ಟರ್ಮ್ ಇನ್ಸುರೇನ್ಸ್ ಲ್ಯಾಪ್ಸ್ ಆದರ ನಮ್ಮ ಗತಿ?

ಇದ ಒಂದ ತಿಂಗಳ ಹಿಂದಿನ ಮಾತ ಇರಬೇಕ. ನನ್ನ ಹೆಂಡ್ತಿ ಕಸಾ ಹೊಡಿಲಿಕ್ಕತ್ತೋಕಿ ಒಮ್ಮಿಂದೊಮ್ಮಿಲೇ ‘ರ್ರೀ… ಈ ಪಾಲಿಸಿ ಲೆಟರ್ ಕಸ್ದಾಗ ಬಿದ್ದಿತ್ತ… ಬ್ಯಾಡೇನ್?’ ಅಂತ ಕೇಳಿದ್ಲು. ನಾ ಅದೇನ ಅಂತ ನೋಡಿ ‘ಏ,…

View More ಟರ್ಮ್ ಇನ್ಸುರೇನ್ಸ್ ಲ್ಯಾಪ್ಸ್ ಆದರ ನಮ್ಮ ಗತಿ?

ಪಾಟೀಲರ ಪೈಕಿ ಯಾರ ಬರ್ಕೆಳ್ಳಾಕತ್ತೀರಿ…?!

ಇದ ಒಂದ ಹದಿನೈದ ವರ್ಷದ ಹಿಂದಿನ ಮಾತ. ನಮ್ಮ ದೋಸ್ತ ಶಿವನಗೌಡ ಪಾಟೀಲ ಅನ್ನೋವಂದ ಲಗ್ನ ಇತ್ತ. ಹಂಗ ಅವಂಗ ಒಬ್ಬೊಂವ ತಮ್ಮ ಬ್ಯಾರೆ ಇದ್ದಾ. ಅದರಾಗ ಇವರ ಗೌಡಕಿ ಮನೆತನದವರು. ಹಿಂಗಾಗಿ ಅಣ್ಣಾ-ತಮ್ಮ…

View More ಪಾಟೀಲರ ಪೈಕಿ ಯಾರ ಬರ್ಕೆಳ್ಳಾಕತ್ತೀರಿ…?!

ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ…

ಮುಕ್ತಿಧಾಮಕ್ಕ ಬಂದಾಗ ಹನ್ನೊಂದುವರಿ ಆಗಲಿಕ್ಕೆ ಬಂದಿತ್ತ. ಮ್ಯಾನೇಜರ ಬ್ಯಾರೆ ಡ್ಯೂಟಿ ಮುಗಿಸಿ ಮನಿಗೆ ಹೋಗಿದ್ದಾ, ಇದ್ದ ಒಬ್ಬ ಸೆಕ್ಯೂರಿಟಿ ಗೇಟ ಹಾಕಲಿಕ್ಕತ್ತಿದ್ದಾ, ನಮ್ಮನ್ನ ನೋಡಿದವನ. ‘ಏ, ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ…

View More ಮುಕ್ತಿಧಾಮ ಬಂದ ಆಗೇದ, ಬಾಡಿ ನಾಳೆ ತೊಗೊಂಡ ಬರ್ರಿ…

ಈ 18 ವರ್ಷಗಳ ಅಷ್ಟಾದಶ ಪರ್ವಗಳು…!

| ಪ್ರಶಾಂತ ಆಡೂರ ದೇವರು ಮತ್ತು ಅಸುರರ ನಡುವೆ ಏನ ಯುದ್ಧ ನಡದಿತ್ತಲಾ ಅದ ಅಗದಿ ಕರೆಕ್ಟ 18 ವರ್ಷ ನಡದಿತ್ತಂತ. ಅಂದರ ಈಗ ನನ್ನ ಸಂಸಾರದ ಯುದ್ಧ ನಡದನೂ ಕರೆಕ್ಟ 18 ವರ್ಷಾತ.…

View More ಈ 18 ವರ್ಷಗಳ ಅಷ್ಟಾದಶ ಪರ್ವಗಳು…!

