ಸ್ಟ್ರಾಂಗ್ ರೂಮ್ ಸೇರಿದ ಮತಯಂತ್ರಗಳು: ರಾತ್ರಿವರೆಗೂ ನಡೆದ ಮತಯಂತ್ರ ಒಪ್ಪಿಸುವ ಪ್ರಕ್ರಿಯೆ

<<ಭದ್ರತೆಯ ಕೊಠಡಿಗಳಲ್ಲಿ ಭದ್ರವಾದ ಇವಿಎಂಗಳು>> ಬೆಂಗಳೂರು: ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಲೋಕಸಭಾ ಕ್ಷೇತ್ರಗಳ 78 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಗಿಯುತ್ತಿದ್ದಂತೆ ಸಿಬ್ಬಂದಿ ನಗರದಲ್ಲಿ ತೆರೆಯಲಾಗಿರುವ ಡಿ-ಮಸ್ಟರಿಂಗ್…

View More ಸ್ಟ್ರಾಂಗ್ ರೂಮ್ ಸೇರಿದ ಮತಯಂತ್ರಗಳು: ರಾತ್ರಿವರೆಗೂ ನಡೆದ ಮತಯಂತ್ರ ಒಪ್ಪಿಸುವ ಪ್ರಕ್ರಿಯೆ

ದಕ್ಷಿಣದಲ್ಲಿ ಬಿಸಿಲೇರಿದಂತೆ ಕುಂದಿದ ಉತ್ಸಾಹ: ಮತಗಟ್ಟೆ ಅಧಿಕಾರಿಗಳ ವಿರುದ್ಧ ಹಲವೆಡೆ ಮತದಾರರ ಅಸಮಾಧಾನ

<<ಶೇ.54.2 ಮತದಾನ>> ಬೆಂಗಳೂರು: ಪಕ್ಷದ ಅಭ್ಯರ್ಥಿಗಳ ವಿಚಾರವಾಗಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಆದರೆ ಕಳೆದ ಬಾರಿಗಿಂತ (ಶೇ.55.75) ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವ ನಿರೀಕ್ಷೆ ಹುಸಿಯಾಗಿದ್ದು,…

View More ದಕ್ಷಿಣದಲ್ಲಿ ಬಿಸಿಲೇರಿದಂತೆ ಕುಂದಿದ ಉತ್ಸಾಹ: ಮತಗಟ್ಟೆ ಅಧಿಕಾರಿಗಳ ವಿರುದ್ಧ ಹಲವೆಡೆ ಮತದಾರರ ಅಸಮಾಧಾನ

ಬೆಂ. ಗ್ರಾಮಾಂತರದಲ್ಲಿ ಶೇಕಡ 64 ಮತದಾನ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಶೇ. 64.09 ಮತದಾನವಾಗಿದೆ. ಕಳೆದ ಬಾರಿ ಶೇ. 66.45 ಮತದಾನವಾಗಿತ್ತು. ಕಾಂಗ್ರೆಸ್​ನಿಂದ ಹಾಲಿ ಸಂಸದ ಡಿ.ಕೆ. ಸುರೇಶ್ ಮತ್ತು ಬಿಜೆಪಿಯಿಂದ ಅಶ್ವತ್ಥ ನಾರಾಯಣ ಗೌಡ ಸ್ಪರ್ಧಿಸಿದ್ದಾರೆ.

View More ಬೆಂ. ಗ್ರಾಮಾಂತರದಲ್ಲಿ ಶೇಕಡ 64 ಮತದಾನ

ಬಿಜೆಪಿ- ಕೈ ಕಾರ್ಯಕರ್ತರ ಮಾರಾಮಾರಿ: ವಿಜಿನಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಗಾಯ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 3 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಒಂದೆರಡು ಕಡೆ ಕಾರ್ಯಕರ್ತರ ನಡುವೆ ಕಿತ್ತಾಟ ಹೊರತುಪಡಿಸಿ ಉಳಿದೆಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ. ಕೆ.ಆರ್. ಪುರ, ಸರ್ವಜ್ಞನಗರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ…

View More ಬಿಜೆಪಿ- ಕೈ ಕಾರ್ಯಕರ್ತರ ಮಾರಾಮಾರಿ: ವಿಜಿನಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಗಾಯ

ಕುಟುಂಬ ಸಮೇತ ಮತ ಚಲಾಯಿಸಿದ ಹುರಿಯಾಳುಗಳು: ಪದ್ಮನಾಭನಗರದಲ್ಲಿ ಮೋಹನ್, ಭೂಪಸಂದ್ರದಲ್ಲಿ ಡಿವಿಎಸ್ ಮತದಾನ

<<ಆಟೋದಲ್ಲಿ ಬಂದ ರಿಜ್ವಾನ್ ಅರ್ಷದ್>> ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಭೂಪಸಂದ್ರದಲ್ಲಿ ಪತ್ನಿ ಡಾಟಿ ಸೇರಿ ಕುಟುಂಬ ಸಮೇತರಾಗಿ ಮತದಾನ ಮಾಡಿದರು. ಕಾಂಗ್ರೆಸ್​ನ ಕೃಷ್ಣಭೈರೇಗೌಡ ಕೊಡಿಗೆಹಳ್ಳಿಯಲ್ಲಿ ಪತ್ನಿ ಮೀನಾಕ್ಷಿ…

View More ಕುಟುಂಬ ಸಮೇತ ಮತ ಚಲಾಯಿಸಿದ ಹುರಿಯಾಳುಗಳು: ಪದ್ಮನಾಭನಗರದಲ್ಲಿ ಮೋಹನ್, ಭೂಪಸಂದ್ರದಲ್ಲಿ ಡಿವಿಎಸ್ ಮತದಾನ

ಉತ್ತರದಲ್ಲಿ ಶೇ.51 ಮತದಾನ: ಬೆಳಗ್ಗೆ ಉದ್ದನೆ ಸಾಲು, ಮಧ್ಯಾಹ್ನದ ವೇಳೆಗೆ ನೀರಸ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗೆಯೇ ಉದ್ದನೆ ಸಾಲು, ಸಾಲಿನಲ್ಲಿ ನವ ಮತದಾರರ ಉತ್ಸಾಹ, ತ್ರಿಚಕ್ರ ವಾಹನದಲ್ಲಿ ಮತಗಟ್ಟೆಗೆ ಆಗಮಿಸಿದ ಅಂಗವಿಕಲರು, ಮತದಾನ ನಂತರ ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಯುವ ಮತದಾರರು. ಮತದಾರರ ಪಟ್ಟಿಯಲ್ಲಿ ಕೆಲವು ಮಂದಿ ಹೆಸರು ಡಿಲಿಟ್ ಆಗಿದ್ದರಿಂದ…

View More ಉತ್ತರದಲ್ಲಿ ಶೇ.51 ಮತದಾನ: ಬೆಳಗ್ಗೆ ಉದ್ದನೆ ಸಾಲು, ಮಧ್ಯಾಹ್ನದ ವೇಳೆಗೆ ನೀರಸ ಪ್ರತಿಕ್ರಿಯೆ

ಹೆಮ್ಮೆಯ ತೋರುಬೆರಳು!

ರಾಜ್ಯದಲ್ಲಿ ಗುರುವಾರ ನಡೆದ ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನದಲ್ಲಿ 14 ಕ್ಷೇತ್ರಗಳ ಮತದಾರರು ತಮ್ಮ ಅಮೂಲ್ಯವಾದ ತೀರ್ಪನ್ನು ಮತಯಂತ್ರದಲ್ಲಿ ದಾಖಲಿಸಿದ್ದಾರೆ. ಈ ಮತದಾನ ಹಲವರಿಗೆ ಮೊದಲ ಅನುಭವವಾದರೆ, ಇನ್ನೂ ಕೆಲವರಿಗೆ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ…

View More ಹೆಮ್ಮೆಯ ತೋರುಬೆರಳು!

ದೇಶದಾದ್ಯಂತ ಬಿರುಸಿನಿಂದ ಮತದಾನ: ಕೆಲವೆಡೆ ಸಣ್ಣಪುಟ್ಟ ಹಿಂಸಾಚಾರ, ಬಿಜೆಪಿ ಕಾರ್ಯಕರ್ತನ ಅನುಮಾನಾಸ್ಪದ ಸಾವು

ನವದೆಹಲಿ: ದೇಶದಾದ್ಯಂತ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಗುರುವಾರ ಬಿರುಸಿನ ಮತದಾನ ಸಾಗಿದೆ. ಪಶ್ಚಿಮ ಬಂಗಾಳ, ಛತ್ತೀಸ್​ಗಢ ಸೇರಿ ವಿವಿಧ ರಾಜ್ಯಗಳಲ್ಲಿ ಸಣ್ಣಪುಟ್ಟು ಹಿಂಸಾಚಾರ ಪ್ರಕರಣಗಳು ನಡೆದಿವೆ. ಪಶ್ಚಿಮ ಬಂಗಾಳದ ಪುರುಲಿಯಾ ಬಳಿಯ ಅರ್ಷದ…

View More ದೇಶದಾದ್ಯಂತ ಬಿರುಸಿನಿಂದ ಮತದಾನ: ಕೆಲವೆಡೆ ಸಣ್ಣಪುಟ್ಟ ಹಿಂಸಾಚಾರ, ಬಿಜೆಪಿ ಕಾರ್ಯಕರ್ತನ ಅನುಮಾನಾಸ್ಪದ ಸಾವು

ಲೋಕ ಫಲಿತಾಂಶ, ನಾಯಕರಿಗೆ ಅಗ್ನಿಪರೀಕ್ಷೆ: ದೋಸ್ತಿ ಸರ್ಕಾರ, ನೇತಾರರಿಗೆ ನಿರ್ಣಾಯಕ

ಬೆಂಗಳೂರು: ದೆಹಲಿಯ ಗದ್ದುಗೆ ನಿರ್ಧರಿಸಲಿರುವ ಲೋಕಸಭೆ ಚುನಾವಣಾ ಫಲಿತಾಂಶ ರಾಜ್ಯದ ಸಮ್ಮಿಶ್ರ ಸರ್ಕಾರದ ಜತೆಗೆ ಹಲವು, ನೇತಾರರು, ಅಭ್ಯರ್ಥಿಗಳ ಪಾಲಿಗೂ ಅಗ್ನಿಪರೀಕ್ಷೆ. ಈವರೆಗೆ ನಡೆದ ಚುನಾವಣೆಗಳು ಅಭ್ಯರ್ಥಿಗಳ ಪಾಲಿಗಷ್ಟೇ ನಿರ್ಣಾಯಕವಾಗಿದ್ದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ…

View More ಲೋಕ ಫಲಿತಾಂಶ, ನಾಯಕರಿಗೆ ಅಗ್ನಿಪರೀಕ್ಷೆ: ದೋಸ್ತಿ ಸರ್ಕಾರ, ನೇತಾರರಿಗೆ ನಿರ್ಣಾಯಕ

22ರವರೆಗೂ ಮಳೆ ಮುನ್ಸೂಚನೆ: ಚಾಮರಾಜನಗರದಲ್ಲಿ ಹೆಚ್ಚಿನ ತಾಪಮಾನ

ಬೆಂಗಳೂರು: ಮೊದಲ ಹಂತದ ಲೋಕಸಭೆ ಚುನಾವಣೆ ಬಿಸಿಯನ್ನು ವರ್ಷಧಾರೆ ತಣಿಸಿದೆ. ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವೆಡೆ ಬುಧವಾರ (ಏ.17) ಸಂಜೆ ವ್ಯಾಪಕ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಚಾಮರಾಜನಗರ, ರಾಮನಗರ,…

View More 22ರವರೆಗೂ ಮಳೆ ಮುನ್ಸೂಚನೆ: ಚಾಮರಾಜನಗರದಲ್ಲಿ ಹೆಚ್ಚಿನ ತಾಪಮಾನ