ಜಿಪಂ ಉಪಾಧ್ಯಕ್ಷರಾಗಿ ಸ್ವರೂಪ್ ಅವಿರೋಧ ಆಯ್ಕೆ

ಹಾಸನ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಕಂದಲಿ ಕ್ಷೇತ್ರದ ಜೆಡಿಎಸ್ ಸದಸ್ಯ ಎಚ್.ಪಿ.ಸ್ವರೂಪ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಸುಪ್ರದಿಪ್ತ್ ಯಜಮಾನ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಎಚ್.ಪಿ. ಸ್ವರೂಪ್ ಒಬ್ಬರೇ ನಾಮಪತ್ರ…

View More ಜಿಪಂ ಉಪಾಧ್ಯಕ್ಷರಾಗಿ ಸ್ವರೂಪ್ ಅವಿರೋಧ ಆಯ್ಕೆ

ಲಾರ್ವಾ ತಪಾಸಣೆ, ನಿರ್ಮೂಲನೆ ಜಾಗೃತಿ

ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿ ಕಾಮಸಮುದ್ರ ಗ್ರಾಮದಲ್ಲಿ ಹಿರಿಯ ಆರೋಗ್ಯ ಸಹಾಯಕರ ನೇತೃತ್ವದಲ್ಲಿ ಲಾರ್ವಾ ತಪಾಸಣೆ ಮತ್ತು ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು. ಗ್ರಾಮದ ಮನೆ ಮನೆಗೆ ಭೇಟಿ ನೀಡಿದ ಆರೋಗ್ಯ ಸಹಾಯಕಿ ಮತ್ತು…

View More ಲಾರ್ವಾ ತಪಾಸಣೆ, ನಿರ್ಮೂಲನೆ ಜಾಗೃತಿ

ಬಿರುಗಾಳಿ ಮಳೆಗೆ ಭಾರಿ ನಷ್ಟ

ಬೇಲೂರು: ತಾಲೂಕಿನ ಗಂಗಾವರ ಹಾಗೂ ಹೊಸಪೇಟೆ ಗ್ರಾಮದಲ್ಲಿ ಗುರುವಾರ ಸಂಜೆ ಬಿರುಗಾಳಿ ಮಳೆಗೆ ಎರಡು ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಕೆಲ ಮನೆಗಳ ಛಾವಣಿ ಹಾರಿಹೋಗಿವೆ. 9 ಮರಗಳು ಹಾಗೂ 12 ವಿದ್ಯುತ್ ಕಂಬಗಳು ಧರೆಗುರುಳಿ…

View More ಬಿರುಗಾಳಿ ಮಳೆಗೆ ಭಾರಿ ನಷ್ಟ

‘ಮೋದಿ ಗಾಳಿ’ ಹಾಸನದಲ್ಲೇಕೆ ಬೀಸಲಿಲ್ಲ?

ಮಂಜು ಬನವಾಸೆ ಹಾಸನಫೋಟೋ ಫಿನಿಷ್ ಫಲಿತಾಂಶ ಬರುತ್ತದೆ, ಭಾರಿ ಬಿರುಸಿನ ಪೈಪೋಟಿ ನೀಡುತ್ತಾರೆ ಎನ್ನುವ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಎ.ಮಂಜು, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಸೋಲುಂಡಿದ್ದು, ರಾಜ್ಯಾದ್ಯಂತ ಬೀಸಿದ ‘ಮೋದಿ ಗಾಳಿ’…

View More ‘ಮೋದಿ ಗಾಳಿ’ ಹಾಸನದಲ್ಲೇಕೆ ಬೀಸಲಿಲ್ಲ?

ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಬೇಲೂರು: ಅಂತಾರಾಜ್ಯ ಕಳ್ಳರಿಂದ 51 ಕೆಜಿ ಶ್ರೀಗಂಧ ವಶಕ್ಕೆ ಪಡೆದಿರುವ ಬೇಲೂರು ವಲಯ ಅರಣ್ಯಾಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗದ ಚಲುವ ಮತ್ತು ಮಣಿ ಬಂಧಿತರು. ಮತ್ತಿಬ್ಬರು ಆರೋಪಿಗಳಾದ ರವಿ…

View More ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಧರ್ಮದ ಹೆಸರಿನಲ್ಲಿ ಸಂಘರ್ಷದ ಕಿಡಿ

ಅರಸೀಕೆರೆ: ಧರ್ಮದ ಹೆಸರಿನಲ್ಲಿ ಸಂಘರ್ಷದ ಕಿಡಿ ಹೊತ್ತಿಸುವುದು ಅತ್ಯಂತ ಅಪಾಯಕಾರಿ ಎಂದು ಪಾಂಡೋಮಟ್ಟಿಯ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು. ತಾಲೂಕಿನ ಕಣಕಟ್ಟೆ ಹೋಬಳಿ ಯರಿಗೇನಹಳ್ಳಿ ಗ್ರಾಮದ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ,…

View More ಧರ್ಮದ ಹೆಸರಿನಲ್ಲಿ ಸಂಘರ್ಷದ ಕಿಡಿ

ಪುರಸಭೆ ವಿರುದ್ಧ ನಿವಾಸಿಗಳ ಪ್ರತಿಭಟನೆ

ಬೇಲೂರು: ಜಮೀನು ಹಾಗೂ ಮನೆ ಸಮೀಪ ಒಳಚರಂಡಿ ನೀರು ಹರಿಯುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿ, ಪಟ್ಟಣದ ಚನ್ನಕೇಶವ ದೇಗುಲ ಹಿಂಭಾಗದ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಒಳಚರಂಡಿ ನೀರು ಹರಿಯುವ ಸ್ಥಳದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಪುರಸಭೆ…

View More ಪುರಸಭೆ ವಿರುದ್ಧ ನಿವಾಸಿಗಳ ಪ್ರತಿಭಟನೆ

ಶುಂಠಿಗೆ ಮೊರೆ ಹೋದ ರೈತರು

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಮುಂಗಾರು ಪೂರ್ವದಿಂದಲೂ ವಾಡಿಕೆ ಮಳೆಯಾಗದ ಪರಿಣಾಮ, ಯಾವುದೇ ಬೆಳೆಗಳು ಬಿತ್ತನೆಯಾಗಲಿಲ್ಲ. ಆದರೆ, ಧೃತಿಗೆಡದ ರೈತರು ನೀರಿನ ಕೊರತೆ ನಡುವೆಯೂ ಅಗತ್ಯ ನೀರಿನ ಆಸರೆಯಲ್ಲಿ ಶುಂಠಿ ಬೆಳೆಯಲು ಮುಂದಾಗಿದ್ದಾರೆ. ಶುಂಠಿಗೆ ಪ್ರಸ್ತುತ ನಿರೀಕ್ಷೆಗೂ…

View More ಶುಂಠಿಗೆ ಮೊರೆ ಹೋದ ರೈತರು

ಶ್ರೀಶಿವಲಿಂಗ ಸ್ವಾಮೀಜಿ ಪುಣ್ಯ ಸಂಸ್ಮರಣೆ

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಲಿಂಗೈಕ್ಯ ಶ್ರೀಶಿವಲಿಂಗ ಸ್ವಾಮೀಜಿ 132ನೇ ವರ್ಷದ ಪುಣ್ಯ ಸಂಸ್ಮರಣಾ ಕಾರ್ಯಕ್ರಮ ಶೀಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಜರುಗಿತು. ಶ್ರೀಶಿವಲಿಂಗಸ್ವಾಮಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ,…

View More ಶ್ರೀಶಿವಲಿಂಗ ಸ್ವಾಮೀಜಿ ಪುಣ್ಯ ಸಂಸ್ಮರಣೆ

ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಗೆಲುವು

ಹಾಸನ: ನನ್ನ ಗೆಲುವಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಅಪಾರ ಶ್ರಮವಿದ್ದು, ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ನೂತನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇನೆಂದು ಲೆಕ್ಕಾಚಾರ ಹಾಕಿರಲಿಲ್ಲ. ಆದರೆ,…

View More ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಗೆಲುವು