ವಿಐಎಸ್​ಎಲ್ ಹೋರಾಟಕ್ಕೆ ಬ್ರೇಕ್

ಭದ್ರಾವತಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭರವಸೆ ಹಿನ್ನೆಲೆಯಲ್ಲಿ ವಿಐಎಸ್​ಎಲ್ ಕಾರ್ಖಾನೆ ಎದುರು ಕಾರ್ವಿುಕ ಸಂಘಗಳು 79 ದಿನಗಳಿಂದ ನಡೆಸುತ್ತಿದ್ದ ಹೋರಾಟ ತಾತ್ಕಾಲಿಕ ಸ್ಥಗಿತಗೊಂಡಿದೆ. ವಿಐಎಸ್​ಎಲ್ ಕಾರ್ಖಾನೆಯನ್ನು ಖಾಸಗೀಕರಣ ಪಟ್ಟಿಯಿಂದ ಕೈ ಬಿಡುವಂತೆ ಹಾಗೂ ಆಧುನೀಕರಣಕ್ಕೆ…

View More ವಿಐಎಸ್​ಎಲ್ ಹೋರಾಟಕ್ಕೆ ಬ್ರೇಕ್

ಪೆಸಿಟ್​ನಲ್ಲಿ ಎತ್ನಿಕ್ ಡೇ ಸಂಭ್ರಮಾಚರಣೆ

ಶಿವಮೊಗ್ಗ: ಪ್ರತಿ ದಿನ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಚೂಡಿದಾರ್ ಹೀಗೆ ತರಹೇವಾರಿ ಉಡುಗೆ ತೊಟ್ಟು ಬರುತ್ತಿದ್ದ ವಿದ್ಯಾರ್ಥಿಗಳು ಶನಿವಾರ ಸಾಂಪ್ರದಾಯಿಕ ಸೀರೆ, ಪಂಚೆ, ಶಲ್ಯ ಸೇರಿ ವಿವಿಧ ವೇಷಭೂಷಣದೊಂದಿಗೆ ಕಂಗೊಳಿಸಿದರು. ಇದು ಪ್ರೇರಣಾ…

View More ಪೆಸಿಟ್​ನಲ್ಲಿ ಎತ್ನಿಕ್ ಡೇ ಸಂಭ್ರಮಾಚರಣೆ

ಶಿಕ್ಷಣ ಅನುದಾನ ದುರ್ಬಳಕೆ

ಶಿವಮೊಗ್ಗ: ಜಿಲ್ಲೆಯ 82 ಪ್ರೌಢಶಾಲೆಗಳ ಉನ್ನತೀಕರಣಕ್ಕೆಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಮೂಲಕ 29.25 ಕೋಟಿ ರೂ. ಮಂಜೂರಾಗಿತ್ತು. ಈ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಪೈಕಿ ಕೆಲವು ಅಪೂರ್ಣವಾಗಿವೆ. ಹಲವು ಕಳಪೆಯಾಗಿವೆ. ಇದರ ಬಗ್ಗೆ…

View More ಶಿಕ್ಷಣ ಅನುದಾನ ದುರ್ಬಳಕೆ

ಆಹಾರದಲ್ಲಿ ಪೌಷ್ಟಿಕತೆ ಕಾಯ್ದುಕೊಳ್ಳಿ

ಶಿವಮೊಗ್ಗ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಪೌಷ್ಟಿಕತೆ ಕಾಯ್ದುಕೊಳ್ಳಬೇಕು. ಪೌಷ್ಟಿಕತೆ ನಿರ್ಧರಿಸಲು ತಜ್ಞರ ಸಲಹೆ ಪಾಲಿಸಬೇಕು ಎಂದು ಡಿಸಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. ಶನಿವಾರ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳ ಜಿಲ್ಲಾ…

View More ಆಹಾರದಲ್ಲಿ ಪೌಷ್ಟಿಕತೆ ಕಾಯ್ದುಕೊಳ್ಳಿ

ಅಡಕೆ ವಹಿವಾಟಿಗೆ ವಿಷನ್ 2020

ಶಿವಮೊಗ್ಗ: ಮ್ಯಾಮೋಸ್(ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ನಿಯಮಿತ) ಮುಂದಿನ ದಿನಗಳಲ್ಲಿ ‘ವಿಷನ್ 2020 ಯೋಜನೆ’ಯಡಿ ಅಡಕೆ ವಹಿವಾಟಿ ನಡೆಸಲು ನಿರ್ಧರಿಸಿದ್ದು, ಸಂಘದ ಕಾರ್ಯವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ನಡೆಸಿದೆ. ಮುಂದಿನ ಒಂದು ವರ್ಷದಲ್ಲಿ…

