ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

ಉಡುಪಿ: ತುಳಸಿಯಲ್ಲಿ ಲಕ್ಷ್ಮೀ ಸನ್ನಿಧಾನವಿದೆ. ದೇಶದಲ್ಲಿ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬಂದು, ಕಾಶ್ಮೀರ ಸಮಸ್ಯೆ ನಿವಾರಣೆಯಾಗಲು ಕೃಷ್ಣನಿಗೆ ನಿತ್ಯ ಲಕ್ಷ ತುಳಸಿ ಅರ್ಚನೆ ನೆರವೇರಿಸಿದ್ದೂ ಕಾರಣ ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ…

View More ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

ಬೈಂದೂರು ಅಭಿವೃದ್ಧಿಗೆ ನೀಲಿನಕ್ಷೆ

ನರಸಿಂಹ ನಾಯಕ್ ಬೈಂದೂರು ಉಡುಪಿ ಜಿಲ್ಲೆಯ ಉತ್ತರ ಗಡಿಭಾಗದ ತಾಲೂಕು ಕೇಂದ್ರವಾದ ಬೈಂದೂರು ಪ್ರಗತಿಯ ಇಂದಿನ ನೋಟ ನಗರದ ಪ್ರಗತಿ ಚಿತ್ರಣ ಬದಲಿಸಲಿದೆ. ಹಲವು ವರ್ಷಗಳ ಪ್ರಯತ್ನಗಳಿಗೆ ದೊರೆಯುತ್ತಿರುವ ಯಶಸ್ಸುಗಳು ಅಭಿವೃದ್ಧಿಯ ವೇಗ ಹೆಚ್ಚಿಸಿದೆ.…

View More ಬೈಂದೂರು ಅಭಿವೃದ್ಧಿಗೆ ನೀಲಿನಕ್ಷೆ

ಒಳಚರಂಡಿಯಿಂದ ಕೆಟ್ಟೋಯ್ತು ರಸ್ತೆ!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಸುಂದರ ಕುಂದಾಪುರ ಎಂಬ ಪದಪುಂಜಕ್ಕೆ ಮೆರುಗು ನೀಡುವ ನಿಟ್ಟಿನಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ(ಯುಜಿಡಿ) ಜನರ ಪಾಲಿಗೆ ಮುಳುವಾಗುತ್ತದೆ ಎಂದು ಯಾರೊಬ್ಬರು ಎಣಿಸಿರಲಿಕ್ಕಿಲ್ಲ! ಪ್ರಸಕ್ತ ಕುಂದಾಪುರ ನಗರವನ್ನೊಮ್ಮೆ ಸುತ್ತಿ ಬಂದರೆ…

View More ಒಳಚರಂಡಿಯಿಂದ ಕೆಟ್ಟೋಯ್ತು ರಸ್ತೆ!

ಹೊಸ್ತೋಟರಿಂದ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ

ಉಡುಪಿ: ಹೊಸ್ತೋಟ ಮಂಜುನಾಥ ಭಾಗವತರು ಉತ್ತಮ ಕೃತಿಕಾರರಾಗಿ, ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಬಣ್ಣಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಭಾನುವಾರ ಪ್ರಸಂಗಕರ್ತ ಹೊಸ್ತೋಟ ಮಂಜುನಾಥ ಭಾಗವತ…

View More ಹೊಸ್ತೋಟರಿಂದ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ

ಹದಗೆಟ್ಟ ಬೋಳ ಪಾಲಿಂಗೇರಿ ರಸ್ತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಇಟ್ಟಮೇರಿಬೋಳ ಮಾರ್ಗವಾಗಿ ಸಚ್ಚೇರಿಪೇಟೆ ಕಡೆಗೆ ಸಾಗುವ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗುಂಡಿಗಳು ನಿರ್ಮಾಣಗೊಂಡಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಯ ಹೊಂಡಗಳನ್ನು ಮುಚ್ಚಿ…

View More ಹದಗೆಟ್ಟ ಬೋಳ ಪಾಲಿಂಗೇರಿ ರಸ್ತೆ

ಸರ್ಕಾರಿ ನೌಕರರ ಮನೆಗಿಲ್ಲ ಭದ್ರತೆ

ಶ್ರಿಪತಿ ಹೆಗಡೆ ಹಕ್ಲಾಡಿ ಕುಂದಾಪುರ ಟಾರ್ಪಾಲ್ ಹೊದಿಸಿದ ಮೇಲ್ಛಾವಣಿ, ಗೆದ್ದಲು ಹಿಡಿದ ಮರಮುಟ್ಟು, ಪ್ಲಾಸ್ಟಿಕ್‌ನಿಂದ ಮರೆ ಮಾಡಿದ ಕಿಟಕಿ ಬಾಗಿಲು. ಯಾವ ಹೊತ್ತಿನಲ್ಲಿ ತಲೆ ಮೇಲೆ ಬೀಳುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಇವು ಕುಂದಾಪುರ ತಾಪಂ…

