ಉದ್ಯಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲು ಸೂಚನೆ

ಹಾವೇರಿ: ಉದ್ಯೋಗ ಖಾತ್ರಿ ಅನುದಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಉದ್ಯಾನ ನಿರ್ವಿುಸಲಾಗಿದೆ. ಹಾವೇರಿ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳಗಳನ್ನು ಗುರುತಿಸಿ ಉದ್ಯಾನ ನಿರ್ವಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಜಿ.ಪಂ. ಸಿಇಒ ಶಿಲ್ಪಾನಾಗ್ ಸೂಚಿಸಿದರು.…

View More ಉದ್ಯಾನಕ್ಕೆ ಕ್ರಿಯಾಯೋಜನೆ ಸಲ್ಲಿಸಲು ಸೂಚನೆ

ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ

ಹಾವೇರಿ: ಕಾಂಗ್ರೆಸ್​ನ 13 ಸದಸ್ಯರ ಗೈರು ಹಾಜರಿ ಮತ್ತು ಹಲವು ಗೊಂದಲಗಳ ನಡುವೆ ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ವಿರುದ್ಧ ಬುಧವಾರ ಅವಿಶ್ವಾಸ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ಬಿಜೆಪಿಯ 18 ಸದಸ್ಯರು, ಸಂಸದ ಶಿವಕುಮಾರ…

View More ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ

ಕಣ್ಮುಚ್ಚಿ ಕುಳಿತ ಗ್ರಾಪಂ ಆಡಳಿತ!

ಕಿರಣ ಹೂಗಾರ ಅಕ್ಕಿಆಲೂರ: ಹಾನಗಲ್ಲ ತಾಲೂಕಿನ ವಿವಿಧೆಡೆ ಚಿಕೂನ್​ಗುನ್ಯಾ ರೋಗ ಜನತೆಯನ್ನು ಕಿತ್ತು ತಿನ್ನುತ್ತಿದೆ. ಅದರಲ್ಲೂ ಸಮೀಪದ ಬಾಳಂಬೀಡ ಗ್ರಾಮದಲ್ಲಿ ನಿತ್ಯ ಆಸ್ಪತ್ರೆಗೆ ಅಲೆದಾಡುವುದು ಸಾಮಾನ್ಯವಾಗಿದೆ. ಗ್ರಾಮದ 3 ವಾರ್ಡ್​ಗಳ 8ಕ್ಕೂ ಹೆಚ್ಚು ಬಡಾವಣೆಗಳಲ್ಲಿ…

View More ಕಣ್ಮುಚ್ಚಿ ಕುಳಿತ ಗ್ರಾಪಂ ಆಡಳಿತ!

ನೋಡಲ್ ತಾಲೂಕಾಗಿ ಹಾನಗಲ್ಲ

ಹಾನಗಲ್ಲ: ವಿಧಾನ ಪರಿಷತ್ ಸದಸ್ಯನಾಗಿರುವುದರಿಂದ 17 ಕ್ಷೇತ್ರಗಳ ವ್ಯಾಪ್ತಿ ಹೊಂದಿದ್ದು, ಹಾನಗಲ್ಲ ಅನ್ನು ನೋಡಲ್ ತಾಲೂಕನ್ನಾಗಿ ಸ್ವೀಕರಿಸಲಾಗಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ವಿಪ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು. ಪಟ್ಟಣದ ತಾಲೂಕು…

View More ನೋಡಲ್ ತಾಲೂಕಾಗಿ ಹಾನಗಲ್ಲ

ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಹಾವೇರಿ: ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಗರಸಭೆಯಲ್ಲಿ ಕೈ ಪಾಳೆಯದ ಅಧ್ಯಕ್ಷರನ್ನು ಕೆಳಗಿಳಿಸಲು ವೇದಿಕೆ ಸಜ್ಜುಗೊಂಡಿದೆ. ಇದೇ ಸಮಯದಲ್ಲಿ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಹಾವೇರಿ ಅವರು ಸೋಮವಾರ ರಾಜೀನಾಮೆ ಸಲ್ಲಿಸಿ ಅಚ್ಚರಿ…

View More ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಆಟೋ ಚಾಲಕನಿಂದ ಹಲ್ಲೆ?

