ಅದ್ದೂರಿ ಸುಳಿಗೆ ಸಿಲುಕಿ ಮದುವೆ ಸ್ವರೂಪ ಬದಲು
ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯೆ ಲಲಿತಾ ಕಳವಳ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ತುಮಕೂರು:ಅದ್ದೂರಿ, ಆಡಂಬರದ…
ಸಿನಿಮಾ, ನಾಟಕದಿಂದ ಮನಪರಿವರ್ತನೆ
ಹುಳಿಯಾರು: ಸಿನಿಮಾ ಮತ್ತು ನಾಟಕಗಳನ್ನು ನೋಡುವುದರಿಂದ ಮನ ಪರಿವರ್ತನೆಯಾಗುತ್ತದೆ. ಸತ್ಯಹರಿಶ್ಚಂದ್ರ ನಾಟಕ ನೋಡಿ ಗಾಂಧೀಜಿ ತಮ್ಮಲ್ಲಿನ…
ಕೃಷಿಯಲ್ಲಿ ಆಧುನಿಕತೆ ಅಳವಡಿಕೆ ಅಗತ್ಯ
ಸಚಿವ ಎನ್.ಚಲುವರಾಯಸ್ವಾಮಿ ಅನಿಸಿಕೆ, ಖಾಸಗಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟನೆ ತುರುವೇಕೆರೆ: ರೈತರು ಕೃಷಿಯಲ್ಲಿ ಆಧುನಿಕತೆ…
ಅಪಘಾತದಲ್ಲಿ ಮೂವರು ಸಾವು
ಶಿರಾ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ ಪಲ್ಟಿಯಾಗಿ ಮೂವರು…
ಆತ್ಮವಂಚನೆ ಮಾಡಿಕೊಳ್ಳುವವರು ಕಲಾವಿದರಲ್ಲ
ತಿಪಟೂರು:ವಿಜ್ಞಾನ ಸೃಷ್ಟಿಯ ರಹಸ್ಯ ಬೇಧಿಸಿದರೆ, ಕಲೆ, ಪ್ರಕೃತಿಯ ಅನ್ವೇಷಣೆ ಮಾಡುತ್ತೆ ಎಂದು ಕಲಾವಿದ ದಿಲಾವರ್ ರಾಮದುರ್ಗ…
ಪಡಿತರ ಪಡೆಯಲು ತಪ್ಪದ ಪರದಾಟ
ಚೀಟಿಯಲ್ಲಿನ ಸಮಸ್ಯೆ, ಗೊಂದಲಕ್ಕೆ ಕಾರ್ಡ್ದಾರರಿಗೆ ಸಂಕಷ್ಟ, ಸರ್ವರ ಸಮಸ್ಯೆಗೆ ಹೈರಾಣ ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ ಅರ್ಹರ…
ಕೇಂದ್ರದ ಯೋಜನೆಗೆ ಸಿಎಂ ಚಾಲನೆ
ರಾಜ್ಯ ಸರ್ಕಾರದ ಕೊಡುಗೆ ಶೂನ್ಯ ಎಂದು ಹರಿಹಾಯ್ದ ಶಾಸಕ ಸುರೇಶ್ಗೌಡ ತುಮಕೂರು: ಕೇಂದ್ರ ಸರ್ಕಾರ ಹಾಗೂ…
ಗುರಿ ನೀಡಿದಷ್ಟು ಜನರನ್ನು ಕರೆ ತನ್ನಿ
ವಿಡಿಯೋ ಕಾನ್ಫರೆನ್ಸ್ನಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೂಚನೆ ತುಮಕೂರು: ನಗರದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ…
ಪಾವಗಡದಲ್ಲಿ ಆಂಧ್ರದ ಬಾಲಕನ ಕೊಲೆ
ಪಾವಗಡ:- ಪಟ್ಟಣದ ಪಿನಾಕಿನಿ ಬಡಾವಣೆಯ ಬಳಿ ಬಾಲಕನನ್ನು ಕೊಲೆ ಮಾಡಿರುವ ಟನೆ ಶುಕ್ರವಾರ ಬೆಳಕಿಗೆ ಬಂದಿದೆ.…
ಸೇವಾ ಭದ್ರತೆಗಾಗಿ ಕಾಯ್ದೆಗೆ ತಿದ್ದುಪಡಿ
ಸಚಿವ ಕೆ.ಎನ್.ರಾಜಣ್ಣ ಹೇಳಿಕೆ, ತುಮಕೂರು ಜಿಲ್ಲೆಯ 17 ಸಾಧಕರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ತುಮಕೂರು:…