View More ಸರ್ಕಾರಿ ನೌಕರರ ಮನೆಗಿಲ್ಲ ಭದ್ರತೆ

ಭಯೋತ್ಪಾದನೆ ಇಳಿಮುಖ

 ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾಶ್ಮೀರದಲ್ಲಿದ್ದ 370, 35ಎ ವಿಧಿ ರದ್ದು ಪರಿಣಾಮ ಭಯೋತ್ಪಾದನೆ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂದು ಕೇಂದ್ರ ರಾಸಾಯನಿಕ ಅನಿಲ, ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡ…

View More ಭಯೋತ್ಪಾದನೆ ಇಳಿಮುಖ

ಹಲವರಿಮಠ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಪಾಠವಿಲ್ಲ

ಶ್ರೀಪತಿ ಹೆಗಡೆ ಹಕ್ಲಾಡಿ ಹಲವರಿಮಠಮಕ್ಕಳಿಲ್ಲದೆ ಸರ್ಕಾರಿ ಶಾಲೆ ಮುಚ್ಚುವುದು ಸಾಮಾನ್ಯ. ಆದರೆ ಸಾಕಷ್ಟು ವಿದ್ಯಾರ್ಥಿಗಳಿದ್ದರೂ, ಹಲವರಿಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಿಲ್ಲದೆ ಕೆಲವು ದಿನಗಳಿಂದ ಮುಚ್ಚಿದೆ. ಮಧ್ಯಾವಧಿ ಪರೀಕ್ಷೆ ಹತ್ತಿರ ಬರುತ್ತಿದ್ದು, ಪಾಠವಿಲ್ಲದೆ…

View More ಹಲವರಿಮಠ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಪಾಠವಿಲ್ಲ

ಇದ್ದೂ ಇಲ್ಲದಂತಿರುವ ಬಾಪೂಜಿ ಕೇಂದ್ರ

ರವೀಂದ್ರ ಕುಮಾರ್ ಕೋಟಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪೈಪೋಟಿಗಿಳಿದಂತೆ ಹಲವು ಜನೋಪಯೋಗಿ ಯೋಜನೆಗಳು ಘೋಷಿಸಲ್ಪಡುತ್ತಿವೆ. ಆದರೆ ಅವುಗಳ ಅನುಷ್ಠಾನ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ. ಬದಲಿಗೆ ಕಾಟಾಚಾರಕ್ಕೆಂಬಂತೆ ಯೋಜನೆ ಅನುಷ್ಠಾನಗೊಳಿಸಿ ಮೂಲಸೌಕರ್ಯ ಕಲ್ಪಿಸದೇ ಈ ಯೋಜನೆಗಳು…

View More ಇದ್ದೂ ಇಲ್ಲದಂತಿರುವ ಬಾಪೂಜಿ ಕೇಂದ್ರ

ಐಎಸ್‌ಪಿಆರ್‌ಎಲ್ ಭೂಸ್ವಾಧೀನ ಸರ್ವೆಗೆ ತಡೆ

ಉಡುಪಿ: ಮಜೂರು ಗ್ರಾ.ಪಂ.ವ್ಯಾಪ್ತಿಯ ಪಾದೂರು ಗ್ರಾಮದಲ್ಲಿ ಭೂಗತ ಕಚ್ಛಾತೈಲ ಸಂಸ್ಕರಣೆ (ಐಎಸ್‌ಪಿಆರ್‌ಎಲ್) 2ನೇ ಹಂತದ ವಿಸ್ತರಣೆಗೆ ಭೂಸ್ವಾಧೀನಕ್ಕಾಗಿ ಶುಕ್ರವಾರ ಬೆಳಗ್ಗೆ ಸರ್ವೆ ಕಾರ್ಯ ನಡೆದಿದ್ದು, ಆಕ್ಷೇಪವ್ಯಕ್ತಪಡಿಸಿದ ಸ್ಥಳೀಯರು ತಡೆಯೊಡ್ಡಿ ಪ್ರತಿನಿಧಿಗಳನ್ನು ವಾಪಸ್ ಕಳುಹಿಸಿದರು. ಕೆಲ…

View More ಐಎಸ್‌ಪಿಆರ್‌ಎಲ್ ಭೂಸ್ವಾಧೀನ ಸರ್ವೆಗೆ ತಡೆ