ಅಧಿಕಾರಿಗಳು ಗೈರಾದರೆ ಕ್ರಮ

ಕುಣಿಗಲ್: ಸಭೆಗೆ ಸತತವಾಗಿ 3 ಬಾರಿ ಬಾರದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಬಗ್ಗೆ ಮಂಗಳವಾರ ತಾಪಂ ಅಧ್ಯಕ್ಷ ಹರೀಶ್ ನಾಯಕ್ ನೇತೃತ್ವದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಅಂಗೀಕರಿಸಲಾಯಿತು. ಸದಸ್ಯ…

View More ಅಧಿಕಾರಿಗಳು ಗೈರಾದರೆ ಕ್ರಮ

4000 ವರ್ಷ ಹಿಂದಿನ ಶಿಲಾ ಕೊಡಲಿ ಪತ್ತೆ

ಎನ್.ಎಸ್.ವಸಂತ್​ಕುಮಾರ್ ಕುಣಿಗಲ್:  ಇತಿಹಾಸ ಪ್ರಸಿದ್ಧ ಕೆಂಪೇಗೌಡರ ಹುತ್ರಿದುರ್ಗದ ಕೋಟೆ ಸಮೀಪ ಸುಮಾರು 4000 ವರ್ಷ ಹಿಂದಿನ ಅಂದರೆ ನವ ಶಿಲಾಯುಗದ ಕಾಲಘಟ್ಟಕ್ಕೆ ಸೇರಿದ್ದು ಎನ್ನಲಾದ ಶಿಲಾ ಕೊಡಲಿ ಪತ್ತೆಯಾಗಿದೆ. ಇತ್ತೀಚೆಗೆ ಹುತ್ರಿದುರ್ಗ ಪರಿಸರದಲ್ಲಿ ಇತಿಹಾಸ ಮತ್ತು…

View More 4000 ವರ್ಷ ಹಿಂದಿನ ಶಿಲಾ ಕೊಡಲಿ ಪತ್ತೆ

ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಬದಲಾವಣೆ

ತುಮಕೂರು : ಕೊಳೆಗೇರಿ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದರಷ್ಟೇ ಕೊಳೆಗೇರಿಗಳಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು. ಕನ್ನಡ ಭವನ ಸಭಾಂಗಣದಲ್ಲಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಭಾನುವಾರ…

View More ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಬದಲಾವಣೆ

ಪ್ರತ್ಯೇಕ ಧರ್ಮ ವಿಚಾರ ಮುಗಿದ ಅಧ್ಯಾಯ

ತುಮಕೂರು : ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಈಶ್ವರ್ ಖಂಡ್ರೆ ಭಾನುವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದರು. ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಯೂ ಆಗಿರುವ…

View More ಪ್ರತ್ಯೇಕ ಧರ್ಮ ವಿಚಾರ ಮುಗಿದ ಅಧ್ಯಾಯ

ಇಸ್ರೋಗೆ ಎಚ್​ಎಂಟಿ ಭೂಮಿ ಪರಭಾರೆ

ತುಮಕೂರು : ಇತಿಹಾಸ ಪುಟ ಸೇರಿದ ಎಚ್​ಎಂಟಿಗೆ ಭಾವಪೂರ್ಣ ವಿದಾಯ ಹೇಳುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಹೃದಯರ್ಸ³ ಸ್ವಾಗತ ಕೋರಲಾಯಿತು. ಎಚ್​ಎಂಟಿ ಕಾರ್ಖಾನೆಗೆ ಸೇರಿದ ಭೂಮಿಯನ್ನು ಇಸ್ರೋಗೆ ಶನಿವಾರ ಹಸ್ತಾಂತರಿಸಲಾಯಿತು. ಎಚ್​ಎಂಟಿ ಕಾರ್ಖಾನೆಯಲ್ಲಿ…

View More ಇಸ್ರೋಗೆ ಎಚ್​ಎಂಟಿ ಭೂಮಿ ಪರಭಾರೆ

ಪಕ್ಷ ವಿರೋಧಿ ಚಟುವಟಿಕೆ ಸಹಿಸಲ್ಲ

ಕುಣಿಗಲ್ : ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಹೆಸರು ಮತ್ತು ಸೂಕ್ತ ಕಾರಣವನ್ನು ಬಿಜೆಪಿ ತಾಲೂಕು ಸಮಿತಿ ಪಟ್ಟಿ ಕಳುಹಿಸಿದರೆ ಅವರ ವಿರುದ್ಧ ಕ್ರಮ ಜರುಗಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು. ಪಟ್ಟಣದ ಖಾಸಗಿ…

View More ಪಕ್ಷ ವಿರೋಧಿ ಚಟುವಟಿಕೆ ಸಹಿಸಲ್ಲ

6.26 ಕೋಟಿ ಠೇವಣಿ ಖೋತಾ!

