ಜೆಡಿಎಸ್​ನಿಂದ ಪ್ರಬಲ ಅಭ್ಯರ್ಥಿ ಕಣಕ್ಕೆ

ಯಲ್ಲಾಪುರ: ಉಪಚುನಾವಣೆಯಲ್ಲಿ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್​ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜಕೀಯದಲ್ಲಿ…

View More ಜೆಡಿಎಸ್​ನಿಂದ ಪ್ರಬಲ ಅಭ್ಯರ್ಥಿ ಕಣಕ್ಕೆ

ಸುಪ್ರೀಂನಲ್ಲಿ ನಿಕಾಲಿಯಾಗದ ಶಾಸಕತ್ವ ಅನರ್ಹತೆ ವಿಚಾರ

ಕಾರವಾರ: ಶಿವರಾಮ ಹೆಬ್ಬಾರ ಶಾಸಕತ್ವ ಅನರ್ಹತೆ ವಿಚಾರ ಇನ್ನೂ ಸುಪ್ರೀಂ ಕೋರ್ಟ್​ನಲ್ಲಿ ನಿಕಾಲಿಯಾಗದ ಕಾರಣ ಗೊಂದಲ ಮುಂದುವರಿದಿದೆ. ಹೀಗಾಗಿ, ಹೆಬ್ಬಾರ ಬೆಂಬಲಿಗರಲ್ಲಿ ಆತಂಕ ಶುರುವಾಗಿದೆ. ಹೆಬ್ಬಾರ ರಾಜಕೀಯ ಪರಿಸ್ಥಿತಿ, ದಿನದಿಂದ ದಿನಕ್ಕೆ ಗೊಂದಲಮಯ ಆಗುತ್ತಿದೆ. ಅವರೊಟ್ಟಿಗೆ…

View More ಸುಪ್ರೀಂನಲ್ಲಿ ನಿಕಾಲಿಯಾಗದ ಶಾಸಕತ್ವ ಅನರ್ಹತೆ ವಿಚಾರ

ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ವಿರೋಧ

ಹಳಿಯಾಳ: ಮೋಟಾರು ವಾಹನ ಕಾಯ್ದೆ ಅಡಿ ಕಲಂ ನಂ. 147 ಹಾಗೂ ಇತರ ಕಲಂಗಳ ತಿದ್ದುಪಡಿ ವಿರೋಧಿಸಿ ತಾಲೂಕು ವಕೀಲರ ಸಂಘ ಸೋಮವಾರ ರಾಜ್ಯಪಾಲರಿಗೆ ಮನವಿ ರವಾನಿಸಿದೆ. ನ್ಯಾಯಾಲಯದ ಕಾರ್ಯ ಕಲಾಪಗಳಿಂದ ದೂರ ಉಳಿದ ವಕೀಲರು…

View More ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ವಿರೋಧ

ಸರ್ಕಾರದ ಆದೇಶಕ್ಕೆ ವ್ಯಾಪಕ ಖಂಡನೆ

ಹೊನ್ನಾವರ: ತಾಲೂಕಿನ ಅರಣ್ಯ ಭೂಮಿಯನ್ನು ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಿರುವ ಸರ್ಕಾರದ ಆದೇಶಕ್ಕೆ ತಾಲೂಕಿನ ಉಪ್ರೋಣಿ ದೇವರಗದ್ದೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಅಭಯಾರಣ್ಯ ಬಗ್ಗೆ ತಿಳಿವಳಿಕೆ ಶಿಬಿರ’ದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯಭೂಮಿಯನ್ನು…

View More ಸರ್ಕಾರದ ಆದೇಶಕ್ಕೆ ವ್ಯಾಪಕ ಖಂಡನೆ

ಕಡಲ ತೀರದಲ್ಲಿ ಸ್ವಚ್ಛತಾ ಹೀ ಸೇವಾ

ಕುಮಟಾ: ಪಟ್ಟಣದ ವನ್ನಳ್ಳಿ ಹೆಡ್​ಬಂದರ್ ಕಡಲ ತೀರದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಭಾನುವಾರ ಬೆಳಗ್ಗೆ ಶ್ರಮದಾನದ ಮೂಲಕ ಕಸಕಡ್ಡಿ ಸಂಗ್ರಹಿಸಿ ವಿಲೇವಾರಿ ಮಾಡಿದರು. ವನ್ನಳ್ಳಿಯ ಹೆಡ್​ಬಂದರ್ ಕಡಲ…

