ಉಪಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ಬೆಂಗಳೂರು ನಗರ ಕ್ಷೇತ್ರಗಳ ಬಗ್ಗೆ ತರಾತುರಿಯಲ್ಲಿ ನಡೆದ ಸಭೆ

ಬೆಂಗಳೂರು: ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ ಬುಧವಾರ ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆ ನಡೆಸಿತು. ಆದರೆ, ಆಕಾಂಕ್ಷಿಗಳು ಹಾಗೂ ಪ್ರಮುಖ ನಾಯಕರ ಗೈರುಹಾಜರಿ ಹಿನ್ನೆಲೆಯಲ್ಲಿ ಯಾವುದೇ…

View More ಉಪಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ಬೆಂಗಳೂರು ನಗರ ಕ್ಷೇತ್ರಗಳ ಬಗ್ಗೆ ತರಾತುರಿಯಲ್ಲಿ ನಡೆದ ಸಭೆ

ಜಗತ್ತಿನ ಮೊದಲ ಝೀರೋ ಎಮಿಷನ್​ ರೈಲ್ವೆ ಭಾರತದ್ದೇ ಆಗಲಿದೆ: ರೈಲ್ವೆ ಸಚಿವ ಪಿಯೂಷ್​ ಗೋಯೆಲ್ ಭರವಸೆ

ಸ್ಟಾಕ್​ಹೋಮ್​(ಸ್ವೀಡನ್​): ಭಾರತದಲ್ಲಿ ರೈಲ್ವೆ ವಲಯದ ಆಧುನೀಕರಣಕ್ಕೆ ಪೂರಕ ಕೆಲಸಗಳು ಭರದಿಂದ ಸಾಗಿವೆ. ದೇಶಾದ್ಯಂತ ಇರುವ ರೈಲ್ವೆ ಜಮೀನಿನಲ್ಲಿ ಸೌರಫಲಕ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಚಿಂತನೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾವು ಭಾರತೀಯ…

View More ಜಗತ್ತಿನ ಮೊದಲ ಝೀರೋ ಎಮಿಷನ್​ ರೈಲ್ವೆ ಭಾರತದ್ದೇ ಆಗಲಿದೆ: ರೈಲ್ವೆ ಸಚಿವ ಪಿಯೂಷ್​ ಗೋಯೆಲ್ ಭರವಸೆ

ಫೇಸ್​ಬುಕ್​ನಲ್ಲಿ ಫೇಕ್​ ಸಂದೇಶ, ಸುಳ್ಳು ಸುದ್ದಿ ಹರಡುವಿಕೆ: ಪ್ರಿಯಾಂಕಾ ಗಾಂಧಿ- ಫ್ಯೂಚರ್​ ಆಫ್​ ಇಂಡಿಯಾ ವಿರುದ್ಧ ಲಕ್ಷ್ಮಿ ವಿಲಾಸ್ ಬ್ಯಾಂಕ್ ದೂರು

ಮುಂಬೈ: ಖಾಸಗಿ ವಲಯದ ಪ್ರಮುಖ ಬ್ಯಾಂಕ್​ ಆಗಿರುವ ಲಕ್ಷ್ಮಿ ವಿಲಾಸ ಬ್ಯಾಂಕ್​ ವಿರುದ್ಧ ವದಂತಿಗಳನ್ನು ಹರಡಲಾಗುತ್ತಿದೆ. ಫೇಸ್​ಬುಕ್ ಖಾತೆಗಳೇ ಇದಕ್ಕೆ ಮೂಲ ಎಂದು ಬ್ಯಾಂಕ್ ಆಡಳಿತ ಮಂಡಳಿ ದೂರಿಕೊಂಡಿದ್ದು, ಈ ಬಗ್ಗೆ ಚೆನ್ನೈನ ಸೈಬರ್…

View More ಫೇಸ್​ಬುಕ್​ನಲ್ಲಿ ಫೇಕ್​ ಸಂದೇಶ, ಸುಳ್ಳು ಸುದ್ದಿ ಹರಡುವಿಕೆ: ಪ್ರಿಯಾಂಕಾ ಗಾಂಧಿ- ಫ್ಯೂಚರ್​ ಆಫ್​ ಇಂಡಿಯಾ ವಿರುದ್ಧ ಲಕ್ಷ್ಮಿ ವಿಲಾಸ್ ಬ್ಯಾಂಕ್ ದೂರು

ಬಿಎಸ್​ಎನ್​ಎಲ್​, ಎಂಟಿಎನ್​ಎಲ್​ ಪುನಶ್ಚೇತನಕ್ಕೆ ಯೋಜನೆ, ವಿಲೀನ ಪ್ರಸ್ತಾವನೆಗೂ ಒಪ್ಪಿಗೆ ನೀಡಿದ ಕೇಂದ್ರ ಸಚಿವ ಸಂಪುಟ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ನಷ್ಟದಲ್ಲಿರುವ ಭಾರತ್ ಸಂಚಾರ್ ನಿಗಮ್​ ಲಿಮಿಟೆಡ್​ (ಬಿಎಸ್​ಎನ್​ಎಲ್​) ಮತ್ತು ಮಹಾನಗರ ಟೆಲಿಫೋನ್​ ನಿಗಮ್​ ಲಿಮಿಟೆಡ್​(ಎಂಟಿಎನ್​ಎಲ್​)ಗಳ ಪುನಶ್ಚೇತನ ಮತ್ತು ಎರಡರ ವಿಲೀನ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ತಾತ್ತ್ವಿಕ ಒಪ್ಪಿಗೆ…

