ಮಹಾ ನೀರು ವಿಳಂಬಕ್ಕೆ ಕಾರಣ ಗೊತ್ತಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದ ಸಚಿವ ಆರ್​.ವಿ. ದೇಶಪಾಂಡೆ

ಬೆಳಗಾವಿ: ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡಲು ಏಕೆ ವಿಳಂಬವಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಹೊನಗಾದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ‌ ನಡೆಯುತ್ತಿರುವ‌…

View More ಮಹಾ ನೀರು ವಿಳಂಬಕ್ಕೆ ಕಾರಣ ಗೊತ್ತಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದ ಸಚಿವ ಆರ್​.ವಿ. ದೇಶಪಾಂಡೆ

ಉಪರಾಷ್ಟ್ರಪತಿ, ರಾಜ್ಯಪಾಲರ ಬೆಳಗಾವಿ ಪ್ರವಾಸ ರದ್ದು

ಬೆಳಗಾವಿ: ಗೋವಾ ಸಿಎಂ ಮನೋಹರ್ ಪರಿಕ್ಕರ್​ ಅವರ ನಿಧನದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಬೆಳಗಾವಿ ಪ್ರವಾಸ ರದ್ದಾಗಿದೆ. ಸೋಮವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 18ನೇ ಘಟಿಕೋತ್ಸವದಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ…

View More ಉಪರಾಷ್ಟ್ರಪತಿ, ರಾಜ್ಯಪಾಲರ ಬೆಳಗಾವಿ ಪ್ರವಾಸ ರದ್ದು

ಬೆಳಗಾವಿಯಲ್ಲಿ ಎರಡು ಬಾಯಿ, ಮೂರು ಕಣ್ಣಿನ ಆಕಳ ಕರು ಜನನ

ಬೆಳಗಾವಿ: ಜಿಲ್ಲೆಯ ಕಿತ್ತೂರ ತಾಲೂಕಿನ ಡೊಂಬರಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಿಶೇಷವಾದ ಆಕಳ ಕರುವೊಂದು ಜನಿಸಿದೆ. ಈ ಕರುವಿಗೆ ಎರಡು ಬಾಯಿ, 2 ನಾಲಿಗೆ, 3 ಕಣ್ಣುಗಳಿವೆ. ಈ ಅಪರೂಪದ ಕರು ಸದ್ಯ ಶಿವರುದ್ರಪ್ಪ…

View More ಬೆಳಗಾವಿಯಲ್ಲಿ ಎರಡು ಬಾಯಿ, ಮೂರು ಕಣ್ಣಿನ ಆಕಳ ಕರು ಜನನ

ವಿಟಿಯು: ದಾವಣಗೆರೆಯ ಸುಚಿತ್ರಾಗೆ 9 ಚಿನ್ನದ ಪದಕ!

ವಿಟಿಯು ಘಟಿಕೋತ್ಸವಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗಮಿಸಲಿದ್ದಾರೆ ಮಾರ್ಚ್ 18ಕ್ಕೆ ವಿಟಿಯು ಘಟಿಕೋತ್ಸವ ಬೆಳಗಾವಿ: ದೇಶದಲ್ಲಿಯೇ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಮುಂಬರುವ ಮಾರ್ಚ್…

View More ವಿಟಿಯು: ದಾವಣಗೆರೆಯ ಸುಚಿತ್ರಾಗೆ 9 ಚಿನ್ನದ ಪದಕ!

ಮಾ.18ಕ್ಕೆ ಉಪರಾಷ್ಟ್ರಪತಿ ಬೆಳಗಾವಿಗೆ

ಬೆಳಗಾವಿ: ಮುಂಬರುವ ಮಾ.18ರಂದು ನಗರಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆಗಮಿಸುವರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಉಪರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ಆಗಮಿಸಲಿದ್ದಾರೆ.

View More ಮಾ.18ಕ್ಕೆ ಉಪರಾಷ್ಟ್ರಪತಿ ಬೆಳಗಾವಿಗೆ

ಶ್ರೀಗಂಧ ಕಳ್ಳಸಾಗಣೆ ಮಾಡಿದ ಆರೋಪಿಗಳಿಗೆ 5 ವರ್ಷ ಶಿಕ್ಷೆ

ಆರೋಪಿಗಳಿಗೆ ತಲಾ 1.50ಲಕ್ಷ ರೂ. ದಂಡ ವಿಧಿಸಿದ ಬೆಳಗಾವಿ ನ್ಯಾಯಾಲಯ ಬೆಳಗಾವಿ: ಶ್ರೀಗಂಧದ ಕಟ್ಟಿಗೆ ಕಡಿದು, ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿರುವ ಮೂವರು ಆರೋಪಿಗಳಿಗೆ ನಗರದ 11ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳಿಗೆ…

View More ಶ್ರೀಗಂಧ ಕಳ್ಳಸಾಗಣೆ ಮಾಡಿದ ಆರೋಪಿಗಳಿಗೆ 5 ವರ್ಷ ಶಿಕ್ಷೆ