ತುಮಕೂರು : ಮಹಾನಗರ ಪಾಲಿಕೆ ವಾಣಿಜ್ಯ ಮಳಿಗೆ ಬಾಡಿಗೆದಾರರು ನೀಡಿರುವ ಠೇವಣಿ 6.57 ಕೋಟಿ ರೂ. ಕಾಣೆಯಾಗಿರುವ ದೊಡ್ಡ ಹಗರಣ ಬಯಲಾಗಿದೆ. ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರವಿಕುಮಾರ್, ಪಾಲಿಕೆ ಖಾತೆಯಿಂದ…

View More 6.26 ಕೋಟಿ ಠೇವಣಿ ಖೋತಾ!

ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಶಿರಾ : ನಗರದ ಖಾಸಗಿ ಶಾಲಾ ಆವರಣದಲ್ಲಿ ಬುಧವಾರ ಮಧ್ಯಾಹ್ನ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ. ನಗರದ ಕದಂಬ ಶಾಲೆಯಲ್ಲಿ ಎಲ್​ಕೆಜಿ ಓದುತ್ತಿದ್ದ ಜಾಹ್ನವಿ (4) ಮೃತೆ. ಎಂದಿನಂತೆ ಶಾಲೆ ಮುಗಿಸಿ ಮನೆಗೆ…

View More ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಬ್ಲೈಂಡ್ ಕರ್ವ್​ಗಳಲ್ಲಿ ಕಾನ್ವೆಕ್ಸ್ ಮಿರರ್

ಜಗನ್ನಾಥ್ ಕಾಳೇನಹಳ್ಳಿ ತುಮಕೂರು : ನಗರದ ವಾಹನದಟ್ಟಣೆ ಇರುವ ರಸ್ತೆ ತಿರುವುಗಳಲ್ಲಿ ಅಪಘಾತ ತಪ್ಪಿಸಲು ಕಾನ್ವೆಕ್ಸ್ ಮಿರರ್​ಗೆ ಟ್ರಾಫಿಕ್ ಪೊಲೀಸರು ಮೊರೆ ಹೋಗಿದ್ದಾರೆ. ಬ್ಲೈಂಡ್ ಕರ್ವ್​ಗಳಲ್ಲಿ ಮಿರರ್ ಅಳವಡಿಸಲಾಗಿದ್ದು ವಿರುದ್ಧ ದಿಕ್ಕಿನಲ್ಲಿ ಬರುವರು ‘ಕನ್ನಡಿ’ ಮೂಲಕ…

View More ಬ್ಲೈಂಡ್ ಕರ್ವ್​ಗಳಲ್ಲಿ ಕಾನ್ವೆಕ್ಸ್ ಮಿರರ್

ನೆಮ್ಮದಿ ಬದುಕಿಗೆ ಆಧ್ಯಾತ್ಮಿಕ ಚಿಂತನೆ

ತುರುವೇಕೆರೆ : ಆಧ್ಯಾತ್ಮಿಕ ಶಕ್ತಿಯ ಪ್ರಚುರದಿಂದ ಜನರಿಗೆ ದೇವರ ಮೇಲಿನ ಭಕ್ತಿ ಹೆಚ್ಚುತ್ತಿದೆ ಎಂದು ರಾಜ್ಯ ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಹಾಗೂ ರಾಜ್ಯ ಗಡಿ ಸಂರಕ್ಷಣಾ ಆಯೋಗ ಅಧ್ಯಕ್ಷ ಕೆ.ಎಲ್.ಮಂಜುನಾಥ್ ಹೇಳಿದರು. ಮಾಯಸಂದ್ರ ಹೋಬಳಿ ಹೊಣಕೆರೆಯಲ್ಲಿ…

View More ನೆಮ್ಮದಿ ಬದುಕಿಗೆ ಆಧ್ಯಾತ್ಮಿಕ ಚಿಂತನೆ