ಧರ್ಮಜನಿಂದ ಕ್ಷಮಾಗುಣದ ಮಹತ್ವ

ದ್ರೌಪದಿಯ ಮಾತುಗಳನ್ನು ಕೇಳಿದ ಧರ್ಮರಾಜ ನುಡಿದ, ಇಂದು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳಿಗೆಲ್ಲ ಮೂಲ ಕಾರಣ ಕೋಪ. ಮನುಷ್ಯ ಕೋಪದಿಂದ ತನ್ನ ವಿವೇಕವನ್ನೇ ಕಳೆದುಕೊಳ್ಳುತ್ತಾನೆ. ಕ್ರೋಧಕ್ಕೆ ಒಳಗಾಗಿ ದೊಡ್ಡವರು ಎಂಬುದನ್ನೂ ನೋಡದೆ ಹಿರಿಯರನ್ನೇ ನಿಂದಿಸುತ್ತಾನೆ. ಸಕಲ…

View More ಧರ್ಮಜನಿಂದ ಕ್ಷಮಾಗುಣದ ಮಹತ್ವ

ವ್ಯಾಸರ ನಿರ್ಗಮನ ಮೈತ್ರೇಯರ ಆಗಮನ

ವೇದವ್ಯಾಸರ ಭವಿಷ್ಯವಾಣಿಯಂತೆ ಮೈತ್ರೇಯರು ಹಸ್ತಿನಾವತಿಗೆ ಆಗಮಿಸಿದರು. ಧೃತರಾಷ್ಟ್ರ ಅಘರ್Âಪಾದ್ಯಾದಿಗಳಿಂದ ಮೈತ್ರೇಯರನ್ನು ಸತ್ಕರಿಸಿದನು. ಬಳಿಕ ‘ಪೂಜ್ಯರೇ! ತಾವು ಪಾಂಡವರಿದ್ದ ಅರಣ್ಯದಿಂದ ಬಂದಿರುವಿರೆಂದು ತಿಳಿಯಿತು. ಪಾಂಡವರು ಹೇಗಿದ್ದಾರೆ? ಅವರು ಹನ್ನೆರಡು ವರ್ಷದ ಅರಣ್ಯವಾಸ, ಒಂದು ವರ್ಷ ಅಜ್ಞಾತವಾಸದ…

View More ವ್ಯಾಸರ ನಿರ್ಗಮನ ಮೈತ್ರೇಯರ ಆಗಮನ

ಅರಣ್ಯದಲ್ಲಿ ಪಾಂಡವರು

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ದ್ಯೂತದಲ್ಲಿ ಸೋತು ಅರಣ್ಯಕ್ಕೆ ಹೊರಟ ಪಾಂಡವರನ್ನು ಹಸ್ತಿನಾವತಿಯ ಪೌರರೆಲ್ಲ ಹಿಂಬಾಲಿಸಿದರು. ‘ಪಾಪಿಷ್ಠ ದುರ್ಯೋಧನನೇ ರಾಜನಾಗಿರಲು, ಶಕುನಿಯ ಮಾರ್ಗದರ್ಶನ; ಕರ್ಣ, ದುಶ್ಶಾಸನರ ಸಹಕಾರ!…

View More ಅರಣ್ಯದಲ್ಲಿ ಪಾಂಡವರು

ಜೀವನದ ಮೂರು ಅಮೃತಫಲಗಳು

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಕಳೆದುಕೊಂಡ ರಾಜ್ಯವನ್ನು ದ್ರೌಪದಿಯ ವರಬಲದಿಂದಾಗಿ ಹಿಂಪಡೆಯುವುದೆಂದರೆ ಎಷ್ಟು ದೊಡ್ಡ ಅಪಮಾನ? ಹಾಗೆಂದು ದುಷ್ಟರ ಕೈಕೆಳಗಿ ದಾಸರಾಗಿ ಬದುಕಲು ಸಾಧ್ಯವೇ? ಹೀಗೆ ಆಲೋಚಿಸಿದ…

View More ಜೀವನದ ಮೂರು ಅಮೃತಫಲಗಳು

ಕೃಷ್ಣ ಕರುಣಿಸಿದ ಅಕ್ಷಯಾಂಬರ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ದುಶ್ಶಾಸನನು ದ್ರೌಪದಿಯ ಬಳಿ ನಿಕೃಷ್ಟ ಮಾತುಗಳಿಂದ ಹೀಗೆಂದನು; ‘ನೀನು ರಜಸ್ವಲೆಯಾಗಿರು, ಏಕವಸ್ತ್ರಧಾರಿಣಿಯಾಗಿರು ಅಥವಾ ವಿವಸ್ತ್ರಳಾಗಿರು. ಈಗ ನೀನು ನಮ್ಮ ದಾಸಿಯಾಗಿರುವೆ’ –…

