ಸಾಂಪ್ರದಾಯಿಕ ನೀರಿನ ಮೂಲಗಳನ್ನು ಸಂರಕ್ಷಿಸಿ.

ಚಾಮರಾಜನಗರ: ನರೇಗಾ ಸೇರಿದಂತೆ ಇತರೆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಾಂಪ್ರದಾಯಿಕ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸುವ ಮೂಲಕ ಮಳೆ ನೀರು ಹರಿದುಹೋಗದಂತೆ ಸಂಗ್ರಹಿಸಬೇಕು ಎಂದು ಜಿಪಂ ಸಿಇಒ ಕೆ.ಎಸ್.ಲತಾಕುಮಾರಿ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ…

View More ಸಾಂಪ್ರದಾಯಿಕ ನೀರಿನ ಮೂಲಗಳನ್ನು ಸಂರಕ್ಷಿಸಿ.

ಸೈನಿಕನ ಹೆಸರಿನಲ್ಲಿ ವಂಚಿಸಲು ಯತ್ನಿಸಿದವನಿಂದ ರಕ್ಷಿಸಿದ ವಿಜಯವಾಣಿ ವರದಿ

ಹಾಸನ: ವಿಜಯವಾಣಿಯಲ್ಲಿ ಮಂಗಳವಾರ ಪ್ರಕಟವಾದ ‘ವೀರಯೋಧರ ಸೋಗಿನಲ್ಲಿ ಸೈಬರ್ ಟೋಪಿ!’ ವರದಿ ನಗರದ ಮುದ್ರಕರೊಬ್ಬರನ್ನು ವಂಚನೆಯಿಂದ ರಕ್ಷಿಸಿದೆ. ನಗರದಲ್ಲಿ ಪ್ರಿಂಟಿಂಗ್ ಉದ್ಯಮ ನಡೆಸುತ್ತಿರುವ ಕಿರಗಡಲು ಕಿರಣ್, ತಮ್ಮನ್ನು ಸೈನಿಕನ ಸೋಗಿನಲ್ಲಿ ವಂಚಿಸಲು‌ ಯತ್ನಿಸಿದ ಮೋಸಗಾರನ…

View More ಸೈನಿಕನ ಹೆಸರಿನಲ್ಲಿ ವಂಚಿಸಲು ಯತ್ನಿಸಿದವನಿಂದ ರಕ್ಷಿಸಿದ ವಿಜಯವಾಣಿ ವರದಿ

ಕೆ.ಆರ್.ಎಸ್. ನಲ್ಲಿ ಹೆಚ್ಚಿನ ನಿಗಾ

ಮಂಡ್ಯ: ಶ್ರೀಲಂಕಾದಲ್ಲಿನ ಸರಣಿ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಜೀವನಾಡಿ ಕನ್ನಂಬಾಡಿ ಕಟ್ಟೆ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ. ಕೆ.ಆರ್.ಸಾಗರದ ಅಣೆಕಟ್ಟು ಹಾಗೂ ವಿಶ್ವ ವಿಖ್ಯಾತ ಬೃಂದಾನದ ಮೇಲೂ ಉಗ್ರರ ಕಣ್ಣಿರುವ ಹಿನ್ನೆಲೆಯಲ್ಲಿನ ವಿಶೇಷ ಭದ್ರತೆ…

View More ಕೆ.ಆರ್.ಎಸ್. ನಲ್ಲಿ ಹೆಚ್ಚಿನ ನಿಗಾ

ಬಾಡಿಗೆ ಕಾರಿನಲ್ಲಿ ಊರಿಗೆ ತೆರಳುತ್ತಿದ್ದ ದಂಪತಿಗೆ ಚಾಕು ತೋರಿಸಿ ದರೋಡೆ ಮಾಡಿದ ಚಾಲಕ ಮತ್ತಾತನ ಸ್ನೇಹಿತ

ಮಂಡ್ಯ: ಊರಿಗೆ ಹೋಗಲು ಕಾರಿನಲ್ಲಿ ಬಂದ ದಂಪತಿಗೆ ಚಾಕು ತೋರಿಸಿ ಬೆದರಿಸಿ, ದರೋಡೆ ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಸಮೀಪದಲ್ಲಿ ಏ.20ರ ರಾತ್ರಿ ನಡೆದಿದೆ. ಕಾರಿನ ಚಾಲಕ ಹಾಗೂ ಆತನ ಸ್ನೇಹಿತ 70…

View More ಬಾಡಿಗೆ ಕಾರಿನಲ್ಲಿ ಊರಿಗೆ ತೆರಳುತ್ತಿದ್ದ ದಂಪತಿಗೆ ಚಾಕು ತೋರಿಸಿ ದರೋಡೆ ಮಾಡಿದ ಚಾಲಕ ಮತ್ತಾತನ ಸ್ನೇಹಿತ

2.5ಲಕ್ಷ ಮತಗಳಿಂದ ಗೆಲುವು: ಪ್ರಜ್ವಲ್ ರೇವಣ್ಣ ವಿಶ್ವಾಸ

ಹಾಸನ: ಕಾರ್ಯಕರ್ತರು ಹಾಗೂ ಮುಖಂಡರ ವರದಿ ಪ್ರಕಾರ 2.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಲ್ಲಿ…

