ದಾಂಪತ್ಯಕ್ಕೆ ಕಾಲಿಟ್ಟ 26 ಜೋಡಿ

ಕೊರಟಗೆರೆ: ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠದ ವಾರ್ಷಿಕೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರು, ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ, ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು.…

View More ದಾಂಪತ್ಯಕ್ಕೆ ಕಾಲಿಟ್ಟ 26 ಜೋಡಿ

9ಕ್ಕೆ ಮೀಸಲಾತಿ ಪಾದಯಾತ್ರೆ

ತುಮಕೂರು: ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಎಸ್ಟಿ ಸಮುದಾಯಕ್ಕೆ ಶೇ.7 ಮೀಸಲಾತಿ ಕಲ್ಪಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಾಲ್ಮೀಕಿ ನಾಯಕ ಸಮುದಾಯ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಬಿಜಿಎಸ್ ವೃತ್ತದಿಂದ…

View More 9ಕ್ಕೆ ಮೀಸಲಾತಿ ಪಾದಯಾತ್ರೆ

ಕಿತ್ತಾಟ ಬಿಟ್ಟು ಹಳ್ಳಿಗಳ ಅಭಿವೃದ್ಧಿ ಮಾಡಿ

ಪಟ್ಟನಾಯಕನಹಳ್ಳಿ: ಬರದಿಂದ ರಾಜ್ಯದ ಜನ-ಜಾನುವಾರುಗಳು ಸಂಕಷ್ಟದಲ್ಲಿದ್ದು, ಜನಪ್ರತಿನಿಧಿಗಳು ರಾಜಕೀಯ ಕಿತ್ತಾಟ ಬಿಟ್ಟು ಹಳ್ಳಿಗಳತ್ತ ಮುಖ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ಸಲಹೆಯಿತ್ತರು. ಶಿರಾ…

View More ಕಿತ್ತಾಟ ಬಿಟ್ಟು ಹಳ್ಳಿಗಳ ಅಭಿವೃದ್ಧಿ ಮಾಡಿ

ರಸ್ತೆಗಳಿಯಲಿವೆ ಇ-ರಿಕ್ಷಾಗಳು

ತುಮಕೂರು : ಸ್ಮಾರ್ಟ್​ಸಿಟಿಯ ರಸ್ತೆಗಿಳಿಯಲು ಪರಿಸರಸ್ನೇಹಿ ಬ್ಯಾಟರಿ ಚಾಲಿತ ಇ-ರಿಕ್ಷಾಗಳು ಸಿದ್ಧವಾಗಿವೆ. ಹೊಗೆರಹಿತವಾಗಿ ರಸ್ತೆಯಲ್ಲಿ ಸಂಚರಿಸುವ ಇ-ರಿಕ್ಷಾ ದೇಶದೆಲ್ಲೆಡೆ ಜನಮನ್ನಣೆ ಗಳಿಸಿವೆ. ದೆಹಲಿ, ಕೋಲ್ಕತ, ಗುಜರಾತ್, ಉತ್ತರಪ್ರದೇಶದ ಪ್ರಮುಖ ನಗರದಲ್ಲಿ ಸಂಚಾರ ಆರಂಭಿಸಿರುವ ರಿಕ್ಷಾಗಳು ತುಮಕೂರು…

View More ರಸ್ತೆಗಳಿಯಲಿವೆ ಇ-ರಿಕ್ಷಾಗಳು

ಹಸಿರುಕ್ರಾಂತಿ ಶುಭಾರಂಭ

ತುಮಕೂರು: ವಿಪರೀತ ಗಣಿಗಾರಿಕೆ ನಡೆದಿರುವ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲೂಕುಗಳಲ್ಲಿ ಮಳೆಯ ಪ್ರಮಾಣ ಶೇ.80 ಹಾಗೂ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇಂತಹ ಕಷ್ಟದ ಪರಿಸ್ಥಿತಿ ಎದುರಿಸಲು 3 ವರ್ಷದ ಹಿಂದೆ ಚಿಕ್ಕನಾಯಕನಹಳ್ಳಿ ಭಾಗದ ಸಮಾನ…

