ಒಂದೇ ವೇದಿಕೆಯಲ್ಲಿ ಜೆಡಿಎಸ್​-ಕಾಂಗ್ರೆಸ್​ ನಾಯಕರು: ನಿಖಿಲ್​ಗೆ ಅಂಬಿ ಆಪ್ತ ಅಮರಾವತಿ ಜೈ

ಮಂಡ್ಯ: ಮಂಡ್ಯದ ಕಾಂಗ್ರೆಸ್​ ನಾಯಕರು ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ನಿಖಿಲ್​ ಕುಮಾರಸ್ವಾಮಿಯನ್ನು ಗೆಲ್ಲಿಸುವುದಾಗಿ ಶಪಥ…

View More ಒಂದೇ ವೇದಿಕೆಯಲ್ಲಿ ಜೆಡಿಎಸ್​-ಕಾಂಗ್ರೆಸ್​ ನಾಯಕರು: ನಿಖಿಲ್​ಗೆ ಅಂಬಿ ಆಪ್ತ ಅಮರಾವತಿ ಜೈ

ಕಟ್ಟಡಗಳ ಅವಶೇಷಗಳಡಿಯಿಂದ ರಕ್ಷಣೆಗೆ ಮೊರೆಯಿಟ್ಟ ದಂಪತಿ, ಎನ್​ಡಿಆರ್​ಎಫ್​ ತಂಡ ಕಾರ್ಯಾಚರಣೆ

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಎನ್​ಡಿಆರ್​ಎಫ್​ ತಂಡ ಅವಿರತ ಪ್ರಯತ್ನ ನಡೆಸುತ್ತಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವ ದಂಪತಿ ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ದಿಲೀಪ್​ ಮತ್ತು ಸಂಗೀತಾ ಎಂಬ ದಂಪತಿ…

View More ಕಟ್ಟಡಗಳ ಅವಶೇಷಗಳಡಿಯಿಂದ ರಕ್ಷಣೆಗೆ ಮೊರೆಯಿಟ್ಟ ದಂಪತಿ, ಎನ್​ಡಿಆರ್​ಎಫ್​ ತಂಡ ಕಾರ್ಯಾಚರಣೆ

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಟಾಮ್​ ವಡಕ್ಕನ್​ಗೆ ಭಾರಿ ನಿರಾಸೆ

ತಿರುವನಂತಪುರಂ: ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಗುರುವಾರ ರಾತ್ರಿ ಹಲವು ರಾಜ್ಯಗಳ ಒಟ್ಟು 184 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ರಾಜಕೀಯ ಭವಿಷ್ಯ ಅರಸಿ ಇತ್ತೀಚೆಗಷ್ಟೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಟಾಮ್​…

View More ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಟಾಮ್​ ವಡಕ್ಕನ್​ಗೆ ಭಾರಿ ನಿರಾಸೆ

ಮೈತ್ರಿ ಧರ್ಮ ಪಾಲನೆ ಸಂದೇಶ ಸಾರಲು ಇಂದು ಮಂಡ್ಯದಲ್ಲಿ ಕಾಂಗ್ರೆಸ್​ ಜೆಡಿಎಸ್​ ಜಂಟಿ ಬಲಪ್ರದರ್ಶನ

ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ ನಡುವೆ ಭಿನ್ನಾಭಿಪ್ರಾಯಗಳಿವೆ. ಮೈತ್ರಿ ಧರ್ಮ ಪಾಲನೆ ಅಸಾಧ್ಯ ಎಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರು ಒಂದೇ ವೇದಿಕೆಯಡಿ ಬರಲಿದ್ದಾರೆ. ಈ…

View More ಮೈತ್ರಿ ಧರ್ಮ ಪಾಲನೆ ಸಂದೇಶ ಸಾರಲು ಇಂದು ಮಂಡ್ಯದಲ್ಲಿ ಕಾಂಗ್ರೆಸ್​ ಜೆಡಿಎಸ್​ ಜಂಟಿ ಬಲಪ್ರದರ್ಶನ

ರಾಜ್ಯದಲ್ಲಿದ್ದಾರೆ 4 ಲಕ್ಷ ಅಂಗವಿಕಲ ಮತದಾರರು

ಬೆಂಗಳೂರು: ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 4,03,907 ಅಂಗವಿಕಲ ಮತದಾರರು ಹೆಸರು ನೋಂದಾಯಿಸಿದ್ದಾರೆ. ಇಂತಹ ಮತದಾರರಿಗೆ ಅನುಕೂಲವಾಗಲು ಆಯ್ದ ಮತಗಟ್ಟೆಗಳನ್ನು ನೆಲಮಹಡಿಯಲ್ಲೇ ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.…

