ಪರಿಸರ ನಾಶಪಡಿಸಿ ನಡೆಸುವ ಅಭಿವೃದ್ಧಿಗೆ ಅರ್ಹನೇ ಮನುಷ್ಯ?

| ಡಾ. ಮಂಜುನಾಥ್​ ಬಿ ಎಂ  ಮಾನವನ ಜೀವಕ್ಕೆ, ಸುಖಕ್ಕೆ ಪರಿಸರಕ್ಕಿಂತಲೂ ಹೆಚ್ಚಿನ ಬೆಲೆ ಇದೆಯೇ? ನಮ್ಮ ಸಂತೋಷಕ್ಕಾಗಿ ಪರಿಸರವನ್ನೂ ಹೇಗೆ ಬೇಕಾದರೂ ಬಳಸಿಕೊಳ್ಳಬಹುದೇ? ಇಂತಹ ಪ್ರಶ್ನೆಗಳು ಇತ್ತೀಚೆಗೆ ನಮ್ಮನ್ನು ಬಹುವಾಗಿ ಕಾಡತೊಡಗಿವೆ. ಮೊನ್ನೆ…

View More ಪರಿಸರ ನಾಶಪಡಿಸಿ ನಡೆಸುವ ಅಭಿವೃದ್ಧಿಗೆ ಅರ್ಹನೇ ಮನುಷ್ಯ?

ಹೊಸದಾರಿಯಲ್ಲಿ ಮುಸ್ಲಿಮ್ ಮಹಿಳೆಯರ ಪಯಣ

ಶೋಷಣೆ, ಅಸಮಾನತೆಯನ್ನು ಸಹಿಸಿಕೊಂಡೇ ಇದ್ದರೆ ಅಂಥ ಉಪದ್ರವಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಒಮ್ಮೆ ಗಟ್ಟಿಯಾಗಿ ದನಿಯೆತ್ತಿ ಅನ್ಯಾಯದ ವಿರುದ್ಧ ಸಿಡಿದೆದ್ದರೆ ಬದಲಾವಣೆಯ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ. ಮುಸ್ಲಿಮ್ ಮಹಿಳೆಯರೂ ಈಗ ಇಂಥ ಹೊಸ…

View More ಹೊಸದಾರಿಯಲ್ಲಿ ಮುಸ್ಲಿಮ್ ಮಹಿಳೆಯರ ಪಯಣ

ಬ್ರಿಟಿಷರ ಒಡೆದಾಳುವ ನೀತಿ ಮುಂದುವರಿಯಬೇಕೆ?

| ಮುಜಫರ್​ ಹುಸೇನ್​ ಕೃಷಿಪ್ರಧಾನವಾದ ಭಾರತದಲ್ಲಿ ಗೋವಿಗೆ ಇರುವಷ್ಟೇ ಮಹತ್ವ ಅದರ ಕರು ಹಾಗೂ ಎತ್ತಿಗೂ ಇದೆ. ಅಷ್ಟಕ್ಕೂ, ಭಾರತ ಅಹಿಂಸೆಯಲ್ಲಿ ನಂಬಿಕೆ ಇಟ್ಟಿರುವ ರಾಷ್ಟ್ರ. ಹಾಗಾಗಿ ಭಗವಂತನಿಂದ ನಿರ್ವಿುತವಾಗಿರುವ ಯಾವುದೇ ಜೀವಿಯನ್ನು ತಿಳಿವಳಿಕೆಯುಳ್ಳ…

View More ಬ್ರಿಟಿಷರ ಒಡೆದಾಳುವ ನೀತಿ ಮುಂದುವರಿಯಬೇಕೆ?