View More ಕಡಲ ತೀರದಲ್ಲಿ ಸ್ವಚ್ಛತಾ ಹೀ ಸೇವಾ

ಗ್ರಾಮೀಣ ಮಕ್ಕಳಿಂದ ಯಕ್ಷ ಸಂಭ್ರಮ

ಹಳಿಯಾಳ: ಸಾಂಸ್ಕೃತಿಕ ಪರಂಪರೆಯುಳ್ಳ ಐತಿಹಾಸಿಕ ಯಕ್ಷಗಾನ ಕಲೆಯಿಂದ ದೂರವಿದ್ದ ಹಳಿಯಾಳ ತಾಲೂಕಿನಲ್ಲಿಯೂ ಇನ್ನು ಯಕ್ಷಗಾನದ ಕ್ರೇಜ್ ವ್ಯಾಪಿಸುವ ಲಕ್ಷಣಗಳು ಕಂಡು ಬರಲಾರಂಭಿಸಿವೆ. ಗ್ರಾಮೀಣ ಭಾಗ ಚಿಬ್ಬಲಗೇರಿ ಪ್ರೌಢಶಾಲೆಯ ಮಕ್ಕಳು ಈ ಭಾಗದಲ್ಲಿ ಯಕ್ಷಗಾನ ಕಲೆಯ…

View More ಗ್ರಾಮೀಣ ಮಕ್ಕಳಿಂದ ಯಕ್ಷ ಸಂಭ್ರಮ

ಅಡಕೆ ಮರಕ್ಕೆ ಚಂಡೆ ಕೊಳೆ ಬಾಧೆ

ಶಿರಸಿ: ಅಡಕೆ ಕೊಳೆ ರೋಗದಿಂದ ಕಂಗಾಲಾಗಿರುವ ತಾಲೂಕಿನ ಬೆಳೆಗಾರರಿಗೆ ಈಗ ಮತ್ತೊಂದು ಆತಂಕ ಕಾಡಿದೆ. ತಾಲೂಕಿನ ಕೆಲವು ಭಾಗಗಳಲ್ಲಿ ಅಡಕೆ ಮರದ ಚಂಡೆ ಕೊಳೆ ರೋಗ ಕಾಣಿಸಿಕೊಂಡಿದೆ. ಶಿರಸಿ- ಯಲ್ಲಾಪುರ ರಸ್ತೆಯ ಪಕ್ಕದಲ್ಲೇ ಇರುವ…

View More ಅಡಕೆ ಮರಕ್ಕೆ ಚಂಡೆ ಕೊಳೆ ಬಾಧೆ

ಹಾಲಿನ ದರ ಹೆಚ್ಚಿಸಲು ಆಗ್ರಹ

ಸಿದ್ದಾಪುರ: ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲಿನ ದರ ಹೆಚ್ಚಿಸಬೇಕು ಎಂದು ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರು ಆಗ್ರಹಿಸಿದ್ದಾರೆ. ಸಂಘದ ಅಧ್ಯಕ್ಷ ಶ್ರೀಧರ ಎಂ.ಭಟ್ಟ ಅಧ್ಯಕ್ಷತೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ 2018-19ನೇ…

View More ಹಾಲಿನ ದರ ಹೆಚ್ಚಿಸಲು ಆಗ್ರಹ

ಗ್ಯಾಸ್ ಟ್ಯಾಂಕರ್ ಪಲ್ಟಿ

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಪಟ್ಟಣದ ಹಳಿಯಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ. ಮಂಗಳೂರಿನಿಂದ ಮಹಾರಾಷ್ಟ್ರದ ಸತಾರಾಗೆ ಗ್ಯಾಸ್ ತುಂಬಿಕೊಂಡು ಹೊರಟಾಗ ಘಟನೆ ಸಂಭವಿಸಿದ್ದು, ಗ್ಯಾಸ್…

View More ಗ್ಯಾಸ್ ಟ್ಯಾಂಕರ್ ಪಲ್ಟಿ

ಗುರುಕುಲ ಪದ್ಧತಿಯಲ್ಲಿದೆ ಅದ್ಭುತ ಶಕ್ತಿ

ಶಿರಸಿ: ಜಗತ್ತನ್ನು ಜ್ಞಾನದ ಹಿಂದೆ ಓಡುವಂತೆ ಪರಿವರ್ತನೆ ಮಾಡುವ ಶಕ್ತಿ ಗುರುಕುಲ ಪದ್ಧತಿಯಲ್ಲಿ ಅಡಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸೀತಾರಾಮ ಕೆದಿಲಾಯ ಹೇಳಿದರು. ಹರಿಹರಪುರದ…

View More ಗುರುಕುಲ ಪದ್ಧತಿಯಲ್ಲಿದೆ ಅದ್ಭುತ ಶಕ್ತಿ