ಗಾಣದಾಳ ಗ್ರಾಮಕ್ಕೆ ದಿನಕ್ಕೆ 4 ಟ್ಯಾಂಕರ್ ನೀರು

ತಾಪಂ ಇಒ ಡಾ.ಡಿ.ಮೋಹನ್ ಗ್ರಾಪಂ ಅಧಿಕಾರಿಗೆ ಸೂಚನೆ ಯಲಬುರ್ಗಾ: ಕುಡಿವ ನೀರಿನ ಸಮಸ್ಯೆ ಉಂಟಾಗಿರುವ ತಾಲೂಕಿನ ಗಾಣದಾಳ ಗ್ರಾಮಕ್ಕೆ ನಿತ್ಯ ನಾಲ್ಕು ಟ್ಯಾಂಕರ್ ನೀರು ಪೂರೈಕೆ ಮಾಡಬೇಕು ಎಂದು ತಾಪಂ ಇಒ ಡಾ.ಡಿ.ಮೋಹನ್ ಹಾಗೂ…

View More ಗಾಣದಾಳ ಗ್ರಾಮಕ್ಕೆ ದಿನಕ್ಕೆ 4 ಟ್ಯಾಂಕರ್ ನೀರು

ಬೆಳೆವಿಮೆ ಪಾವತಿಗೆ ಕೃಷಿಕರ ಪಟ್ಟು

ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸಿದ ರೈತರು ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದ 1600 ರೈತರಿಗೆ ಬೆಳೆವಿಮೆ ಬಾರದಿರುವುದನ್ನು ಖಂಡಿಸಿದ ರೈತರು ಸೋಮವಾರ ಅಳವಂಡಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ…

View More ಬೆಳೆವಿಮೆ ಪಾವತಿಗೆ ಕೃಷಿಕರ ಪಟ್ಟು

ಬಾಲಕಿ ಕೊಲೆಗಾರರ ಪತ್ತೆಗೆ ಒತ್ತಾಯ

ಗಂಗಾವತಿ: ಬಾಲಕಿ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸಿ, ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ…

View More ಬಾಲಕಿ ಕೊಲೆಗಾರರ ಪತ್ತೆಗೆ ಒತ್ತಾಯ

ಸರ್ಕಾರಿ ಯೋಜನೆ ರೈತರಿಗೆ ತಲುಪಿಸಿ, ಅಧಿಕಾರಿಗಳಿಗೆ ಶಾಸಕ ಬಸವರಾಜ ದಢೇಸುಗೂರು ಸೂಚನೆ

ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಕಾರಟಗಿ: ರಿಯಾಯಿತಿ ಯೋಜನೆ ಸೌಲಭ್ಯಗಳನ್ನು ಅಧಿಕಾರಿಗಳು ರೈತರಿಗೆ ತಲುಪಿಸಬೇಕಿದ್ದು, ಕೃಷಿಗೆ ಪೂರಕ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಶಾಸಕ ಬಸವರಾಜ ದಢೇಸುಗೂರು ಸಲಹೆ…

View More ಸರ್ಕಾರಿ ಯೋಜನೆ ರೈತರಿಗೆ ತಲುಪಿಸಿ, ಅಧಿಕಾರಿಗಳಿಗೆ ಶಾಸಕ ಬಸವರಾಜ ದಢೇಸುಗೂರು ಸೂಚನೆ

ಆನೆಕಾಲು ರೋಗದಿಂದ ಮುಕ್ತರಾಗಲು ಆರೋಗ್ಯ ಅಧಿಕಾರಿ ಅಜಯಕುಮಾರ ಸಲಹೆ

ಕುಷ್ಟಗಿ: ಆನೆಕಾಲು ರೋಗದ ಲಕ್ಷಣ ಕಾಣಿಸಿಕೊಂಡ ನಂತರ ಗುಣಪಡಿಸುವುದು ಕಷ್ಟಸಾಧ್ಯ. ಹೀಗಾಗಿ, ರೋಗ ಬಾರದಂತೆ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಸಮುದಾಯ ಆರೋಗ್ಯ ಅಧಿಕಾರಿ ಅಜಯಕುಮಾರ ದೇವೂರು ಹೇಳಿದರು. ರಾಷ್ಟ್ರೀಯ ಆನೆಕಾಲು ರೋಗ ನಿವಾರಣಾ…

View More ಆನೆಕಾಲು ರೋಗದಿಂದ ಮುಕ್ತರಾಗಲು ಆರೋಗ್ಯ ಅಧಿಕಾರಿ ಅಜಯಕುಮಾರ ಸಲಹೆ

ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆಯಲಿ

ತಾಪಂ ಅಧ್ಯಕ್ಷೆ ಲಕ್ಷ್ಮಿ ಗೌಡ್ರ ಹೇಳಿಕೆ | ದಸರಾ ಕ್ರೀಡಾಕೂಟಕ್ಕೆ ಚಾಲನೆ ಯಲಬುರ್ಗಾ: ಕ್ರೀಡಾಪಟುಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳಲು ಪಂದ್ಯಾವಳಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ತಾಪಂ ಅಧ್ಯಕ್ಷೆ ಲಕ್ಷ್ಮಿ ದ್ಯಾಮಪ್ಪ ಗೌಡ್ರ ಹೇಳಿದರು. ಪಟ್ಟಣದ…

View More ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆಯಲಿ

ಮತ ಪರಿಷ್ಕರಣೆ ಅಭಿಯಾನದಲ್ಲಿ ಕೈ ಜೋಡಿಸಿ

ಗಂಗಾವತಿ: ಮತದಾರರ ಪರಿಷ್ಕರಣೆ ಕುರಿತು ತಾಲೂಕಿನ ಬಸವನದುರ್ಗದಲ್ಲಿ ಸ.ಹಿ.ಪ್ರಾ.ಶಾಲೆ ಮಕ್ಕಳಿಂದ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮತ ಪರಿಷ್ಕರಣೆ ಅಭಿಯಾನದಲ್ಲಿ ಕೈ ಜೋಡಿಸುವಂತೆ ಮಕ್ಕಳು ೋಷಣೆ ಕೂಗಿದರು. ಮುಖ್ಯಶಿಕ್ಷಕ ಸುಂಕಪ್ಪ ಮಾತನಾಡಿ, 2020ಕ್ಕೆ ಅನ್ವಯವಾಗುವಂತೆ…

View More ಮತ ಪರಿಷ್ಕರಣೆ ಅಭಿಯಾನದಲ್ಲಿ ಕೈ ಜೋಡಿಸಿ

ಸಮಸ್ಯೆ ನಿವಾರಣೆಗೆ ಗಮನ ಹರಿಸಿ

ಕೊಪ್ಪಳ ಗವಿಮಠದ ಗವಿಶ್ರೀ ಕಿವಿಮಾತು | ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಕೊಪ್ಪಳ: ಜೀವನದಲ್ಲಿ ಆಕಸ್ಮಿಕ ಘಟನೆಗಳಿಂದ ದೈಹಿಕ ಸಾಮರ್ಥ್ಯ ಕಳೆದುಕೊಂಡು ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ನೋವಿನ ಸಂಗತಿ. ಧೈರ್ಯಗೆಡದೆ ಮುಂದಾಗುವ ಕೆಲಸದತ್ತ ಚಿತ್ತ…

View More ಸಮಸ್ಯೆ ನಿವಾರಣೆಗೆ ಗಮನ ಹರಿಸಿ

ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳಲು ಮಕ್ಕಳು ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬೇಕು

ತೆರಿಗೆ ಇಲಾಖೆ ಆಯುಕ್ತ ಶಂಕರ ಬೆಳ್ಳುಬ್ಬಿ ಸಲಹೆ ಕೊಪ್ಪಳ: ಜೀವನದಲ್ಲಿ ಎಷ್ಟೇ ಎತ್ತರದ ಸ್ಥಾನಕ್ಕೆ ಹೋದರೂ ವಿದ್ಯೆಕಲಿಸಿದ ಗುರುಗಳು ಮತ್ತು ಪಾಲಕರಿಗೆ ಗೌರವ ಕೊಡುವುದನ್ನು ಮರೆಯಬಾರದು ಎಂದು ಹುಬ್ಬಳ್ಳಿ-ಧಾರವಾಡ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ…

View More ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳಲು ಮಕ್ಕಳು ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬೇಕು

ಮಗಳ ನಾಮಕರಣದಲ್ಲಿ ಹೆಲ್ಮೆಟ್ ವಿತರಣೆ

ಕನಕಗಿರಿ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪೇದೆ ಗಂಗಾಧರ ನಾಯಕ ಸೋಮವಾರ ನಡೆದ ತಮ್ಮ ಮಗಳ ನಾಮಕರಣದಲ್ಲಿ ಬಡ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಪಟ್ಟಣದ…

View More ಮಗಳ ನಾಮಕರಣದಲ್ಲಿ ಹೆಲ್ಮೆಟ್ ವಿತರಣೆ