ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಲಿ

ಬೆಂಗಳೂರು: ರಾಜ್ಯದಲ್ಲಿ ವೈದ್ಯರು ಕೊರತೆ ನಡುವೆಯೂ ಹಲವು ಪ್ರಾಮಾಣಿಕ ವೈದ್ಯರು ಹಗಲು-ರಾತ್ರಿ ಎನ್ನದೆ ಒತ್ತಡದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾವಿರಾರು ಹುದ್ದೆಗಳ ಭರ್ತಿ ಸಮಸ್ಯೆಯಾಗಿ ಪರಿಣಮಿಸಿರುವುದರಿಂದ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಕೆಲಸದ ಹೊರೆ ಹೆಚ್ಚುತ್ತಲೇ…

View More ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಲಿ

ಪ್ರಕೃತಿ ಚಿಕಿತ್ಸೆಗಾಗಿ ಎಂಆರ್​ಆರ್ ಆಸ್ಪತ್ರೆ

ಬೆಂಗಳೂರು: ಮಾನಸಿಕ, ದೈಹಿಕ ಸೇರಿ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆಲ್ಲ ಪ್ರಕೃತಿ ಚಿಕಿತ್ಸೆಯಲ್ಲಿ ಪರಿಹಾರವಿದೆ. ಅಂತೆಯೇ ಸುಸಜ್ಜಿತ ಸೌಲಭ್ಯಗಳೊಂದಿಗೆ ಎಂಆರ್​ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕಾರ್ಯಾಚರಿಸುತ್ತಿದೆ. ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ನಡುವೆ…

View More ಪ್ರಕೃತಿ ಚಿಕಿತ್ಸೆಗಾಗಿ ಎಂಆರ್​ಆರ್ ಆಸ್ಪತ್ರೆ

ಸೂಕ್ತಿ

ಸಂಗೀತಕ್ಷೇತ್ರದಲ್ಲಿ ಯಾರೇ ತಮ್ಮನ್ನು ತೊಡಗಿಸಿಕೊಂಡರೂ ಅವರು ಆಧ್ಯಾತ್ಮಿಕವಾಗಿ ಪರಿವರ್ತನೆ ಹೊಂದುತ್ತಾರೆ. ಏಕೆಂದರೆ ಸ್ವತಃ ಸಂಗೀತವೇ ಅಪ್ಪಟ ಅಧ್ಯಾತ್ಮ. ಸಂಗೀತವು ಉತ್ಕ ೃ್ಟ ಪ್ರಾರ್ಥನೆಯೂ ಹೌದು. | ಪಂ. ಹರಿಪ್ರಸಾದ್ ಚೌರಾಸಿಯಾ

View More ಸೂಕ್ತಿ

ಸತ್ಯಪ್ರಮೋದರ ಜನ್ಮಶತಮಾನೋತ್ಸವ

ಬೆಂಗಳೂರು: ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿಮಠದ ಯತಿಗಳಾಗಿದ್ದ ಶ್ರೀ ಸತ್ಯಾಭಿಜ್ಞತೀರ್ಥರು ಮತ್ತು ಶ್ರೀ ಸತ್ಯಪ್ರಮೋದತೀರ್ಥರ ಜನ್ಮಶತಮಾನೋತ್ಸವ ಸಮಾರೋಪ ಜುಲೈ 4ರಿಂದ ಐದು ದಿನಗಳ ಕಾಲ ನಡೆಯಲಿದೆ. ಬಸವನಗುಡಿಯ ಶ್ರೀ ದಿಗ್ವಿಜಯ ಲಕ್ಷ್ಮೀ ನರಸಿಂಹ…

View More ಸತ್ಯಪ್ರಮೋದರ ಜನ್ಮಶತಮಾನೋತ್ಸವ

ಅಮೃತವಾಣಿ

ವಿದ್ವಾನೇವ ವಿಜಾನಾತಿ ವಿದ್ವಜ್ಜನಪರಿಶ್ರಮಂ | ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಮ್ || ವಿದ್ವಾಂಸರ ಅಧ್ಯಯನದ ಪರಿಶ್ರಮವನ್ನು ವಿದ್ವಾಂಸರೇ ತಿಳಿಯುತ್ತಾರೆ. ಹಗಲು-ಇರುಳು ಎನ್ನದೆ, ಆಹಾರ-ವಿಹಾರಗಳ ಬಗ್ಗೆ ಲಕ್ಷ್ಯಕೊಡದೆ ವ್ಯಾಕರಣ, ವೇದಾಂತಾದಿ ಶಾಸ್ತ್ರಗಳನ್ನು ಸತತ…