View More ಅಡಕೆ ವಹಿವಾಟಿಗೆ ವಿಷನ್ 2020

ಪರಿಹಾರ್ ಸಾಫ್ಟ್​ವೇರ್ ಅಪ್​ಡೇಟ್

ಶಿವಮೊಗ್ಗ: ಬೆಳೆ ಹಾನಿ ಪರಿಹಾರ ಕೋರಿ 19 ಸಾವಿರ ರೈತರು ಅರ್ಜಿ ಸಲ್ಲಿಸಿದ್ದು, ಪರಿಹಾರ್ ಸಾಫ್ಟ್​ವೇರ್​ಗೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 1,710 ಹೆಕ್ಟೇರ್ ಬೆಳೆ ಹಾನಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ…

View More ಪರಿಹಾರ್ ಸಾಫ್ಟ್​ವೇರ್ ಅಪ್​ಡೇಟ್

ಒಡವೆ, ಹಣ ಸಿಗದ್ದಕ್ಕೆ ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಕದ್ದೊಯ್ದ ಕಳ್ಳರು!

ತಾಳಗುಪ್ಪ: ಸಾಗರ ತಾಲೂಕಿನ ಬಚ್ಚಗಾರು ಗ್ರಾಮದಲ್ಲಿ ಗುರುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು ರಸ್ತೆ ಪಕ್ಕದಲ್ಲಿನ ಮನೆಗಳ ಬೀಗ ಒಡೆದ ಕಳ್ಳರು ಹಣ ಬೆಳ್ಳಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಆದರೆ ಒಬ್ಬರ ಮನೆಯಲ್ಲಿ ಒಡವೆ,…

View More ಒಡವೆ, ಹಣ ಸಿಗದ್ದಕ್ಕೆ ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಕದ್ದೊಯ್ದ ಕಳ್ಳರು!

ಮಹಿಳಾ ದಸರಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ನಾಲ್ಕು ದಿನಗಳ ಮಹಿಳಾ ದಸರಾ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಸುರೇಖಾ ಮುರಳೀಧರ್ ಹೇಳಿದರು. ನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ…

View More ಮಹಿಳಾ ದಸರಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

ಕುವೆಂಪು ವಿವಿಗೆ ರೂ. 500 ಕೋಟಿ ಕೊಡಿ

ಶಿವಮೊಗ್ಗ: ಶಿಕಾರಿಪುರದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭ ಸೇರಿದಂತೆ ಹಲವು ಪಿಜಿ ಸೆಂಟರ್​ಗಳ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಗುರುವಾರ ನಡೆದ ವಿದ್ಯಾ ವಿಷಯಕ ಪರಿಷತ್…

View More ಕುವೆಂಪು ವಿವಿಗೆ ರೂ. 500 ಕೋಟಿ ಕೊಡಿ

ಶತಮಾನ ಸಂಭ್ರಮದಲ್ಲಿ ಹಲಸಿನಹಳ್ಳಿ ಶಾಲೆ

ತೀರ್ಥಹಳ್ಳಿ: ತಾಲೂಕಿನ ಹೊದಲ-ಅರಳಾಪುರ ಗ್ರಾಪಂ ವ್ಯಾಪ್ತಿಯ ಚಿಟ್ಟೇಬೈಲು-ಹಲಸಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಅಕ್ಟೋಬರ್ 19 ಮತ್ತು 20 ರಂದು ನಡೆಸಲು ತೀರ್ವನಿಸಲಾಗಿದೆ. ಈ ಸಂಬಂಧ ಕಾರ್ಯಕ್ರಮ ರೂಪಿಸಲು ಗ್ರಾಮಸ್ಥರು ಶತಮಾನೋತ್ಸವ…

View More ಶತಮಾನ ಸಂಭ್ರಮದಲ್ಲಿ ಹಲಸಿನಹಳ್ಳಿ ಶಾಲೆ