View More 2.5ಲಕ್ಷ ಮತಗಳಿಂದ ಗೆಲುವು: ಪ್ರಜ್ವಲ್ ರೇವಣ್ಣ ವಿಶ್ವಾಸ

ಕೊಡವ ಕುಟುಂಬಗಳಿಗಾಗಿ ಕಂಜಿತಂಡ ಕುಟುಂಬದ ಬ್ಯಾಡ್ಮಿಂಟನ್​ ಟೂರ್ನಿ: ಮೇ 1ರಿಂದ ಆರಂಭ

ಮಡಿಕೇರಿ: ಕಂಜಿತಂಡ ಕುಟುಂಬದ ವತಿಯಿಂದ ಕೊಡವ ಕುಟುಂಬಗಳಿಗೆ ’ಕಂಜಿತಂಡ ಷಟಲ್​ ಬ್ಯಾಡ್ಮಿಂಟನ್​ ಕಪ್ ಟೂರ್ನಿ ಮೇ.1ರಿಂದ 5ರವರೆಗೆ ಬಿಟ್ಟಂಗಾಲದ ಹೆಲ್ತ್‌ಕ್ಲಬ್‌ನಲ್ಲಿ ನಡೆಯಲಿದೆ ಎಂದು ಕಂಜಿತಂಡ  ಕುಟುಂಬದ ಅಧ್ಯಕ್ಷ ಕೆ. ಅಯ್ಯಪ್ಪ ತಿಳಿಸಿದ್ದಾರೆ. ಕೊಡವ ಕುಟುಂಬದ…

View More ಕೊಡವ ಕುಟುಂಬಗಳಿಗಾಗಿ ಕಂಜಿತಂಡ ಕುಟುಂಬದ ಬ್ಯಾಡ್ಮಿಂಟನ್​ ಟೂರ್ನಿ: ಮೇ 1ರಿಂದ ಆರಂಭ

ಮಧು ಕೊಲೆ, ಶ್ರೀಲಂಕಾ ಚರ್ಚ್ ದಾಳಿ ಖಂಡಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಪ್ರತಿಭಟನೆ

ಮಂಡ್ಯ: ರಾಯಚೂರು ವಿದ್ಯಾರ್ಥಿನಿ ಮಧು ಪತ್ತಾರಳ ಬರ್ಬರ ಹತ್ಯೆ ಖಂಡಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿ.ಎಸ್. 4) ಕಾರ್ಯಕರ್ತರು ನಗರದಲ್ಲಿ ಮೌನ ಪ್ರತಿಭಟನೆ ಮಾಡಿದರು. ನಗರದ ಕಾವೇರಿ ಭವನದ ಬಳಿ ಮೌನ…

View More ಮಧು ಕೊಲೆ, ಶ್ರೀಲಂಕಾ ಚರ್ಚ್ ದಾಳಿ ಖಂಡಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಪ್ರತಿಭಟನೆ

ಹಾಸನದಲ್ಲಿ ವಿಶ್ವ ಭೂ ದಿನಾಚರಣೆ: ಮನೆಗಳಿಂದ ಕಾಲ್ನಡಿಗೆಯಲ್ಲಿ ಬಂದು ಜಾಥಾದಲ್ಲಿ ಪಾಲ್ಗೊಂಡ ಜಿಲ್ಲಾಡಳಿತದ ಅಧಿಕಾರಿಗಳು

ಹಾಸನ: ವಿಶ್ವ ಭೂ ದಿನದ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಡಾ. ವಿಜಯ ಪ್ರಕಾಶ್ ಚಾಲನೆ ನೀಡಿದರು. ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ತಮ್ಮ ತಮ್ಮ…

View More ಹಾಸನದಲ್ಲಿ ವಿಶ್ವ ಭೂ ದಿನಾಚರಣೆ: ಮನೆಗಳಿಂದ ಕಾಲ್ನಡಿಗೆಯಲ್ಲಿ ಬಂದು ಜಾಥಾದಲ್ಲಿ ಪಾಲ್ಗೊಂಡ ಜಿಲ್ಲಾಡಳಿತದ ಅಧಿಕಾರಿಗಳು

ಹಿರಿಯ ಸಾಹಿತಿ, ಜಾನಪದ ತಜ್ಞ ಡಾ.ಜಿ.ವಿ.ದಾಸೇಗೌಡ ಮಂಡ್ಯದಲ್ಲಿ ನಿಧನ

ಮಂಡ್ಯ: ಹಿರಿಯ ಸಾಹಿತಿ, ಜಾನಪದ ತಜ್ಞ, ಜಿ.ವಿ.ಡಿ ಎಂಬ ಕಾವ್ಯನಾಮದಿಂದ ಜನಜನಿತರಾಗಿದ್ದ ಡಾ. ಜಿ.ವಿ. ದಾಸೇಗೌಡ (65) ಭಾನುವಾರ ಮೃತಪಟ್ಟರು. ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದ ಜಿ.ವಿ.ಡಿ. ನಿಧನದಿಂದ ಜಾನಪದ ಕ್ಷೇತ್ರದ…

View More ಹಿರಿಯ ಸಾಹಿತಿ, ಜಾನಪದ ತಜ್ಞ ಡಾ.ಜಿ.ವಿ.ದಾಸೇಗೌಡ ಮಂಡ್ಯದಲ್ಲಿ ನಿಧನ

ಪೊನ್ನಂಪೇಟೆ ಬಳಿ ಕಾರು ಅಪಘಾತ: ಯುವಕ ಸಾವು

ಮಡಿಕೇರಿ: ಇಲ್ಲಿನ  ಪೊನ್ನಂಪೇಟೆಯ ಜನತಾ ಕಾಲನಿ ಸಮೀಪದ ಬಾಳೆಲೆ ಮುಖ್ಯರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ನಿಲ್ಲಿಸಿದ ಹಿಟಾಚಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ.…

View More ಪೊನ್ನಂಪೇಟೆ ಬಳಿ ಕಾರು ಅಪಘಾತ: ಯುವಕ ಸಾವು