ಬಿರುಗಾಳಿ ಮಳೆ

ಚಿಕ್ಕನಾಯಕನಹಳ್ಳಿ: ತಾಲೂಕಿನ ಹಲವೆಡೆ ಬುಧವಾರ ಮಧ್ಯಾಹ್ನ ಅಲ್ಲಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಹಂದನಕೆರೆ, ಗೂಬೆಹಳ್ಳಿ, ಬರಗೂರು ಭಾಗದ ಯರೇಕಟ್ಟೆ, ಹರೇನಹಳ್ಳಿ, ಕಂದಿಕೆರೆ, ಸಾದರಹಳ್ಳಿ ಸೇರಿ ಪಟ್ಟಣದಲ್ಲಿ ಗಾಳಿ ಸಹಿತ ಮಳೆಯಾಗಿದೆ. ಹಂದನಕೆರೆ ಬಸ್ ನಿಲ್ದಾಣದ…

View More ಬಿರುಗಾಳಿ ಮಳೆ

ಪ್ರಸಾದ ಸೇವಿಸಿ ಬಾಲಕ ಮೃತ

ಶಿರಾ/ ಪಾವಗಡ: ಪಾವಗಡ ತಾಲೂಕಿನ ನಿಡಗಲ್ ವೀರಭದ್ರ ಸ್ವಾಮಿ ದೇಗುಲದಲ್ಲಿ ಕಲುಷಿತ ನೀರು ಬಳಸಿ ಮಾಡಿದ ಅಡುಗೆ ಸೇವಿಸಿದ ಆಂಧ್ರಪ್ರದೇಶದ ಮೋರಬಾಗಿಲು ಗ್ರಾಮದ 20 ಮಂದಿ ಅಸ್ವಸ್ಥರಾಗಿದ್ದು, ಬಾಲಕ ವೀರಭದ್ರ (11) ಮೃತಪಟ್ಟಿದ್ದಾನೆ. ಅಸ್ವಸ್ಥಗೊಂಡ…

View More ಪ್ರಸಾದ ಸೇವಿಸಿ ಬಾಲಕ ಮೃತ

ದೇವರ ಹಸುಗಳಿಗೆ ಮೇವು ವಿತರಣೆ

ಪಾವಗಡ: ಮೇವು ಅರಸಿ ನೆರೆಯ ಆಂಧ್ರದ ಮಡಕಶಿರಾ ತಾಲೂಕಿನ ಗಂದಕಲ್ಲಹಟ್ಟಿಯಿಂದ ಪಾವಗಡ ತಾಲೂಕಿನ ಹುದ್ದಗಟ್ಟೆಗೆ ಬಂದ ಯತ್ತಪ್ಪ ದೇವರ ಹಸುಗಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಂಗಳವಾರ ಒಂದು ಟ್ರಾ್ಯಕ್ಟರ್ ಮೇವು…

View More ದೇವರ ಹಸುಗಳಿಗೆ ಮೇವು ವಿತರಣೆ

ಮತ ಎಣಿಕೆಗೆ ದಿನಗಣನೆ

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದ ಪ್ರತಿಷ್ಠಿತ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಗುರುವಾರ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ. ನಗರದ ಸರ್ಕಾರಿ ಪಾಲಿಟೆಕ್ನಿಕ್, ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ಮೇ…

View More ಮತ ಎಣಿಕೆಗೆ ದಿನಗಣನೆ

900 ಶಾಲೆಯಲ್ಲಷ್ಟೇ ಆಂಗ್ಲ ಮಾಧ್ಯಮ ಏಕೆ?

ತುಮಕೂರು: ಕನ್ನಡಿಗರು ಉಳಿದರಷ್ಟೇ ಕನ್ನಡ ಉಳಿಯಲು ಸಾಧ್ಯ. ಕನ್ನಡ ಅನ್ನ ನೀಡುವ ಭಾಷೆಯಾದರೆ ಕನ್ನಡ ತಾನಾಗೆ ಉಳಿಯಲಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ಸೋಮವಾರ ಆಯೋಜಿಸಿದ್ದ ಸುವರ್ಣ…

View More 900 ಶಾಲೆಯಲ್ಲಷ್ಟೇ ಆಂಗ್ಲ ಮಾಧ್ಯಮ ಏಕೆ?

