ಮಾರ್ಚ್​ನೊಳಗೆ 3 ಹೊಸ ಗ್ರಿಡ್

ಶಿರಸಿ: ಬನವಾಸಿ, ಹತ್ತರಗಿ ಮತ್ತು ಕಾನಸೂರು ವಿದ್ಯುತ್ ಗ್ರಿಡ್ ಸ್ಥಾಪನೆಗೆ ಜಾಗದ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಮಾರ್ಚ್ ಅಂತ್ಯದೊಳಗೆ ಇವು ಕಾರ್ಯಾರಂಭಿಸಿ ಈ ಭಾಗದ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.…

View More ಮಾರ್ಚ್​ನೊಳಗೆ 3 ಹೊಸ ಗ್ರಿಡ್

ಪ್ರವಾಸಿಗರೇ… ಮೈ ಮರೆತರೆ ಅಪಾಯ

ಯಲ್ಲಾಪುರ: ಪ್ರವಾಸಿ ತಾಣಗಳು ಮೋಜು-ಮಸ್ತಿಗೆ ಎಷ್ಟು ಅನುಕೂಲಕರವೋ, ಅಷ್ಟೇ ಅಪಾಯಕಾರಿಯೂ ಹೌದು. ಅದರಲ್ಲೂ ಜಲಪಾತಗಳು ಮತ್ತಷ್ಟು ಅಪಾಯಕಾರಿ. ಅದನ್ನು ಅರಿತೂ ಮೈಮರೆಯುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿ ತಾಣ ಗಳಲ್ಲಿ ಸಾಯುವವರ ಸಂಖ್ಯೆ ಏರಿಕೆಯಾಗಿದೆ.…

View More ಪ್ರವಾಸಿಗರೇ… ಮೈ ಮರೆತರೆ ಅಪಾಯ

ಗ್ರಾಮೀಣ ಅಭಿವೃದ್ಧಿಯಿಂದ ದೇಶದ ಉನ್ನತಿ ಸಾಧ್ಯ

ಹಳಿಯಾಳ: ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕ್ರಾಂತಿಕಾರಿಕ ಸಾಮರ್ಥ್ಯ ಯುವ ಶಕ್ತಿಯಲ್ಲಿದೆ ಎಂದು ಸೆಲ್ಕೋ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಡಾ.ಹರೀಶ ಹಂದೆ ಹೇಳಿದರು. ಪಟ್ಟಣದ ಕೆ.ಎಲ್.ಎಸ್ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ…

View More ಗ್ರಾಮೀಣ ಅಭಿವೃದ್ಧಿಯಿಂದ ದೇಶದ ಉನ್ನತಿ ಸಾಧ್ಯ

ಕಳ್ಳರ ಹಿಡಿದ ಮುಖ್ಯಪೇದೆ, ಗ್ರಾಮಸ್ಥರಿಗೆ ಸನ್ಮಾನ

ಹಳಿಯಾಳ: ಕಳೆದ ತಿಂಗಳು ಪಟ್ಟಣದಲ್ಲಿ ಸರಣಿ ಕಳ್ಳತನ, ದರೋಡೆ, ಹಲ್ಲೆ ಮಾಡಿ ಆತಂಕ ಸೃಷ್ಟಿಸಿದ್ದ ಅಂತಾರಾಜ್ಯ ಕಳ್ಳರ ತಂಡವನ್ನು ಹಿಡಿದ ಹಳಿಯಾಳ ಠಾಣೆಯ ಮುಖ್ಯಪೇದೆ ಹಾಗೂ ಅಜಗಾಂವ, ಕೆಸರೊಳ್ಳಿ ಗ್ರಾಮಸ್ಥರನ್ನು ಸನ್ಮಾನಿಸಿದ ಅಪರೂಪದ ಕಾರ್ಯಕ್ರಮ…

View More ಕಳ್ಳರ ಹಿಡಿದ ಮುಖ್ಯಪೇದೆ, ಗ್ರಾಮಸ್ಥರಿಗೆ ಸನ್ಮಾನ

ದೊಡ್ಡಕೊಪ್ಪ, ಬಂಟರಗಾಳಿ ಗ್ರಾಮ ದತ್ತು

ಹಳಿಯಾಳ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್​ಸೆಟ್ ಸಂಸ್ಥೆ 14 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ತಾಲೂಕಿನ ಜನಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಪ್ಪ ಹಾಗೂ ಬಂಟರಗಾಳಿ ಗ್ರಾಮಗಳನ್ನು ದತ್ತು ತೆಗೆದುಕೊಂಡು ಆದರ್ಶ ಗ್ರಾಮವನ್ನಾಗಿ ರೂಪಿಸುವ ಸಾಮಾಜಿಕ…

