ಮೋದಿ ವಿದೇಶನೀತಿ ಇಂದಿನ ವಾಸ್ತವಗಳು, ನಾಳಿನ ಆಶಯಗಳು

ಜರ್ಮನಿ, ಫ್ರಾನ್ಸ್, ಇಸ್ರೇಲ್, ಕೆನಡಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಇರಾನ್, ಯುಎಇ ಸೇರಿದಂತೆ ವಿಶ್ವದ ಮಹತ್ವಪೂರ್ಣ ದೇಶಗಳ ಜತೆ ಸಂಬಂಧಗಳನ್ನು ಘನಿಷ್ಠಗೊಳಿಸಿ ಅವು ಭಾರತಕ್ಕೆ ಆರ್ಥಿಕವಾಗಿ, ಸಾಮರಿಕವಾಗಿ ಹಾಗೂ ರಾಜತಾಂತ್ರಿಕವಾಗಿ ಹತ್ತಿರವಾಗುವಂತೆ ಪ್ರಧಾನಿ ನರೇಂದ್ರ…

View More ಮೋದಿ ವಿದೇಶನೀತಿ ಇಂದಿನ ವಾಸ್ತವಗಳು, ನಾಳಿನ ಆಶಯಗಳು

ತಿರುಚಿದ ಇತಿಹಾಸ, ಆತ್ಮಾಭಿಮಾನ ಕಳೆದುಕೊಂಡ ಭಾರತೀಯ

ಮೆಕಾಲೆ ಭಾರತೀಯ ಶಾಲೆಗಳಿಗಾಗಿ ರಚಿಸಿದ ಇತಿಹಾಸ ಪಠ್ಯದ ಮೂಲಕ ಸದಾ ಹೊರಗಿನವರ ಆಕ್ರಮಣಕ್ಕೊಳಗಾದ ದೇಶವೆಂದು ಭಾರತ ಚಿತ್ರಿತವಾಯಿತು. ದ್ರಾವಿಡರು, ಆರ್ಯರು, ಮುಸ್ಲಿಮರು, ಬ್ರಿಟಿಷರು ಭಾರತವನ್ನು ಪದಾಕ್ರಾಂತಗೊಳಿಸಿಕೊಂಡು ಆಳಿದರೆಂದು ಬಣ್ಣಿತವಾದ ಈ ಇತಿಹಾಸದಲ್ಲಿ ಭಾರತದ ಹಿರಿಮೆ-ಗರಿಮೆಗಳನ್ನು…

View More ತಿರುಚಿದ ಇತಿಹಾಸ, ಆತ್ಮಾಭಿಮಾನ ಕಳೆದುಕೊಂಡ ಭಾರತೀಯ

ಬದುಕೇ ಒಂದು ಶಾಶ್ವತ ಸಂದೇಶವಾದ ಶ್ರೀ ಅರವಿಂದರು

|ಪ್ರೇಮಶೇಖರ್​ ಅರವಿಂದರು ಸ್ವಾತಂತ್ರಾ್ಯಂದೋಲನದ ಕುರಿತಾಗಿ ಜನಜಾಗೃತಿ ಮೂಡಿಸಲು ದೇಶದಾದ್ಯಂತ ಸದಾ ಸಂಚಾರನಿರತರಾಗಿರುತ್ತಿದ್ದರು. ಜನಜಾಗೃತಿಗಾಗಿ ಕೈಗೊಂಡ ಈ ದೇಶಸಂಚಾರ ಅರವಿಂದರಲ್ಲಿ ಆಧ್ಯಾತಿಕ ಜಾಗೃತಿಗೆ ನಾಂದಿಹಾಡಿದ್ದು ಅವರ ಬದುಕಿನಲ್ಲಷ್ಟೇ ಅಲ್ಲ, ರಾಷ್ಟ್ರದ ಇತಿಹಾಸದಲ್ಲೂ ಒಂದು ಮಹತ್ತರ ತಿರುವು.…

View More ಬದುಕೇ ಒಂದು ಶಾಶ್ವತ ಸಂದೇಶವಾದ ಶ್ರೀ ಅರವಿಂದರು

ಬೇಕಾಗಿದ್ದಾರೆ ಚೀನಿ ಸತ್ಕಾರಕ್ಕೆ ಸೋಲದ ನಾಯಕರು

ತಮ್ಮ ದೇಶದ ಜನರ ಹಿತಾಸಕ್ತಿಗಳಿಗೆ ಗಮನ ನೀಡದ ಚೀನಿ ನಾಯಕರು, ಅನ್ಯದೇಶಗಳ ಸಾಮಾನ್ಯ ಜನರ ಹಿತಾಸಕ್ತಿಗಳತ್ತ ಯಾವ ಗಮನವನ್ನೂ ನೀಡುವುದಿಲ್ಲ. ಕೇವಲ ಆಯಾಯಾ ದೇಶಗಳ ನಾಯಕರನ್ನು ಲಂಚ ಹಾಗೂ ಇನ್ನಿತರ ಅಮಿಷಗಳಿಂದ ಸೆಳೆದುಕೊಂಡು ಚೀನಾಕ್ಕೆ…

View More ಬೇಕಾಗಿದ್ದಾರೆ ಚೀನಿ ಸತ್ಕಾರಕ್ಕೆ ಸೋಲದ ನಾಯಕರು

ರಾವಣನಿಗಿಂತಲೂ ಕುಟಿಲ ಇಂದಿನ ಲಂಕಾಧಿಪತಿಗಳು!

ರಾಜಪಕ್ಸರ ಸೋಲಿಗಾಗಿ ವಿಪಕ್ಷಗಳು 4 ವರ್ಷಗಳ ಹಿಂದೆಯೇ ರಹಸ್ಯ ಯೋಜನೆ ರಚಿಸಿದ್ದವು. ಅಧ್ಯಕ್ಷನೊಬ್ಬ 3ನೇ ಅವಧಿಗೆ ಸ್ಪರ್ಧಿಸಲು ಇದ್ದ ಸಾಂವಿಧಾನಿಕ ತೊಡಕನ್ನು ರಾಜಪಕ್ಸ ಸಂವಿಧಾನಕ್ಕೇ ತಿದ್ದುಪಡಿ ತರುವ ಮೂಲಕ ನಿವಾರಿಸಿಕೊಂಡಾಗಲೇ ಈ ರಹಸ್ಯ ಕಾರ್ಯಯೋಜನೆ…

View More ರಾವಣನಿಗಿಂತಲೂ ಕುಟಿಲ ಇಂದಿನ ಲಂಕಾಧಿಪತಿಗಳು!

ಮಾಲ್ದೀವ್ಸ್​ನಲ್ಲಿ ಕೊನೆಗೂ ಬಿದ್ದ ಚೀನಿ ವಿಕೆಟ್

| ಪ್ರೇಮಶೇಖರ ‘ಅಭಿವೃದ್ಧಿ ಯೋಜನೆಗಾಗಿ ನೆರವು’ ಎಂಬ ಅಮಾಯಕ ಹಣೆಪಟ್ಟಿಯಡಿಯಲ್ಲಿ ವಿದೇಶಗಳಲ್ಲಿ ಚೀನಾ ಆರಂಭಿಸಿರುವ ಬಹುತೇಕ ಯೋಜನೆಗಳು ನಿರರ್ಥಕ. ಈ ಯೋಜನೆಗಳ ವೆಚ್ಚದ ಒಂದಂಶವಷ್ಟೇ ನೆರವು; ದೊಡ್ಡ ಅಂಶ ಆ ದೇಶಗಳಿಗೆ ಚೀನಾದ ಸಾಲದ…

View More ಮಾಲ್ದೀವ್ಸ್​ನಲ್ಲಿ ಕೊನೆಗೂ ಬಿದ್ದ ಚೀನಿ ವಿಕೆಟ್

ನೂರಾರು ಸಂಕಷ್ಟ ತಂದಿಟ್ಟ ಯುದ್ಧಕ್ಕೆ ನೂರು ವರ್ಷ

ಭಾಗವಹಿಸಿದ ದೇಶಗಳು, ಕಾದಾಟದ ಅವಧಿ, ಕಾದಿದ ಮತ್ತು ಬಲಿಯಾದ ಸೈನಿಕರ ಸಂಖ್ಯೆ, ಬಳಸಲ್ಪಟ್ಟ ಮಾರಕಾಸ್ತ್ರಗಳು, ಮನುಕುಲಕ್ಕೆ ತಟ್ಟಿದ ಹಾನಿ ಹಾಗೂ ಸಂಕಷ್ಟ- ಎಲ್ಲದರಲ್ಲೂ ಲಿಖಿತ ಇತಿಹಾಸದ ಎಲ್ಲ ದಾಖಲೆಗಳನ್ನೂ ಮುರಿದುಹಾಕಿದ ಪ್ರಥಮ ಜಾಗತಿಕ ಯುದ್ಧ…