ಬಿತ್ತನೆಯಾಗದೆ ಉಳಿದ ಬೀಜ

ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ ಈ ವರ್ಷವೂ ಮುಂಗಾರು ಕೈಕೊಟ್ಟಿದ್ದರಿಂದ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರದ ಗೋದಾಮಿನಲ್ಲಿಯೇ ಇದ್ದು, ಹೆಸರು, ಉದ್ದು, ಅಲಸಂದೆ ರೈತರ ಕೈಗೆ ಸಿಗದಂತಾಗಿದೆ. ತಾಲೂಕಿನ ರೈತರು ವರ್ಷಕ್ಕೆ ಎರಡು ಮಳೆಯಾಶ್ರಿತ…

View More ಬಿತ್ತನೆಯಾಗದೆ ಉಳಿದ ಬೀಜ

ಗೋಡೆಕೆರೆ ಮಠಕ್ಕೆ ಉತ್ತರಾಧಿಕಾರಿ ನೇಮಕ

ಚಿಕ್ಕನಾಯಕನಹಳ್ಳಿ: ಗೋಡೆಕೆರೆ ಮಠದ ಸ್ಥಿರಪಟ್ಟಾಧ್ಯಕ್ಷ ಪೀಠಕ್ಕೆ ಉತ್ತರಾಧಿಕಾರಿಯಾಗಿ ಸಿದ್ದೇಶ ಸ್ವಾಮೀಜಿಗೆ ಶ್ರೀ ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ದೀಕ್ಷೆ ನೀಡಿದರು. ಶ್ರೀ ಸಿದ್ದರಾಮೇಶ್ವರರು ಹಾಕಿಕೊಟ್ಟ ಹಾದಿಯಲ್ಲಿ ಇದುವರೆಗೆ ಎಂಟು ಮಠಾಧೀಶರು ಮಠ ನಡೆಸಿಕೊಂಡು ಬಂದಿದ್ದಾರೆ. ಶಿಷ್ಯ ಸ್ವೀಕಾರದ ಬಳಿಕ…

View More ಗೋಡೆಕೆರೆ ಮಠಕ್ಕೆ ಉತ್ತರಾಧಿಕಾರಿ ನೇಮಕ

ನಿರ್ವಹಣೆಯಿಲ್ಲದೆ ಸೊರಗಿದ ನಾಮದ ಚಿಲುಮೆ

ತುಮಕೂರು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ನಾಮದ ಚಿಲುಮೆಯಲ್ಲಿ ಅರಣ್ಯ ಇಲಾಖೆ ನಿರ್ವಹಿಸುವ ‘ಸಿದ್ಧಸಂಜೀವಿನಿ ಔಷಧ ಸಸ್ಯವನ’ ಸಂಪೂರ್ಣ ಪಾಳು ಬಿದ್ದಿದ್ದು, ಪುನರುಜ್ಜೀವನಗೊಳಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ನಾಮದ ಚಿಲುಮೆ ಗತವೈಭವ ಮರುಕಳಿಸುವಂತೆ ಕೋರಿ…

View More ನಿರ್ವಹಣೆಯಿಲ್ಲದೆ ಸೊರಗಿದ ನಾಮದ ಚಿಲುಮೆ

ವಕೀಲನಿಗೆ ಸಾರಿಗೆ ಸಿಬ್ಬಂದಿ ಹಲ್ಲೆ

ತುಮಕೂರು: ಎಚ್​ಎಂಟಿ (ಇಸ್ರೋ) ಬಳಿ ಬಸ್ ನಿಲುಗಡೆಗೆ ಹೈಕೋರ್ಟ್ ಆದೇಶವಿದ್ದರೂ ನಿಲ್ಲಿಸದ ಕೆಎಸ್​ಆರ್​ಟಿಸಿ ಕ್ರಮ ಪ್ರಶ್ನಿಸಿದ ಹೈಕೋರ್ಟ್ ವಕೀಲರೊಬ್ಬರ ಮೇಲೆ ಸಾರಿಗೆ ಸಿಬ್ಬಂದಿ ಶನಿವಾರ ಹಲ್ಲೆ ನಡೆಸಿದ್ದಾರೆ. ವಿಜಯಾಬಾಯಿ ಎಂಬುವವರು ಶುಕ್ರವಾರ ಸರ್ಕಾರಿ ಬಸ್​ನಲ್ಲಿ…

View More ವಕೀಲನಿಗೆ ಸಾರಿಗೆ ಸಿಬ್ಬಂದಿ ಹಲ್ಲೆ

ಅಮಾನಿಕೆರೆ ಕಾಮಗಾರಿ ಆರಂಭಿಸಿ

ತುಮಕೂರು: ಬುಗುಡನಹಳ್ಳಿ ಕೆರೆಯಿಂದ ತುಮಕೂರಿನ ಅಮಾನಿಕೆರೆಗೆ ಹೇಮಾವತಿ ನೀರು ಹರಿಸುವ 56.50 ಕೋಟಿ ರೂ. ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಗ್ರಹಿಸಿದರು. ಮುಂದಿನ 45 ದಿನದಲ್ಲಿ…

View More ಅಮಾನಿಕೆರೆ ಕಾಮಗಾರಿ ಆರಂಭಿಸಿ