ಪಶು ಆಹಾರ ಘಟಕಕ್ಕೆ ಜಾಗದ ಕೊರತೆ

ಮಾಗಡಿ: ಜಿಲ್ಲೆಯಲ್ಲಿ 25 ಎಕರೆ ವಿಸ್ತೀರ್ಣದಲ್ಲಿ 100ಕೋಟಿ ರೂ. ವೆಚ್ಚದಲ್ಲಿ ಪಶು ಆಹಾರ ಘಟಕ ನಿರ್ಮಾಣ ಮಾಡಲು ಚಿಂತಿಸಲಾಗಿದೆ, ಆದರೆ ಸರ್ಕಾರಿ ಜಾಗ ಗುರುತಿಸಿಕೊಡುವಂತೆ ಶಾಸಕರಿಗೆ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮನವಿ…

View More ಪಶು ಆಹಾರ ಘಟಕಕ್ಕೆ ಜಾಗದ ಕೊರತೆ

ಏಕತೆಗಾಗಿ 370ರ ವಿಧಿ ರದ್ದು

ರಾಮನಗರ: ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಸುವ ಬದಲು, ಭಾರತೀಯತೆ ಬೆಳೆಸುವ ಹಾಗೂ ದೇಶಕ್ಕೆ ಒಂದೇ ಕಾನೂನು ಜಾರಿಗೆ ತರುವ ಉದ್ದೇಶದಿಂದ 370ರ ವಿಧಿಯ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದೆ ಎಂದು ಪ್ರವಾಸೋದ್ಯಮ ಹಾಗೂ…

View More ಏಕತೆಗಾಗಿ 370ರ ವಿಧಿ ರದ್ದು

ಅಭಿವೃದ್ಧಿ, ಪಕ್ಷ ಸಂಘಟನೆ ಸವಾಲು

ರಾಮನಗರ: ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೊನೆಗೂ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕವಾಗಿದ್ದು, ರಾಮನಗರ ಜಿಲ್ಲೆಯವರೇ ಆದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರನ್ನು ನೇಮಕ ಮಾಡಲಾಗಿದೆ. ಅಶ್ವತ್ಥ್ ನಾರಾಯಣ…

View More ಅಭಿವೃದ್ಧಿ, ಪಕ್ಷ ಸಂಘಟನೆ ಸವಾಲು

ಯಕ್ಷಗಾನ ಕಲಿಕೆಗೆ ವಿಧೇಯತೆ, ತಾಳ್ಮೆ ಬೇಕು

ರಾಮನಗರ: ವಿಶ್ವದೆಲ್ಲೆಡೆ ಯಕ್ಷಗಾನಕ್ಕೆ ಮಾನ್ಯತೆಯಿದ್ದು, ಅದನ್ನು ಕಲಿಯಲಿಚ್ಛಿಸುವವ ಯುವ ಜನಾಂಗ ವಿಧೇಯತೆ, ತಾಳ್ಮೆ ಮೈಗೂಡಿಸಿಕೊಳ್ಳಬೇಕು ಎಂದು ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಸಲಹೆ ನೀಡಿದರು. ನಗರದ ಹೊರವಲಯದ ಜಾನಪದ ಲೋಕದಲ್ಲಿ ಭಾನುವಾರ ನಡೆದ ತಿಂಗಳ…

View More ಯಕ್ಷಗಾನ ಕಲಿಕೆಗೆ ವಿಧೇಯತೆ, ತಾಳ್ಮೆ ಬೇಕು

ಜಾತಿ ವ್ಯವಸ್ಥೆ ತೊಲಗುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ

ಮಾಗಡಿ: ರಾಜ್ಯದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿದ್ದು, ಇದು ನಿರ್ನಾಮವಾಗುವವರೆಗೂ ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು. ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಶುಕವಿ ತೋಟದಮನೆ ವಿ. ಗಿರೀಶ್ ಅವರ ಗುಡಿಸಲ…

View More ಜಾತಿ ವ್ಯವಸ್ಥೆ ತೊಲಗುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ

ರೈಲು ನಿಲ್ದಾಣ ಅವ್ಯವಸ್ಥೆ ತಾಣ

ರಾಮನಗರ: ನಗರದ ರೈಲು ನಿಲ್ದಾಣದಲ್ಲಿ ಅನಧಿಕೃತವಾಗಿ ಬೈಕ್ ಹಾಗೂ ಆಟೋಗಳ ಪಾರ್ಕಿಂಗ್ ಹೆಚ್ಚಾಗಿದ್ದು, ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಇಲಾಖೆ ಕಳೆದ ವರ್ಷ ಬೆಂಗಳೂರು-ಮೈಸೂರು ಮಾರ್ಗದ ಎಲ್ಲ ರೈಲು ನಿಲ್ದಾಣಗಳಿಗೂ…