View More ಹಸಿರುಕ್ರಾಂತಿ ಶುಭಾರಂಭ

ತಳಿರು-ತೋರಣಗಳಿಂದ ಮಕ್ಕಳಿಗೆ ಸ್ವಾಗತ

ತುಮಕೂರು: ಬೇಸಿಗೆ ರಜೆ ಮುಗಿಸಿ ಶಾಲೆಯತ್ತ ಭಾರದ ಹೆಜ್ಜೆ ಹಾಕಿದ ಮಕ್ಕಳನ್ನು ತಳಿರು ತೋರಣ, ರಂಗವಲ್ಲಿಗಳಿಂದ ಸಿಂಗಾರಗೊಂಡಿದ್ದ ಶಾಲೆಗಳು ಸ್ವಾಗತಿಸಿದವು. ಬುಧವಾರ ಎಲ್ಲ ಶಾಲೆಗಳಲ್ಲಿಯೂ ಪ್ರಾರಂಭೋತ್ಸವ ನಡೆಯಿತು. 1ರಿಂದ 10ನೇ ತರಗತಿವರೆಗೆ ಸಮವಸ್ತ್ರ, ಪಠ್ಯಪುಸ್ತಕಗಳನ್ನು…

View More ತಳಿರು-ತೋರಣಗಳಿಂದ ಮಕ್ಕಳಿಗೆ ಸ್ವಾಗತ

ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ತುಮಕೂರು: ತಿಪಟೂರು ನಗರಸಭೆ ಸೇರಿ ಜಿಲ್ಲೆಯ 4 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯಂತ ಶಾತಿಯುತ ಮತದಾನವಾಗಿದೆ. ಶೇ 77.15 ದಾಖಲೆ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಸುಭದ್ರವಾಗಿದೆ. ತುಮಕೂರು ಮಹಾನಗರ ಪಾಲಿಕೆ 1ವಾರ್ಡ್, ತಿಪಟೂರು…

View More ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ಬಿರುಗಾಳಿ ಮಳೆಗೆ ಮರಗಳು ಧರಶಾಹಿ

ಶಿರಾ: ನಗರದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸುರಿದ ಭಾರಿ ಬಿರುಗಾಳಿ ಮಳೆಗೆ ಹಳೆ ಆಸ್ಪತ್ರೆ ಆವರಣದಲ್ಲಿನ ನಾಲ್ಕಾರು ದಶಕಗಳ ನೀಲಗಿರಿ ಮರಗಳು ಧರಶಾಹಿಯಾಗಿವೆ. ಮರಗಳು ಸಮೀಪದ ವಿದ್ಯುತ್ ಲೈನ್ ಮೇಲೆ ಬಿದ್ದಿದ್ದರಿಂದ ಕೆಲವು ವಿದ್ಯುತ್ ಕಂಬಗಳಿಗೂ…

View More ಬಿರುಗಾಳಿ ಮಳೆಗೆ ಮರಗಳು ಧರಶಾಹಿ

ಲೋಕಲ್​ಫೈಟ್​ಗೆ ಇಂದು ಮತದಾನ

ತುಮಕೂರು: ತಿಪಟೂರು ನಗರಸಭೆ ಸೇರಿದಂತೆ ಪಾವಗಡ, ಕುಣಿಗಲ್ ಪುರಸಭೆ ಹಾಗೂ ತುರುವೇಕೆರೆ ಪಪಂ ಹಾಗೂ ತುಮಕೂರು ಮಹಾನಗರ ಪಾಲಿಕೆ ಒಂದು ಸ್ಥಾನಕ್ಕೆ ಮೇ 29ರಂದು ಚುನಾವಣೆ ನಡೆಯಲಿದು, ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ. ಲೋಕಸಭೆ ಚುನಾವಣೆ…

View More ಲೋಕಲ್​ಫೈಟ್​ಗೆ ಇಂದು ಮತದಾನ

ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಸಿಗಲಿ

ತುಮಕೂರು: ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಎಂದು ಜಿಪಂ ಸಿಇಒ ಶುಭಾ ಕಲ್ಯಾಣ್ ಹೇಳಿದರು. ಎಂಪ್ರೆಸ್ ಪಬ್ಲಿಕ್ ಶಾಲೆಯಲ್ಲಿ ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಯೋಗದಲ್ಲಿ…

View More ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಸಿಗಲಿ