ಬದುಕಿನ ನೆಮ್ಮದಿಗೆ ದೇವರ ಚಿಂತನೆ ಮಾಡಿ

ಶಿರಸಿ: ಬದುಕಿನ ನೆಮ್ಮದಿಗಾಗಿ ಲೌಕಿಕ ಚಿಂತನೆ ಮತ್ತು ದೇವರ ಚಿಂತನೆಯನ್ನು ಪ್ರತ್ಯೇಕವಾಗಿ ಮಾಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಚಾತುರ್ವಸ್ಯದ ಅಂಗವಾಗಿ ಯಲ್ಲಾಪುರ ಸೀಮೆ ಮತ್ತು ಯಲ್ಲಾಪುರ ನಗರಭಾಗಿ ಭಕ್ತರು…

View More ಬದುಕಿನ ನೆಮ್ಮದಿಗೆ ದೇವರ ಚಿಂತನೆ ಮಾಡಿ

ಅಭಿವೃದ್ಧಿಯಲ್ಲಿ ಶೇ. 97 ಗುರಿ ಸಾಧನೆ

ಶಿರಸಿ: ಶಿರಸಿ ತಾಲೂಕು ಪಂಚಾಯಿತಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಗಳ ಗುರಿಯ ಶೇ. 97.23ರಷ್ಟು ತಲುಪಿದೆ. 83.57 ಕೋಟಿ ರೂ. ಗಳನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಉದ್ದೇಶಿಸಲಾಗಿತ್ತು. 81.66 ಕೋಟಿ…

View More ಅಭಿವೃದ್ಧಿಯಲ್ಲಿ ಶೇ. 97 ಗುರಿ ಸಾಧನೆ

ಸಹಜ ಸ್ಥಿತಿಗೆ ಬಾರದ ಸಂತ್ರಸ್ತರ ಬದುಕು

ಕಾರವಾರ: 60 ವರ್ಷಗಳ ನಂತರ ಕಂಡ ಭಾರಿ ನೆರೆ ಇಳಿದು ಹತ್ತು ದಿನ ಕಳೆದರೂ ಜನರ ಬದುಕು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಕಾಳಿ ನದಿಯ ನೀರು ತುಂಬಿದ್ದರಿಂದ ಅತಿ ಹೆಚ್ಚು ಹಾನಿಗೊಳಗಾದ ತಾಲೂಕಿನ…

View More ಸಹಜ ಸ್ಥಿತಿಗೆ ಬಾರದ ಸಂತ್ರಸ್ತರ ಬದುಕು

ನೆರೆ ನಂತರ ಕೊಳೆ ರೋಗದ ಬರೆ

ಯಲ್ಲಾಪುರ: ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ರೈತರ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ರೈತರ ಅಡಕೆ ತೋಟಗಳಿಗೆ ನೀರು ನುಗ್ಗಿ ಸಾಕಷ್ಟು…

View More ನೆರೆ ನಂತರ ಕೊಳೆ ರೋಗದ ಬರೆ

ಜಿಲ್ಲೆಯಲ್ಲಿ ಮಣ್ಣು ಆರೋಗ್ಯ ಕಾರ್ಡ್ ವಿತರಣೆಗೆ ಸಿದ್ಧತೆ

ಶಿರಸಿ: ಮಣ್ಣು ಆರೋಗ್ಯ ಕಾರ್ಡ್ ಕಾರ್ಯಕ್ರಮವನ್ನು ಇನ್ನಷ್ಟು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ ಈ ವರ್ಷ ‘ಮಾದರಿ ಗ್ರಾಮ’ ಗುರುತಿಸಿ ಮಣ್ಣು ಪರೀಕ್ಷೆಗೆ ಸೂಚಿಸಿದೆ. ಜಿಲ್ಲೆಯ 847 ರೈತರ ಹೊಲ ಮಣ್ಣು ಪರೀಕ್ಷೆ ನಡೆಸಲಾಗುತ್ತಿದ್ದು, ಮಣ್ಣಿನಲ್ಲಿರುವ…

View More ಜಿಲ್ಲೆಯಲ್ಲಿ ಮಣ್ಣು ಆರೋಗ್ಯ ಕಾರ್ಡ್ ವಿತರಣೆಗೆ ಸಿದ್ಧತೆ

ಹೊರ ಗುತ್ತಿಗೆ ನೌಕರರ ಹಿತ ಕಾಪಾಡಲು ಬದ್ಧ

ಕಾರವಾರ: ಜಿಲ್ಲೆಯಲ್ಲಿರುವ ಹೊರ ಗುತ್ತಿಗೆ ನೌಕರರ ಹಿತ ಕಾಪಾಡುವ ಸಲುವಾಗಿ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಅಧ್ಯಕ್ಷತೆಯಲ್ಲಿ ಮಂಗಳವಾರ…

View More ಹೊರ ಗುತ್ತಿಗೆ ನೌಕರರ ಹಿತ ಕಾಪಾಡಲು ಬದ್ಧ

10 ಲಕ್ಷ ರೂ. ವಸೂಲಿಗೆ ಡಿಸಿ ಸೂಚನೆ

ಕಾರವಾರ: ಪೌರ ಕಾರ್ವಿುಕನ ಸಾವಿಗೆ ಕಾರಣವಾದ ಅಪಾರ್ಟ್​ವೆುಂಟ್ ಮಾಲೀಕರಿಂದ 10 ಲಕ್ಷ ರೂ. ವಸೂಲಿ ಮಾಡಲು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಆದೇಶಿಸಿದ್ದಾರೆ. ಆ.11 ರಂದು ನಗರದ ಆಶ್ರಯ ರಸ್ತೆಯ ಅಭಿಮಾನಶ್ರೀ ಅಪಾರ್ಟ್​ವೆುಂಟ್​ನ ಶೌಚಗೃಹದ ಗುಂಡಿ…

View More 10 ಲಕ್ಷ ರೂ. ವಸೂಲಿಗೆ ಡಿಸಿ ಸೂಚನೆ

ಶಾಶ್ವತ ಪರಿಹಾರ… ಸರ್ಕಾರದ ಅನಾದರ…

ಶಂಕರ ಶರ್ಮಾ ಕುಮಟಾ ತಾಲೂಕಿನಲ್ಲಿ ಅಘನಾಶಿನಿ ನದಿಯ ಪ್ರವಾಹದಿಂದಾಗಿ ಬಾಧಿತಗೊಂಡ ಪ್ರದೇಶಗಳಲ್ಲಿ ಸದ್ಯ ತಾತ್ಕಾಲಿಕ ಪರಿಹಾರ ವಿತರಣೆ ಕಾರ್ಯ ನಡೆದಿದೆ. ಆದರೆ, ಶಾಶ್ವತ ಪರಿಹಾರದ ಬಗ್ಗೆ ಮಾತನಾಡುವವರಿಲ್ಲ. ಮುಳುಗಡೆ ಜಾಗದಿಂದ ಬೇರೆಡೆ ಪುನರ್ವಸತಿ ಕಲ್ಪಿಸಬೇಕು…

View More ಶಾಶ್ವತ ಪರಿಹಾರ… ಸರ್ಕಾರದ ಅನಾದರ…

ಸಿಂಗುಮನೆ ರಸ್ತೆಯಲ್ಲಿ ಸಂಚಾರ ಕಷ್ಟ

ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಪಂ ವ್ಯಾಪ್ತಿಯ ಸಿಂಗುಮನೆಗೆ ತೆರಳುವ ಮುಖ್ಯ ರಸ್ತೆ ಭಾರಿ ಮಳೆಯಿಂದಾಗಿ ಕಿತ್ತು ಹೋಗಿದ್ದು, ಯಾವುದೇ ವಾಹನ ಸಂಚರಿಸದಂತಾಗಿದೆ. ವಂದಾನೆ-ಲಂಬಾಪುರ ಮುಖ್ಯ ರಸ್ತೆಯ ಕೆರೆಮನೆ ಕ್ರಾಸ್​ನಿಂದ ತೆರಳುವ ಈ ರಸ್ತೆ ಸುಮಾರು…

View More ಸಿಂಗುಮನೆ ರಸ್ತೆಯಲ್ಲಿ ಸಂಚಾರ ಕಷ್ಟ

ಸರಪಳಿಯಲ್ಲಿ ವಾಹನಗಳು ಬಂಧಿ

ಹಳಿಯಾಳ: ಪಟ್ಟಣದಲ್ಲಿ ರ್ಪಾಂಗ್ ಸಮಸ್ಯೆಗೆ ಪೂರ್ಣ ವಿರಾಮ ಹಾಕಲು ಪುರಸಭೆ ಮುಂದಾಗಿದ್ದು, ನೋ ರ್ಪಾಂಗ್ ಜಾಗದಲ್ಲಿ ವಾಹನ ನಿಲುಗಡೆ ಮಾಡಿದ್ದರೆ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತ. ರ್ಪಾಂಗ್ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ…

View More ಸರಪಳಿಯಲ್ಲಿ ವಾಹನಗಳು ಬಂಧಿ