ಸಿಂಧಿಗಳ ಸಂಕಷ್ಟಕ್ಕೆ ಕೊನೆ ಇಲ್ಲವೆ…

ಸಿಂಧಿಗಳಿಗಾಗಿ ಪ್ರತ್ಯೇಕ ಸಿಂಧ್ ರಾಷ್ಟ್ರ ಬೇಕು ಎನ್ನುವ ಕೂಗು ವ್ಯಾಪಕವಾಗುತ್ತಿದೆ. ಪಾಕಿಸ್ತಾನ ಇನ್ನೂ ಬಹಳ ಕಾಲ ಇವರ ದನಿಯನ್ನು ಅದುಮಲು ಸಾಧ್ಯವಿಲ್ಲ. ಸಿಂಧ್ ಪ್ರತ್ಯೇಕ ರಾಷ್ಟ್ರವಾದರೆ ಅದರಿಂದ ಭಾರತಕ್ಕೆ ಲಾಭವಿದೆ, ಭಯೋತ್ಪಾದನೆ ರಫ್ತಾಗುತ್ತಿರುವ ದಾರಿಗಳನ್ನು…

View More ಸಿಂಧಿಗಳ ಸಂಕಷ್ಟಕ್ಕೆ ಕೊನೆ ಇಲ್ಲವೆ…

ಮಾತೃಧರ್ಮ ಅರಸಿ ಹೊರಟಿದೆ ಜಗತ್ತು!

| ಮುಜಫರ್​ ಹುಸೇನ್​ ಮಾತೃಧರ್ಮದೆಡೆಗೆ ಮರಳುವ ಪ್ರಕ್ರಿಯೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಂಡುಬರುತ್ತಿದೆ. ಪ್ರಪಂಚದ ವಿವಿಧೆಡೆ ನೆಲೆಸಿರುವ ಯಹೂದಿಗಳು ಇಸ್ರೇಲ್ ಸೇರಿ ತಮ್ಮ ಧರ್ಮದೊಂದಿಗೆ ಒಂದಾಗುತ್ತಿದ್ದಾರೆ. ಭಾರತದಲ್ಲೂ ಮತಾಂತರಕ್ಕೆ ಒಳಗಾದ ಜನ ಮಾತೃಧರ್ಮದತ್ತ ಒಲವು…

View More ಮಾತೃಧರ್ಮ ಅರಸಿ ಹೊರಟಿದೆ ಜಗತ್ತು!

ಸೌದಿಯಲ್ಲಿ ಬೀಸುತಿದೆ ಆಧುನಿಕತೆಯ ಗಾಳಿ

 | ಮುಜಫರ್​ ಹುಸೇನ್​ ಇಸ್ಲಾಂ ಸಂಪ್ರದಾಯವಾದಿ ರಾಷ್ಟ್ರಗಳ ಪೈಕಿ ಗುರುತಿಸಿಕೊಂಡಿದ್ದ ಸೌದಿ ಅರೇಬಿಯಾ ಇದೀಗ ಹಲವು ಹೊಸತುಗಳಿಗೆ ಸಾಕ್ಷಿಯಾಗುತ್ತಿದೆ. ರಾಜನಾಗಿ ಅಧಿಕಾರ ಸ್ವೀಕರಿಸಿರುವ ಮೊಹಮ್ಮದ್ ಬಿನ್ ಸಲ್ಮಾನ್ ಹಳೆಯ ನೀತಿಗಳನ್ನು ಬದಿಗೆ ಸರಿಸಿ ಹೊಸ…

View More ಸೌದಿಯಲ್ಲಿ ಬೀಸುತಿದೆ ಆಧುನಿಕತೆಯ ಗಾಳಿ

ರಾಜಕೀಯ, ಸಾಮಾಜಿಕ ಸ್ಥಿತ್ಯಂತರದಲ್ಲಿ ಸೌದಿ

ಸೌದಿ ದೊರೆ ಹಲವು ಸುಧಾರಣೆಗಳನ್ನು ತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅವರದ್ದು ಅಧಿಕಾರಯುತ ರಾಜನೀತಿಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಸರ್ಕಾರದ ವಿರುದ್ಧ ಮಾತೆತ್ತುವವರನ್ನೆಲ್ಲ ಜೈಲಿನಲ್ಲಿ ಬಂಧಿಯಾಗಿರಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ. ಏಷ್ಯಾದಲ್ಲಿ ಅತ್ಯಂತ…

