ಸಾವರ್ಕರ್ ಹೆಸರಳಲು ಸಿದ್ದುಗೆ ಯೋಗ್ಯತೆ ಇಲ್ಲ: ಈಶ್ವರಪ್ಪ ಕಿಡಿ

ಶಿವಮೊಗ್ಗ: ವೀರ ಸಾವರ್ಕರ್ ಅವರ ಹೆಸರು ಹೇಳಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್‌ಗೆ…

View More ಸಾವರ್ಕರ್ ಹೆಸರಳಲು ಸಿದ್ದುಗೆ ಯೋಗ್ಯತೆ ಇಲ್ಲ: ಈಶ್ವರಪ್ಪ ಕಿಡಿ

ಪುಡಿ ರೌಡಿಗಳನ್ನು ಬೆಳೆಸುವ ಜತೆಗ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ: ರೌಡಿಗಳಿಗೆ ಎಸ್ಪಿ ವಾರ್ನಿಂಗ್​

ಶಿವಮೊಗ್ಗ: ಯಾವುದೇ ಕಾರಣಕ್ಕೂ ಪುಡಿ ರೌಡಿಗಳನ್ನು ಬೆಳೆಸಬೇಡಿ. ನೀವು ಏನೇ ಮಾಡಿದರೂ ಇಲಾಖೆಗೆ ಮಾಹಿತಿ ಬರುತ್ತದೆ. ನಡವಳಿಕೆ ಬದಲಿಸಿಕೊಳ್ಳಬೇಕು. ಇನ್ಮುಂದೆ ಸುಧಾರಿಸಿಕೊಳ್ಳದೆ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ.. ಡಿಎಆರ್ ಮೈದಾನದಲ್ಲಿ ಭಾನುವಾರ ನಡೆದ ರೌಡಿಶೀಟರ್‌ಗಳ…

View More ಪುಡಿ ರೌಡಿಗಳನ್ನು ಬೆಳೆಸುವ ಜತೆಗ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ: ರೌಡಿಗಳಿಗೆ ಎಸ್ಪಿ ವಾರ್ನಿಂಗ್​

ಸ್ವೀಟ್ ಪಿಯು ಕಾಲೇಜಿನಲ್ಲಿ ಅಡುಗೆ ಹಬ್ಬದ ಸಂಭ್ರಮ; ವಿವಿಧ ಖಾದ್ಯ ತಯಾರಿಸಿದ ವಿದ್ಯಾರ್ಥಿಗಳು

ಶಿವಮೊಗ್ಗ: ಇಂದಿನ ಬ್ಯುಸಿಲೈಫ್‌ನಲ್ಲಿ ರುಚಿಕರ ಅಡುಗೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಅಂತಹ ರುಚಿಕರ ತಿಂಡಿತಿನಿಸು, ಅಡುಗೆಗೆ ವೆಂಕಟೇಶನಗರದ ಸ್ವೀಟ್ ಪಿಯು ಕಾಲೇಜು ಶನಿವಾರ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ಓದುಬರಹಗಳ ಮಧ್ಯೆ ಬಿಡುವು ಮಾಡಿಕೊಂಡು ವಿಭಿನ್ನವಾಗಿ…

View More ಸ್ವೀಟ್ ಪಿಯು ಕಾಲೇಜಿನಲ್ಲಿ ಅಡುಗೆ ಹಬ್ಬದ ಸಂಭ್ರಮ; ವಿವಿಧ ಖಾದ್ಯ ತಯಾರಿಸಿದ ವಿದ್ಯಾರ್ಥಿಗಳು

ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ‌ ಖಂಡಿಸಿ ಕಾಂಗ್ರೆಸ್​​ನಿಂದ​​​​​ ಪಕೋಡ ಮಾಡಿ ಪ್ರತಿಭಟನೆ

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರಿಗೆ, ನೆರೆ ಸಂತ್ರಸ್ತರಿಗೆ, ಯುವಕರಿಗೆ ಉದ್ಯೋಗ ನೀಡುವುದು ಸೇರಿ ಎಲ್ಲ ರಂಗದಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ‌ಮಹಿಳಾ ಘಟಕದಿಂದ ಶಿವಪ್ಪ…

View More ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ‌ ಖಂಡಿಸಿ ಕಾಂಗ್ರೆಸ್​​ನಿಂದ​​​​​ ಪಕೋಡ ಮಾಡಿ ಪ್ರತಿಭಟನೆ

ಟಿಕ್ಟಾಕ್ನಲ್ಲಿ ನಕಲಿ ಖಾತೆ ತೆರೆದು, ಅತಿಥಿ ಉಪನ್ಯಾಸಕಿಯ ಅಶ್ಲೀಲ ಧ್ವನಿಯ ವಿಡಿಯೋ ಪಬ್ಲಿಷ್: ಆರೋಪಿಯ ಬಂಧನ

ಶಿವಮೊಗ್ಗ: ನಕಲಿ ಟಿಕ್ ಟಾಕ್ ಖಾತೆ ತೆರೆದು ಅತಿಥಿ ಉಪನ್ಯಾಸಕಿಯೊಬ್ಬರ ವಿಡಿಯೋವನ್ನು ಅಶ್ಲೀಲವಾಗಿ ವಾಯ್ಸ್ ಎಡಿಟ್ ಮಾಡಿ ಅಪ್ಲೋಡ್ ಮಾಡಿದ್ದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ತಾಲೂಕಿನ ಮಲ್ಲಿಗೆನಹಳ್ಳಿಯ ಓಲಾ ಕ್ಯಾಬ್…

