ಪ್ರವಾಸಿ ಮಹಿಳೆಯನ್ನೇ ರೇಪ್​ ಮಾಡಿದ ಆಟೋ ಡ್ರೈವರ್​! ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿ ಸೆರೆ

ಮುಂಬೈ: ಹೊರ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮಹಿಳೆಯನ್ನು ಆಟೋ ಡ್ರೈವರ್​ ಒಬ್ಬ ರೇಪ್​ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅತ್ಯಾಚಾರ ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಇದನ್ನೂ ಓದಿ: ಟೀ ಕೊಟ್ಟು ಸ್ನಾನಕ್ಕೆ ತೆರಳಿದ ಚಿಕ್ಕಮ್ಮ: ಬಾಗಿಲು ಬಡಿದವನನ್ನು ಪ್ರಶ್ನಿಸಿದವಳಿಗೆ ಕಾದಿತ್ತು ಶಾಕ್​! ಚತ್ತೀಸಗಢದ ಜಾಶ್​ಪುರ ನಿವಾಸಿಯಾಗಿರುವ ಮಹಿಳೆ ಮುಂಬೈನಲ್ಲಿ ಕ್ರಿಸ್​ಮಸ್​ ಆಚರಿಸುವ ಸಲುವಾಗಿ ಬಂದಿದ್ದರು. ಡಿಸೆಂಬರ್​ 26ನೇ ತಾರೀಖಿನಂದು ಪನ್ವೆಲ್ ರೈಲ್ವೆ ನಿಲ್ದಾಣಕ್ಕೆ ತೆರಳಿದ ಮಹಿಳೆ ಅಲ್ಲೊಬ್ಬ ವ್ಯಕ್ತಿಯೊಂದಿಗೆ ಸ್ನೇಹ … Continue reading ಪ್ರವಾಸಿ ಮಹಿಳೆಯನ್ನೇ ರೇಪ್​ ಮಾಡಿದ ಆಟೋ ಡ್ರೈವರ್​! ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿ ಸೆರೆ