ಸೋಲು ಕಾಣುವಿರಿ, ಸೋತರೆ ಅದಕ್ಕೆ ಯು.ಟಿ.ಖಾದರ್ ಕಾರಣ: ಮುಜಗರಕ್ಕೀಡುಮಾಡಿದ ಪೂಜಾರಿ ಹೇಳಿಕೆ

ಮಂಗಳೂರು: ದಿನದ ಹಿಂದೆಯಷ್ಟೇ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್‌ಗೆ ಆಶೀರ್ವಾದ ಮಾಡಿ ಗೆಲ್ಲುತ್ತೀರಿ ಎಂದಿದ್ದ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ, ಇಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರನ್ನು ‘ಅವಸರ…

View More ಸೋಲು ಕಾಣುವಿರಿ, ಸೋತರೆ ಅದಕ್ಕೆ ಯು.ಟಿ.ಖಾದರ್ ಕಾರಣ: ಮುಜಗರಕ್ಕೀಡುಮಾಡಿದ ಪೂಜಾರಿ ಹೇಳಿಕೆ

ಕಾಂಗ್ರೆಸ್​ ಹಿರಿಯ ನಾಯಕ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಳಿನ್​ ಕುಮಾರ್​ ಕಟೀಲ್​

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್​ ಕುಮಾರ್ ಕಟೀಲ್​ ಅವರು ಇಂದು ಕಾಂಗ್ರೆಸ್​ ನಾಯಕ ಬಿ.ಜನಾರ್ದನ ಪೂಜಾರಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ನಳಿನ್ ಅವರು ತಮ್ಮ ಬೆಂಬಲಿಗರೊಂದಿಗೆ ಕುದ್ರೋಳಿ…

View More ಕಾಂಗ್ರೆಸ್​ ಹಿರಿಯ ನಾಯಕ ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಳಿನ್​ ಕುಮಾರ್​ ಕಟೀಲ್​

ಟ್ರೋಲ್‌ಬಾಸ್ ಮಲ್ಪೆ ವಾಸುಗೆ ಪೊಲೀಸ್​ ಖಡಕ್​ ಎಚ್ಚರಿಕೆ

ಉಡುಪಿ: ಪ್ರಸ್ತುತ ಕರಾವಳಿ ಭಾಗದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಬಾಸ್ ಎಂದೇ ಪ್ರಸಿದ್ಧಿ ಪಡೆದ ಮಲ್ಪೆ ವಾಸುನನ್ನು ಭಾನುವಾರ ಠಾಣೆಗೆ ಕರೆಸಿ ಸೆನ್ ಅಪರಾಧ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪ್ರೇರಿತ ಮಾತುಗಳು, ಒಂದು…

View More ಟ್ರೋಲ್‌ಬಾಸ್ ಮಲ್ಪೆ ವಾಸುಗೆ ಪೊಲೀಸ್​ ಖಡಕ್​ ಎಚ್ಚರಿಕೆ

ಲೋಕಸಭಾ ಚುನಾವಣೆ: ರಾಷ್ಟ್ರೀಯ ಕಾರ್ಮಿಕರ ಸನ್ನದು ಬಿಡುಗಡೆ

ಕುಂದಾಪುರ : ಕೇಂದ್ರ ಕಾರ್ಮಿಕ ಸಂಘಟನೆಗಳು ತಮ್ಮ ಹೋರಾಟದ ಮುಂದುವರಿದ ಭಾಗವಾಗಿ 2019 ರ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳ ಎದುರು ತಮ್ಮದೇ ಆದ ರಾಷ್ಟ್ರೀಯ ಕಾರ್ಮಿಕರ ಸನ್ನದನ್ನು ಇರಿಸಿವೆ. ಕುಂದಾಪುರ ಹಂಚು…

View More ಲೋಕಸಭಾ ಚುನಾವಣೆ: ರಾಷ್ಟ್ರೀಯ ಕಾರ್ಮಿಕರ ಸನ್ನದು ಬಿಡುಗಡೆ

ಡಾ. ಎಂ.ಎನ್.ಆರ್. ವಿರುದ್ಧ ಸ್ಪರ್ಧೆ ಖಚಿತ ಎಂದ ಜನಾರ್ದನ ಪೂಜಾರಿ

ಮಂಗಳೂರು: ಲೋಕಸಭಾ ಚುನಾವಣಾ ಕಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಸ್​ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಸಂಸದೀಯ ಕಾರ್ಯದರ್ಶಿ ಇವಾನ್​ ಡಿಸೋಜ ಸ್ಫರ್ಧಿಸಿದರೆ ವಿರುದ್ಧ ತಾವು…