View More ಟಿಕ್ಟಾಕ್ನಲ್ಲಿ ನಕಲಿ ಖಾತೆ ತೆರೆದು, ಅತಿಥಿ ಉಪನ್ಯಾಸಕಿಯ ಅಶ್ಲೀಲ ಧ್ವನಿಯ ವಿಡಿಯೋ ಪಬ್ಲಿಷ್: ಆರೋಪಿಯ ಬಂಧನ

ಅರಿವು ಸಂಸ್ಥೆಯಿಂದ 2ನೇ ವರ್ಷದ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ: 80 ಮಂದಿಗೆ ಗೌರವ

ಶಿವಮೊಗ್ಗ: ನಗರದ ಅರಿವು ಸಂಸ್ಥೆ ವೃತ್ತಿ ಆಧಾರಿತವಾಗಿ ಉತ್ತಮ ಸಾಧನೆ ತೋರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲು ವೃತ್ತಿ ಸೇವಾ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗಳ ಪ್ರದಾನ ಸಮಾರಂಭ ಅ.14ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ…

View More ಅರಿವು ಸಂಸ್ಥೆಯಿಂದ 2ನೇ ವರ್ಷದ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ: 80 ಮಂದಿಗೆ ಗೌರವ

ರಸ್ತೆ ಅಪಘಾತದಲ್ಲಿ ಬ್ಯಾಂಕ್ ಕ್ಯಾಷಿಯರ್ ಸಾವು

ಶಿವಮೊಗ್ಗ: ಸ್ನೇಹಿತನನ್ನು ಡ್ರಾಪ್ ಮಾಡಿ ಬರುವಾಗ ತಾಲೂಕಿನ ಚೋರಡಿ ಬಳಿ ಮಂಗಳವಾರ ತಡರಾತ್ರಿ ಅಪಘಾತದಲ್ಲಿ ಕರ್ನಾಟಕ ಬ್ಯಾಂಕ್ ಕ್ಯಾಷಿಯರ್ ಮೃತಪಟ್ಟಿದ್ದಾನೆ. ಚಿಕ್ಕಮರಸದ ದಿನೇಶ್(೨೭) ರಸ್ತೆ ಅಪಘಾತದಲ್ಲಿ ಸಾವು ಕಂಡ ದುರ್ದೈವಿ. ಇವರು ಮಂಡಘಟ್ಟ ಸಮೀಪದ‌…

View More ರಸ್ತೆ ಅಪಘಾತದಲ್ಲಿ ಬ್ಯಾಂಕ್ ಕ್ಯಾಷಿಯರ್ ಸಾವು

ಶಿವಮೊಗ್ಗ ದಸರಾ ಚಲನಚಿತ್ರೋತ್ಸವಕ್ಕೆ ನಟಿ ಭಾವನಾರಾವ್ ಚಾಲನೆ

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವದ ಎರಡನೇ ದಿನ ದಸರಾ ಚಲನಚಿತ್ರೋತ್ಸವಕ್ಕೆ ಚಿತ್ರನಟಿ ಭಾವನಾ ರಾವ್ ಚಾಲನೆ ನೀಡಿದರು. ಮಂಜುನಾಥ ಚಿತ್ರಮಂದಿರ ಆವರಣದಲ್ಲಿ ಸೋಮವಾರ…

View More ಶಿವಮೊಗ್ಗ ದಸರಾ ಚಲನಚಿತ್ರೋತ್ಸವಕ್ಕೆ ನಟಿ ಭಾವನಾರಾವ್ ಚಾಲನೆ

ಈಸೂರಿನಿಂದ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ: ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಣತಿಯಂತೆ ಗಾಂಧಿ ಜಯಂತಿ ನಿಮಿತ್ತ ಅ.3ರಿಂದ 30ರವರೆಗೆ ದೇಶಾದ್ಯಂತ ಗಾಂಧಿ ಸಂಕಲ್ಪ ಯಾತ್ರೆ ನಿಮಿತ್ತ ಬಿಜೆಪಿ ಲೋಕಸಭಾ ಸದಸ್ಯರ ಕ್ಷೇತ್ರಗಳಲ್ಲಿ 150…

View More ಈಸೂರಿನಿಂದ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ: ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ

ದ್ವಿತೀಯ ಪಿಯು ವಿದ್ಯಾರ್ಥಿನಿ ಶವ ಬಾವಿಯಲ್ಲಿ ಪತ್ತೆ: ಕೊಲೆ ಮಾಡಿ ಶವವನ್ನು ಬಾವಿಯಲ್ಲಿ ಹಾಕಿರುವ ಶಂಕೆ

ಶಿವಮೊಗ್ಗ: ಹೊಸನಗರ ತಾಲೂಕು ರಿಪ್ಪನ್​ಪೇಟೆ ಸಮೀಪದ ಮಾದಾಪುರ ಗ್ರಾಮದಲ್ಲಿ ಬಾವಿಯಲ್ಲಿ ‌ದ್ವಿತೀಯ ಪಿಯು ವಿದ್ಯಾರ್ಥಿನಿ ಶವ ಮತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮಾದಾಪುರದ ಈಶ್ವರ ಶೇಟ್ ಎಂಬುವರ ಪುತ್ರಿ ಪೂಜಾ (17) ಮೃತ ವಿದ್ಯಾರ್ಥಿನಿ.…

View More ದ್ವಿತೀಯ ಪಿಯು ವಿದ್ಯಾರ್ಥಿನಿ ಶವ ಬಾವಿಯಲ್ಲಿ ಪತ್ತೆ: ಕೊಲೆ ಮಾಡಿ ಶವವನ್ನು ಬಾವಿಯಲ್ಲಿ ಹಾಕಿರುವ ಶಂಕೆ