ರಾಹುಲ್ ಪಡೆಗೆ ಪ್ಲೇಆಫ್ ಹಂತಕ್ಕೇರುವ ತವಕ ; ಇಂದು ಎಲ್‌ಎಸ್‌ಜಿ-ಕೆಕೆಆರ್ ಮುಖಾಮುಖಿ
ಮುಂಬೈ: ಪ್ಲೇಆಫ್ ಹೊಸ್ತಿಲಿನಲ್ಲಿ ನಿಂತಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ…
ಸನ್‌ರೈಸರ್ಸ್ ಪ್ಲೇಆಫ್ ಹೋರಾಟ ಜೀವಂತ; ಮುಂಬೈ ಇಂಡಿಯನ್ಸ್‌ಗೆ 10ನೇ ಸೋಲು
ಮುಂಬೈ: ವನ್‌ಡೌನ್ ಬ್ಯಾಟರ್ ರಾಹುಲ್ ತ್ರಿಪಾಠಿ (76 ರನ್, 44 ಎಸೆತ, 9 ಬೌಂಡರಿ, 3…
ಬಹುತೇಕ ಕಮರಿದ ಪಂಜಾಬ್ ಪ್ಲೇಆಫ್ ಕನಸು; ಡೆಲ್ಲಿ ಎದುರು ಮುಗ್ಗರಿಸಿದ ಮಯಾಂಕ್ ಬಳಗ
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳ ಮಾರಕ ದಾಳಿ ಎದುರು ಸಂಪೂರ್ಣ ನೆಲಕಚ್ಚಿದ ಪಂಜಾಬ್ ಕಿಂಗ್ಸ್ ತಂಡ…
ಲಖನೌ ಎದುರು ಅಬ್ಬರಿಸಿದ ರಾಜಸ್ಥಾನ ರಾಯಲ್ಸ್; ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾದ ಸ್ಯಾಮ್ಸನ್ ಪಡೆ
ಮುಂಬೈ: ರಾಜಸ್ಥಾನ ಬೌಲರ್‌ಗಳ ಎದುರು ರನ್‌ಗಳಿಸಲು ಪರದಾಡಿದ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ ತನ್ನ 13ನೇ…
ಪ್ಲೇಆಫ್ ಖಾತ್ರಿಗೆ ಲಖನೌ ಸೂಪರ್ ಜೈಂಟ್ಸ್ ಸಜ್ಜು ; ಗೆಲುವಿನ ಒತ್ತಡದಲ್ಲಿ ರಾಜಸ್ಥಾನ ರಾಯಲ್ಸ್
ಮುಂಬೈ: ಪ್ಲೇಆಫ್ ಹಂತಕ್ಕೇರಲು ಕೇವಲ ಒಂದು ಹೆಜ್ಜೆಯಷ್ಟೆ ಹಿಂದಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ…
ಗುಜರಾತ್‌ಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ ; ಕಡೇ ಸ್ಥಾನ ತಪ್ಪಿಸಿಕೊಳ್ಳಲು ಸಿಎಸ್‌ಕೆ ಹೋರಾಟ
ಮುಂಬೈ: ಟೂರ್ನಿಗೆ ಪದಾರ್ಪಣೆಗೊಂಡ ವರ್ಷವೇ ಮೊದಲ ತಂಡವಾಗಿ ಪ್ಲೇಆ್ ಹಂತಕ್ಕೇರಿರುವ ಗುಜರಾತ್ ಟೈಟಾನ್ಸ್ ತಂಡ ಇದೀಗ…
ಆಂಡ್ರೆ ರಸೆಲ್ ಆಲ್ರೌಂಡ್ ನಿರ್ವಹಣೆ ಎದುರು ಮಂಕಾದ ಸನ್‌ರೈಸರ್ಸ್; ಕೆಕೆಆರ್ ಪ್ಲೇಆಫ್ ಹೋರಾಟ ಜೀವಂತ
ಪುಣೆ: ಆಲ್ರೌಂಡರ್ ಆಂಡ್ರೆ ರಸೆಲ್ (49*ರನ್, 28 ಎಸೆತ, 3 ಬೌಂಡರಿ, 4 ಸಿಕ್ಸರ್, 22ಕ್ಕೆ…
ಕೆಕೆಆರ್-ಸನ್‌ರೈಸರ್ಸ್‌ಗೆ ಮಾಡು ಇಲ್ಲವೆ ಮಡಿ ಫೈಟ್; ಸೋತರೆ ಶ್ರೇಯಸ್ ಬಳಗದ ಹೋರಾಟ ಅಂತ್ಯ
ಪುಣೆ: ಅಂತಿಮ ನಾಲ್ಕರ ಘಟ್ಟಕ್ಕೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ರೈಡರ್ಸ್…
ಪಂಜಾಬ್ ಎದುರು ಮುಗ್ಗರಿಸಿದ ಆರ್‌ಸಿಬಿ; ಕಗ್ಗಂಟಾದ ಪ್ಲೇಆಫ್ ಕನಸು
ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಬಲಿಷ್ಠ ನಿರ್ವಹಣೆ ಎದುರು ಸಂಪೂರ್ಣ ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಇಂದು ಮುಂಬೈ-ಕೆಕೆಆರ್ ಔಪಚಾರಿಕ ಕದನ ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ರೋಹಿತ್ ಪಡೆ
ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟು ಈಗಾಗಲೇ ಪ್ಲೇಆ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ…