ದಾದಾಗಿರಿಯ ಮೆಲುಕು ಹಾಗೂ ವಿರಾಟ್ ಸತ್ವಪರೀಕ್ಷೆ

| ರಾಘವೇಂದ್ರ ಗಣಪತಿ ಬದುಕು ಕೆಲವೊಮ್ಮೆ ನಮ್ಮನ್ನು ಅಯೋಮಯ ಸ್ಥಿತಿಯಲ್ಲಿ ನಿಲ್ಲಿಸಿಬಿಡುತ್ತದೆ. ಮುಂದೇನು ಮಾಡಬೇಕು? ಯಾವ ದಾರಿ? ಎತ್ತ ಪಯಣ? ಗಮ್ಯದ ಹಾದಿಯಲ್ಲಿ ಇದೇ ಡೆಡ್ ಎಂಡ್ ಆಗಿರಬಹುದೇ? ಇನ್ನೂ ಮುಂದೆ ಸಾಗಿದರೆ ಏನಿರಬಹುದು?…

View More ದಾದಾಗಿರಿಯ ಮೆಲುಕು ಹಾಗೂ ವಿರಾಟ್ ಸತ್ವಪರೀಕ್ಷೆ

ಶ್ರೀಮಂತ ಕ್ರಿಕೆಟ್ ಪರಂಪರೆಯ ಅವಸಾನ ತಪ್ಪಿಸುವುದು ಹೇಗೆ?

ಜಗತ್ತಿನಲ್ಲಿ ಶಾಶ್ವತವೆನ್ನುವುದು ಯಾವುದೂ ಇಲ್ಲ. ಆರಂಭದ ಬಿಂದುವೆನ್ನುವುದೊಂದು ಇದ್ದ ಮೇಲೆ ಮುಕ್ತಾಯದ ಗೆರೆ ಸಹ ಅನಿವಾರ್ಯ. ಒಬ್ಬ ವ್ಯಕ್ತಿಯ ಬದುಕು, ಒಂದು ಸಾಮ್ರಾಜ್ಯದ ಆಯಸ್ಸು, ಪರಂಪರೆಯ ವರ್ಚಸ್ಸು, ಒಂದು ಆಟದ ಯಶಸ್ಸು… ಯಾವುದೇ ಇರಲಿ,…

View More ಶ್ರೀಮಂತ ಕ್ರಿಕೆಟ್ ಪರಂಪರೆಯ ಅವಸಾನ ತಪ್ಪಿಸುವುದು ಹೇಗೆ?

ನಾಯಕರೋ, ಹಿಂಬಾಲಕರೋ ನೀವೇ ನಿರ್ಧರಿಸಿ…

ನಾಯಕರಾದವರು ಸೂಕ್ಷ್ಮ ಸಂವೇದಿಗಳಾಗಿರಬೇಕು. ಆದರೆ, ಆ ಸಂವೇದನೆಗಳು ಅವರ ಮುಖದಲ್ಲಿ ವ್ಯಕ್ತವಾಗಬಾರದು. ಕುಶಲನಾಯಕನೊಬ್ಬನ ದೇಹಭಾಷೆಯೇ ತನ್ನ ಜತೆಯಾಳುಗಳಲ್ಲಿ ಸ್ಪೂರ್ತಿ ತುಂಬಲು ಸಾಕು. ನಾಯಕರ ಮಾತಿನಲ್ಲಿ ತೂಕ, ನಿಲುವು-ನಿರ್ಧಾರಗಳಲ್ಲಿ ಸಂಯಮ, ವಿವೇಚನೆ, ವಿವೇಕಗಳಿರಬೇಕು. ಆಗಲೇ ಯಶಸ್ಸು. ಅಣ್ಣ-ತಮ್ಮ…

