ಥಾಯ್​ ಗುಹೆಯಲ್ಲಿರುವ ಯುವ ಫುಟ್ಬಾಲ್‌ ಆಟಗಾರರು ಅಪ್ಪ-ಅಮ್ಮನಿಗೆ ಬರೆದಿದ್ದೇನು?

ಚಿಯಾಂಗ್‌ ರಾಯ್‌( ಥಾಯ್ಲೆಂಡ್‌) : ಪ್ರವಾಹದಿಂದ ಜಲಾವೃತವಾಗಿರುವ ಥಾಯ್ಲೆಂಡ್‌ನ ಸಂಕೀರ್ಣ ಗುಹೆಯಲ್ಲಿ ಸಿಲುಕಿ ನಾಪತ್ತೆಯಾಗಿ 9 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದ ಥಾಯ್ಲೆಂಡ್​ ಯುವ ಫುಟ್ಬಾಲ್ ತಂಡದ ಕೋಚ್‌ ಸೇರಿ ಬಾಲಕರು ಪಾಲಕರಿಗೆ ಬರೆದಿರುವ…

View More ಥಾಯ್​ ಗುಹೆಯಲ್ಲಿರುವ ಯುವ ಫುಟ್ಬಾಲ್‌ ಆಟಗಾರರು ಅಪ್ಪ-ಅಮ್ಮನಿಗೆ ಬರೆದಿದ್ದೇನು?

25 ಅಪ್ರಾಪ್ತೆಯರ ಕಳ್ಳ ಸಾಗಣೆಯನ್ನು ತಪ್ಪಿಸಿದ ಪ್ರಯಾಣಿಕರ ಟ್ವೀಟ್‌

ನವದೆಹಲಿ: ಮುಜಾಫರ್‌ಪುರ-ಬಾಂದ್ರಾ ಔದ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಗಿಸುತ್ತಿದ್ದ 25 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲು ಟ್ವೀಟ್‌ ನೆರವಾಗಿದೆ. ಹೌದು, ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆಗೆ ಮಾಡಿದ ಟ್ವೀಟ್‌ ನಿಂದಾಗಿ ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳಿಂದ…

View More 25 ಅಪ್ರಾಪ್ತೆಯರ ಕಳ್ಳ ಸಾಗಣೆಯನ್ನು ತಪ್ಪಿಸಿದ ಪ್ರಯಾಣಿಕರ ಟ್ವೀಟ್‌

ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್‌ಗೆ ಜಾಮೀನು ಮಂಜೂರು

ನವದೆಹಲಿ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಸಂಬಂಧ ಇಂದು ಕೋರ್ಟ್‌ಗೆ ಹಾಜರಾದ ಶಶಿ…

View More ಸುನಂದಾ ಪುಷ್ಕರ್ ಸಾವು ಪ್ರಕರಣ: ಶಶಿ ತರೂರ್‌ಗೆ ಜಾಮೀನು ಮಂಜೂರು

ಭಾರಿ ಮಳೆಗೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಸಾಧ್ಯತೆ

ಚಿಕ್ಕಮಗಳೂರು: ಹೊರನಾಡು ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹೆಬ್ಬಾಳ ಸೇತುವೆಗೆ ಭದ್ರಾ ನದಿ ನೀರು ಅಪ್ಪಳಿಸುತ್ತಿದ್ದು, ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಇದೆ. ಕಳೆದ ರಾತ್ರಿಯಿಂದ…

View More ಭಾರಿ ಮಳೆಗೆ ಕಳಸ – ಹೊರನಾಡು ರಸ್ತೆ ಸಂಪರ್ಕ ಬಂದ್ ಸಾಧ್ಯತೆ

ಜನರ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಸಿಗಲಿದೆ ಪರಿಹಾರ

ಹೆಬ್ಬಾಳ ವಾರ್ಡ್‌ನಲ್ಲಿಂದು ಜನತಾದರ್ಶನ ವಿಜಯವಾಣಿ, ದಿಗ್ವಿಜಯ ಸಾರಥ್ಯ ಜನಪ್ರತಿನಿಧಿ, ಅಧಿಕಾರಿಗಳನ್ನೇ ನೇರವಾಗಿ ಕೇಳಿ ಬೆಂಗಳೂರು: ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ 247 ನ್ಯೂಸ್​ನ ಜನಪ್ರಿಯ ಕಾರ್ಯಕ್ರಮ ಜನತಾದರ್ಶನಕ್ಕೆ ಶನಿವಾರ (ಜು.7) ಮತ್ತೆ ಚಾಲನೆ ಸಿಗಲಿದೆ.…

