ಲೋಕಸಭೆ ಚುನಾವಣೆ: ಕಡೇ ಹಂತದಲ್ಲಿ ಶೇ. 60.21 ಮತದಾನ, ಮೇ 23ಕ್ಕೆ ಫಲಿತಾಂಶ

ನವದೆಹಲಿ: ಲೋಕಸಭೆ ಚುನಾವಣೆ 2019ಕ್ಕೆ ನಿಗದಿಯಾಗಿದ್ದ 7 ಹಂತಗಳ ಮತದಾನ ಭಾನುವಾರ ಅಂತ್ಯಗೊಂಡಿತು. ಭಾನುವಾರ ನಡೆದ 7ನೇ ಹಾಗೂ ಕೊನೆಯ ಹಂತದ ಮತದಾನದಲ್ಲಿ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭವಿಷ್ಯ ಕೂಡ ಮತಯಂತ್ರಗಳಲ್ಲಿ…

View More ಲೋಕಸಭೆ ಚುನಾವಣೆ: ಕಡೇ ಹಂತದಲ್ಲಿ ಶೇ. 60.21 ಮತದಾನ, ಮೇ 23ಕ್ಕೆ ಫಲಿತಾಂಶ

ರೇವಣ್ಣ ಸಿಎಂ ಆಗುವ ಸಂದರ್ಭವನ್ನು ದೇವರು ಕರುಣಿಸಿದರೆ ನೋಡೋಣ: ಭವಾನಿ ರೇವಣ್ಣ

ಹಾಸನ: ತಮ್ಮ ಪತಿ ಎಚ್​.ಡಿ. ರೇವಣ್ಣ ಅವರು ಸಿಎಂ ಆಗುವಂತ ಸಂದರ್ಭವನ್ನು ದೇವರು ಕರುಣಿಸಿದರೆ ಮುಂದೆ ನೋಡುತ್ತೇವೆ ಎಂದು ಹಾಸನ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದ್ದಾರೆ. ಶನಿವಾರ…

View More ರೇವಣ್ಣ ಸಿಎಂ ಆಗುವ ಸಂದರ್ಭವನ್ನು ದೇವರು ಕರುಣಿಸಿದರೆ ನೋಡೋಣ: ಭವಾನಿ ರೇವಣ್ಣ

ನೌಕಾಪಡೆ ಮುಖ್ಯಸ್ಥರ ನೇಮಕಾತಿ: ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ದೂರನ್ನು ತಿರಸ್ಕರಿಸಿದ ರಕ್ಷಣಾ ಸಚಿವಾಲಯ

ನವದೆಹಲಿ: ಭಾರತೀಯ ನೌಕಾಪಡೆ ಮುಖ್ಯಸ್ಥರನ್ನಾಗಿ ವೈಸ್​ ಅಡ್ಮಿರಲ್​ ಕರಂಬೀರ್​ ಸಿಂಗ್​ ಅವರನ್ನು ನೇಮಿಸಿದ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ಸಲ್ಲಿಸಿದ್ದ ದೂರನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಸೇವಾ…

View More ನೌಕಾಪಡೆ ಮುಖ್ಯಸ್ಥರ ನೇಮಕಾತಿ: ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ದೂರನ್ನು ತಿರಸ್ಕರಿಸಿದ ರಕ್ಷಣಾ ಸಚಿವಾಲಯ

ಮಾಜಿ ಪ್ರಧಾನಿ ದೇವೇಗೌಡ ಅವರ ಉತ್ತಮ ಆರೋಗ್ಯಕ್ಕಾಗಿ ದಾವಣಗೆರೆಯ ಶ್ರೀರಾಮ ಮಂದಿರದಲ್ಲಿ ಪ್ರಾರ್ಥನೆ

ದಾವಣಗೆರೆ: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಹಾರೈಸಿ ಜೆಡಿಎಸ್​ ಕಾರ್ಯಕರ್ತರು ದಾವಣಗೆರೆಯ ಶ್ರೀರಾಮ ಮಂದಿರದಲ್ಲಿ ಶನಿವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಪ್ರಧಾನಿ ದೇವೇಗೌಡ ಅವರ ಜನ್ಮದಿನಾಚರಣೆ…

