ಸ್ಯಾಂಡಲ್ವುಡ್ಗೆ ಸಮರ್ಜಿತ್ ಲಂಕೇಶ್ ; ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರಲಿದೆ ಮಗನ ಚಿತ್ರ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಲಂಕೇಶ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಇದೀಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು…
ಸ್ವಯಂಭೂ ಚಿತ್ರದಲ್ಲಿ ಸಂಯುಕ್ತಾ; ನಿಖಿಲ್ ಸಿದ್ಧಾರ್ಥ್ಗೆ ನಾಯಕಿಯಾದ “ಗಾಳಿಪಟ 2′ ಹುಡುಗಿ
ಮಲಯಾಳಂ ನಟಿ ಸಂಯುಕ್ತಾ ಮೆನನ್, ಸದ್ಯ ದಣ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಮಿಂಚುತ್ತಿದ್ದಾರೆ. ಮಾಲಿವುಡ್ನಲ್ಲಿ 10ಕ್ಕೂ…
ಬಾಲಿವುಡ್ನಲ್ಲಿ ಶ್ರುತಿ ಹಾಡಿದಾಗ… ವಿಕ್ರಮ್ ಭಟ್ ನಿರ್ದೇಶನದ “ಹಾಂಟೆಡ್’ ಚಿತ್ರದಲ್ಲಿ ಕನ್ನಡದ ಹುಡುಗಿ
ಬಿಗ್ಬಾಸ್ನಲ್ಲಿ ಮಿಂಚಿ, "ಲಂಡನ್ನಲ್ಲಿ ಲಂಬೋದರ', "ಕಡಲ ತೀರದ ಭಾರ್ಗವ' ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿರುವ ನಟಿ…
ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ : ಒಂದು ದಿನದ ಮಟ್ಟಿಗೆ ಲೆಫ್ಟಿಗಳಾದ ದಿಗಂತ್, ನಿಧಿ ಸುಬ್ಬಯ್ಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಪ್ರತಿ ವರ್ಷ ಆ. 13ರಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವನ್ನಾಗಿ ಆಚರಿಸಲಾಗುತ್ತದೆ.…
ಯಜಮಾನ ಕಪ್ 2 ಗೆದ್ದು ಬೀಗಿದ ಕೋಟಿಗೊಬ್ಬ ಕಿಂಗ್ಸ್ : ಸೂರ್ಯವಂಶ ಸ್ಟ್ರೈಕಸ್ರ್ ರನ್ನರ್ ಅಪ್.
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಡಾ.ವಿಷ್ಣುವರ್ಧನ್ ಹೆಸರಿನಡಿ ಆಯೋಜಿಸಲಾಗಿದ್ದ ‘ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಟ್ರೋಫಿಯನ್ನು ಸುದೀಪ್…
ಡೆಡ್ಲಿ ಕಿಲ್ಲರ್ ಥ್ರಿಲ್ಲರ್ ಮಂಜು : ಮತ್ತೆ ನಿರ್ದೇಶನದಲ್ಲಿ ಸಾಹಸ ನಿರ್ದೇಶಕನ ಹೊಸ ಸಾಹಸ
ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸುದೀರ್ ಗ್ಯಾಪ್ ಬಳಿಕ ಮತ್ತೆ ಆ್ಯಕ್ಷನ್…
ಸಾಫ್ಟ್ವೇರ್ ಹುಡುಗನ ರಾಯಲ್ ಮೆಕ್ : ಐಟಿ ಉದ್ಯೋಗಿಗಳ ಕಥೆ-ವ್ಯಥೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗದಲ್ಲಿ ಭದ್ರಾವತಿ ಮೂಲದ ಧನುಷ್, ಇದೀಗ ನಾಯಕನಾಗಿ…
ಕೈ ಮುಗಿದು ಕೇಳಿಕೊಂಡೆ… ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ.
ಬಣ್ಣದ ಲೋಕಕ್ಕೆ ಕಾಸ್ಟಿಂಗ್ ಕೌಚ್ ಎಂಬ ಕಪ್ಪು ಚುಕ್ಕೆ ಅಂಟಿರುವುದು ಗೊತ್ತಿರುವ ವಿಷಯ. ಈ ಬಗ್ಗೆ…
ನಾಗನಿಗೊಂದು ಬಿಲ್ಡಪ್ ಸಾಂಗ್ : “ಟಗರುಪಲ್ಯ’ ಚಿತ್ರದ ಮೊದಲ ಹಾಡು ಬಿಡುಗಡೆಗೆ ಸಿದ್ಧತೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಹಲವು ಚಿತ್ರಗಳಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿರುವ ನಾಗಭೂಷಣ, "ಹನಿಮೂನ್' ವೆಬ್ಸರಣಿ, "ಇಕ್ಕಟ್ಟು' ಚಿತ್ರಗಳಲ್ಲಿ…
ಇಬ್ಬನಿ ತಬ್ಬಿದ ಇಳೆಯಲಿ ಗಿರಿಜಾ ಶೆಟ್ಟರ್ : 20 ವರ್ಷಗಳ ಬಳಿಕ ಚಿತ್ರರಂಗಕ್ಕೆ ವಾಪಸ್ಸಾದ ನಟಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸುತ್ತಿರುವ ಚಿತ್ರ "ಇಬ್ಬನಿ ತಬ್ಬಿದ ಇಳೆಯಲಿ'. ಪರಂವಃ ಸ್ಟುಡಿಯೋಸ್…