ಇದು ದೇವರು ಕೊಟ್ಟ ಸರ್ಕಾರ, ಉಳಿದರೆ ಬಡವರಿಗೆ ಅನುಕೂಲವಾಗುತ್ತದೆ: ಎಚ್​. ಡಿ.ರೇವಣ್ಣ

ಬೆಂಗಳೂರು: ಮೈತ್ರಿ ಸರ್ಕಾರ ಅತಂತ್ರವಾಗಿದ್ದರೂ ಪಿಡಬ್ಲ್ಯೂಡಿ ಸಚಿವ ಎಚ್​.ಡಿ.ರೇವಣ್ಣ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದು ಇಂದು ಸುದ್ದಿಗೋಷ್ಠಿ ನಡೆಸಿ, ತಮ್ಮ ಇಲಾಖೆಯಿಂದ ಆದ ಕೆಲಸಗಳನ್ನು ತಿಳಿಸಿದ್ದಾರೆ. ಅಲ್ಲದೆ, ಅತೃಪ್ತ ಶಾಸಕರನ್ನು ವಾಪಸ್​ ಬರುವಂತೆ ಮನವಿ ಮಾಡಿದ್ದಾರೆ.…

View More ಇದು ದೇವರು ಕೊಟ್ಟ ಸರ್ಕಾರ, ಉಳಿದರೆ ಬಡವರಿಗೆ ಅನುಕೂಲವಾಗುತ್ತದೆ: ಎಚ್​. ಡಿ.ರೇವಣ್ಣ

ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದು ಮೊಳಕಾಲಲ್ಲಿ ತಿರುಪತಿ ಬೆಟ್ಟ ಹತ್ತಿ ಹರಕೆ ತೀರಿಸಿದ ಯುವಕ

ಬೆಂಗಳೂರು: ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಹಾಗೂ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಸಚಿವರಾಗಬೇಕು ಎಂದು ಪ್ರಾರ್ಥಿಸಿ ಯುವಕನೋರ್ವ ವಿಭಿನ್ನವಾಗಿ ಹರಕೆ ತೀರಿಸಿದ್ದಾನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಪ್ರಾರ್ಥಿಸಿ ಬಾಗಲಕೋಟೆಯ ವಿದ್ಯಾಗಿರಿ‌ ನಿವಾಸಿ…

View More ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದು ಮೊಳಕಾಲಲ್ಲಿ ತಿರುಪತಿ ಬೆಟ್ಟ ಹತ್ತಿ ಹರಕೆ ತೀರಿಸಿದ ಯುವಕ

ಮುಂಬೈ ಉಗ್ರ ದಾಳಿ ಮಾಸ್ಟರ್​ ಮೈಂಡ್​ ಹಫೀಜ್​ ಸಯೀದ್​ ಬಂಧನ: ಲಾಹೋರ್​ನಲ್ಲಿ ಸೆರೆ ಹಿಡಿದ ಪಂಜಾಬ್​ ಸಿಟಿಡಿ ಪೊಲೀಸರು

ಮುಂಬೈ: 2008ರ ನವೆಂಬರ್​ 26ರಂದು ಮುಂಬೈನಲ್ಲಿ ನಡೆದಿದ್ದ ಭಯಾನಕ ಉಗ್ರದಾಳಿಯ ಮಾಸ್ಟರ್​ ಮೈಂಡ್​ ಹಫೀಜ್​ ಸಯೀದ್​ನನ್ನು ಪಂಜಾಬ್​ನ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪೊಲೀಸ್​ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಜಮಾತ್‌ –ಉದ್‌–ದುವಾ ಮುಖ್ಯಸ್ಥ ಹಫೀಜ್​…

View More ಮುಂಬೈ ಉಗ್ರ ದಾಳಿ ಮಾಸ್ಟರ್​ ಮೈಂಡ್​ ಹಫೀಜ್​ ಸಯೀದ್​ ಬಂಧನ: ಲಾಹೋರ್​ನಲ್ಲಿ ಸೆರೆ ಹಿಡಿದ ಪಂಜಾಬ್​ ಸಿಟಿಡಿ ಪೊಲೀಸರು

ಸ್ಯಾರಿ ಟ್ವಿಟರ್​ ಹ್ಯಾಶ್​ಟ್ಯಾಗ್​ನಲ್ಲಿ ಫೋಟೋ ಪೋಸ್ಟ್​ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ: ನೆಟ್ಟಿಗರು ಫುಲ್​ ಫಿದಾ

ಸದ್ಯ ಟ್ವಿಟರ್​ನಲ್ಲಿ ಮಹಿಳೆಯರಿಂದ ಸ್ಯಾರಿ ಫೋಟೋ ಅಭಿಯಾನವೊಂದು ಶುರುವಾಗಿದೆ. ಸ್ಯಾರಿ ಟ್ವಿಟರ್​ ಹ್ಯಾಷ್​ಟ್ಯಾಗ್​ನಲ್ಲಿ ಟ್ರೆಂಡ್ ಆಗಿರುವ ಅಭಿಯಾನದಲ್ಲಿ ಈಗಾಗಲೇ ಹಲವು ನಟಿಮಣಿಯರು, ರಾಜಕಾರಣಿಗಳು, ಸಾಮಾನ್ಯ ಮಹಿಳೆಯರು ತಾವು ಸೀರೆ ಉಟ್ಟಿರುವ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​…

View More ಸ್ಯಾರಿ ಟ್ವಿಟರ್​ ಹ್ಯಾಶ್​ಟ್ಯಾಗ್​ನಲ್ಲಿ ಫೋಟೋ ಪೋಸ್ಟ್​ ಮಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ: ನೆಟ್ಟಿಗರು ಫುಲ್​ ಫಿದಾ

ನಾಳೆ ಮುಖ್ಯಮಂತ್ರಿ ರಾಜೀನಾಮೆ ಕೊಡಲೇಬೇಕು, ಬೇರೆ ದಾರಿ ಇಲ್ಲ: ಬಿ.ಎಸ್​. ಯಡಿಯೂರಪ್ಪ

ಬೆಂಗಳೂರು: ಸುಪ್ರೀಂಕೋರ್ಟ್​ ತೀರ್ಪಿನಿಂದ ಅತೃಪ್ತ ಶಾಸಕರಿಗೆ ನೈತಿಕ ಬಲ ಸಿಕ್ಕಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ತೀರ್ಪು ನೀಡಿದೆ. ಇದು…

View More ನಾಳೆ ಮುಖ್ಯಮಂತ್ರಿ ರಾಜೀನಾಮೆ ಕೊಡಲೇಬೇಕು, ಬೇರೆ ದಾರಿ ಇಲ್ಲ: ಬಿ.ಎಸ್​. ಯಡಿಯೂರಪ್ಪ

ಬೇರೆಯವರ ನಂಬಿ ಹೋಗಬೇಡಿ, ಮಂಗನ ಟೋಪಿ ಹಾಕಿ ಕಳಿಸುತ್ತಾರೆ: ಅತೃಪ್ತ ಶಾಸಕರಿಗೆ ಡಿಕೆಶಿ ಎಚ್ಚರಿಕೆ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಶಾಸಕನಾಗಿ ಸುಪ್ರೀಂಕೋರ್ಟ್​ನ ತೀರ್ಪನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಕೋರ್ಟ್​ ಕಾನೂನಿನಲ್ಲಿ ಹೇಳಿರುವ ನ್ಯಾಯವನ್ನೇ ಎತ್ತಿ ಹಿಡಿದಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು. ಸುಪ್ರೀಂ ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಸ್ಪೀಕರ್​ಗೆ…

View More ಬೇರೆಯವರ ನಂಬಿ ಹೋಗಬೇಡಿ, ಮಂಗನ ಟೋಪಿ ಹಾಕಿ ಕಳಿಸುತ್ತಾರೆ: ಅತೃಪ್ತ ಶಾಸಕರಿಗೆ ಡಿಕೆಶಿ ಎಚ್ಚರಿಕೆ

ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಸ್ಪೀಕರ್​ ಸ್ವತಂತ್ರರು: ಸಂವಿಧಾನ ದತ್ತ ಅಧಿಕಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್​

ಬೆಂಗಳೂರು: ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ವಿಷಯದಲ್ಲಿ ತೀರ್ಮಾನ ಕೈಗೊಳ್ಳಲು ಯಾವುದೇ ಕಾಲಮಿತಿ ನೀಡುವುದಿಲ್ಲ. ಅದನ್ನು ನಿರ್ಧರಿಸುವ ಪರಮಾಧಿಕಾರ ಸ್ಪೀಕರ್​ಗೆ ಇದೆ ಎಂದು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಆದರೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ…

View More ಅತೃಪ್ತ ಶಾಸಕರ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಸ್ಪೀಕರ್​ ಸ್ವತಂತ್ರರು: ಸಂವಿಧಾನ ದತ್ತ ಅಧಿಕಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್​

ರೋಹನ್​ ಬೋಪಣ್ಣ ಹಾಗೂ ಸ್ಮೃತಿ ಮಂದಣ್ಣಗೆ ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಿದ ಕ್ರೀಡಾ ಸಚಿವ

ನವದೆಹಲಿ: ಟೆನಿಸ್​ ಆಟಗಾರ ರೋಹನ್​ ಬೋಪಣ್ಣ ಹಾಗೂ ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದಣ್ಣ ಅವರಿಗೆ ಮಂಗಳವಾರ ಕ್ರೀಡಾ ಸಚಿವ ಕಿರಣ್​ ರಿಜಿಜು ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ಇವರಿಬ್ಬರೂ ಕಳೆದ ವರ್ಷ ಅರ್ಜುನ ಪ್ರಶಸ್ತಿಗೆ…

View More ರೋಹನ್​ ಬೋಪಣ್ಣ ಹಾಗೂ ಸ್ಮೃತಿ ಮಂದಣ್ಣಗೆ ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಿದ ಕ್ರೀಡಾ ಸಚಿವ

ನಾಳೆ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಸೋಲುತ್ತಾರೆ ಎಂಬ ವಿಶ್ವಾಸವಿದೆ: ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಬೆಳಗ್ಗೆ ಚಂದ್ರಗ್ರಹಣ ಮೋಕ್ಷಕಾಲದ ನಿಮಿತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೂ ಹೋಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗವಿಗಂಗಾಧರೇಶ್ವರನಿಗೆ ಪೂಜೆ ಸಲ್ಲಿಸಿ ರಮಡಾ…

View More ನಾಳೆ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಸೋಲುತ್ತಾರೆ ಎಂಬ ವಿಶ್ವಾಸವಿದೆ: ಬಿ.ಎಸ್​.ಯಡಿಯೂರಪ್ಪ

ಬಿಜೆಪಿಗೆ ರೋಷನ್​ ಬೇಗ್​ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಎಂಬುದು ಗೊತ್ತಾಗುತ್ತಿಲ್ಲ: ದಿನೇಶ್​ ಗುಂಡೂರಾವ್​

ಬೆಂಗಳೂರು: ಐಎಂಎ ಪ್ರಕರಣದಲ್ಲಿ ಬಿಜೆಪಿ ಹೋರಾಟ ನಡೆಸಿತ್ತು. ಈಗ ರೋಷನ್​ ಬೇಗ್​ ಅವರನ್ನು ಕರೆದುಕೊಂಡು ಹೋಗುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ರೋಷನ್​ ಬೇಗ್​ ಮೇಲೆ ಬಿಜೆಪಿಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಗೊತ್ತಿಲ್ಲ…

View More ಬಿಜೆಪಿಗೆ ರೋಷನ್​ ಬೇಗ್​ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಎಂಬುದು ಗೊತ್ತಾಗುತ್ತಿಲ್ಲ: ದಿನೇಶ್​ ಗುಂಡೂರಾವ್​