View More ರೈಲು ನಿಲ್ದಾಣ ಅವ್ಯವಸ್ಥೆ ತಾಣ

ನಗರ ತ್ಯಾಜ್ಯಕ್ಕೆ ಗ್ರಾಮಗಳೇ ಡಸ್ಟ್‌ಬಿನ್

ರಾಮನಗರ: ದೇಶಾದ್ಯಂತ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರುವ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯ ನಗರ ಪ್ರದೇಶಗಳಲ್ಲೂ ವ್ಯಾಪಕವಾಗಿ ಪ್ಲಾಸ್ಟಿಕ್ ಸಂಗ್ರಹದ ಮೇಲೆ ಅಧಿಕಾರಿಗಳಿಂದ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಆದರೆ, ಗ್ರಾಮೀಣ…

View More ನಗರ ತ್ಯಾಜ್ಯಕ್ಕೆ ಗ್ರಾಮಗಳೇ ಡಸ್ಟ್‌ಬಿನ್

ಕೋಳಿ ತ್ಯಾಜ್ಯ ಬಿಸಾಡಿದರೆ ಕ್ರಮ

ಚನ್ನಪಟ್ಟಣ: ನಗರದ ಆಸುಪಾಸಿನ ಕೆರೆಗಳು ಹಾಗೂ ಖಾಲಿ ಜಾಗಗಳಲ್ಲಿ ಬೇಕಾಬಿಟ್ಟಿ ಕೋಳಿ ತ್ಯಾಜ್ಯ ಸುರಿಯುವುದಕ್ಕೆ ಬ್ರೇಕ್ ಹಾಕಲು ನಗರಸಭೆ ಮುಂದಾಗಿದೆ. ತಿಟ್ಟವಾರನಹಳ್ಳಿ, ರಾಮಮ್ಮನ ಕೆರೆ, ಕೂಡ್ಲೂರು ಕೆರೆ, ಹೊಂಗನೂರು ಕೆರೆ, ಕುಡಿ ನೀರಿನ ಕಟ್ಟೆ…

View More ಕೋಳಿ ತ್ಯಾಜ್ಯ ಬಿಸಾಡಿದರೆ ಕ್ರಮ

ಮಕ್ಕಳಿಗೆ ಬೇಡವಾದ ವಸತಿ ಶಾಲೆಗಳು

ರಾಮನಗರ: ಜಿಲ್ಲೆಯ 23 ವಸತಿ ಶಾಲೆಗಳಲ್ಲಿ ಶೇ.50 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳಿಗೆ ವಸತಿ ಶಾಲೆಗಳ ಸಹವಾಸವೇ ಬೇಡ ಎನ್ನುವಂತಾಗಿದೆ. ನವೋದಯ ಶಾಲೆಗಳಂತೆ ರಾಜ್ಯದಲ್ಲಿಯೂ ಮಾದರಿ ವಸತಿ ಶಾಲೆಗಳನ್ನು ನಿರ್ಮಾಣ…

View More ಮಕ್ಕಳಿಗೆ ಬೇಡವಾದ ವಸತಿ ಶಾಲೆಗಳು

ಬಡವಾದ ರಂಗರಾಯರದೊಡ್ಡಿ ಕೆರೆ

ರಾಮನಗರ: ನಗರದ ನಿವಾಸಿಗಳ ನೆಚ್ಚಿನ ಸ್ಥಳವಾಗಿದ್ದ ರಂಗರಾಯರದೊಡ್ಡಿ ಕೆರೆ ರಕ್ಷಣಾ ಸಿಬ್ಬಂದಿಗಳಿರದ ಕಾರಣ, ಅಕ್ರಮ ಚಟುವಟಿಕೆಗಳ ತಾಣವಾಗಿದ್ದು, ಮಕ್ಕಳು, ಮಹಿಳೆಯರು ವಾಯುವಿಹಾರಕ್ಕೆ ಬರಲು ಭಯಪಡುವಂತಾಗಿದೆ. ನಗರದಿಂದ ಅನತಿ ದೂರದಲ್ಲಿರುವ ರಂಗರಾಯರದೊಡ್ಡಿ ಕೆರೆ, (ಪಂಚವಟಿ ಶಾಂತಿ…

View More ಬಡವಾದ ರಂಗರಾಯರದೊಡ್ಡಿ ಕೆರೆ