ಮಾವೋವಾದಿಗಳಿಂದ ಐಇಡಿ ಸ್ಫೋಟ: ನಾಲ್ವರು ಯೋಧರು ಹುತಾತ್ಮ

ನವದೆಹಲಿ: ಇನ್ನೇನು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಮಾವೋವಾದಿಗಳು ಛತ್ತೀಸ್‌ಗಢದಲ್ಲಿ ಅಟ್ಟಹಾಸ ಮೆರೆದಿದ್ದು, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್ ) ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು…

View More ಮಾವೋವಾದಿಗಳಿಂದ ಐಇಡಿ ಸ್ಫೋಟ: ನಾಲ್ವರು ಯೋಧರು ಹುತಾತ್ಮ

ಒಡಿಶಾದಲ್ಲಿ ವಿದ್ಯುತ್‌ ತಂತಿ ತಗುಲಿ 7 ಕಾಡಾನೆಗಳ ಸಾವು

ಧೆಂಕನಾಲ್: ವಿದ್ಯುತ್ ಪ್ರವಹಿಸಿ 7 ಕಾಡಾನೆಗಳು ಬಲಿಯಾಗಿರುವ ದಾರುಣ ಘಟನೆ ಒಡಿಶಾದ ಧೆಂಕನಾಲ್ ಜಿಲ್ಲೆಯ ಕಮಲಂಗಾ ಗ್ರಾಮದಲ್ಲಿ ನಡೆದಿದೆ. ಗ್ರಾಮದಿಂದ ಸುಮಾರು 13 ಆನೆಗಳು ತೆರಳುತ್ತಿದ್ದ ವೇಳೆ ಸಾದರ್‌ ಅರಣ್ಯ ಪ್ರದೇಶದಲ್ಲಿ 11 ಕೆವಿ…

View More ಒಡಿಶಾದಲ್ಲಿ ವಿದ್ಯುತ್‌ ತಂತಿ ತಗುಲಿ 7 ಕಾಡಾನೆಗಳ ಸಾವು

ಸಿದ್ದರಾಮಯ್ಯನವರೇ ನಿಮಗೆ ಶನಿ ಯಾರು ಹೇಳುವಿರಾ: ಬಿ.ಎಸ್‌.ಯಡಿಯೂರಪ್ಪ

ಬಳ್ಳಾರಿ: ರೀ, ಸಿದ್ದರಾಮಯ್ಯ ಅಪ್ಪ- ಮಕ್ಕಳು ಸೇರಿ ನಿಮ್ಮನ್ನು ಸೋಲಿಸಿದ್ದಾರೆ. ಶನಿ, ರಾಹು, ಕೇತು ಸೇರಿ ಸೋಲಿಸಿದರು ಎಂದು ಹೇಳಿದರು. ಆದರೆ, ನಿಮಗೆ ಶನಿ ಯಾರು ಹೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾಜಿ…

View More ಸಿದ್ದರಾಮಯ್ಯನವರೇ ನಿಮಗೆ ಶನಿ ಯಾರು ಹೇಳುವಿರಾ: ಬಿ.ಎಸ್‌.ಯಡಿಯೂರಪ್ಪ

ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಹಾಸನ: ಕೆ.ಆರ್‌.ಪೇಟೆಯಲ್ಲಿ ಉಪಚುನಾವಣೆಯ ಪ್ರಚಾರ ಕಾರ್ಯ ಮುಗಿಸಿ ಶ್ರವಣಬೆಳಗೊಳದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿಗೆ ಹೆಲಿಕಾಪ್ಟರ್‌ ಮೂಲಕ ತೆರಳಬೇಕಿತ್ತು. ಆದರೆ, ಮುಖ್ಯಮಂತ್ರಿಯನ್ನು ಅಲ್ಲಿಯೇ ಬಿಟ್ಟು ಹೆಲಿಕಾಪ್ಟರ್ ಮಾತ್ರ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳು ಎಷ್ಟೇ ಮನವಿ…

View More ಶ್ರವಣಬೆಳಗೊಳದಲ್ಲೇ ಸಿಎಂ ಬಿಟ್ಟು ಬೆಂಗಳೂರಿಗೆ ಹಾರಿದ ಹೆಲಿಕಾಪ್ಟರ್!

ಡಿಕೆಶಿ ದೊಡ್ಡ ಶ್ರೀಮಂತರಂತೆ, ಆದರೆ ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ: ಶ್ರೀರಾಮುಲು

ಬಳ್ಳಾರಿ: ಸಿದ್ದರಾಮಯ್ಯ ಅವರು ತಮ್ಮ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳಬೇಕಿದೆ ಎಂದು ಶಾಸಕ ಶ್ರೀರಾಮುಲು ಹೇಳಿದರು. ಸಂಡೂರು ಪಟ್ಟಣದಲ್ಲಿ ಮಾತನಾಡಿದ ಅವರು, ನೀವು ಹೇಳಿದಂತೆ ಯಾವುದೇ ಸೆಕ್ಷನ್ ಗಳು ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು…

View More ಡಿಕೆಶಿ ದೊಡ್ಡ ಶ್ರೀಮಂತರಂತೆ, ಆದರೆ ಬಳ್ಳಾರಿ ಮಣ್ಣಿನಲ್ಲೇ ಚಿನ್ನ ಇದೆ: ಶ್ರೀರಾಮುಲು

3ನೇ ಏಕದಿನ: ಟೀಂ ಇಂಡಿಯಾಗೆ 284 ರನ್ ಗುರಿ ನೀಡಿದ ವಿಂಡೀಸ್

ಪುಣೆ: ಆತಿಥೇಯ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಮಾಡಿದ ಪ್ರವಾಸಿ ವೆಸ್ಟ್ ಇಂಡೀಸ್ ಭಾರತಕ್ಕೆ 284ರನ್‌ಗಳ ಗುರಿ ನೀಡಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ…

View More 3ನೇ ಏಕದಿನ: ಟೀಂ ಇಂಡಿಯಾಗೆ 284 ರನ್ ಗುರಿ ನೀಡಿದ ವಿಂಡೀಸ್

ಜಿಎಸ್‌ಟಿ, ನೋಟು ನಿಷೇಧ ಬಳ್ಳಾರಿಯಲ್ಲೇ ಅಧಿಕ ಪರಿಣಾಮ ಬೀರಿದೆ: ಡಿ ಕೆ ಶಿವಕುಮಾರ್

ಬಳ್ಳಾರಿ: ಜಿಎಸ್‌ಟಿ, ನೋಟು ನಿಷೇಧ ಜಾರಿಯಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಪರಿಣಾಮ ಬೀರಿದೆ. ಇದರಿಂದಾಗಿ ಜನರ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಲ್ಪಿಸಬೇಕೆಂದು ಅಧ್ಯಯನ ನಡೆಸಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ,…

View More ಜಿಎಸ್‌ಟಿ, ನೋಟು ನಿಷೇಧ ಬಳ್ಳಾರಿಯಲ್ಲೇ ಅಧಿಕ ಪರಿಣಾಮ ಬೀರಿದೆ: ಡಿ ಕೆ ಶಿವಕುಮಾರ್

ಬಿಜೆಪಿಯು ಶಬರಿಮಲೆ ಭಕ್ತರೊಂದಿಗೆ ಬೆಟ್ಟದಂತೆ ನಿಲ್ಲುತ್ತದೆ: ಅಮಿತ್‌ ಷಾ

ನವದೆಹಲಿ: ಕೇರಳದ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 2,800 ಪ್ರತಿಭಟನಾಕಾರರನ್ನು ಬಂಧಿಸಲಾಗಿರುವ ಕ್ರಮವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಖಂಡಿಸಿದ್ದಾರೆ. ಕೇರಳ ಸರ್ಕಾರವು ಸಮಸ್ಯೆಯನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ…

View More ಬಿಜೆಪಿಯು ಶಬರಿಮಲೆ ಭಕ್ತರೊಂದಿಗೆ ಬೆಟ್ಟದಂತೆ ನಿಲ್ಲುತ್ತದೆ: ಅಮಿತ್‌ ಷಾ

ಮದುವೆ ನಂತರದ ಜೀವನವನ್ನು ದೀಪಿಕಾ ಪಡುಕೋಣೆ ಹೀಗೆ ಕಳೆಯಲಿದ್ದಾರಂತೆ..!

ಮುಂಬೈ: ಬಾಲಿವುಡ್​ನ ಟಾಪ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್​ ಸಿಂಗ್​ ಮದುವೆಯಾಗುತ್ತಿರುವುದು ತಿಳಿದಿರುವ ವಿಷಯವೇ ಆದರೆ ಮದುವೆಯಾದ ನಂತರ ದೀಪಿಕಾ ರಣವೀರ್‌ ಜತೆ ಹೇಗಿರಲಿದ್ದಾರೆ ಎನ್ನುವ ಕುರಿತು ಸ್ವತಃ ದೀಪಿಕಾ ಪಡುಕೋಣೆ…

View More ಮದುವೆ ನಂತರದ ಜೀವನವನ್ನು ದೀಪಿಕಾ ಪಡುಕೋಣೆ ಹೀಗೆ ಕಳೆಯಲಿದ್ದಾರಂತೆ..!

ನಿಮ್ಮ ಉದ್ಯಾನವನ್ನು ನಿಮ್ಮದೇ ಶೈಲಿಯಲ್ಲಿ ಬೆಳಗಿಸಿ

| ದ್ವಾರಕಾನಾಥ್ ಎಲ್. ಬೆಂಗಳೂರು ಇಂದು ತೋಟಗಾರಿಕೆ ಎನ್ನುವುದು ಕೇವಲ ಹವ್ಯಾಸವಾಗಿ ಇರದೇ, ಆದಾಯ ತರಬಲ್ಲ ಉದ್ಯಮವಾಗಿಯೂ ಬೆಳೆದಿದೆ. ನಗರೀಕರಣ ಹೆಚ್ಚಿದಂತೆಲ್ಲ ಜನರು ತೋಟಗಾರಿಕೆಯತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಆದ್ದರಿಂದ ತಮ್ಮ ತೋಟ ಇನ್ನಷ್ಟು…

View More ನಿಮ್ಮ ಉದ್ಯಾನವನ್ನು ನಿಮ್ಮದೇ ಶೈಲಿಯಲ್ಲಿ ಬೆಳಗಿಸಿ