ದೇವರ ಮೂರ್ತಿಗಾಗಿ ಗ್ರಾಮಸ್ಥರ ಪ್ರಾರ್ಥನೆ

ಕೊಡೇಕಲ್: ಬರದೇವನಾಳ ಗ್ರಾಮದಲ್ಲಿನ ಆಂಜನೇಯ ಸ್ವಾಮಿ ಮೂತರ್ಿ ಕಳ್ಳತನವಾಗಿರುವುದರಿಂದ ಭಾನುವಾರ ರಾತ್ರಿ ಮತ್ತು ಸೋಮವಾರದಂದು ಗ್ರಾಮಸ್ಥರು ದೇವರ ಮೂತರ್ಿ ಮರಳಿ ಸಿಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಭಾನುವಾರ ಬೆಳಗಿನ ಜಾವ ದೇವಸ್ಥಾನದ ಗರ್ಭಗುಡಿಯಲ್ಲಿದ್ದ…

View More ದೇವರ ಮೂರ್ತಿಗಾಗಿ ಗ್ರಾಮಸ್ಥರ ಪ್ರಾರ್ಥನೆ

ಓಡಿಸ್ಸಾ ರಾಜ್ಯದ ಕಾರ್ಮಿಕರ ರಕ್ಷಣೆ

ಯಾದಗಿರಿ: ಇಟ್ಟಂಗಿ ಭಟ್ಟಿಯಲ್ಲಿ ಒತ್ತೆಯಾಳುಗಳಾಗಿ ದುಡಿಯುತ್ತಿದ್ದ ಅಂತಾರಾಜ್ಯ ಕಾರ್ಮಿಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ರಕ್ಷಿಸಿದ ಘಟನೆ ಸೋಮವಾರ ನಡೆದಿದೆ. ಏನಿದು ಘಟನೆ?: ತಾಲೂಕಿನ ರಾಮಸಮುದ್ರ ಗ್ರಾಮದ ಬಳಿ ಇರುವ ಇಟ್ಟಂಗಿ ಭಟ್ಟಿಯಲ್ಲಿ…

View More ಓಡಿಸ್ಸಾ ರಾಜ್ಯದ ಕಾರ್ಮಿಕರ ರಕ್ಷಣೆ

ರಾಷ್ಟ್ರದ ಪ್ರಗತಿಗೆ ಯುವಕರು ಕೈಜೋಡಿಸಿ

ಶಹಾಪುರ: ರಾಷ್ಟ್ರದ ಪ್ರಗತಿ ಕಾರ್ಯಗಳಿಗೆ ಯುವಕರು ಕೈಜೋಡಿಸಬೇಕು. ಉತ್ತಮ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಮಾದರಿ ವ್ಯಕ್ತಿಗಳಾಗಬೇಕು ಎಂದು ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ ಹೇಳಿದರು. ಶಹಾಪುರ ನಗರದ ವಿಶ್ವಜ್ಯೋತಿ ಪದವಿ ಮಹಾವಿದ್ಯಾಲಯದಲ್ಲಿ ನೆಹರು ಯುವ…

View More ರಾಷ್ಟ್ರದ ಪ್ರಗತಿಗೆ ಯುವಕರು ಕೈಜೋಡಿಸಿ

ಕೋಲಿ ಸಮಾಜ ಎಸ್ಟಿ ಸೇರ್ಪಡೆಗೆ ಆಗ್ರಹ

ಯಾದಗಿರಿ: ಕೋಲಿ ಸಮಾಜ ಎಸ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಕೇಂದ್ರ ಸಕರ್ಾರಗಳು ನಿರ್ಲಕ್ಷ್ಯ ತೋರುತ್ತಿವೆ ಇದರಿಂದ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಎಂದು ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ್ ಆರೋಪಿಸಿದರು.…

View More ಕೋಲಿ ಸಮಾಜ ಎಸ್ಟಿ ಸೇರ್ಪಡೆಗೆ ಆಗ್ರಹ

ಹಳ್ಳಿ ಜನರಿಗೀಗ ನೀರ ಹೈರಾಣ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿದಿನಗಳೆದಂತೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಿರಲಿ ಎಂದು ಜಿಲ್ಲಾಡಳಿತ ನಡೆಸಿದ್ದ ಪೂರ್ವಭಾವಿ ಸಭೆಗಳು…

