ಉಗ್ರರಿಗೆ ಚೀನಾ ನಿರ್ವಿುತ ಶಸ್ತ್ರಾಸ್ತ್ರ ಪೂರೈಕೆ

ನವದೆಹಲಿ: ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಉಗ್ರರ ಗುಂಪುಗಳಿಗೆ ಚೀನಾ ನಿರ್ವಿುತ ಗ್ರೆನೇಡ್ ಮತ್ತು ಅತ್ಯಾಧುನಿಕ ಸ್ಪೋಟಕ ಸಾಮಗ್ರಿಗಳನ್ನು ಪಾಕಿಸ್ತಾನ ದೊಡ್ಡ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿದೆ ಎಂಬ ಆತಂಕಕಾರಿ ಅಂಶ ಬಯಲಾಗಿದೆ. ಜಮ್ಮು- ಕಾಶ್ಮೀರದ ಭದ್ರತಾ ಪಡೆಗಳ…

View More ಉಗ್ರರಿಗೆ ಚೀನಾ ನಿರ್ವಿುತ ಶಸ್ತ್ರಾಸ್ತ್ರ ಪೂರೈಕೆ

ಎರಡನೇ ಹಂತದಲ್ಲಿ ಫಸ್ಟ್ ಕ್ಲಾಸ್ ಮತೋತ್ಸವ

ನವದೆಹಲಿ: ದೇಶದ 17ನೇ ಲೋಕಸಭೆಗೆ ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯವಾಗಿದ್ದು, ಸರಾಸರಿ ಶೇ.66 ಮತದಾನವಾಗಿದೆ. ಇದರೊಂದಿಗೆ 14 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಮರ ಮುಗಿದಿದೆ. ಫಲಿತಾಂಶಕ್ಕೆ ಇನ್ನೂ 35 ದಿನ…

View More ಎರಡನೇ ಹಂತದಲ್ಲಿ ಫಸ್ಟ್ ಕ್ಲಾಸ್ ಮತೋತ್ಸವ

ಪ್ರಿಯಾಂಕಾ ಸ್ಪರ್ಧೆ ಕೌತುಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುವ ಕುರಿತು ‘ಕಾದು ನೋಡಿ’ ಎಂಬ ಕುತೂಹಲದ ಉತ್ತರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದಾರೆ. ಇಂಗ್ಲಿಷ್…

View More ಪ್ರಿಯಾಂಕಾ ಸ್ಪರ್ಧೆ ಕೌತುಕ

ಕಾಂಗ್ರೆಸ್​ನ ‘ಚೌಕಿದಾರ್​ ಚೋರ್​’ ಜಾಹೀರಾತು ನಿಷೇಧ

ನವದೆಹಲಿ: ‘ಚೌಕಿದಾರ್ ಚೋರ್ ಹೈ’ ಎಂಬ ಕಾಂಗ್ರೆಸ್ ಜಾಹೀರಾತನ್ನು ಕೇಂದ್ರ ಚುನಾವಣಾ ಆಯೋಗ ನಿಷೇಧಿಸಿದೆ. ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿ ಹಗರಣ ನಡೆದಿದೆ ಎಂದು ಆರೋಪಿಸಿ ‘ಚೌಕಿದಾರ್ ಚೋರ್ ಹೈ’ ಎಂದು…

View More ಕಾಂಗ್ರೆಸ್​ನ ‘ಚೌಕಿದಾರ್​ ಚೋರ್​’ ಜಾಹೀರಾತು ನಿಷೇಧ

ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ: ಮಲಪ್ಪುರಂನಲ್ಲಿ ಕಟ್ಟೆಚ್ಚರ

ಕಾಸರಗೋಡು: ಕೇರಳದ ವಿವಿಧ ಪ್ರದೇಶದಲ್ಲಿ ಮುಂದಿನ 48 ತಾಸುಗಳಲ್ಲಿ ಸಿಡಿಲು, ಗಾಳಿ ಸಹಿತ ಬಿರುಸಿನ ಮಳೆಯಾಗುವ ಸಾಧ್ಯತೆ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 60ರಿಂದ 70 ಕಿ.ಮೀ ವೇಗದಲ್ಲಿ ಗಾಳಿ…