View More ನೂರಾರು ಸಂಕಷ್ಟ ತಂದಿಟ್ಟ ಯುದ್ಧಕ್ಕೆ ನೂರು ವರ್ಷ

ಭಾರತದ ನಿಜವಾದ ರಾಷ್ಟ್ರಪಿತ ಸರ್ದಾರ್ ಪಟೇಲ್

ದೇಶ ಕಟ್ಟುವವರಿಗಿಂತ ಒಡೆಯುವವರೇ ಹೆಚ್ಚಾಗಿರುವ ಈ ದಿನದಲ್ಲಿ ಸರ್ದಾರ್ ಪಟೇಲರು ನಮಗೆ ಅತಿಯಾಗಿ ಮುಖ್ಯವಾಗುತ್ತಾರೆ. ತಮಗೆ ನ್ಯಾಯವಾಗಿ ದಕ್ಕಿದ್ದ ಪ್ರಧಾನಮಂತ್ರಿಯ ಸ್ಥಾನವನ್ನು ಬಿಟ್ಟುಕೊಟ್ಟು, ಚೂರುಚೂರಾಗಿದ್ದ ಈ ದೇಶವನ್ನು ಒಂದುಗೂಡಿಸಿ ಮರುನಿರ್ವಿುಸಿದ ಧೀಮಂತ ಅವರು. ಅವರ…

View More ಭಾರತದ ನಿಜವಾದ ರಾಷ್ಟ್ರಪಿತ ಸರ್ದಾರ್ ಪಟೇಲ್

ಮಾಲ್ದೀವ್ಸ್​ನಲ್ಲಿ ಮಹತ್ತರ ರಾಜಕೀಯ ಬದಲಾವಣೆ

ಪುಟ್ಟರಾಷ್ಟ್ರ ಮಾಲ್ದೀವ್​ನಲ್ಲಿ ಅಬ್ದುಲ್ಲಾ ಯಮೀನ್ ಸರ್ವಾಧಿಕಾರ ಕೊನೆಗೊಳ್ಳುವ ಸಮಯ ಸಮೀಪಿಸಿದೆ. ಸವೋಚ್ಚ ನ್ಯಾಯಾಲಯ ಚುನಾವಣೆಯ ಫಲಿತಾಂಶವನ್ನು ಸಿಂಧುಗೊಳಿಸಿದ್ದು, ಈ ಮೂಲಕ ಅಬ್ದುಲ್ಲಾ ಈವರೆಗೆ ಕೈಗೊಂಡ ಕುತಂತ್ರಗಳು, ಅಧಿಕಾರ ಉಳಿಸಿಕೊಳ್ಳಲು ನಡೆಸಿದ ಒತ್ತಡತಂತ್ರಗಳೆಲ್ಲ ವಿಫಲಗೊಂಡಿದ್ದು, ನವೆಂಬರ್…

View More ಮಾಲ್ದೀವ್ಸ್​ನಲ್ಲಿ ಮಹತ್ತರ ರಾಜಕೀಯ ಬದಲಾವಣೆ

ಚುನಾವಣಾಪೂರ್ವ ಸಂದೇಶ, ಚುನಾವಣೋತ್ತರ ಸಂಕಷ್ಟ

ನೆಹರು-ಗಾಂಧಿ ಕುಟುಂಬದಲ್ಲಿ ‘ಸೂಕ್ತ’ ಅಭ್ಯರ್ಥಿಯೊಬ್ಬರಿದ್ದಾರೆಂದರೆ ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಅವರೇ, ಇನ್ನಾರಿಗೂ ಆ ಕನಸು ಕಾಣುವ ಹಕ್ಕಿಲ್ಲ. ಆ ಕುಟುಂಬದ ಹಕ್ಕನ್ನು ಪ್ರಶ್ನಿಸಿದವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ, ಕಾಂಗ್ರೆಸ್​ನಲ್ಲಿ ಇಂದೂ ನಾವು ಕಾಣುತ್ತಿರುವುದು ಇದನ್ನೇ. ಹದಿನೇಳನೆಯ…

View More ಚುನಾವಣಾಪೂರ್ವ ಸಂದೇಶ, ಚುನಾವಣೋತ್ತರ ಸಂಕಷ್ಟ