View More ಮಾಜಿ ಪ್ರಧಾನಿ ದೇವೇಗೌಡ ಅವರ ಉತ್ತಮ ಆರೋಗ್ಯಕ್ಕಾಗಿ ದಾವಣಗೆರೆಯ ಶ್ರೀರಾಮ ಮಂದಿರದಲ್ಲಿ ಪ್ರಾರ್ಥನೆ

ರಾಜ್ಯದಲ್ಲಿ 2,999 ಗ್ರಾಮಗಳಿಗೆ ಟ್ಯಾಂಕರ್ ಕುಡಿವ ನೀರು ಸರಬರಾಜು ಇತಿಹಾಸದಲ್ಲೇ ಮೊದಲು ಎಂದ ಸಚಿವ

ಬೆಳಗಾವಿ: ರಾಜ್ಯದಲ್ಲಿ ಒಟ್ಟು 2,999 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಇತಿಹಾಸದಲ್ಲಿ ಇದು ಮೊದಲು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ…

View More ರಾಜ್ಯದಲ್ಲಿ 2,999 ಗ್ರಾಮಗಳಿಗೆ ಟ್ಯಾಂಕರ್ ಕುಡಿವ ನೀರು ಸರಬರಾಜು ಇತಿಹಾಸದಲ್ಲೇ ಮೊದಲು ಎಂದ ಸಚಿವ

ಮದುವೆಯಾದರೂ ಬಿಡಲಿಲ್ಲ ಆಕೆ ಮೊದಲ ಪ್ರೇಮಿಯ ಸಂಗ, ಪಾಗಲ್​ ಪ್ರೇಮಿ ಇಟ್ಟ ಬೆಂಕಿಗೆ ಬಲಿಯಾದ ಮಹಿಳೆ

ಬೆಳಗಾವಿ: ಆಕೆಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದವು. ಚೆಂದನೆಯ ಗಂಡ, ಅಚ್ಚುಕಟ್ಟಾದ ಸಂಸಾರ ಇದ್ದರೂ ಆಕೆ ತನ್ನ ಮೊದಲ ಪ್ರೇಮಿಯೊಂದಿಗಿನ ಪ್ರಣಯದಾಟವನ್ನು ಮುಂದುವರಿಸಿದ್ದಳು. ಕೊನೆಗೆ ಇದುವೇ ಆಕೆ ಮುಳುವಾಗಿ, ಪಾಗಲ್​ ಪ್ರೇಮಿ ಇಟ್ಟ ಬೆಂಕಿಯಲ್ಲಿ ಬೆಂದು…

View More ಮದುವೆಯಾದರೂ ಬಿಡಲಿಲ್ಲ ಆಕೆ ಮೊದಲ ಪ್ರೇಮಿಯ ಸಂಗ, ಪಾಗಲ್​ ಪ್ರೇಮಿ ಇಟ್ಟ ಬೆಂಕಿಗೆ ಬಲಿಯಾದ ಮಹಿಳೆ

PHOTOS: ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಎಜುಕೇಷನ್​ ಎಕ್ಸ್​ಪೋಗೆ ಚಾಲನೆ, ವಿಜಯವಾಣಿ, ದಿಗ್ವಿಜಯ ನ್ಯೂಸ್​ ಆಯೋಜನೆ

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್​ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎಜುಕೇಷನ್​ ಎಕ್ಸ್​ಪೋಗೆ ಐಜಿಪಿ (ರೈಲ್ವೆ) ಡಿ. ರೂಪ ಮತ್ತು ನಟಿ ಸೋನು ಗೌಡ ಚಾಲನೆ ನೀಡಿದರು. ಎಸ್​ಎಸ್​ಎಲ್​ಸಿ ಮತ್ತು…