View More ಜನರ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಸಿಗಲಿದೆ ಪರಿಹಾರ

18 ಜನರಿಂದ ನಿರಂತರ ಸಾಮೂಹಿಕ ಅತ್ಯಾಚಾರ: ಪ್ರಿನ್ಸಿಪಾಲ್‌, ಶಿಕ್ಷಕನ ಬಂಧನ

ಪಾಟ್ನಾ: ಬಿಹಾರದ ಚಹ್ರಾ ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೇಲೆ ನಿರಂತರ ಏಳು ತಿಂಗಳು ಶಾಲೆಯ ಪ್ರಿನ್ಸಿಪಾಲ್‌, ಇಬ್ಬರು ಶಿಕ್ಷಕರು ಸೇರಿ 15 ಜನ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಇದೇ…

View More 18 ಜನರಿಂದ ನಿರಂತರ ಸಾಮೂಹಿಕ ಅತ್ಯಾಚಾರ: ಪ್ರಿನ್ಸಿಪಾಲ್‌, ಶಿಕ್ಷಕನ ಬಂಧನ

ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಕ್ಕಳು

ಮುಜಾಫರ್‌ನಗರ: ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ 60 ವರ್ಷದ ವ್ಯಕ್ತಿಯನ್ನು ಆತನ ಇಬ್ಬರು ಮಕ್ಕಳೇ ಗುಂಡಿಕ್ಕಿ ಕೊಂದಿರುವ ಘಟನೆ ಸಿಕಂದರ್‌ಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಸುಲೇಮಾನ್‌ ಎಂದು ಗುರುತಿಸಲಾಗಿದ್ದು, ಗುಂಡು ಬಿದ್ದ ತಕ್ಷಣವೇ ಆಸ್ಪತ್ರೆಗೆ…

View More ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಕ್ಕಳು

ಕರಾವಳಿಯಾದ್ಯಂತ ಧಾರಾಕಾರ ಮಳೆ: ಗೋಡೆ ಕುಸಿದು ಇಬ್ಬರು ಸಾವು

ಮಂಗಳೂರು : ಕರಾವಳಿಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ತಡೆಗೋಡೆ ಕುಸಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಹೆಬ್ಬಾರಬೈಲಿನಲ್ಲಿ ತಡರಾತ್ರಿ ಮನೆಯಲ್ಲಿ ಮಲಗಿದ್ದ ಅಜ್ಜಿ ಪಾರ್ವತಿ(65) ಮತ್ತು ಮೊಮ್ಮಗ…

View More ಕರಾವಳಿಯಾದ್ಯಂತ ಧಾರಾಕಾರ ಮಳೆ: ಗೋಡೆ ಕುಸಿದು ಇಬ್ಬರು ಸಾವು

ಚಾಂಪಿಯನ್ ನಾಯಕ ಧೋನಿಗೆ ಜನುಮದಿನದ ಸಂಭ್ರಮ

ನವದೆಹಲಿ: ವಿಶ್ವದಾಖಲೆಯ ಒಡೆಯನಾದ ರಾಂಚಿ ಕುವರ, ಟೀಂ ಇಂಡಿಯಾದ ಮಾಸ್ಟರ್ ಮೈಂಡ್ ಮಹೇಂದ್ರ ಸಿಂಗ್ ಧೋನಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಗೆದ್ದಾಗ ಹಿಗ್ಗದ, ಸೋತಾಗ ಕುಗ್ಗದ ಅಪರೂಪದ ವ್ಯಕ್ತಿತ್ವದ ಧೋನಿ,…

View More ಚಾಂಪಿಯನ್ ನಾಯಕ ಧೋನಿಗೆ ಜನುಮದಿನದ ಸಂಭ್ರಮ

ಕಲಾಪಕ್ಕೇ ಸಚಿವರ ಚಕ್ಕರ್, ಸಿಟ್ಟಾದ ಸ್ಪೀಕರ್

ಬೆಂಗಳೂರು: ಸರ್ಕಾರಿ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್​ಕುಮಾರ್, ಮುಂದೆ ಈ ರೀತಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪೂರ್ವನಿಗದಿಯಂತೆ ಕಲಾಪ ಆರಂಭದಲ್ಲಿ ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬಳಿಕ…

View More ಕಲಾಪಕ್ಕೇ ಸಚಿವರ ಚಕ್ಕರ್, ಸಿಟ್ಟಾದ ಸ್ಪೀಕರ್