View More ಹಳ್ಳಿ ಜನರಿಗೀಗ ನೀರ ಹೈರಾಣ

ಪ್ರತಿಭೆ ಗುರುತಿಸವ ಕೆಲಸ ನಡೆಯಲಿ

ಯಾದಗಿರಿ: ಹಿಂದುಳಿದ ಹೈದರಾಬಾದ್ ಕನರ್ಾಟಕ ಪ್ರದೇಶದಲ್ಲಿ ಯುವ ಜನತೆಗೆ ಉದ್ಯೋಗವಕಾಶಗಳನ್ನು ಕಲ್ಪಿಸಲು ಸಕರ್ಾರದ ಜತೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬರುವ ಅವಶ್ಯಕತೆ ಇದೆ ಎಂದು ಉಪನ್ಯಾಸಕ ಡಾ.ಗೋವಿಂದರಡ್ಡಿ ಅಭಿಪ್ರಾಯಪಟ್ಟರು. ನಗರದ ಡಿಡಿಯು ಶಿಕ್ಷಣ…

View More ಪ್ರತಿಭೆ ಗುರುತಿಸವ ಕೆಲಸ ನಡೆಯಲಿ

ಶಿಕ್ಷಣದಲ್ಲಿ ಮಹಿಳೆಯ ಪಾತ್ರ ವಿಶಿಷ್ಟ

ಸುರಪುರ: ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರು ಅತ್ಯುತ್ತಮ ಕೊಡುಗೆ ಕೊಟ್ಟಿದ್ದಾರೆ. ಮೊದಲ ಮಹಿಳಾ ಶಿಕ್ಷಕಿ ಜ್ಯೋತಿ ಬಾ ಫುಲೆಯಿಂದ ಹಿಡಿದು ಇಂದಿನವರೆಗೂ ಮಗುವಿನ ಆರಂಭಿಕ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯ ಎಂದು ಅಜೀಮ್ ಪ್ರೇಮ್ಜಿ ಫೌಂಡೇಷನ್…

View More ಶಿಕ್ಷಣದಲ್ಲಿ ಮಹಿಳೆಯ ಪಾತ್ರ ವಿಶಿಷ್ಟ

ಹನುಮ ದೇವರ ಮೂರ್ತಿ ಕಳ್ಳತನ

ಕೊಡೇಕಲ್: ಬರದೇವನಾಳ ಗ್ರಾಮದ ಪುರಾತನ ಶ್ರೀ ಆಂಜನೇಯ ಸ್ವಾಮಿಯ ಕಲ್ಲಿನ ಮೂರ್ತಿಯನ್ನು ಭಾನುವಾರ ಬೆಳಗ್ಗಿನ ಜಾವ ಕಳವು ಮಾಡಲಾಗಿದೆ. ಇದು ಊರಲ್ಲಿ ಸೂತಕದ ಛಾಯೆ ಮೂಡಿಸಿದೆ. ಮಲ್ಲಪ್ಪ ಎಂಬುವರು ದೇವರ ದರ್ಶನಕ್ಕೆಂದು ಗರ್ಭಗುಡಿಗೆ ತೆರಳಿದಾಗ…

View More ಹನುಮ ದೇವರ ಮೂರ್ತಿ ಕಳ್ಳತನ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಕೆಂಭಾವಿ: ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ಅಗಲೀಕರಣ ಕಾಮಗಾರಿ, ಕುಡಿವ ನೀರಿನ ಸಮಸ್ಯೆ, ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಕೆ ಹಾಗೂ ಪುರಸಭೆ ಸಿಬ್ಬಂದಿ ವರ್ಗಾವಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶನಿವಾರ…

View More ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಲಕ್ಷ ದೀಪೋತ್ಸವ ಯಶಸ್ವಿಗೆ ಎಲ್ಲರೂ ಕೈಜೋಡಿಸಿ

ಕೊಡೇಕಲ್: ನಾರಯಣಪುರದ ಸಮೀಪದ ಶ್ರೀ ಛಾಯಾ ಭಗವತಿ ಕ್ಷೇತ್ರದಲ್ಲಿ ಪಂಚ ಯತಿಗಳ ಸಾನ್ನಿಧ್ಯದಲ್ಲಿ ಮೇ ತಿಂಗಳಿನಲ್ಲಿ ನಡೆಯುವ ಛಾಯಾ ಭಗವತಿ ಯಾತ್ರಾ ಮಹೋತ್ಸವ ಮತ್ತು ಲಕ್ಷ ದಿಪೋತ್ಸವ ಯಶಸ್ವಿಗೆ ಎಲ್ಲರೂ ಸಹಕರಿಸುವುದು ಅಗತ್ಯವಾಗಿದೆ ಎಂದು…

View More ಲಕ್ಷ ದೀಪೋತ್ಸವ ಯಶಸ್ವಿಗೆ ಎಲ್ಲರೂ ಕೈಜೋಡಿಸಿ