‘ಮೊಮ್ಮಗಳ ಆಸೆಗಾಗಿ ಮನೆ ಮಾರಿದೆ, ಈಗ ಈ ಆಟೋದಲ್ಲೇ ನನ್ನ ಜೀವನ’ ಕಣ್ಣೀರು ತರಿಸುತ್ತೆ ಈ ಅಜ್ಜನ ಕಥೆ

ಮುಂಬೈ: ಮಕ್ಕಳ ಕನಸಿಗಾಗಿ ಅಪ್ಪ ಮನೆ, ಹೊಲವನ್ನೆಲ್ಲ ಮಾರಾಟ ಮಾಡಿ ಹಣ ಒದಗಿಸುವ ಕಥೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಕುಟುಂಬದಲ್ಲಿ ಅಜ್ಜನೇ ಮೊಮ್ಮಗಳ ಆಸೆಗಾಗಿ ಮನೆ ಮಾರಾಟ ಮಾಡಿ, ಹಣ ಒದಗಿಸಿ, ಒಂದು ವರ್ಷದಿಂದ ಆಟೋದಲ್ಲೇ ತನ್ನ ಜೀವನ ಕಳೆಯುತ್ತಿದ್ದಾನೆ. ಮಹಾರಾಷ್ಟ್ರದ ದೇಸರಾಜ್ ವಯಸ್ಸು ಸುಮಾರು 70ರ ಆಸುಪಾಸಿನಲ್ಲಿರಬಹುದು. ನೋಡೋದಕ್ಕೆ ಹಣ್ಣು ಹಣ್ಣು ಮುದುಕನಂತಾಗಿರುವ ದೇಸರಾಜ್​ ಪ್ರತಿದಿನ ಕಷ್ಟಪಟ್ಟು ಆಟೋ ರಿಕ್ಷಾ ಓಡಿಸುತ್ತಾರೆ. ಅದರಿಂದ ಬರುವ ಹಣದಲ್ಲಿ ಇಬ್ಬರು ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅವರ ನೋವಿನ … Continue reading ‘ಮೊಮ್ಮಗಳ ಆಸೆಗಾಗಿ ಮನೆ ಮಾರಿದೆ, ಈಗ ಈ ಆಟೋದಲ್ಲೇ ನನ್ನ ಜೀವನ’ ಕಣ್ಣೀರು ತರಿಸುತ್ತೆ ಈ ಅಜ್ಜನ ಕಥೆ