View More ದೊಡ್ಡಕೊಪ್ಪ, ಬಂಟರಗಾಳಿ ಗ್ರಾಮ ದತ್ತು

ವಾರ್ಡ್​ವಾರು ಮೀಸಲು ಪ್ರಕಟ

ಕಾರವಾರ: ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಲ್ಲಿ 8 ಸ್ಥಳೀಯ ಸಂಸ್ಥೆಗಳಿಗೆ ಆ.29 ರಂದು ಚುನಾವಣೆ ನಡೆಯಲಿದೆ. ವಾರ್ಡ್​ವಾರು ಮೀಸಲಾತಿ ಅಂತಿಮ ಪಟ್ಟಿಯನ್ನು ಬುಧವಾರ ನಗರಾಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿದೆ. ಕಾರವಾರ, ಶಿರಸಿ, ದಾಂಡೇಲಿ…

View More ವಾರ್ಡ್​ವಾರು ಮೀಸಲು ಪ್ರಕಟ

ಜಮೀನಿಗಾಗಿ ವಕೀಲರ ಕೊಲೆ

ದಾಂಡೇಲಿ: 25 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ತಮ್ಮ ಜಮೀನನ್ನು ಕಸಿದುಕೊಂಡರು ಎಂಬ ಸಿಟ್ಟಿನಲ್ಲಿ ವಕೀಲ ಅಜಿತ ನಾಯಕ ಅವರನ್ನು ಕೊಲೆ ಮಾಡಿದ್ದಾಗಿ ಆರೋಪಿ ದೀಪಕ ಕಾಂಬಳೆ ಹೇಳಿಕೆ ನೀಡಿದ್ದಾನೆ. ಜು.25ರ…

View More ಜಮೀನಿಗಾಗಿ ವಕೀಲರ ಕೊಲೆ

ಕಡಲಿಗಿಳಿದ ಬೋಟ್​ಗಳು

ಕಾರವಾರ: ಯಾಂತ್ರೀಕೃತ ಬೋಟ್​ಗಳ ಮೀನುಗಾರರಿಗೆ ಮೊದಲ ದಿನದ ಆಳ ಸಮುದ್ರ ಮೀನುಗಾರಿಕೆ ಖುಷಿ-ಬೇಸರ ಎರಡನ್ನೂ ನೀಡಿದೆ. ಜೂನ್ 1 ರಿಂದ ಎರಡು ತಿಂಗಳ ನಿಷೇಧ ಅವಧಿಯ ನಂತರ ಮೀನುಗಾರರು ಬುಧವಾರ ತಮ್ಮ ಯಾಂತ್ರೀಕೃತ ಬೋಟ್​ಗಳನ್ನು…

View More ಕಡಲಿಗಿಳಿದ ಬೋಟ್​ಗಳು

ಸಾಲ ಪಡೆಯುವದವರ ಸಂಖ್ಯೆ ಹೆಚ್ಚಳ

ಶಿರಸಿ: ಅಡಕೆ ದರ ಏರಿಕೆಯಾಗುತ್ತಿದ್ದರೂ ಕಳೆದ ಹಲವು ವರ್ಷಗಳಲ್ಲಿ ಸಾಲ ಪಡೆಯುವ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಟಿಎಸ್​ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಆತಂಕ ವ್ಯಕ್ತಪಡಿಸಿದರು. ಟಿಎಸ್​ಎಸ್​ನ 95ನೇ ವರ್ಷದ ಸರ್ವ ಸಾಧಾರಣ ಸಭೆ…

View More ಸಾಲ ಪಡೆಯುವದವರ ಸಂಖ್ಯೆ ಹೆಚ್ಚಳ

ದೀಪಕ ಕಾಂಬಳೆ ಪೊಲೀಸರ ವಶಕ್ಕೆ 

ದಾಂಡೇಲಿ/ಯಲ್ಲಾಪುರ: ವಕೀಲ ಅಜಿತ ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಶಂಕಿತ ಆರೋಪಿಯನ್ನು ಸೋಮವಾರ ವಶಕ್ಕೆ ಪಡೆದಿದ್ದು, ಇನ್ನೂ ಕೆಲವು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮೌಳಂಗಿಯ ದೀಪಕ ಕಾಂಬಳೆ ಪೊಲೀಸರ ವಶದಲ್ಲಿರುವ ವ್ಯಕ್ತಿ.…

View More ದೀಪಕ ಕಾಂಬಳೆ ಪೊಲೀಸರ ವಶಕ್ಕೆ