ರಾಜರಿಗೆ ರಾಜರ್ಷಿಪಥ ತೋರಿದ ಯತಿರಾಜ

ಭಾರತದ ಹಲವು ‘ರಾಜ’ರನ್ನು ‘ರಾಜರ್ಷಿ’ಗಳಾಗಿ ಪರಿವರ್ತಿಸಿದ ಸ್ವಾಮಿ ವಿವೇಕಾನಂದರು ಗುಲಾಮಿ ಮನೋಸ್ಥಿತಿಯನ್ನು ಹೋಗಲಾಡಿಸಿ ಧರ್ವನುಷ್ಠಾನ ಮತ್ತು ಜನಕಲ್ಯಾಣ ಆಗುವಂತೆ ನೋಡಿಕೊಂಡರು. ಸ್ವಾಮೀಜಿ ಮಾರ್ಗದರ್ಶನ ಪಡೆದ ಹಲವು ರಾಜರು ಅಸಾಧಾರಣವಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ಪ್ರಜೆಗಳ ಹಿತಕ್ಕಾಗಿ ದುಡಿದು…

View More ರಾಜರಿಗೆ ರಾಜರ್ಷಿಪಥ ತೋರಿದ ಯತಿರಾಜ

ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಸಿನಿಮಾದ ಖ್ಯಾತ ನಿರ್ದೇಶಕ ಎಂ.ಎಸ್‌.ರಾಜಶೇಖರ್‌ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ರಾಜಶೇಖರ್‌ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾ…

View More ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಆಸ್ಪತ್ರೆಗೆ ದಾಖಲು

ಹರಿಯಾಣದ ಪ್ರಥಮ ಮಹಿಳಾ ಕಂಡಕ್ಟರ್​ ಆಗಿ ವಿಕಲಾಂಗೆ ಆಯ್ಕೆ

ಚಂಡೀಘಡ: ರಸ್ತೆ ಸಾರಿಗೆ ಇಲಾಖೆಯಲ್ಲಿ ಶೀಘ್ರ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ನೌಕರರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ, ಇಬ್ಬರು ಹೆಣ್ಣು ಮಕ್ಕಳ ವಿಕಲಾಂಗ ತಾಯಿಯನ್ನು ಹರಿಯಾಣದ ಪ್ರಥಮ ಮಹಿಳಾ ಬಸ್​ ಕಂಡಕ್ಟರ್​ ಆಗಿ…

View More ಹರಿಯಾಣದ ಪ್ರಥಮ ಮಹಿಳಾ ಕಂಡಕ್ಟರ್​ ಆಗಿ ವಿಕಲಾಂಗೆ ಆಯ್ಕೆ

ನಿಮ್ಮ ಶಕ್ತಿಯಿಂದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ: ಪಿಣರಾಯಿ ವಿಜಯನ್

ಪಲಕ್ಕಾಡ್‌: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ವಿರುದ್ಧ ಕಿಡಿಕಾರಿದ್ದು, ನಿಮ್ಮ ಶಕ್ತಿಯಿಂದ ಸಿಪಿಐ-ಎಂ ನೇತೃತ್ವದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಶನಿವಾರವಷ್ಟೇ ಮಾತನಾಡಿದ್ದ…

View More ನಿಮ್ಮ ಶಕ್ತಿಯಿಂದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ: ಪಿಣರಾಯಿ ವಿಜಯನ್

4 ವರ್ಷ ಜೈಲಿನಲ್ಲಿಟ್ಟು ಅಧಿಕಾರ ಮಾಡಿದ್ರಿ, ನನ್ನಿಂದ ಎಷ್ಟು ಹಣ ರಿಕವರಿ ಮಾಡಿದ್ರಿ?: ಜನಾರ್ದನ ರೆಡ್ಡಿ

ಮೊಳಕಾಲ್ಮೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಳ್ಳಾರಿ ರೆಡ್ಡಿಗಳು ಸಂಪಾದಿಸಿರುವ ಲಕ್ಷ ಕೋಟಿ ವಸೂಲಿ ಮಾಡಿ ರಾಜ್ಯದ ಬಡ ಜನರಿಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದಿದ್ದರು. ನಾಲ್ಕು ವರ್ಷ ನನ್ನನ್ನು ಜೈಲಿನಲ್ಲಿಟ್ಟು ಅಧಿಕಾರ ನಡೆಸಿದ್ದಾರೆ. ನನ್ನಿಂದ ಎಷ್ಟು…

View More 4 ವರ್ಷ ಜೈಲಿನಲ್ಲಿಟ್ಟು ಅಧಿಕಾರ ಮಾಡಿದ್ರಿ, ನನ್ನಿಂದ ಎಷ್ಟು ಹಣ ರಿಕವರಿ ಮಾಡಿದ್ರಿ?: ಜನಾರ್ದನ ರೆಡ್ಡಿ

ಕಾರ್ಮಿಕರಿದ್ದ ವಾಹನ ಪಲ್ಟಿಯಾಗಿ 30 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಮೈಸೂರು: ಮಹಿಳಾ ಕೂಲಿ ಕಾರ್ಮಿಕರನ್ನು ಹೊತ್ತೊಯ್ತುತ್ತಿದ್ದ ಟಾಟಾ ಮ್ಯಾಜಿಕ್ ವಾಹನ ಪಲ್ಟಿಯಾಗಿ 30 ಮಂದಿಗೆ ಗಾಯಗಳಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ನಂಜನಗೂಡು ತಾಲೂಕಿನ ಹುಣಸನಾಳು ಹಾಗೂ ಕೆಬ್ಬೆಪುರ ಗ್ರಾಮದ ನಡುವೆ ಚಾಲಕನ ನಿಯಂತ್ರಣ ತಪ್ಪಿ…

View More ಕಾರ್ಮಿಕರಿದ್ದ ವಾಹನ ಪಲ್ಟಿಯಾಗಿ 30 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಸ್ವಾಭಾವಿಕವಲ್ಲದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ವಿದ್ಯಾರ್ಥಿಗಳಿಗೆ ಕಿರುಕುಳ, ವಿಡಿಯೋ ವೈರಲ್‌

ಬೇಗುಸರೈ: ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ಅಪಹರಣ ಮಾಡಿ ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿದ್ದು, ಸ್ವಾಭಾವಿಕವಲ್ಲದ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿರುವ ಘಟನೆ ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಏಳು…

View More ಸ್ವಾಭಾವಿಕವಲ್ಲದ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ವಿದ್ಯಾರ್ಥಿಗಳಿಗೆ ಕಿರುಕುಳ, ವಿಡಿಯೋ ವೈರಲ್‌

ಗಗನದತ್ತ ಮುಖ ಮಾಡಿದ್ದ ಪೆಟ್ರೋಲ್‌, ಡೀಸೆಲ್‌ನಲ್ಲಿ ಸತತ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ದಿನೇ ದಿನೆ ರಿಲೀಫ್‌ ಸಿಕ್ಕಂತಾಗುತ್ತಿದ್ದು, ಇಂಧನ ಬೆಲೆ ಇಳಿಕೆ ಕಾಣುತ್ತಿದೆ. ದೇಶಾದ್ಯಂತ 12ನೇ ದಿನವು ಪೆಟ್ರೋಲ್‌, ಡೀಸೆಲ್‌ ಬೆಲೆಯು ಪೈಸೆಗಳಲ್ಲಿ ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ…

View More ಗಗನದತ್ತ ಮುಖ ಮಾಡಿದ್ದ ಪೆಟ್ರೋಲ್‌, ಡೀಸೆಲ್‌ನಲ್ಲಿ ಸತತ ಇಳಿಕೆ

ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ತಂದೆ ವಿಧಿವಶ

ಮೈಸೂರು: ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್​ ಶ್ರೀನಾಥ್ ಅವರ ತಂದೆ ಚಂದ್ರಶೇಖರ್(85) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರು, ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಚಂದ್ರಶೇಖರ್‌ ಅವರ ಅಂತ್ಯಕ್ರಿಯೆಯು ಚಾಮುಂಡಿ…

View More ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ತಂದೆ ವಿಧಿವಶ

ಅನುದಾನ ಪಡೆದರೂ ಶೌಚಗೃಹ ನಿರ್ಮಿಸದ 46 ಮಂದಿ ವಿರುದ್ಧ ಎಫ್‌ಐಆರ್‌

ಸಂಭಾಲ್‌: ಸರ್ಕಾರದಿಂದ ಅನುದಾನವನ್ನು ಪಡೆದಿದ್ದರೂ ಕೂಡ ಶೌಚಗೃಹವನ್ನು ನಿರ್ಮಿಸದಿದ್ದ 46 ಜನರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಶೌಚಾಲಯ ನಿರ್ಮಾಣಕ್ಕಾಗಿ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದು 46 ಜನರು ಶೌಚಗೃಹ ನಿರ್ಮಿಸದೆ…

View More ಅನುದಾನ ಪಡೆದರೂ ಶೌಚಗೃಹ ನಿರ್ಮಿಸದ 46 ಮಂದಿ ವಿರುದ್ಧ ಎಫ್‌ಐಆರ್‌