವಿತ್ತು. ಈಗ ಚಿತ್ರದ ಟ್ರೇಲರ್​ ಸಹ ಬಿಡುಗಡೆಯಾಗಿದೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಗಂಡ ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಇರೋದು ಯಾಕೆ ಗೊತ್ತಾ? ‘ಅವತಾರ್​’ ಚಿತ್ರವು ಬಿಡುಗಡೆಯಾಗಿದ್ದು 2009ರಲ್ಲಿ. ಆ ನಂತರ ಅದರ ಮುಂದುವರೆದ ಭಾಗಗಳನ್ನು ನಿರ್ದೇಶಿಸುವುದಾಗಿ ನಿರ್ದೇಶಕ ಜೇಮ್ಸ್​ ಕ್ಯಾಮರಾನ್​ … Continue reading ಇಡೀ ವಿಶ್ವವೇ ಕಾಯುತ್ತಿರುವ ‘ಅವತಾರ್​’ ಚಿತ್ರದ ಟ್ರೇಲರ್​ ಹೀಗಿದೆ ನೋಡಿ …