View More ಅಮೃತವಾಣಿ

ಮುಕುಲ್ ಸಕ್ಸೇನಾ ಹ್ಯಾವೆಲ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ

ಬೆಂಗಳೂರು: ಫಾಸ್ಟ್ ಮೂವಿಂಗ್ ಎಲೆಕ್ಟ್ರಿಕಲ್ ಗೂಡ್ಸ್ ಉತ್ಪಾದನಾ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಹ್ಯಾವೆಲ್ಸ್ ಇಂಡಿಯಾ, ಡಾ.ಮುಕುಲ್ ಸಕ್ಸೇನಾ ಅವರನ್ನು ಸಂಸ್ಥೆಯ ನೂತನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿ(ಸಿಟಿಒ)ಸ್ಥಾನಕ್ಕೆ ಆಯ್ಕೆ ಮಾಡಿದೆ. ಹ್ಯಾವೆಲ್ಸ್ ಸೆಂಟರ್…

View More ಮುಕುಲ್ ಸಕ್ಸೇನಾ ಹ್ಯಾವೆಲ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ

ಜೀವ ಉಳಿಸುವ ವೈದ್ಯರಿಗೇ ಸಂಕಷ್ಟ

ಬೆಂಗಳೂರು: ರೋಗಿಗಳ ಪ್ರಾಣ ಉಳಿಸುವ ವೈದ್ಯರೇ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಒಂದು ವೇಳೆ ಚಿಕಿತ್ಸೆ ಫಲಿಸದೆ ರೋಗಿ ಮೃತಪಟ್ಟರೆ ಆ ರೋಗಿಯ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ತಮ್ಮ ಆಕ್ರೋಶವನ್ನು ವೈದ್ಯರು ಹಾಗೂ ಆಸ್ಪತ್ರೆ…

View More ಜೀವ ಉಳಿಸುವ ವೈದ್ಯರಿಗೇ ಸಂಕಷ್ಟ

ಜಡೆಯ ಅಮರ ಕಥೆ

| ಚಿತ್ರ-ಲೇಖನ: ಸುನೀಲ್ ಬಾರ್ಕೂರ್ ಬನವಾಸಿ… ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು ಕನ್ನಡದ ಪ್ರಥಮ ರಾಜವಂಶವಾದ ಕದಂಬರು. ಆ ವಂಶ ಕನ್ನಡವನ್ನು ಕಟ್ಟಿ ಬೆಳೆಸಿದ ಕಥೆ ಕೇಳಿ ರೋಮಾಂಚನಗೊಳ್ಳುವ ನಾವೆಲ್ಲರೂ ಅಭಿಮಾನಪಡುವ ಇನ್ನೊಂದು ಕಾರಣವಿದೆ.…

View More ಜಡೆಯ ಅಮರ ಕಥೆ

ಸ್ಲ್ಮೈಲ್​ ಫಾರ್ವರ್ಡ್

ಮಂಕ: ಈ ಹೆಣ್ಣುಮಕ್ಕಳ ಆಯ್ಕೆಯ ವಿಧಾನ ಬಹಳ ತಮಾಷೆಯಾಗಿರುತ್ತದೆ. ಗೆಳೆಯ: ಹೇಗೆ ಅಂತ ಹೇಳು. ಮಂಕ: ಮದುವೆ ಬ್ರೋಕರ್, ‘ಈ ಹುಡುಗನನ್ನು ನೋಡಿ, ಸ್ವಲ್ಪ ಕಪ್ಪಗಿದ್ದಾನೆ. ಆದರೆ ಚೆನ್ನಾಗಿ ಸಂಪಾದನೆ ಮಾಡುತ್ತಾನೆ’ ಅಂದರೆ ‘ಇದೇ…

View More ಸ್ಲ್ಮೈಲ್​ ಫಾರ್ವರ್ಡ್

ಹಾಸ್ಟೆಲ್ ಛಾವಣಿಯಲ್ಲಿ ಸೌರಶಕ್ತಿ ಉತ್ಪಾದನೆ

ಬೆಂಗಳೂರು: ಒಳಾಂಗಣ ಕ್ರೀಡಾಂಗಣ, ಪಾರ್ಟಿ ಹಾಲ್, ಸಭಾಂಗಣ, ವಿದ್ಯಾರ್ಥಿನಿಲಯ ಹೀಗೆ ಬಹುತೇಕ ಕಟ್ಟಡಗಳ ಮೇಲ್ಛಾವಣಿಯಲ್ಲಿ ಬಹಳಷ್ಟು ಜಾಗ ಸೂಕ್ತ ರೀತಿಯಲ್ಲಿ ಉಪಯೋಗವಾಗದೆ ವ್ಯರ್ಥವಾಗುತ್ತಿರುತ್ತದೆ. ಇಂತಹ ಮೇಲ್ಛಾವಣಿಗಳಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲು ಬೆಂಗಳೂರಿನ ಲೋಟಸ್ ಎನರ್ಜಿ…

View More ಹಾಸ್ಟೆಲ್ ಛಾವಣಿಯಲ್ಲಿ ಸೌರಶಕ್ತಿ ಉತ್ಪಾದನೆ