ಇಂಗ್ಲಿಷ್​ನಲ್ಲಿ​ ಮಾತನಾಡುವ ವಿಡಿಯೋ ಟ್ರೋಲ್​: ತೆಲುಗು ಮೂಲದ ಹಾಲಿವುಡ್​ ನಟಿ ಆವಂತಿಕಾ ಉತ್ತರ ಹೀಗಿತ್ತು…

ಹೈದರಾಬಾದ್​: ಒಂದು ಕಾಲದಲ್ಲಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಾಲ ನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದ ಆವಂತಿಕಾ ವಂದನಪು, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಬಾಲನಟಿಯಾಗಿದ್ದ ಸಮಯಕ್ಕೂ ಈಗ ಅವರು ಬದಲಾಗಿರುವ ರೀತಿಯನ್ನು ನೋಡಿ ಸಿನಿರಸಿಕರು ದಂಗಾಗಿದ್ದಾರೆ. ಇದರ ನಡುವೆ ಆಕೆಯ ವಿಡಿಯೋವೊಂದು ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು. ಅದಕ್ಕೆ ಆವಂತಿಕಾ ಇದೀಗ ಉತ್ತರ ನೀಡಿದ್ದಾರೆ. ಇಷ್ಟು ದಿನ ಆವಂತಿಕಾ, ತೆಲುಗು ಭಾಷೆಯಲ್ಲಿ ಮಾತನಾಡುವುದನ್ನು ಜನರು ಹೆಚ್ಚು ಕೇಳುತ್ತಿದ್ದರು. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಮೆರಿಕನ್ನರು ಮಾತನಾಡುವ ರೀತಿಯಲ್ಲೇ ಹರಳು … Continue reading ಇಂಗ್ಲಿಷ್​ನಲ್ಲಿ​ ಮಾತನಾಡುವ ವಿಡಿಯೋ ಟ್ರೋಲ್​: ತೆಲುಗು ಮೂಲದ ಹಾಲಿವುಡ್​ ನಟಿ ಆವಂತಿಕಾ ಉತ್ತರ ಹೀಗಿತ್ತು…