ಮಾತ ಮಾತಿಗೊಂದ ಕನ್ನಡದ ಗಾದೆಮಾತ…

ಹಂಗ ನನ್ನ ಹೆಂಡ್ತಿಗೆ ಗಾದೆ ಮಾತ ಭಾಳ ಬರ್ತಾವರಿಪಾ. ಅದರಾಗ ಅಕಿ ಲಗ್ನಾದ ಹೊಸ್ದಾಗಿ ಅಂತು ಮಾತ ಮಾತಿಗೆ ಗಾದೆಮಾತ ಹೇಳ್ತಿದ್ಲು. ಒಂದ್ಸಲಾ ನಾಲ್ಕ ಮಂದಿ ಸೇರಿದಾಗ ‘ಆಡ ಮುಟ್ಟಲಾರದ ತೊಪ್ಪಲ ಇಲ್ಲಾ ನನ್ನ…

View More ಮಾತ ಮಾತಿಗೊಂದ ಕನ್ನಡದ ಗಾದೆಮಾತ…

ರ್ರೀ… ನೋಡ್ರಿ ಮತ್ತ ನಾನೂ #metoo ಅಂತ ಟ್ವೀಟ್ ಮಾಡ್ತೇನಿ

ಈ ‘ಹೆಂಡ್ತಿ’ ಅನ್ನೊ Subject ಅದಲಾ ಇದ Eternal ‘ಶಾಶ್ವತ’. ಮ್ಯಾಲೆ Immortal ‘ಅಮರ’ ಬ್ಯಾರೆ. ಹಿಂಗಾಗಿ ಈ ಹೆಂಡ್ತಿ ಅನ್ನೋಕಿ ಮ್ಯಾಲೆ ಏನ ಬರದರು ಅದು Eternal article ಆಗ್ತದ. ಹಂಗ ಅಕಸ್ಮಾತ…

View More ರ್ರೀ… ನೋಡ್ರಿ ಮತ್ತ ನಾನೂ #metoo ಅಂತ ಟ್ವೀಟ್ ಮಾಡ್ತೇನಿ

ಏನಪಾ, ಅಪ್ಪಾರ ಹೋದ್ರಂತ… ಬಾಕಿ ಎಲ್ಲಾ ಆರಾಮ ಅಲಾ?

ನನ್ನ ಹೆಂಡ್ತಿಗೆ ನನ್ನ ಕಟ್ಟಿಂಗ ಯಾವಾಗಲೂ ಭಾಳ ಲೈಕ ಆಗ್ತದ. ಅಕಿ ನನ್ನ ಕಟಿಂಗ ನೋಡಿದಾಗೊಮ್ಮೆ ‘ಭಾಳ ಬೆಸ್ಟ ಮಾಡಿಸಿರಿ, ಎಣ್ಣಿ ಖರ್ಚಿಲ್ಲಾ, ಸಬಕಾರ ಸವೆಂಗಿಲ್ಲಾ, ಯರಕೊಂಡರ ತಲಿ ಒರಿಸ್ಗೊಳೊದಿಲ್ಲಾ, ಕನ್ನಡಿ ಮುಂದೆ ತಾಸ…

View More ಏನಪಾ, ಅಪ್ಪಾರ ಹೋದ್ರಂತ… ಬಾಕಿ ಎಲ್ಲಾ ಆರಾಮ ಅಲಾ?

ಲೇ… ಏನ್ ಚಿಲ್ಲರ್ ಅದಿಲೇ ಚಿದ್ಯಾ ನೀ…

| ಪ್ರಶಾಂತ ಆಡೂರ ಅಂವಾ ಹಿಂತಾ ಚಿಲ್ಲರ ಮನಷ್ಯಾ ಇದ್ದಾ ಅಂದರ ಮಂಗಳವಾರೊಕ್ಕೊಮ್ಮೆ ಆ ಗುಡಿ ಮುಂದ ಬೀಕ್ಷಾ ಬೇಡೋರ ಕಡೆ ಸಹಿತ ಅವರದ ಕಲೇಕ್ಷನ್ ಐವತ್ತ-ನೂರ ರೂಪಾಯಿ ದಾಟಿದರ ಚಿಲ್ಲರ ಇಸ್ಗೊಂಡ ನೋಟ…

View More ಲೇ… ಏನ್ ಚಿಲ್ಲರ್ ಅದಿಲೇ ಚಿದ್ಯಾ ನೀ…