View More ಕೇರಳದಲ್ಲಿ ಭಾರಿ ಮಳೆ ಸಾಧ್ಯತೆ: ಮಲಪ್ಪುರಂನಲ್ಲಿ ಕಟ್ಟೆಚ್ಚರ

ಮೋದಿಗಾಗಿ ಬೈಕ್ ಪ್ರಚಾರ

ರಾಂಚಿ: ಗಿನ್ನೇಸ್ ವಿಶ್ವದಾಖಲೆ ಹೊಂದಿರುವ ರಾಜಲಕ್ಷ್ಮೀ ಮಂದಾ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕಾಗಿ ಬೈಕ್​ನಲ್ಲಿ ದೇಶ ಪರ್ಯಟನೆ ನಡೆಸುತ್ತಿದ್ದಾರೆ. ಸುಮಾರು 32 ಸಾವಿರ ಕಿ.ಮೀ ಸಂಚಾರ ಮಾಡಲಿರುವ ರಾಜಲಕ್ಷ್ಮೀ, ಈಗಾಗಲೇ 30 ಸಾವಿರ ಕಿ.ಮೀ…

View More ಮೋದಿಗಾಗಿ ಬೈಕ್ ಪ್ರಚಾರ

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆ ವಿರೋಧಿಸಿ ದೂರು 

ಭೋಪಾಲ್: ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆ ವಿರೋಧಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ದೇಶ ವಿರೋಧಿ ಹಾಗೂ ಭಯೋತ್ಪಾದನೆ ಚಟುವಟಿಕೆಯ ಆರೋಪಿಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಹೀಗಾಗಿ ಸ್ಪರ್ಧೆಯಿಂದ ಅವರನ್ನು ವಜಾಗೊಳಿಸಬೇಕು…

View More ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸ್ಪರ್ಧೆ ವಿರೋಧಿಸಿ ದೂರು 

ಜೆಟ್ ಏರ್​ವೇಸ್​ ಸಿಬ್ಬಂದಿ ಬೀದಿಪಾಲು!

ಮುಂಬೈ: ತುರ್ತು ಸಾಲದ ನೆರವು ಅಥವಾ ಹೊಸ ಸಾಲ ನೀಡಲು ಬ್ಯಾಂಕ್​ಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಜೆಟ್ ಏರ್​ವೇಸ್ ತನ್ನ ಎಲ್ಲ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದು, ಈ ಮೂಲಕ ಸಂಸ್ಥೆಯ 16 ಸಾವಿರಕ್ಕೂ ಅಧಿಕ ಸಿಬ್ಬಂದಿ…

View More ಜೆಟ್ ಏರ್​ವೇಸ್​ ಸಿಬ್ಬಂದಿ ಬೀದಿಪಾಲು!

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ

ಪಟನಾ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಹಾರ ಉಪಮುಖ್ಯಮಂತ್ರಿ ಸುಶಿಲ್​ಕುಮಾರ್ ಮೋದಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ‘ಚೌಕಿದಾರ್ ಚೋರ್ ಹೈ’ ಎಂದು ನಿಂದಿಸಿದ್ದ ರಾಹುಲ್ ಗಾಂಧಿ, ಮೋದಿ ಎಂಬ…

View More ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ

ಮಿಲಿಂದ್ ದೆವರಾಗೆ ಅಂಬಾನಿ ಬೆಂಬಲ

ಮುಂಬೈ: ದಕ್ಷಿಣ ಮುಂಬೈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೆವರಾಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಬೆಂಬಲ ನೀಡಿದ್ದಾರೆ. ದಕ್ಷಿಣ ಮುಂಬೈ ಕ್ಷೇತ್ರಕ್ಕೆ ದೆವರಾ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಕಳೆದ 10…

View More ಮಿಲಿಂದ್ ದೆವರಾಗೆ ಅಂಬಾನಿ ಬೆಂಬಲ