ಶ್ರದ್ಧಾಂಜಲಿ ಸಭೆ

ತುಮಕೂರು ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ್ ಸ್ವಾಮೀಜಿಗೆ ಶ್ರದ್ಧಾಂಜಲಿ ಸಭೆ ಮಡಿಕೇರಿ ಪತ್ರಿಕಾ ಭವನದಲ್ಲಿ ನಡೆಯಿತು. ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಗೌರವ ನಮನ ಕಾರ್ಯಕ್ರಮ ನಡೆಯಿತು.…

View More ಶ್ರದ್ಧಾಂಜಲಿ ಸಭೆ

ಮಡಿಕೇರಿ ಅಶುಚಿತ್ವ

ಮಂಜಿನನಗರಿ ಮಡಿಕೇರಿಯಲ್ಲಿ ಮತ್ತೆ ಅಶುಚಿತ್ವ ತಾಂಡವವಾಡುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ಮಡಿಕೇರಿ ಸೌಂದರ್ಯಕ್ಕೆ ಚ್ಯುತಿ ತಂದಿದೆ. ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವಾಹನಗಳು ಸಕಾಲಕ್ಕೆ ಬಾರದರಿಂದ ಸಮಸ್ಯೆ ಆಗುತ್ತಿದೆ.

View More ಮಡಿಕೇರಿ ಅಶುಚಿತ್ವ

ಸೇವೆಗಿಳಿದ ಐಟಿ-ಬಿಟಿ ಉದ್ಯೋಗಿ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕೊಡಗು ಮೂಲದ ಯುವಜನ ಸೇರಿ ಅಸ್ತಿತ್ವಕ್ಕೆ ತಂದಿರುವ ಕೊಡಗು ಫಾರ್ ಟೂಮಾರೊ (ಕೆಎಫ್‌ಟಿ) ಸಂಘಟನೆ ಶ್ಲಾಘನೀಯ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಐಟಿ-ಬಿಟಿ ಉದ್ಯೋಗದಲ್ಲಿರುವ, ಸಾವಿರಾರು ರೂ.…

View More ಸೇವೆಗಿಳಿದ ಐಟಿ-ಬಿಟಿ ಉದ್ಯೋಗಿ

ನಗರದಲ್ಲಿ 3ನೇ ಕವಿಗೋಷ್ಠಿ

ಮಡಿಕೇರಿ: ಮನೆ-ಮನೆ ಕಾವ್ಯಗೋಷ್ಠಿ ಬಳಗದ ಜನವರಿಯ ಮೂರನೆಯ ಕವಿಗೋಷ್ಠಿ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ನೇತೃತ್ವದಲ್ಲಿ ನಗರದ ಹೊಸ ಬಡಾವಣೆಯ ಅಶೋಕ್ ಭವನದಲ್ಲಿ ಇತ್ತೀಚೆಗೆ ನಡೆಯಿತು. ಬೆಣ್ಣೆ ಹಣ್ಣು ಹಾಗೂ ಮಾವಿನ ಹಣ್ಣಿನ ಗಿಡಗಳನ್ನು…

View More ನಗರದಲ್ಲಿ 3ನೇ ಕವಿಗೋಷ್ಠಿ

ಬೆಕ್ಕೆಸೊಡ್ಲೂರು ಗ್ರಾಮಸ್ಥರ ಪ್ರತಿಭಟನೆ

ಶ್ರೀಮಂಗಲ: ಸಾಕು ಪ್ರಾಣಿಗಳನ್ನು ಕೊಂದುಹಾಕುತ್ತಿರುವ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ದಕ್ಷಣ ಕೊಡಗಿನ ಬೆಕ್ಕೆಸೊಡ್ಲೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಭಾನುವಾರ ಗ್ರಾಮದ ರೈತ ಮಲ್ಲಮಾಡ ಸೋಮಯ್ಯ ವಿಷ್ಣುಅವರಿಗೆ ಸೇರಿದ ಹಾಲು ಕರೆಯುವ ಹಸು ಮೇಯುತ್ತಿದ್ದಾಗ…

View More ಬೆಕ್ಕೆಸೊಡ್ಲೂರು ಗ್ರಾಮಸ್ಥರ ಪ್ರತಿಭಟನೆ

ಪ್ರತಿಭಟನೆಗೆ ಸಿದ್ಧತೆ

ಡೋಂಗಿ ಪರಿಸರವಾದಿಗಳ ವಿರುದ್ಧ ಫೆಬ್ರವರಿ 11 ರಂದು ಗೋಣಿಕೊಪ್ಪಲಿನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಸಿದ್ಧತಾ ಸಭೆ ನಡೆಯಿತು. ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ,…

View More ಪ್ರತಿಭಟನೆಗೆ ಸಿದ್ಧತೆ

ಸಿದ್ಧಗಂಗಾ ಶ್ರೀಗೆ ಗೌರವ ನಮನ

ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯರಾಗಿರುವುದಕ್ಕೆ ಕುಶಾಲನಗರದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ಪಟ್ಟಣದ ಪ್ರಮುಖರಾದ ವಿ.ಪಿ. ಶಶಿಧರ್, ಜಿ.ಎಲ್. ನಾಗರಾಜು, ನಾಗೇಂದ್ರ ಪ್ರಸಾದ್, ವಸಂತಕುಮಾರ್, ಕೆ.ಎಸ್. ಮೂರ್ತಿ ಮತ್ತಿತರರು ಗೌರವ ನಮನ ಸಲ್ಲಿಸಿದರು.

View More ಸಿದ್ಧಗಂಗಾ ಶ್ರೀಗೆ ಗೌರವ ನಮನ

ಗ್ರಾಪಂ ನೂತನ ಅಧ್ಯಕ್ಷೆ

ಹುದಿಕೇರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಕಳ್ಳೆಂಗಡ ಸುಧಾ ರಮೇಶ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಮುಖಂಡರು, ಗ್ರಾಪಂ ಸದಸ್ಯರು ನೂತನ ಅಧ್ಯಕ್ಷೆಗೆ ಅಭಿನಂದಿಸಿದರು. ವಿರಾಜಪೇಟೆ ತಾಲೂಕು ವ್ಯಾಪ್ತಿಯ ಹುದಿಕೇರಿ.

View More ಗ್ರಾಪಂ ನೂತನ ಅಧ್ಯಕ್ಷೆ

ನಾಳೆ ಸೋಮವಾರಪೇಟೆ ಬಂದ್

ನಡೆದಾಡುವ ದೇವರೆಂದು ಪ್ರಖ್ಯಾತರಾದ ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯರಾಗಿರುವುದರಿಂದ ನಾಳೆ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಸೋಮವಾರಪೇಟೆ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ. ಜೆಸಿಐ ವೇದಿಕೆಯಲ್ಲಿ 3.30 ಗಂಟೆಯಿಂದ ಸಂತಾಪ ಸೂಚಕ…

View More ನಾಳೆ ಸೋಮವಾರಪೇಟೆ ಬಂದ್

ಫೆ.3ರಂದು ಮಹಿಳಾ ಸಾಹಿತ್ಯ ಸಮ್ಮೇಳನ

ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಮಹಿಳಾ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಸಭೆ ಕಸಾಪ ಕಚೇರಿಯಲ್ಲಿ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಆಮಂತ್ರಣ…

View More ಫೆ.3ರಂದು ಮಹಿಳಾ ಸಾಹಿತ್ಯ ಸಮ್ಮೇಳನ