ಭೂ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ  ಅಮರಾಪುರದಲ್ಲಿ ಸಿಪಿಐ ಮುಖಂಡರಿಂದ ಪ್ರತಿಭಟನೆ

ದೇವದುರ್ಗ ಗ್ರಾಮೀಣ: ಮುಂಡರಗಿ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ನಾಲೆಗೆ ಭೂಮಿ ನೀಡಿ ಸಂತ್ರಸ್ತರಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಮರಾಪುರದ ಕೆಬಿಜೆಎನ್‌ಎಲ್ 19ನೇ ವಿಭಾಗದ…

View More ಭೂ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ  ಅಮರಾಪುರದಲ್ಲಿ ಸಿಪಿಐ ಮುಖಂಡರಿಂದ ಪ್ರತಿಭಟನೆ

ಕಡಗಂದೊಡ್ಡಿ ಗ್ರಾಮದಲ್ಲಿ ಗಾಯಗೊಂಡ ನವಿಲು ರಕ್ಷಣೆ

ರಾಯಚೂರು: ತಾಲೂಕಿನ ಕಡಗಂದೊಡ್ಡಿ ಗ್ರಾಮದಲ್ಲಿ ಗಾಯಗೊಂಡ ನವಿಲನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿ ನಗರದ ನಿಸರ್ಗ ಧಾಮಕ್ಕೆ ತಂದು ಬಿಟ್ಟರು. ಭಾನುವಾರ ರಾತ್ರಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ನವಿಲು ಬಗ್ಗೆ ಗ್ರಾಮಸ್ಥರು ಅರಣ್ಯ ರಕ್ಷಕ ಯಲ್ಲಪ್ಪ ಮರ್ಚೆಡ್…

View More ಕಡಗಂದೊಡ್ಡಿ ಗ್ರಾಮದಲ್ಲಿ ಗಾಯಗೊಂಡ ನವಿಲು ರಕ್ಷಣೆ

ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು, ನೂರು ಎಕರೆಗೂ ಹೆಚ್ಚು ಪ್ರದೇಶ ಹಾನಿ

ರಾಯಚೂರು: ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ತಾಲೂಕಿನ ಗೋನಾಳ ಹತ್ತಿರ ನಿರ್ಮಾಣ ಹಂತದ ನಾರಾಯಣಪುರ ಬಲದಂಡೆ ಕಾಲುವೆ ಶನಿವಾರ ಒಡೆದು, ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಬಲದಂಡೆ ಕಾಲುವೆಯ 95ನೇ ಕಿ.ಮೀ. ನಿಂದ 154 ಕಿ.ಮೀ. ವಿಸ್ತರಣೆ ಕಾಮಗಾರಿ…

View More ಕಾಲುವೆ ಒಡೆದು ಹೊಲಕ್ಕೆ ನುಗ್ಗಿದ ನೀರು, ನೂರು ಎಕರೆಗೂ ಹೆಚ್ಚು ಪ್ರದೇಶ ಹಾನಿ

ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿ- ಶಾಸಕ ಡಿ.ಎಸ್.ಹೂಲಗೇರಿ ಅಭಿಪ್ರಾಯ

ಲಿಂಗಸುಗೂರು: ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗಾವಕಾಶ ಸೃಷ್ಟಿಸುವ ಜತೆಗೆ ಗುಳೆ ತಡೆಯಬಹುದಾಗಿದೆ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು. ಪಟ್ಟಣದ ಐಎಂಎ ಸಭಾಂಗಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಶನಿವಾರ ಆಯೋಜಿಸಿದ್ದ ಮೀಸಲು ವಿಧಾನಸಭಾ ಕ್ಷೇತ್ರದ ಪರಿಶಿಷ್ಟ…

View More ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿ- ಶಾಸಕ ಡಿ.ಎಸ್.ಹೂಲಗೇರಿ ಅಭಿಪ್ರಾಯ

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ರಾಯಚೂರು ವಕೀಲರ ಸಂಘ ಒತ್ತಾಯ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು, ಶುಕ್ರವಾರ ಪ್ರತಿಭಟನೆ ನಡೆಸಿ ಎಡಿಸಿ ಗೋವಿಂದರೆಡ್ಡಿ ಮೂಲಕ ಪ್ರಧಾನಿಗೆ ಮನವಿ…

View More ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ರಾಯಚೂರು ವಕೀಲರ ಸಂಘ ಒತ್ತಾಯ

ಶಿಕ್ಷಕರು ಸಮಾಜ ಗೌರವಿಸುವ ಗುರುವಾಗಲಿ, ಲಿಂಗಸುಗೂರಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಸಲಹೆ

ಲಿಂಗಸುಗೂರು: ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಕರು ಸಮಾಜ ಗೌರವಿಸುವ ಗುರುವಾಗಬೇಕೆಂದು ಶಾಸಕ ಡಿ.ಎಸ್.ಹೂಲಗೇರಿ ಸಲಹೆ ನೀಡಿದರು. ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ…