View More ಡಾ. ಎಂ.ಎನ್.ಆರ್. ವಿರುದ್ಧ ಸ್ಪರ್ಧೆ ಖಚಿತ ಎಂದ ಜನಾರ್ದನ ಪೂಜಾರಿ

ಚುನಾವಣಾ ಅಕ್ರಮ ತಡೆಯಲು ಚೆಕ್​ಪೋಸ್ಟ್​ಗಳ ನಿರ್ಮಾಣ

ಕುಂದಾಪುರ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು ಅಕ್ರಮ ತಡೆಯುವ ನಿಟ್ಟಿನಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್‌ ನಿರ್ಮಾಣ ಮಾಡಲಾಗಿದೆ. ಲೋಕಸಭಾ ಕ್ಷೇತ್ರದ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ ಕಾರ್ಯನಿರ್ವಹಿಸುತ್ತಿದೆ ಉಡುಪಿ…

View More ಚುನಾವಣಾ ಅಕ್ರಮ ತಡೆಯಲು ಚೆಕ್​ಪೋಸ್ಟ್​ಗಳ ನಿರ್ಮಾಣ

ಮಂಗಳೂರು ಜೈಲ್​ನಲ್ಲಿ ಗಲಾಟೆ: ವಿಚಾರಣಾಧೀನ ಕೈದಿಗೆ ಸಹಚರರಿಂದ ಚಾಕು ಇರಿತ

ಮಂಗಳೂರು: ನಗರದ ಸಬ್ ಜೈಲ್ ನಲ್ಲಿ ಗುರುವಾರ ವಿಚಾರಣಾಧೀನ ಸಹ ಕೈದಿಯೊಬ್ಬನ ಮೇಲೆ ನಾಲ್ವರ ತಂಡ ಚೂರಿಯಿಂದ ಇರಿದು ಹಲ್ಲೆ ನಡೆಸಿದೆ. ಅತ್ಯಾಚಾರ ಪ್ರಕರಣದಲ್ಲಿ ಬುಧವಾರ  ಕಾರಾಗೃಹಕ್ಕೆ ಬಂದಿದ್ದ ಆರೋಪಿ ಅಕ್ಬರುದ್ದೀನ್ ಮೇಲೆ ನಾಲ್ವರು…

View More ಮಂಗಳೂರು ಜೈಲ್​ನಲ್ಲಿ ಗಲಾಟೆ: ವಿಚಾರಣಾಧೀನ ಕೈದಿಗೆ ಸಹಚರರಿಂದ ಚಾಕು ಇರಿತ

ಹೆಮ್ಮಾಡಿ ಮೀನು ಮಾರುವವಳ ಸಾವು ಸಹಜವಲ್ಲ, ಕೊಲೆ !

ಕುಂದಾಪುರ: ಹೆಮ್ಮಾಡಿ ಕೊಲ್ಲೂರು ರಾಜ್ಯ ಹೆದ್ದಾರಿ ಹರೆಗೋಡು ಬಳಿ ಮನೆಯಲ್ಲಿ ಶುಕ್ರವಾರ ಪತ್ತೆಯಾದ ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಈಕೆಯದ್ದು ಸಹಜ ಸಾವಲ್ಲ, ಕೊಲೆ ಎಂಬುದು ಸ್ಪಷ್ಟಗೊಂಡಿದೆ. ಹೆಮ್ಮಾಡಿ ಮೀನು ಮಾರಾಟ…

View More ಹೆಮ್ಮಾಡಿ ಮೀನು ಮಾರುವವಳ ಸಾವು ಸಹಜವಲ್ಲ, ಕೊಲೆ !

ಭಜನೆ, ಯಕ್ಷಗಾನಕ್ಕೆ ಪೊಲೀಸ್ ಅಡ್ಡಿ

ಮಂಗಳೂರು: ಶಿವರಾತ್ರಿ‌ ಪ್ರಯುಕ್ತ ಮಂಗಳೂರಿನ ಕಾವೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಯಕ್ಷಗಾನ ಮತ್ತು ಅಹೋರಾತ್ರಿ ಭಜನೆಗೆ ಪೊಲೀಸರು ಅಡ್ಡಿ ಉಂಟು ಮಾಡುವ ಮೂಲಕ‌ ಭಕ್ತಾದಿಗಳ ಆಕ್ರೋಶಕ್ಕೆ ಕಾರಣರಾದರು. ಪ್ರತಿವರ್ಷದಂತೆ ಈ ಬಾರಿಯೂ ದೇವಸ್ಥಾನದಲ್ಲಿ…

View More ಭಜನೆ, ಯಕ್ಷಗಾನಕ್ಕೆ ಪೊಲೀಸ್ ಅಡ್ಡಿ

ಮಲ್ಪೆಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಯುವಕನ ಬಂಧನ

ಉಡುಪಿ: ಮಲ್ಪೆ ಬೀಚ್‌ಗೆ ಬಾಂಬ್ ಹಾಕುವುದಾಗಿ ಹೇಳಿಕೆ ನೀಡಿದ ಯುವಕನೊಬ್ಬನ ವಿಡಿಯೋ ಬೆನ್ನತ್ತಿದ ಪೊಲೀಸರು ತೊಟ್ಟಂನ ಸೃಜನ್ (18) ಎಂಬ ಯುವಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಯುವಕನ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,…

View More ಮಲ್ಪೆಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಯುವಕನ ಬಂಧನ