View More PHOTOS: ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಎಜುಕೇಷನ್​ ಎಕ್ಸ್​ಪೋಗೆ ಚಾಲನೆ, ವಿಜಯವಾಣಿ, ದಿಗ್ವಿಜಯ ನ್ಯೂಸ್​ ಆಯೋಜನೆ

2019 ಕ್ರಿಕೆಟ್​ ವಿಶ್ವಕಪ್​ನ ಅಧಿಕೃತ ಧ್ಯೇಯ ಗೀತೆ ‘ಸ್ಟ್ಯಾಂಡ್​ ಬೈ..’ ಬಿಡುಗಡೆ ಮಾಡಿದ ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ (ಐಸಿಸಿ) 2019ರ ಕ್ರಿಕೆಟ್​ ವಿಶ್ವಕಪ್​ನ ಅಧಿಕೃತ ಧ್ಯೇಯ ಗೀತೆ ‘ಸ್ಟ್ಯಾಂಡ್​ ಬೈ…’ ಅನ್ನು ಬಿಡುಗಡೆ ಮಾಡಿದೆ. ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಆಯೋಜನೆಗೊಳ್ಳುತ್ತಿರುವ ಕ್ರಿಕೆಟ್​ ವಿಶ್ವಕಪ್​ ಟೂರ್ನಿ ಮೇ 30ರಿಂದ…

View More 2019 ಕ್ರಿಕೆಟ್​ ವಿಶ್ವಕಪ್​ನ ಅಧಿಕೃತ ಧ್ಯೇಯ ಗೀತೆ ‘ಸ್ಟ್ಯಾಂಡ್​ ಬೈ..’ ಬಿಡುಗಡೆ ಮಾಡಿದ ಅಂತಾರಾಷ್ಟ್ರೀಯ ಕ್ರಿಕೆಟ್​ ಸಂಸ್ಥೆ

ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಚಾಲಕನಿಗೆ ಗಂಭೀರ ಗಾಯ

ಬೆಳಗಾವಿ: ಇಲ್ಲಿನ ಎಂ.ಕೆ. ಹುಬ್ಬಳ್ಳಿಯ ಹೊಳಿಹೊಸೂರು ರಸ್ತೆಯಲ್ಲಿರುವ ರಾಜು ಶಿಂತ್ರಿ ಎಂಬವರ ಮನೆಗೆ ಶುಕ್ರವಾರ ತಡರಾತ್ರಿ ಕಾರು ನುಗ್ಗಿದೆ. ಅತಿವೇಗವಾಗಿ ಚಲಿಸುತ್ತಿದ್ದ ಕಾರಿನ ಮೇಲೆ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಕಾರು ಮುಖ್ಯರಸ್ತೆಯ ಬದಿಯಲ್ಲಿದ್ದ…

View More ಬೆಳಗಾವಿಯ ಎಂ.ಕೆ. ಹುಬ್ಬಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಚಾಲಕನಿಗೆ ಗಂಭೀರ ಗಾಯ

ಒಲಿಂಪಿಕ್ಸ್​ ಕ್ರೀಡಾಪಟು, ಸೇನಾಪಡೆ ಯೋಧ ದತ್ತು ಬಬನ್​ ಭೂಕನಾಲ್​ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ

ನಾಸಿಕ್​: ಆತ ದೇಶವನ್ನು ಕಾಯುವ ಯೋಧ. ಜತೆಗೆ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿ, ಶಕ್ತಿಮೀರಿ ಹೋರಾಟ ನಡೆಸುವ ಮೂಲಕ ರಾಷ್ಟ್ರದ ಗೌರವವನ್ನು ಎತ್ತಿಹಿಡಿದ ಕ್ರೀಡಾಪಟು. ಆದರೆ ಈಗ ತಮ್ಮ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ…

View More ಒಲಿಂಪಿಕ್ಸ್​ ಕ್ರೀಡಾಪಟು, ಸೇನಾಪಡೆ ಯೋಧ ದತ್ತು ಬಬನ್​ ಭೂಕನಾಲ್​ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