View More ರಾಜಕೀಯ, ಸಾಮಾಜಿಕ ಸ್ಥಿತ್ಯಂತರದಲ್ಲಿ ಸೌದಿ

ಭಾರತದ ಮಹಿಳೆಯರೇಕೆ ನೌಕರಿ ತ್ಯಜಿಸುತ್ತಿದ್ದಾರೆ..?

ಎಲ್ಲ ರಂಗಗಳ ಅಭಿವೃದ್ಧಿಯಲ್ಲಿ ಪುರುಷರಷ್ಟೇ ಮಹತ್ವದ ಪಾತ್ರವಹಿಸಿರುವ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸುತ್ತ ಯಶಸ್ಸಿನ ಹೊಸ ಮಜಲುಗಳನ್ನು ತಲುಪುತ್ತಿರುವುದು ಗೊತ್ತೇ ಇದೆ. ಆದರೆ, ಮಹಿಳೆಯರು ಕೆಲಸ ಬಿಡುವ ಪ್ರಮಾಣವೂ ವೇಗದಲ್ಲಿ ಹೆಚ್ಚುತ್ತಿದೆ ಎಂಬುದು ಕಳವಳಕಾರಿ…

View More ಭಾರತದ ಮಹಿಳೆಯರೇಕೆ ನೌಕರಿ ತ್ಯಜಿಸುತ್ತಿದ್ದಾರೆ..?

ಶಾಂತಿದೂತ ಅಮೆರಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಮುಂದು!

ಅಮೆರಿಕವನ್ನು ಸುಲಭವಾಗಿ ನಂಬಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದರ ಪ್ರತಿ ನಡೆಯೂ ನಿಗೂಢ ಮತ್ತು ಆಕ್ರಮಕ. ಬಾಯಲ್ಲಿ ಶಾಂತಿಮಂತ್ರ ಜಪಿಸುತ್ತಲೇ ಶಸ್ತ್ರಾಸ್ತ್ರ ಮಾರಾಟದ ಅತಿದೊಡ್ಡ ವ್ಯಾಪಾರಿ ರಾಷ್ಟ್ರವಾಗಿದೆ. ಆದರೆ, ಈ ನೀತಿ ಅಮೆರಿಕಕ್ಕೆ ಮುಂದೊಂದು…

View More ಶಾಂತಿದೂತ ಅಮೆರಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಮುಂದು!

ಪಾಕ್-ಆಫ್ಘನ್ ಗಡಿಯನ್ನು ವಿಭಜಿಸಲಿದೆ ಗೋಡೆ!

ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಯನ್ನು ವಿಭಜಿಸುವಂತಹ ಬರ್ಲಿನ್ ಗೋಡೆಯನ್ನು 1989ರಲ್ಲಿ ಕೆಡವಲಾಗಿತ್ತು. ಆದರೆ ಇದೀಗ ಪಾಕ್ ಮತ್ತು ಅಫ್ಘಾನಿಸ್ತಾನದ ನಡುವೆ ಇಂತಹದ್ದೊಂದು ಗೋಡೆ ನಿರ್ವಣಕ್ಕೆ ತಯಾರಿ ನಡೆಯುತ್ತಿದೆ. ಪಾಕಿಸ್ತಾನ ಈಗಾಗಲೇ ಸಿದ್ಧತೆ ನಡೆಸಿಕೊಳ್ಳುತ್ತಿದ್ದು,…

View More ಪಾಕ್-ಆಫ್ಘನ್ ಗಡಿಯನ್ನು ವಿಭಜಿಸಲಿದೆ ಗೋಡೆ!