View More ಬಿಎಸ್​ಎನ್​ಎಲ್​, ಎಂಟಿಎನ್​ಎಲ್​ ಪುನಶ್ಚೇತನಕ್ಕೆ ಯೋಜನೆ, ವಿಲೀನ ಪ್ರಸ್ತಾವನೆಗೂ ಒಪ್ಪಿಗೆ ನೀಡಿದ ಕೇಂದ್ರ ಸಚಿವ ಸಂಪುಟ

ಲಂಡನ್ ಸಮೀಪ ತಲುಪಿದ ಕಂಟೇನರ್​ನೊಳಗಿತ್ತು 39 ಜನರ ಶವ: ಬಲ್ಗೇರಿಯಾದಿಂದ ಬಂದಿತ್ತಂತೆ ಕಂಟೇನರ್​!

ಲಂಡನ್​: ಈಸ್ಟರ್ನ್​ ಅವೆನ್ಯೂನ ವಾಟರ್​ಗ್ಲೇಡ್​ ಇಂಡಸ್ಟ್ರಿಯಲ್ ಪಾರ್ಕ್​ ಸಮೀಪಕ್ಕೆ ಬಂದ ಲಾರಿ ಕಂಟೇನರ್​ ಒಳಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 39 ಜನರ ಶವ ಪತ್ತೆಯಾಗಿದೆ! ಆ ಕಂಟೇನರ್​ ಬಲ್ಗೇರಿಯಾದಿಂದ ಬಂದಿತ್ತು. ಬುಧವಾರ ನಸುಕಿನ ವೇಳೆ…

View More ಲಂಡನ್ ಸಮೀಪ ತಲುಪಿದ ಕಂಟೇನರ್​ನೊಳಗಿತ್ತು 39 ಜನರ ಶವ: ಬಲ್ಗೇರಿಯಾದಿಂದ ಬಂದಿತ್ತಂತೆ ಕಂಟೇನರ್​!

ಬಿಸಿಸಿಐಗೆ ನಾನೇ ಕ್ಯಾಪ್ಟನ್​ ಎಂದು ಬಂಗಾಳದ ಹುಲಿ ಸೌರವ್ ಗಂಗೂಲಿ ತೋರಿಸಿಕೊಂಡದ್ದು ಹೇಗೆ?

ಮುಂಬೈ: ಟೀಂ ಇಂಡಿಯಾವನ್ನು ಯಾವ ರೀತಿ ಮುನ್ನಡೆಸಿದ್ದನೋ ಅದೇ ರೀತಿ ಈಗ ಭಾರತೀ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಮುನ್ನಡೆಸುತ್ತೇನೆ ಎಂದು ನೂತನ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ…

View More ಬಿಸಿಸಿಐಗೆ ನಾನೇ ಕ್ಯಾಪ್ಟನ್​ ಎಂದು ಬಂಗಾಳದ ಹುಲಿ ಸೌರವ್ ಗಂಗೂಲಿ ತೋರಿಸಿಕೊಂಡದ್ದು ಹೇಗೆ?

ತಿಹಾರ್​ ಜೈಲಿನಲ್ಲಿ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿ ಮಾಡಿದ ಸೋನಿಯಾ: ಜೈಲಿನಲ್ಲಿರುವ ನಾಯಕರ ಬೆನ್ನಿಗಿದೆ ಕಾಂಗ್ರೆಸ್​ ಎಂಬ ಸಂದೇಶ ರವಾನೆ

ನವದೆಹಲಿ: ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ತಿಹಾರ್​ ಜೈಲಿಗೆ ತೆರಳಿ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಈ ಭೇಟಿಯ ಮೂಲಕ ಅವರು, ಜೈಲಿನಲ್ಲಿರುವ…

View More ತಿಹಾರ್​ ಜೈಲಿನಲ್ಲಿ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿ ಮಾಡಿದ ಸೋನಿಯಾ: ಜೈಲಿನಲ್ಲಿರುವ ನಾಯಕರ ಬೆನ್ನಿಗಿದೆ ಕಾಂಗ್ರೆಸ್​ ಎಂಬ ಸಂದೇಶ ರವಾನೆ

ರೈಲುಗಳಲ್ಲೂ ಶೀಘ್ರವೇ ಸಿಗಲಿದೆ ವೈಫೈ ಸೇವೆ: ಮುಂದಿನ ನಾಲ್ಕೂವರೆ ವರ್ಷದೊಳಗೆ ಅನುಷ್ಠಾನ ಎಂದ ರೈಲ್ವೆ ಸಚಿವ ಪಿಯೂಷ್​ ಗೋಯೆಲ್​