View More ನಾಯಕರೋ, ಹಿಂಬಾಲಕರೋ ನೀವೇ ನಿರ್ಧರಿಸಿ…

ಭಾರತದ ರತ್ನ, ಹಾಕಿ ಮಾಂತ್ರಿಕ ಧ್ಯಾನ್​ಚಂದ್

| ರಾಘವೇಂದ್ರ ಗಣಪತಿ # ನೆದರ್ಲೆಂಡ್ ಒಮ್ಮೆ ಅವರ ಹಾಕಿ ಸ್ಟಿಕ್ ಅನ್ನು ತುಂಡು ಮಾಡಿ ಅದರೊಳಗೆ ಆಯಸ್ಕಾಂತವೇನಾದರೂ ಇದೆಯೇ ಎಂದು ಪರೀಕ್ಷೆ ಮಾಡಿತ್ತು… # ಆಸ್ಟ್ರಿಯಾದ ನಗರ ವಿಯೆನ್ನಾದಲ್ಲಿ ಈ ದಿಗ್ಗಜನ ಗೌರವಾರ್ಥ…

View More ಭಾರತದ ರತ್ನ, ಹಾಕಿ ಮಾಂತ್ರಿಕ ಧ್ಯಾನ್​ಚಂದ್

ಎಚ್ಡಿಕೆ ಶೋಕ, ಭಾವಜೀವಿಗಳ ಕಣ್ಣೀರ ಲೋಕ

| ರಾಘವೇಂದ್ರ ಗಣಪತಿ ವಿಧಿಯಾಟವೇನು ಬಲ್ಲವರು ಯಾರು ಮುಂದೇನು ಎಂದು ಹೇಳುವರು ಯಾರು ಬರುವುದು ಬರಲೆಂದು ನಗುನಗುತ ಬಾಳದೆ ನಿರಾಸೆ ವಿಷಾದ ಇದೇಕೆ ಇದೇಕೆ ಕಣ್ಣೀರ ಧಾರೆ ಇದೇಕೆ ಇದೇಕೆ ಯಾರೂ ಅಳಬಾರದು. ಎಲ್ಲೆಲ್ಲೂ…

View More ಎಚ್ಡಿಕೆ ಶೋಕ, ಭಾವಜೀವಿಗಳ ಕಣ್ಣೀರ ಲೋಕ

ಸಣ್ಣ-ಪುಟ್ಟ ಚಿತ್ರಗಳ ದೊಡ್ಡ ಮಾಯಾಲೋಕ!

ಮೊದಲು ನನ್ನ ಕಥೆ ಬರೆದು ಮುಗಿಸು… ಬೆಳ್ಳಂಬೆಳಗ್ಗೆ ಮನೆ ಬಾಗಿಲು ತೆರೆದು ಆಚೆ ಬಂದಾಗ ಎದುರು ಫ್ಲ್ಯಾಟ್​ನ ಬಾಗಿಲಲ್ಲಿ ಆ ಹುಡುಗಿ. ಏನೋ ಹುಡುಕುತ್ತ, ಬ್ಯಾಗಿನೊಳಗೆ ಕೈಹಾಕಿ ತಡಕುತ್ತ, ಕಣ್ಣಿಗೆ ಅಡ್ಡ ಬರುವ ಮುಂಗುರುಳ…

View More ಸಣ್ಣ-ಪುಟ್ಟ ಚಿತ್ರಗಳ ದೊಡ್ಡ ಮಾಯಾಲೋಕ!

ರೊನಾಲ್ಡೊ ಎಂಬ ಫುಟ್​ಬಾಲ್ ಅದ್ಭುತ

| ರಾಘವೇಂದ್ರ ಗಣಪತಿ ಅದೊಂದು ಮೋಜಿನ ಟೇಬಲ್ ಟೆನಿಸ್ ಪಂದ್ಯ. ಎದುರಾಳಿಗಳಾಗಿ ಆಡುತ್ತಿದ್ದವರು ಮ್ಯಾಂಚೆಸ್ಟರ್ ಯುನೈಟೆಡ್ ಫುಟ್​ಬಾಲ್ ಕ್ಲಬ್​ನಲ್ಲಿ ಜೊತೆಗಾರರಾಗಿದ್ದ ರಿಯೋ ಫರ್ಡಿನಾಂಡ್ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ. ಯುನೈಟೆಡ್​ನ ಉಳಿದ ಜೊತೆಗಾರರು ಟೇಬಲ್ ಸುತ್ತುವರಿದು…