ರಾಣೆಬೆನ್ನೂರ: ಆಟೋ ಚಾಲಕನೊಬ್ಬ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ಇಲ್ಲಿನ ವಾಗೀಶ ನಗರದಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಎಚ್.ಸಿ. ನಿಂಗಪ್ಪ ಹಲ್ಲೆಗೊಳಗಾದ ವ್ಯಕ್ತಿ.…

View More ಆಟೋ ಚಾಲಕನಿಂದ ಹಲ್ಲೆ?

ಸ್ಪಷ್ಟ ನಿರ್ಣಯಕ್ಕೆ ಬಾರದ ಸಭೆ

ಹಾನಗಲ್ಲ: ಬೆಳೆ ವಿಮೆ ಪರಿಹಾರ ಸಮಸ್ಯೆಗಳ ಕುರಿತ ರೈತ ಸಂಘ, ಕಂದಾಯ ಹಾಗೂ ಕೃಷಿ ಇಲಾಖೆ ಮತ್ತು ವಿಮಾ ಕಂಪನಿ, ಬ್ಯಾಂಕ್ ಅಧಿಕಾರಿಗಳ ಸಭೆ ಯಾವುದೇ ನಿರ್ಣಯಕ್ಕೆ ಬಾರದೇ ಜು. 24ಕ್ಕೆ ಮುಂದೂಡಲಾಯಿತು. ಪಟ್ಟಣದ…

View More ಸ್ಪಷ್ಟ ನಿರ್ಣಯಕ್ಕೆ ಬಾರದ ಸಭೆ

ಒಂದರ ಬದಲು ಮೂರು ಬಿಲ್!

ಸವಣೂರ: ಬಿಸಿಯೂಟ ತಯಾರಿಕೆ ಸಾಮಗ್ರಿಗಳ ಖರೀದಿ ಕುರಿತು ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಪಿ.ಎಂ. ಅರಗೋಳ ಅವರನ್ನು ತಾ.ಪಂ. ಅಧ್ಯಕ್ಷ ನಾಗೇಶ ಮೋತೆ ಅವರು ಸೋಮವಾರ ಜರುಗಿದ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಒಂದು…

View More ಒಂದರ ಬದಲು ಮೂರು ಬಿಲ್!

ಅರಣ್ಯ ಭೂಮಿ ಒತ್ತುವರಿ ಮಾಡಿದ್ದೇ ಸಾಧನೆ

ಹಾವೇರಿ: ರಾಣೆಬೆನ್ನೂರ ತಾಲೂಕು ಖಂಡೇರಾಯನಹಳ್ಳಿಯಲ್ಲಿ 35 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿಯವರಿಗೆ ನಾಚಿಕೆಯಾಗಬೇಕು. ನನ್ನ ವಿರುದ್ಧ ಅಪ್ರಬುದ್ಧವಾಗಿ ಮಾತನಾಡುತ್ತಿದ್ದು, ಹೀಗೆ ಮುಂದುವರಿದರೆ ಹುಚ್ಚಾಸ್ಪತ್ರೆಗೆ ಸೇರಲು ಅಡ್ಡಿಯಿಲ್ಲ ಎಂದು…

View More ಅರಣ್ಯ ಭೂಮಿ ಒತ್ತುವರಿ ಮಾಡಿದ್ದೇ ಸಾಧನೆ

ಅಕ್ರಮ ಮರಳು ಸಾಗಣೆ ವಾಹನಗಳು ಪೊಲೀಸರ ವಶಕ್ಕೆ

ರಾಣೆಬೆನ್ನೂರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಮಜಡಾ ವಾಹನಗಳನ್ನು ನಗರ ಠಾಣೆ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ ತಾಲೂಕಿನ ಹಿರೇಬಿದರಿ ಗ್ರಾಮದ ತುಂಗಭದ್ರಾ ನದಿ ಪಾತ್ರದಿಂದ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿತ್ತು. ಎಚ್ಚೆತ್ತುಕೊಂಡ…

View More ಅಕ್ರಮ ಮರಳು ಸಾಗಣೆ ವಾಹನಗಳು ಪೊಲೀಸರ ವಶಕ್ಕೆ