View More ಶಿಕ್ಷಕರು ಸಮಾಜ ಗೌರವಿಸುವ ಗುರುವಾಗಲಿ, ಲಿಂಗಸುಗೂರಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಸಲಹೆ

ಹೋಟೆಲ್‌ಗಳ ನಾಮಫಲಕ ಕನ್ನಡ ಭಾಷೆಯಲ್ಲಿರಲಿ, ಜಯ ಕರ್ನಾಟಕ ರಕ್ಷಣಾ ಸೇನೆ ಒತ್ತಾಯ

ದೇವದುರ್ಗ: ಪಟ್ಟಣದ ಎಲ್ಲ ಅಂಗಡಿ, ಮುಂಗಟ್ಟು, ಹೋಟೆಲ್‌ಗಳ ನಾಮಫಲಕ ಕನ್ನಡದಲ್ಲಿ ಬರೆಸುವಂತೆ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಜಯ ಕರ್ನಾಟಕ ರಕ್ಷಣಾ ಸೇನೆ ಮುಖಂಡರು ಗುರುವಾರ ಮನವಿ ಸಲ್ಲಿಸಿದ್ದಾರೆ. ಪಟ್ಟಣ…

View More ಹೋಟೆಲ್‌ಗಳ ನಾಮಫಲಕ ಕನ್ನಡ ಭಾಷೆಯಲ್ಲಿರಲಿ, ಜಯ ಕರ್ನಾಟಕ ರಕ್ಷಣಾ ಸೇನೆ ಒತ್ತಾಯ

ಧಾರಾಕಾರ ಮಳೆಗೆ ಉಪಕಾಲುವೆ ಒಡೆದು 30 ಎಕರೆ ಭತ್ತದ ಬೆಳೆಗೆ ನುಗ್ಗಿದ ನೀರು

ದೇವದುರ್ಗ ಗ್ರಾಮೀಣ: ತಾಲೂಕಿನ ಗಲಗ ಗ್ರಾಮದಲ್ಲಿ ಬುಧವಾರ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದ ಕಾರಣ ನಾರಾಯಣಪುರ ಬಲದಂಡೆ ನಾಲೆಯ 12ನೇ ಉಪಕಾಲುವೆ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದ ಬೆಳೆ ಹಾಗೂ ಸಂಪತ್ತು ಹಾನಿಯಾಗಿದೆ. ಗ್ರಾಮ…

View More ಧಾರಾಕಾರ ಮಳೆಗೆ ಉಪಕಾಲುವೆ ಒಡೆದು 30 ಎಕರೆ ಭತ್ತದ ಬೆಳೆಗೆ ನುಗ್ಗಿದ ನೀರು

ದೇವದುರ್ಗದಲ್ಲಿ ವರುಣನ ಅವಾಂತರ, 20 ಮನೆಗಳಿಗೆ ನುಗ್ಗಿದ ನೀರು

ಬಸ್ ನಿಲ್ದಾಣದ ಅಂಗಡಿ ಮುಂಗಟ್ಟು ಮುಳುಗಡೆ ದೇವದುರ್ಗ : ಪಟ್ಟಣ ಸೇರಿ ತಾಲೂಕಿನಲ್ಲಿ ಬುಧವಾರ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಬಸ್ ನಿಲ್ದಾಣ ಜಲಾವೃತವಾಗಿ, ಅಂಗಡಿ, ಮುಂಗಟ್ಟು, ಹೋಟೆಲ್‌ಗೆ ನೀರು ನುಗ್ಗಿ ಅಪಾರ…

View More ದೇವದುರ್ಗದಲ್ಲಿ ವರುಣನ ಅವಾಂತರ, 20 ಮನೆಗಳಿಗೆ ನುಗ್ಗಿದ ನೀರು

ಫುಟ್‌ಪಾತ್ ಮೇಲಿನ ಸಾಮಗ್ರಿ ತೆರವುಗೊಳಿಸಿ

ಅಂಗಡಿ ಮಾಲೀಕರಿಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿಸೂಚನೆ ರಾಯಚೂರು: ನಗರದ ಪ್ರಮುಖ ರಸ್ತೆಗಳಲ್ಲಿನ ಫುಟ್‌ಪಾತ್ ಮೇಲೆ ಹಣ್ಣು, ತರಕಾರಿ ಹಾಗೂ ಕಿರಾಣಿ ಸಾಮಾನುಗಳನ್ನು ತೆರವುಗೊಳಿಸುವಂತೆ ಖುದ್ದು ಎಸ್ಪಿ ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಮಾಲೀಕರ ಮನವೊಲಿಸಿದರು. ನಗರದ ತೀನ್…

View More ಫುಟ್‌ಪಾತ್ ಮೇಲಿನ ಸಾಮಗ್ರಿ ತೆರವುಗೊಳಿಸಿ