View More ರೊನಾಲ್ಡೊ ಎಂಬ ಫುಟ್​ಬಾಲ್ ಅದ್ಭುತ

ವಿಶ್ವಕಪ್​ನ ಥ್ರಿಲ್ ಹಾಗೂ ದೇಶಿ ಫುಟ್​ಬಾಲ್ ಚಡಪಡಿಕೆ

ಕಳೆದ ವಾರ ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ. ಉಕ್ರೇನ್​ನ ಕೈವ್​ನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫುಟ್​ಬಾಲ್ ಫೈನಲ್ ಪಂದ್ಯ. ಸ್ಪೇನ್​ನ ರಿಯಲ್ ಮ್ಯಾಡ್ರಿಡ್ ಮತ್ತು ಇಂಗ್ಲೆಂಡ್​ನ ಲಿವರ್​ಪೂಲ್ ಕ್ಲಬ್​ಗಳ ನಡುವೆ ಜಿದ್ದಾಜಿದ್ದಿ ಹೋರಾಟ. ಫುಟ್​ಬಾಲ್…

View More ವಿಶ್ವಕಪ್​ನ ಥ್ರಿಲ್ ಹಾಗೂ ದೇಶಿ ಫುಟ್​ಬಾಲ್ ಚಡಪಡಿಕೆ

ಲೀಡರ್, ಲೀಡರ್​ಷಿಪ್ ಹಾಗೂ ಕುಮಾರಪರ್ವ

ಮೊದಲಿಗೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರೇ ಹಂಚಿಕೊಂಡ ಪ್ರಸಂಗವನ್ನೊಮ್ಮೆ ಮೆಲುಕು ಹಾಕೋಣ.. 1973ರಲ್ಲಿ ಎಸ್​ಎಲ್​ವಿ-3 ಯೋಜನೆಗೆ ಚಾಲನೆ ನೀಡಲಾಗಿತ್ತು. ರೋಹಿಣಿ ಉಪಗ್ರಹವನ್ನು 1980ರ ಒಳಗೆ ಕಕ್ಷೆಗೆ ಸೇರಿಸುವುದು ಆಗಿನ ಗುರಿಯಾಗಿತ್ತು.…

View More ಲೀಡರ್, ಲೀಡರ್​ಷಿಪ್ ಹಾಗೂ ಕುಮಾರಪರ್ವ

ಕ್ರಿಸ್ ಗೇಲ್ ಎಂಬ ಕಿರೀಟವಿಲ್ಲದ ಮಹಾರಾಜ

ಸಕಲಗುಣ ಸಂಪನ್ನ, ಏಕಗುಣ ಹೀನ… ಜಗತ್ತಿನಲ್ಲಿ ಪರಿಪೂರ್ಣ ವ್ಯಕ್ತಿ ಯಾರೂ ಇಲ್ಲ. ಮಹಾನುಭಾವ, ಶ್ರೇಷ್ಠರೆನಿಸಿಕೊಂಡವರಲ್ಲೂ ಏನಾದರೊಂದು ಕುಂದುಕೊರತೆ ಇದ್ದೇ ಇರುತ್ತದೆ. *** ಕ್ರಿಕೆಟ್ ಕಾಮೆಂಟರಿಯಲ್ಲಿ ಸುನಾಮಿ, ಚಂಡಮಾರುತ, ಬಿರುಗಾಳಿ ಮೊದಲಾದ ಪದಗಳ ನಿರಂತರ ಬಳಕೆ…

View More ಕ್ರಿಸ್ ಗೇಲ್ ಎಂಬ ಕಿರೀಟವಿಲ್ಲದ ಮಹಾರಾಜ