12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ 4 ಜನರ ಮೃತದೇಹ ಪತ್ತೆ

ರೈಸೇನ್‌(ಮಧ್ಯಪ್ರದೇಶ): 12 ದಿನದ ಹಸುಗೂಸು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಮೃತದೇಹವು ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ರೈಸೇನ್‌ ಜಿಲ್ಲೆಯ ಮಂಡಿದೀಪ್‌ ಟೌನ್‌ನ ನಿವಾಸದಲ್ಲಿ ಮಾಲೀಕ ಸಂಜು ಭೂರಿಯ(25) ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಓರ್ವ ಮಹಿಳೆ, ಆಕೆಯ…

View More 12 ದಿನದ ಹಸುಗೂಸು ಸೇರಿ ಒಂದೇ ಕುಟುಂಬದ 4 ಜನರ ಮೃತದೇಹ ಪತ್ತೆ

ದೋಣಿ ದುರಂತ: ಒಂದೇ ಕುಟುಂಬದ 7 ಜನರ ಸಾಮೂಹಿಕ ಅಂತ್ಯಕ್ರಿಯೆ

ಹಾವೇರಿ: ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಸಾಗುತ್ತಿದ್ದ ದೋಣಿ ಮುಳುಗಿ ಮೃತಪಟ್ಟಿದ್ದ ಒಂದೇ ಕುಟುಂಬದ ಏಳು ಜನರ ಅಂತ್ಯ ಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾ.…

View More ದೋಣಿ ದುರಂತ: ಒಂದೇ ಕುಟುಂಬದ 7 ಜನರ ಸಾಮೂಹಿಕ ಅಂತ್ಯಕ್ರಿಯೆ

ಎಲ್ಲಿ ಹೋದಿರಿ ನೇತಾಜೀ? ನಿಮಗೇನಾಯಿತು ಹೇಳಿ!

ವಾಜಪೇಯಿ ಸರ್ಕಾರ ನೇಮಿಸಿದ ಮೂರನೆಯ, ಜಸ್ಟಿಸ್ ಮುಖರ್ಜಿ ಆಯೋಗ, ತೈಪೈಯಲ್ಲಿ ಘಟಿಸಿದ ವಿಮಾನಾಪಘಾತದ ವಿವರ ನೀಡುವಂತೆ 2003ರಲ್ಲಿ ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿ ಕೊಂಡಿತು. ಅದಕ್ಕೆ ಬಂದ ಉತ್ತರ, ‘…ಆ ದಿನದಂದಾಗಲೀ, ಅದರ ಹಿಂದಿನ…

View More ಎಲ್ಲಿ ಹೋದಿರಿ ನೇತಾಜೀ? ನಿಮಗೇನಾಯಿತು ಹೇಳಿ!

ರೊಟ್ಟಿ ತಟ್ಟುತ್ತ ಸಾವಿರಾರು ಕೈಗಳಿಗೆ ಕೆಲಸ ನೀಡಿದ ಅನ್ನಪೂರ್ಣೆ!

ತ್ಯಾಗ, ಸಂಯಮ, ಸಂವೇದನೆ, ಪರಿಶ್ರಮ ಇವುಗಳ ಒಟ್ಟು ಮೊತ್ತವೇ ಹೆಣ್ಣು. ಅದಕ್ಕೆಂದೆ ನಮ್ಮ ಸಂಸ್ಕೃತಿ ಹೆಣ್ಣನ್ನು ಶಕ್ತಿ ಸ್ವರೂಪಿಣಿಯಾಗಿ, ಕೆಡಕುಗಳನ್ನೆಲ್ಲ ನಾಶಗೊಳಿಸುವ ಧೀಃಶಕ್ತಿಯಾಗಿ ಆರಾಧಿಸುತ್ತದೆ. ನಮ್ಮಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಎಷ್ಟೆಲ್ಲ ಚರ್ಚೆ ನಡೆಯುತ್ತದೆ,…

View More ರೊಟ್ಟಿ ತಟ್ಟುತ್ತ ಸಾವಿರಾರು ಕೈಗಳಿಗೆ ಕೆಲಸ ನೀಡಿದ ಅನ್ನಪೂರ್ಣೆ!

ಕಾಯಕಯೋಗಿ ಕೈಲಾಸವಾಸಿ

<< ಐಕ್ಯ ಗದ್ದುಗೆಯಲ್ಲಿ ಚಿರಸ್ಥಾಯಿಯಾದ ಸಿದ್ಧಗಂಗಾ ಶ್ರೀ >> ನಡೆದಾಡುವ ದೇವರಾಗಿ ಜನಮಾನಸದ ಭಕ್ತಿಭಾವದೊಂದಿಗೆ ಬೆಸೆದುಕೊಂಡಿರುವ ತ್ರಿವಿಧ ದಾಸೋಹಿ, ಸಿದ್ಧಗಂಗೆಯ ಮಹಾಯೋಗಿ ಡಾ. ಶಿವಕುಮಾರ ಸ್ವಾಮೀಜಿ ಮಂಗಳವಾರ ಐಕ್ಯಗದ್ದುಗೆಯಲ್ಲಿ ಚಿರಸ್ಥಾಯಿಯಾದರು. ಕಣ್ಣು ಹಾಯಿಸಿದಷ್ಟೂ ದೂರ…

View More ಕಾಯಕಯೋಗಿ ಕೈಲಾಸವಾಸಿ

ಕಿವೀಸ್ ನೆಲದ ಚಾಲೆಂಜ್​ಗೆ ಭಾರತ ಸಿದ್ಧ

ನೇಪಿಯರ್: ಆಸ್ಟ್ರೇಲಿಯಾ ಪ್ರವಾಸದ ದಿಗ್ವಿಜಯದ ಬೆನ್ನಲ್ಲೇ ನ್ಯೂಜಿಲೆಂಡ್ ನೆಲದ ಸವಾಲು ಎದುರಿಸಲು ಭಾರತ ತಂಡ ಸಜ್ಜಾಗಿದ್ದು, 5 ಪಂದ್ಯಗಳ ಏಕದಿನ ಸರಣಿಯ ಮೂಲಕ ಅಭಿಯಾನ ಆರಂಭಿಸಲಿದೆ. ಮೆಕ್​ಲೀನ್ ಪಾರ್ಕ್​ನಲ್ಲಿ ಬುಧವಾರ ಮೊದಲ ಪಂದ್ಯ ನಡೆಯಲಿದ್ದು,…

View More ಕಿವೀಸ್ ನೆಲದ ಚಾಲೆಂಜ್​ಗೆ ಭಾರತ ಸಿದ್ಧ

ಎಚ್ಚರಿಕೆ ಅಗತ್ಯ

ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಸಾಂಪ್ರದಾಯಿಕ ಶತ್ರುರಾಷ್ಟ್ರ ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಸೇನಾಸಾಮರ್ಥ್ಯ ವೃದ್ಧಿಯಿಂದ ಚಿಂತಿತವಾಗಿದೆ. ತನ್ನ ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದರೂ ಪಾಕಿಸ್ತಾನ ಶಸ್ತ್ರಾಸ್ತ್ರಗಳ ಖರೀದಿಗೆ ದುಡ್ಡನ್ನು ನೀರಿನಂತೆ ಹರಿಸುತ್ತದೆ…

View More ಎಚ್ಚರಿಕೆ ಅಗತ್ಯ

ಇಷ್ಟಲಿಂಗ ಸಾಧಕರಿಗೆ ಸಲ್ಲುವ ಕ್ರಿಯಾ ಸಮಾಧಿ

ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಕ್ರಿಯಾ ಸಮಾಧಿ ಮಾಡಲಾಗಿದೆ. ಕ್ರಿಯಾ ಸಮಾಧಿ ಹಲವು ವಿಧಿವಿಧಾನಗಳನ್ನು ಹೊಂದಿದ್ದು, ಶವವನ್ನು ಶಿವವಾಗಿಸುವ ಕ್ರಿಯೆಯಾಗಿದೆ. ಲಿಂಗಾಯತ ಸಂಪ್ರದಾಯದ ಈ ಪರಂಪರೆಯಲ್ಲಿ ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ…

View More ಇಷ್ಟಲಿಂಗ ಸಾಧಕರಿಗೆ ಸಲ್ಲುವ ಕ್ರಿಯಾ ಸಮಾಧಿ

ಭಾರತರತ್ನಕ್ಕೆ ಭಕ್ತರ ಕೂಗು

ಶ್ರೀಗಳಿಗೆ ‘ಭಾರತರತ್ನ’ ನೀಡಬೇಕು ಎಂಬ ಕೂಗು ಡಾ.ಶಿವಕುಮಾರ ಸ್ವಾಮೀಜಿ ಅಂತಿಮಯಾತ್ರೆಯ ಸಂದರ್ಭದಲ್ಲಿ ಬಲವಾಗಿ ಕೇಳಿಬಂತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಜನ ಸರತಿಯಲ್ಲಿ ನಿಂತಿದ್ದರೂ ಕೇಂದ್ರ ಸರ್ಕಾರ ‘ಭಾರತರತ್ನ’ ನೀಡಲಿ ಎಂದು ಆಗ್ರಹಿಸಿದರು. ರಕ್ಷಣಾ ಸಚಿವೆ…

View More ಭಾರತರತ್ನಕ್ಕೆ ಭಕ್ತರ ಕೂಗು

ಶಿವೈಕ್ಯ ಶ್ರೀಗೆ ಕೋಟಿ ನಮನ

ತುಮಕೂರು: ಶತಮಾನದ ಶಕಪುರುಷ, ಜಗವ ಬೆಳಗಿದ ದೇವ ಮಾನವ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಾಡಿನ ಹಲವು ಸ್ವಾಮೀಜಿಗಳ ಸಾನ್ನಿಧ್ಯ, ಲಕ್ಷಾಂತರ ಭಕ್ತಸಮೂಹದ ನಡುವೆ ವೀರಶೈವ-ಲಿಂಗಾಯತ ಸಂಪ್ರದಾಯ ವಿಧಿವಿಧಾನಗಳೊಂದಿಗೆ ನೆರವೇರಿತು.…

View More ಶಿವೈಕ್ಯ ಶ್ರೀಗೆ ಕೋಟಿ ನಮನ