ಎರಡು ದಿನದಲ್ಲಿ ರಸ್ತೆ ಗುಂಡಿ ಮುಚ್ಚದಿದ್ದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಮೇಯರ್ ಎಚ್ಚರಿಕೆ

ಬೆಂಗಳೂರು: ಪ್ರಮುಖ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಗುಂಡಿಗಳನ್ನು ಇನ್ನೆರಡು ದಿನಗಳಲ್ಲಿ ಮುಚ್ಚದಿದ್ದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮೇಯರ್ ಎಚ್ಚರಿಕೆ ನೀಡಿದ್ದಾರೆ. ಬಿಇಎಲ್ ವೃತ್ತದಿಂದ ಹೊರವರ್ತಲ ರಸ್ತೆಯ ಗುಣಮಟ್ಟ ಪರಿಶೀಲಿಸಿದ ಗಂಗಾಂಬಿಕೆ,…

View More ಎರಡು ದಿನದಲ್ಲಿ ರಸ್ತೆ ಗುಂಡಿ ಮುಚ್ಚದಿದ್ದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಮೇಯರ್ ಎಚ್ಚರಿಕೆ

ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್: ವಾಯುಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ

ಬೆಂಗಳೂರು: ಕಬ್ಬನ್​ಪಾರ್ಕ್ ಉದ್ಯಾನದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ವಾಹನಗಳು ಸಂಚಾರಕ್ಕೆ ನಿರ್ಬಂಧ ಹೇರಲು ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಕಬ್ಬನ್​ಪಾರ್ಕ್ ಮೂಲಕ ಪ್ರತಿದಿನ 5 ರಿಂದ 6…

View More ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರಕ್ಕೆ ಬ್ರೇಕ್: ವಾಯುಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ

ತನಿಖೆಗೆ ಎಸ್​ಬಿಎಂ ಒತ್ತಡ ಕಾರಣ? ಟೆಂಡರ್​ಶ್ಯೂರ್, ವೈಟ್​ಟಾಪಿಂಗ್ ಕಾಮಗಾರಿಗಳ ತನಿಖೆಗೆ ಸಿಎಂ ಆದೇಶ

ಬೆಂಗಳೂರು: ವೈಟ್​ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ ಅನರ್ಹಗೊಂಡಿರುವ ನಗರದ ಮೂವರು ಶಾಸಕರ (ಎಸ್​ಬಿಎಂ) ಒತ್ತಡವೇ ಕಾರಣ ಎಂಬ ಮಾತುಗಳು ಕೇಳಿಬಂದಿದೆ. ಆ ಮೂಲಕ 2 ಸಾವಿರ…

View More ತನಿಖೆಗೆ ಎಸ್​ಬಿಎಂ ಒತ್ತಡ ಕಾರಣ? ಟೆಂಡರ್​ಶ್ಯೂರ್, ವೈಟ್​ಟಾಪಿಂಗ್ ಕಾಮಗಾರಿಗಳ ತನಿಖೆಗೆ ಸಿಎಂ ಆದೇಶ

PHOTO: ಕೆನಡಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಏಕೀಕರಗೊಳಿಸಿದ್ದಕ್ಕೆ ಹರ್ಷ

ಒಟ್ಟಾವಾ: ಕೆನಡಾ ರಾಜಧಾನಿ ಒಟ್ಟಾವಾದಲ್ಲಿ ಭಾರತೀಯ ಮೂಲದವರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಮಾಡಿ 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಭಾರತೀಯ ಮೂಲದವರು ಕೆನಡಾದ ಸಂಸತ್​ ಭವನದಿಂದ ಸಿಟಿ ಹಾಲ್​ವರೆಗೆ…

View More PHOTO: ಕೆನಡಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ಜಮ್ಮು ಮತ್ತು ಕಾಶ್ಮೀರವನ್ನು ದೇಶದೊಂದಿಗೆ ಏಕೀಕರಗೊಳಿಸಿದ್ದಕ್ಕೆ ಹರ್ಷ

