blank

Bengaluru - Cinema - Shivamallayya

171 Articles

ಪರ್ವೀನ್​ ಬಯೋಪಿಕ್‌ನಲ್ಲಿ ತೃಪ್ತಿ?: ಬಾಲಿವುಡ್​ ಹಿರಿಯ ನಟಿಯ ಜೀವನಧಾರಿತ ಚಿತ್ರ

ಬಾಲಿವುಡ್ ಚಿತ್ರರಂಗದಲ್ಲಿ ಹಿರಿಯ ನಟಿ ಪರ್ವೀನ್​ ಬಾಬಿ ತಮ್ಮದೇ ಆದ ಮೈಲುಗಲ್ಲು ಸಾಧಿಸಿದವರು. 1973ರಲ್ಲಿ ‘ಚರಿತಾ’…

ಅಂದುಕೊಂಡಂತಿಲ್ಲ ಟರ್ಕಿ!: ಗಲಾಟಾ ಟವರ್ ಬಳಿ ಹಲ್ಲೆಗೊಳಗಾದ ನಟ ಅಶ್ವತ್ಥ್ ಭಟ್

ಶ್ರೀಮಂತ ಪರಂಪರೆಯ ಐತಿಹಾಸಿಕ ತಾಣಗಳು, ಕಡಲ ತೀರ ಹಾಗೂ ಆಕರ್ಷಕ ಸಾಂಸ್ಕೃತಿಕ ಹೆಜ್ಜೆ ಗುರುತು ಹೊಂದಿರುವ…

ಥಿಯೇಟರ್‌ಗೆ ಬನ್ನಿ: ಕನ್ನಡ ಪ್ರೇಕ್ಷಕರಿಗೆ ವಿಭಿನ್ನವಾಗಿ ನಟ ಕಿರಣ್ ರಾಜ್ ಮನವಿ

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳು ಥಿಯೇಟರ್‌ಗಳಲ್ಲಿ ಓಡುತ್ತಿಲ್ಲ, ಕನ್ನಡ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ…

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಲ್ಲ!: ಬಾಲಿವುಡ್ ನಟಿ ರಿಮಿ ಸೇನ್ ಉತ್ತರ

ಬೆಂಗಾಲಿ ಚಿತ್ರ ‘ದಾಮು’ ಮೂಲಕ 1996ರಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ರಿಮಿ ಸೇನ್,…

ಸೀರಿಯಲ್ ಕಿಲ್ಲರ್ ಮಾಧುರಿ?: ‘ಮಿಸಸ್.ದೇಶಪಾಂಡೆ’ ವೆಬ್ ಸರಣಿಯಲ್ಲಿ ವಿಭಿನ್ನ ಪಾತ್ರ

ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಮೈಲಿಗಲ್ಲು ಸಾಧಿಸಿದವರು ನಟಿ ಮಾಧುರಿ ದೀಕ್ಷಿತ್. 40 ವರ್ಷಗಳ ಸಿನಿಜರ್ನಿಯಲ್ಲಿ…

ಕಾಮಿಡಿ ಜಾನರ್‌ನ ‘ಜಂಬೂ ಸರ್ಕಸ್’: ಎಂ.ಡಿ.ಶ್ರೀಧರ್ ನಿರ್ದೇಶನದ ಸಿನಿಮಾ

ಬೆಂಗಳೂರು: ‘ಚೆಲ್ಲಾಟ’, ‘ಕೃಷ್ಣ’, ‘ಪೊರ್ಕಿ’, ‘ಬುಲ್ ಬುಲ್’ ಹಾಗೂ ‘ಒಡೆಯ’ ನಿರ್ದೇಶಕ ಎಂ.ಡಿ.ಶ್ರೀಧರ್ ಬಹು ದಿನಗಳ…

ಹೇ ಗಗನ ಪ್ರೀತಿಯ ಮಳೆ ಹರಿಸು: ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ನಾಲ್ಕನೇ ಸಾಂಗ್ ಬಿಡುಗಡೆ

ಬೆಂಗಳೂರು: ನಟ ಗಣೇಶ್ ಅಭಿನಯದ ಚಿತ್ರಗಳಲ್ಲಿ ಹಾಡುಗಳೇ ಹೈಲೈಟ್. ಬಹುತೇಕ ಸಿನಿಮಾಗಳು ಲಿರಿಕಲ್ ಹಿಟ್ ಆಗಿವೆ.…

ಚಿತ್ರರಂಗಕ್ಕೆ ಶ್ರಾವಣ ಶುಕ್ರದೆಸೆ: ಕನ್ನಡದ ಖ್ಯಾತನಟರ ಸಿನಿಮಾಗಳು ಬಿಡುಗಡೆಗೆ ಸಿದ್ಧ

ಬೆಂಗಳೂರು: ಒಂದೆರೆಡು ಸಿನಿಮಾ ಹೊರತುಪಡಿಸಿದರೆ ಕಳೆದ ಹಲವು ತಿಂಗಳಿನಿಂದ ಯಾವುದೇ ಖ್ಯಾತನಾಮ ನಟರ ಸಿನಿಮಾ ಬಿಡುಗಡೆಯಾಗಿರಲಿಲ್ಲ.…

ಚಂದನವನಕ್ಕೆ ಬಂದ ಎಡಿನ್ ರೋಸ್: ತೆಲುಗಿನ ‘ರಾವಣಾಸುರ’ ಖ್ಯಾತಿಯ ನಟಿ

ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಬೇರೆ ಭಾಷೆಯ ನಟಿಯರು ಆಯ್ಕೆಯಾಗುವುದು ಇದೇ ಮೊದಲಲ್ಲ. ಪ್ಯಾನ್ ಇಂಡಿಯಾ ಟ್ರೆಂಡ್…

ಗ್ರಾಮಾಯಣದ ಮೇಘಾ ಶೆಟ್ಟಿ: ಮುಂದಿನ ಎರಡು ಸಿನಿಮಾಗಳಲ್ಲಿ ಹಳ್ಳಿ ಹುಡುಗಿ ಪಾತ್ರ ನಿರ್ವಹಣೆ

ಬೆಂಗಳೂರು: ಕರಾವಳಿ ಮೂಲದ ಮೇಘಾ ಶೆಟ್ಟಿ ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯರಾದವರು. ಬಳಿಕ ಬೆಳ್ಳಿತೆರೆಯಲ್ಲಿ…