View More ಕೃಷ್ಣ ಕರುಣಿಸಿದ ಅಕ್ಷಯಾಂಬರ

ಅನೀತಿ ನಡೆಯ ಪರಾಕಾಷ್ಠೆ

ಧರ್ಮರಾಜ ಕಲಿಯ ಪ್ರಭಾವಕ್ಕೆ ಒಳಗಾಗಿ ಕೊನೆಯಲ್ಲಿ ದ್ರೌಪದಿಯನ್ನೂ ಪಣಕ್ಕಿಟ್ಟನು. ಈ ವಿಚಾರದಲ್ಲಿ ಮಹಾಭಾರತದ ಪ್ರಚಲಿತ ಪಾಠಕ್ಕೂ ಮಧ್ವಾಚಾರ್ಯರು ನೀಡಿದ ನಿರ್ಣಯಕ್ಕೂ ಸ್ವಲ್ಪ ವಿರೋಧವಿದೆ. ಮಹಾಭಾರತದ ಪ್ರಚಲಿತ ಪಾಠದಲ್ಲಿ ಧರ್ಮರಾಜ ಮೊದಲು ತನ್ನನ್ನು ಪಣಕ್ಕಿಟ್ಟು ಅನಂತರ…

View More ಅನೀತಿ ನಡೆಯ ಪರಾಕಾಷ್ಠೆ

ಕೌರವಸಭೆಯಲ್ಲಿ ಕಲಿಪ್ರವೇಶ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಸಹಸ್ರಾರು ಮಂದಿ ಸೇರಿದ ಭವ್ಯ ಸಭಾಮಂಟಪದಲ್ಲಿ, ಅನೇಕ ರಾಜರುಗಳ ಸಮಕ್ಷಮದಲ್ಲಿ ದ್ಯೂತಕ್ಕೆ ಬೇಕಾದ ಸಕಲವಿಧ ಸಿದ್ಧತೆಗಳೂ ನಡೆದಿದ್ದವು. ಸಭೆಯನ್ನು ಪ್ರವೇಶಿಸಿದ ಧರ್ಮರಾಜ,…

View More ಕೌರವಸಭೆಯಲ್ಲಿ ಕಲಿಪ್ರವೇಶ

ಸುಹೃದ್ಯೂತಕ್ಕಾಗಿ ಹೊರಟ ಪಾಂಡವರು

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ದುರ್ಯೋಧನ ನೆಲವನ್ನು ಕಂಡು ನೀರೆಂದು ತಿಳಿದು ಜಾರಿದ. ನೆಲವನ್ನು ಕಂಡು ನೀರೆಂದು ಭಾವಿಸಿ ಬಟ್ಟೆಯನ್ನು ಮೇಲಕ್ಕೆತ್ತಿಕೊಂಡ. ಗೋಡೆಯನ್ನು ಕಂಡು ಬಯಲು ಪ್ರದೇಶವೆಂದು…

View More ಸುಹೃದ್ಯೂತಕ್ಕಾಗಿ ಹೊರಟ ಪಾಂಡವರು

ದುರ್ಯೋಧನನ ಅಸಹನೆ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಪಾಂಡವರ ಐಶ್ವರ್ಯ ಹಾಗೂ ತನಗಾದ ಅವಮಾನದಿಂದ ಕಳೆಗುಂದಿದ ಮುಖವುಳ್ಳ ದುರ್ಯೋಧನನನ್ನು ಕುರಿತು ಶಕುನಿ ‘ಏನಾಯಿತು?’ ಎಂದು ಪ್ರಶ್ನಿಸಿದನು. ದುರ್ಯೋಧನ ಶಕುನಿಯ ಎದುರು…

View More ದುರ್ಯೋಧನನ ಅಸಹನೆ

ವ್ಯಾಸರಿಂದ ಭವಿಷ್ಯದ ಅನರ್ಥ ಸೂಚನೆ

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಶಿಶುಪಾಲನ ಸಂಹಾರದ ಬಳಿಕ ಯಾವುದೇ ವಿಘ್ನವಿಲ್ಲದೆ ರಾಜಸೂಯಯಜ್ಞ ಅತ್ಯಂತ ವೈಭವದಿಂದ ಮುಂದುವರಿಯಿತು. ರಾಜಸೂಯಯಾಗದ ಸಂದರ್ಭದಲ್ಲಿ ಪ್ರತಿಯೊಂದು ವರ್ಗದ ಜನರಿಗೂ ಭೋಜನದ ಏರ್ಪಾಡಾಗಿತ್ತು.…

View More ವ್ಯಾಸರಿಂದ ಭವಿಷ್ಯದ ಅನರ್ಥ ಸೂಚನೆ