ಅಯೋಧ್ಯೆಯ ವಿವಾದಿತ ಪ್ರದೇಶದ ತಾತ್ಕಾಲಿಕ ರಾಮ್​ ಲಲ್ಲಾ ದೇಗುಲದ ಅರ್ಚಕರ ವೇತನ ಹೆಚ್ಚಿಸಿದ ಯುಪಿ ಸರ್ಕಾರ

ಲಖನೌ: ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿರುವ ತಾತ್ಕಾಲಿಕ ರಾಮ್​ ಲಲ್ಲಾ ದೇಗುಲದ ಅರ್ಚಕರ ವೇತನವನ್ನು ಹೆಚ್ಚಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ನಂತರದಲ್ಲಿ ಸುಪ್ರೀಂಕೋರ್ಟ್​ ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾಗಿರುವ…

View More ಅಯೋಧ್ಯೆಯ ವಿವಾದಿತ ಪ್ರದೇಶದ ತಾತ್ಕಾಲಿಕ ರಾಮ್​ ಲಲ್ಲಾ ದೇಗುಲದ ಅರ್ಚಕರ ವೇತನ ಹೆಚ್ಚಿಸಿದ ಯುಪಿ ಸರ್ಕಾರ

ಸತ್ತವರು ಮರುಜೀವ ಪಡೆಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಮಹಾರಾಷ್ಟ್ರದ ಜಲಗಾಂವ್​ ವೈದ್ಯರು ಹೀಗೆ ಮಾಡೋದೇ…

ಮುಂಬೈ: ಸತ್ತವರು ಮರುಜೀವ ಪಡೆಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಮಹಾರಾಷ್ಟ್ರದ ಜಲಗಾಂವ್​ನ ಆಸ್ಪತ್ರೆಯೊಮದರ ವೈದ್ಯರು ಇಬ್ಬರು ಯುವಕರ ಶವಗಳನ್ನು ಕಲ್ಲುಪ್ಪಿನಲ್ಲಿ (ರಾಕ್​ ಸಾಲ್ಟ್​​)ನಲ್ಲಿ ಇರಿಸಿದ್ದರಾ…? ವೈರಲ್​ ಆಗಿರುವ ವಿಡಿಯೋ ತುಣುಕೊಂದು ಇದು ಹೌದು ಎನ್ನುತ್ತಿದೆ. ಆಗಿದ್ದೇನೆಂದರೆ,…

View More ಸತ್ತವರು ಮರುಜೀವ ಪಡೆಯುತ್ತಾರೆ ಎಂಬ ನಿರೀಕ್ಷೆಯಲ್ಲಿ ಮಹಾರಾಷ್ಟ್ರದ ಜಲಗಾಂವ್​ ವೈದ್ಯರು ಹೀಗೆ ಮಾಡೋದೇ…

51 ವರ್ಷಗಳ ಬಳಿಕ ಹಿಮಾಚಲ ಪ್ರದೇಶದ ಹಿಮ ಬೆಟ್ಟಗಳಲ್ಲಿ ಐಎಎಫ್​ನ ಸೇನಾವಿಮಾನದ ಅವಶೇಷ ಪತ್ತೆ

ನವದೆಹಲಿ: ಅಂದಾಜು 51 ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಿಮಪರ್ವತಗಳ ಶ್ರೇಣಿಯಲ್ಲಿ ಕಾಣೆಯಾಗಿದ್ದ 98 ಯೋಧರು ಇದ್ದ ಭಾರತೀಯ ವಾಯುಪಡೆಯ ಸೇನಾವಿಮಾನದ ಅವಶೇಷಗಳು ಪತ್ತೆಯಾಗಿವೆ. ಲಹೌಲ್​-ಸ್ಪಿತಿ ಜಿಲ್ಲೆಯ ಢಾಕಾ ಗ್ಲೇಸಿಯರ್​ ಎಂಬಲ್ಲಿ 1968ರ ಫೆ.7ರಂದು…

View More 51 ವರ್ಷಗಳ ಬಳಿಕ ಹಿಮಾಚಲ ಪ್ರದೇಶದ ಹಿಮ ಬೆಟ್ಟಗಳಲ್ಲಿ ಐಎಎಫ್​ನ ಸೇನಾವಿಮಾನದ ಅವಶೇಷ ಪತ್ತೆ

ಪತಿ ದಿಢೀರ್​ ತಲಾಕ್​ ಕೊಟ್ಟ, ಪೊಲೀಸರ ಸೂಚನೆ ಮೇರೆಗೆ ಮನೆಯಲ್ಲೇ ಉಳಿದ ಮಹಿಳೆಗೆ ಮುಂದೆ ಆಗಿದ್ದೇನು…?

ನವದೆಹಲಿ: ಕೇಂದ್ರ ಸರ್ಕಾರ ದಿಢೀರ್​ ತ್ರಿವಳಿ ತಲಾಕ್​ ಅನ್ನು ಅಪರಾಧವನ್ನಾಗಿಸಿ ಕಾಯ್ದೆ ರೂಪಿಸಿದೆ. ಈ ಕಾಯ್ದೆ ಮುಸ್ಲಿಂ ಮಹಿಳೆಯರ ಪಾಲಿಗೆ ವರದಾನವಾಗುತ್ತದೆ ಎಂದೇ ಭಾವಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಮಹಿಳೆಗೆ ಈ ಕಾಯ್ದೆ ಮಾರಕವಾಗಿ ಪರಿಣಮಿಸಿ,…

View More ಪತಿ ದಿಢೀರ್​ ತಲಾಕ್​ ಕೊಟ್ಟ, ಪೊಲೀಸರ ಸೂಚನೆ ಮೇರೆಗೆ ಮನೆಯಲ್ಲೇ ಉಳಿದ ಮಹಿಳೆಗೆ ಮುಂದೆ ಆಗಿದ್ದೇನು…?

ಕಾಶ್ಮೀರ ಕಣಿವೆಯಲ್ಲಿ ಸೇನಾಪಡೆ ಯಾವುದೇ ದೌರ್ಜನ್ಯ ಎಸಗುತ್ತಿಲ್ಲ, ಶೆಹ್ಲಾ ರಶೀದ್​ ಅವರ ಆರೋಪದಲ್ಲಿ ಹುರುಳಿಲ್ಲ…

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನಾಪಡೆಯ ದೌರ್ಜನ್ಯ ಮಿತಿಮೀರಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಧಿಕಾರವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.…

View More ಕಾಶ್ಮೀರ ಕಣಿವೆಯಲ್ಲಿ ಸೇನಾಪಡೆ ಯಾವುದೇ ದೌರ್ಜನ್ಯ ಎಸಗುತ್ತಿಲ್ಲ, ಶೆಹ್ಲಾ ರಶೀದ್​ ಅವರ ಆರೋಪದಲ್ಲಿ ಹುರುಳಿಲ್ಲ…

ಮೊದಲ ವಾರದಲ್ಲೇ 1282.21 ಕೋಟಿ ರೂ. ಬಾಚಿದ ಹಾಲಿವುಡ್​ ಸಿನಿಮಾ: ಮುರಿಯುತ್ತಾ ಜಾಂಗೋ ಅನ್​ಚೈನ್ಡ್​ ಸಿನಿಮಾದ ದಾಖಲೆ?

ವಾಷಿಂಗ್ಟನ್​: ಕ್ವೆನ್​ಟಿನ್​ ಟಾರಂಟಿನೊ ಅವರ ಒನ್ಸ್​ ಅಪಾನ್​ ಎ ಟೈಮ್​ ಇನ್​ ಹಾಲಿವುಡ್​ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ಜಾಗತಿಕವಾಗಿ 1,282.21 ಕೋಟಿ ರೂ. ಬಾಚಿಕೊಂಡಿದೆ. ತನ್ಮೂಲಕ ಅದು ಜಾಗತಿಕವಾಗಿ 3,026.93 ಕೋಟಿ ರೂ.…

View More ಮೊದಲ ವಾರದಲ್ಲೇ 1282.21 ಕೋಟಿ ರೂ. ಬಾಚಿದ ಹಾಲಿವುಡ್​ ಸಿನಿಮಾ: ಮುರಿಯುತ್ತಾ ಜಾಂಗೋ ಅನ್​ಚೈನ್ಡ್​ ಸಿನಿಮಾದ ದಾಖಲೆ?