ಸ್ಟಾಕ್​ಹೋಮ್​(ಸ್ವೀಡನ್​): ಮುಂದಿನ ನಾಲ್ಕು ಅಥವಾ ನಾಲ್ಕೂವರೆ ವರ್ಷದೊಳಗೆ ಎಲ್ಲ ರೈಲುಗಳಲ್ಲೂ ವೈಫೈ ಸೇವೆ ಸಿಗಲಿದೆ. ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ ಹೇಳಿದ್ದಾರೆ. ಚಲಿಸುತ್ತಿರುವ…

View More ರೈಲುಗಳಲ್ಲೂ ಶೀಘ್ರವೇ ಸಿಗಲಿದೆ ವೈಫೈ ಸೇವೆ: ಮುಂದಿನ ನಾಲ್ಕೂವರೆ ವರ್ಷದೊಳಗೆ ಅನುಷ್ಠಾನ ಎಂದ ರೈಲ್ವೆ ಸಚಿವ ಪಿಯೂಷ್​ ಗೋಯೆಲ್​

VIDEO| ನಿಷ್ಠರನ್ನು ಕಡೆಗಣಿಸಿ ಹಣ ಪಡೆದು ಪಕ್ಷಾಂತರಿಗಳಿಗೆ ಟಿಕೆಟ್ ನೀಡಿದ್ದ ಬಿಎಸ್​ಪಿ ನಾಯಕರು: ಕೆರಳಿದ ರಾಜಸ್ಥಾನದ ಕಾರ್ಯಕರ್ತರು ನೀಡಿದ ಎಚ್ಚರಿಕೆ ಹೀಗಿತ್ತು ನೋಡಿ..

ಜೈಪುರ: ಚುನಾವಣಾ ಸಮಯದಲ್ಲಿ ಪಕ್ಷಾಂತರ, ನಿಷ್ಠರನ್ನು, ಕಾರ್ಯಕರ್ತರನ್ನು ಕಡೆಗಣಿಸಿ ಹಣಪಡೆದುಕೊಂಡು ಪಕ್ಷಾಂತರಿಗಳಿಗೆ ಟಿಕೆಟ್​ ನೀಡುವುದು ಹೊಸದೇನಲ್ಲ. ನಿಷ್ಟಾವಂತರು, ಕಾರ್ಯಕರ್ತರು ಬೇಸರಿಸಿಕೊಂಡು ಅವರ ಪರವಾಗಿ ಕೆಲಸ ಮಾಡುವುದೂ ಹೊಸದಲ್ಲ.ಆದರೆ, ರಾಜಸ್ಥಾನದಲ್ಲಿ ಹೀಗಾಗಲಿಲ್ಲ! ರಾಜಸ್ಥಾನದಲ್ಲಿ 2018ರ ವಿಧಾನಸಭಾ…

View More VIDEO| ನಿಷ್ಠರನ್ನು ಕಡೆಗಣಿಸಿ ಹಣ ಪಡೆದು ಪಕ್ಷಾಂತರಿಗಳಿಗೆ ಟಿಕೆಟ್ ನೀಡಿದ್ದ ಬಿಎಸ್​ಪಿ ನಾಯಕರು: ಕೆರಳಿದ ರಾಜಸ್ಥಾನದ ಕಾರ್ಯಕರ್ತರು ನೀಡಿದ ಎಚ್ಚರಿಕೆ ಹೀಗಿತ್ತು ನೋಡಿ..

ಕಂಬಳದ ಬಗ್ಗೆ ಪೆಟಾ ಇಂಡಿಯಾ ಮತ್ತೆ ಕ್ಯಾತೆ: ಕಸಾಯಿಖಾನೆಗಳಲ್ಲಿ ನಡೆಯುತ್ತಿರುವ ಪ್ರಾಣಿಹತ್ಯೆ ಬಗ್ಗೆ ಧ್ವನಿ ಎತ್ತಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸಲಹೆ

ಬೆಂಗಳೂರು: ಕಂಬಳದ ಕೋಣಗಳ ಬಗ್ಗೆ ಭಾರಿ ಕನಿಕರ ವ್ಯಕ್ತಪಡಿಸಿರುವ ಪೆಟಾ ಇಂಡಿಯಾ ಸೋಮವಾರ ವಿಡಿಯೋ ಒಂದನ್ನು ಟ್ವಿಟರ್ ಖಾತೆಗೆ ಅಪ್ಲೋಡ್ ಮಾಡಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ…

View More ಕಂಬಳದ ಬಗ್ಗೆ ಪೆಟಾ ಇಂಡಿಯಾ ಮತ್ತೆ ಕ್ಯಾತೆ: ಕಸಾಯಿಖಾನೆಗಳಲ್ಲಿ ನಡೆಯುತ್ತಿರುವ ಪ್ರಾಣಿಹತ್ಯೆ ಬಗ್ಗೆ ಧ್ವನಿ ಎತ್ತಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಸಲಹೆ