ಎಲ್ಲಿದ್ದಿಯಪ್ಪಾ ನಿಖಿಲ್..? ನಾನಿಲ್ಲಿದ್ದೀನಪ್ಪ..!

ಬೆಂಗಳೂರು: ‘ಎಲ್ಲಿದಿಯಪ್ಪಾ ನಿಖಿಲ್…?’ ‘ನಾನಿಲ್ಲಿದ್ದೀನಪ್ಪ, ಜನಗಳ ಮಧ್ಯೆ ಇದ್ದೀನಿ!’ -ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪುತ್ರನ ದನಿಯಲ್ಲಿನ ಈ ಸಂಭಾಷಣೆ ತುಣುಕು ಕಳೆದೊಂದು ವಾರದಲ್ಲಿ ನಾಡಿನ ಲಕ್ಷಾಂತರ ಕಿವಿಗಳಿಗೆ ಅಪ್ಪಳಿಸಿ, ಮನಸೋ ಇಚ್ಛೆ ನಗುವಂತೆ…

View More ಎಲ್ಲಿದ್ದಿಯಪ್ಪಾ ನಿಖಿಲ್..? ನಾನಿಲ್ಲಿದ್ದೀನಪ್ಪ..!

ಕಾಂಗ್ರೆಸ್ ಒಳಗೆ ಮುಸುಕಿನ ಗುದ್ದಾಟ ಶುರು

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟ ನಿರ್ಧಾರ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶಾಸಕರು ಬಂಡೆದ್ದಿರುವುದು ಕಾಂಗ್ರೆಸ್ ನೆಮ್ಮದಿಗೆ ಭಂಗ ತಂದಿದೆ. ಅಷ್ಟೇ ಅಲ್ಲದೆ, ಈ ಬೆಳವಣಿಗೆಯಿಂದ ಪಕ್ಷದ ನಾಯಕರ ನಡುವೆ…

View More ಕಾಂಗ್ರೆಸ್ ಒಳಗೆ ಮುಸುಕಿನ ಗುದ್ದಾಟ ಶುರು

ಸೈನಾ ಪಾತ್ರಕ್ಕೆ ಪರಿಣೀತಿ

ಬಾಲಿವುಡ್​ನಲ್ಲಿ ತಯಾರಾಗುತ್ತಿರುವ ಬಯೋಪಿಕ್​ಗಳ ಪೈಕಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರದ ಬಗ್ಗೆಯೂ ದೊಡ್ಡಮಟ್ಟದ ನಿರೀಕ್ಷೆ ಇದೆ. ಸೈನಾ ಪಾತ್ರವನ್ನು ಶ್ರದ್ಧಾ ಕಪೂರ್ ನಿರ್ವಹಿಸಲಿರುವುದು ಖಚಿತವಾಗಿತ್ತು. ಮಾತ್ರವಲ್ಲ, ಪಾತ್ರಕ್ಕೆ ಬೇಕಾದ ಸಕಲ ಸಿದ್ಧತೆಯನ್ನೂ…

View More ಸೈನಾ ಪಾತ್ರಕ್ಕೆ ಪರಿಣೀತಿ

ಸಾಕುನಾಯಿ ಜತೆ ಆರ್​ಸಿಬಿ ಪಂದ್ಯ ನೋಡಿ!

ಬೆಂಗಳೂರು: ರೋಚಕ ಐಪಿಎಲ್ ಟೂರ್ನಿಯನ್ನು ಇನ್ನಷ್ಟು ಆಕರ್ಷಕಗೊಳಿಸಲು ಆರ್​ಸಿಬಿ ತಂಡ ತವರಿನ ಪಂದ್ಯಗಳಲ್ಲಿ ವಿನೂತನ ಪ್ರಯೋಗವೊಂದಕ್ಕೆ ಮುಂದಾಗಿದೆ. ಈ ಬಾರಿ ಆರ್​ಸಿಬಿ ತಂಡ ಸಿಲಿಕಾನ್ ಸಿಟಿಯ ಅಭಿಮಾನಿಗಳಿಗೆ ತಮ್ಮ ಸಾಕು ನಾಯಿ ಅಥವಾ ಬೆಕ್ಕಿನ…

View More ಸಾಕುನಾಯಿ ಜತೆ ಆರ್​ಸಿಬಿ ಪಂದ್ಯ ನೋಡಿ!

ಬೆಂಗಳೂರು ಎಫ್​ಸಿಗೆ ಐಎಸ್​ಎಲ್ ಗರಿ

ಮುಂಬೈ: ಅತ್ಯಂತ ರೋಚಕವಾಗಿ ಸಾಗಿದ 5ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್​ಎಲ್) ಫುಟ್​ಬಾಲ್ ಟೂರ್ನಿಯ ಫೈನಲ್ ಫೈಟ್​ನಲ್ಲಿ ಬೆಂಗಳೂರು ಎಫ್​ಸಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಚೊಚ್ಚಲ ಪ್ರಶಸ್ತಿಗಾಗಿ ಎಫ್​ಸಿ ಗೋವಾ ಎದುರು ನಡೆದ…

View More ಬೆಂಗಳೂರು ಎಫ್​ಸಿಗೆ ಐಎಸ್​ಎಲ್ ಗರಿ

ರಾಗಿಣಿ ಚಿತ್ರಕ್ಕೆ ಲಾ ಶೀರ್ಷಿಕೆ

ಬೆಂಗಳೂರು: ರಘು ಸಮರ್ಥ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿ ರಾಗಿಣಿ ಚಂದ್ರನ್ ಮೊದಲ ಬಾರಿಗೆ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ ಎಂದು ಈ ಮೊದಲೇ ಸುದ್ದಿ ಆಗಿತ್ತು. ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಿದ್ದರೂ, ಈ ಸಿನಿಮಾದ ಶೀರ್ಷಿಕೆ…

View More ರಾಗಿಣಿ ಚಿತ್ರಕ್ಕೆ ಲಾ ಶೀರ್ಷಿಕೆ

ಇಂದು ಐಪಿಎಲ್ ವೇಳಾಪಟ್ಟಿ ಪ್ರಕಟ?

ಮುಂಬೈ: ಐಪಿಎಲ್ 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಸೋಮವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಬಿಸಿಸಿಐ ಆಡಳಿತಾಧಿಕಾರಿ ಸಮಿತಿ (ಸಿಒಎ) ಸೋಮವಾರ ಮುಂಬೈನಲ್ಲಿ ಸಭೆ ಸೇರಲಿದೆ. ಈ ಸಭೆಯ ಬಳಿಕ ಸಮಗ್ರ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ…

View More ಇಂದು ಐಪಿಎಲ್ ವೇಳಾಪಟ್ಟಿ ಪ್ರಕಟ?

ಜೆಡಿಎಸ್​ ವರಿಷ್ಠ ದೇವೇಗೌಡರ ಹೇಳಿಕೆಯಿಂದ ಡಿಸಿಎಂ ಪರಮೇಶ್ವರ್​ ಪ್ರಯತ್ನಕ್ಕೆ ಹಿನ್ನಡೆ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರದ ನಡುವೆ ಲೋಕಸಭಾ ಚುನಾವಣೆಗಾಗಿ ಹಂಚಿಕೆಯಾಗಿರುವ ಸೀಟುಗಳಲ್ಲಿ ಜೆಡಿಎಸ್​ ವಶವಾಗಿರುವ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠ ಎಚ್​.ಡಿ.ದೇವೇಗೌಡ ಅವರು ತಿಳಿಸಿದ್ದಾರೆ. ಈ ಮೂಲಕ…

View More ಜೆಡಿಎಸ್​ ವರಿಷ್ಠ ದೇವೇಗೌಡರ ಹೇಳಿಕೆಯಿಂದ ಡಿಸಿಎಂ ಪರಮೇಶ್ವರ್​ ಪ್ರಯತ್ನಕ್ಕೆ ಹಿನ್ನಡೆ

VIDEO| ಮರಿ ಟೈಗರ್​ ‘ರಗಡ್’ ಲುಕ್​ಗೆ ಅಭಿಮಾನಿಗಳು ಫಿದಾ: ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​

ಬೆಂಗಳೂರು: ನಟ ವಿನೋದ್​ ಪ್ರಭಾಕರ್ ಪಕ್ಕಾ​ ‘ರಗಡ್’ ಲುಕ್​​ನಲ್ಲಿ ಮತ್ತೊಮ್ಮೆ ಪ್ರವೇಶ ನೀಡಿದ್ದಾರೆ. ಈ ಬಾರಿ 8 ಪ್ಯಾಕ್ ಮಾಡ್ಕೊಂಡು ಮಾಸ್​ ಅವತಾರದಲ್ಲಿ ಮರಿ ಟೈಗರ್ ಅಖಾಡಕ್ಕೆ ಇಳಿದಿದ್ದಾರೆ. ರಗಡ್ ಟೈಟಲ್​​ಗೆ ತಕ್ಕಂತೆ ಟ್ರೇಲರ್…

View More VIDEO| ಮರಿ ಟೈಗರ್​ ‘ರಗಡ್’ ಲುಕ್​ಗೆ ಅಭಿಮಾನಿಗಳು ಫಿದಾ: ಟ್ರೇಲರ್​ ಬಿಡುಗಡೆ ಮಾಡಿದ ದರ್ಶನ್​

ಮಾಜಿ ಪ್ರಧಾನಿ ದೇವೇಗೌಡರಿಗೆ 9ರ ಭವಿಷ್ಯ ನುಡಿದ ಮಾಜಿ ಸಚಿವ ಮಂಜು

ಹಾಸನ: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರಿಗೆ 9ರ ಸಂಖ್ಯೆ ಆಗಲ್ಲ. ಹೀಗಾಗಿ 1989, 1999ರ ಚುನಾವಣಾ ಫಲಿತಾಂಶವೇ 2019 ರಲ್ಲಿ ಪುನರಾವರ್ತನೆ ಆಗಲಿದೆ ಎಂದು ಮಾಜಿ ಸಚಿವ ಎ.ಮಂಜು ಭವಿಷ್ಯ…

View More ಮಾಜಿ ಪ್ರಧಾನಿ ದೇವೇಗೌಡರಿಗೆ 9ರ ಭವಿಷ್ಯ ನುಡಿದ ಮಾಜಿ ಸಚಿವ ಮಂಜು