View More ರಾಜ್ಯದಲ್ಲಿದ್ದಾರೆ 4 ಲಕ್ಷ ಅಂಗವಿಕಲ ಮತದಾರರು

ಚುನಾವಣೆಗೆ 11 ಸಾವಿರ ಬಸ್

ಬೆಂಗಳೂರು: ಚುನಾವಣಾ ಕಾರ್ಯಕ್ಕಾಗಿ ರಾಜ್ಯದಲ್ಲಿ 4 ನಿಗಮಗಳ 11 ಸಾವಿರ ಸರ್ಕಾರಿ ಬಸ್​ಗಳು ಬಳಕೆಯಾಗುವ ನಿರೀಕ್ಷೆ ಇದೆ. ಆದರೆ, ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕೆಎಸ್ಸಾರ್ಟಿಸಿ ಕಾರ್ಯಯೋಜನೆ ರೂಪಿಸುತ್ತಿದೆ. ಕೆಎಸ್ಸಾರ್ಟಿಸಿಯ 3ರಿಂದ 4 ಸಾವಿರ ಬಸ್​ಗಳು ಚುನಾವಣೆ…

View More ಚುನಾವಣೆಗೆ 11 ಸಾವಿರ ಬಸ್

ಸಾಹೇಬ್ರಿಗಾಗಿ ಕ್ಯಾಂಟೀನ್ ಸ್ವಚ್ಛ

ಬೆಂಗಳೂರು: ‘ಸಾಹೇಬ್ರು ಬರ್ತಾರೆ ಬೇಗ ಕ್ಲೀನ್ ಮಾಡ್ರಿ.. ಸಾಹೇಬ್ರು ಬಂದು ಕೇಳ್ದಾಗ ತಿಂಡಿ ಚೆನ್ನಾಗಿದೆ ಎಂದು ಹೇಳಿ..’ ಇದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿರಾ ಕ್ಯಾಂಟೀನ್​ಗಳ ಪರಿಸ್ಥಿತಿ ಬಗ್ಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಪರಿಶೀಲನೆಗೆ…

View More ಸಾಹೇಬ್ರಿಗಾಗಿ ಕ್ಯಾಂಟೀನ್ ಸ್ವಚ್ಛ

ಟೆಕ್ಕಿಗಳ ಸುತ್ತ ಬಿಜೆಪಿ, ಕಾಂಗ್ರೆಸ್ ಗಿರಕಿ

ಬೆಂಗಳೂರು: ಮಾನ್ಯತಾ ಟೆಕ್​ಪಾರ್ಕ್​ನಲ್ಲಿ ನಡೆದ ರಾಹುಲ್ ಸಂವಾದದ ಬಳಿಕ ಈಗ ಟೆಕ್ಕಿಗಳ ಸುತ್ತ ರಾಜಕೀಯ ಗಿರಕಿ ಹೊಡೆಯಲಾರಂಭಿಸಿದೆ. ನಗರದ 3 ಲೋಕಸಭಾ ಕ್ಷೇತ್ರಗಳಲ್ಲಿ ಐಟಿ ಕ್ಷೇತ್ರದ ನೌಕರರ ಸಂಖ್ಯೆ ದೊಡ್ಡದು. ಇವರ ಮೇಲೆ ಪರಿಣಾಮ…

View More ಟೆಕ್ಕಿಗಳ ಸುತ್ತ ಬಿಜೆಪಿ, ಕಾಂಗ್ರೆಸ್ ಗಿರಕಿ

ಮುಗಿಯದ ನಟ- ನಟಿಯರ ಜಗಳ

ಬೆಂಗಳೂರು: ನಟಿ ವಿಜಯಲಕ್ಷ್ಮೀ ಮತ್ತು ಆಕೆ ಸಹೋದರಿ ಉಷಾದೇವಿ ವಿರುದ್ಧ ವಂಚನೆ ಆರೋಪದ ಮೇಲೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ನಟ ರವಿಪ್ರಕಾಶ್ ದೂರು ನೀಡಿದ್ದಾರೆ. ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿ ರುವುದಾಗಿ…

View More ಮುಗಿಯದ ನಟ- ನಟಿಯರ ಜಗಳ

ಎಂಜಿ ರಾಯಭಾರಿಯಾಗಿ ಬೆನೆಡಿಕ್ಟ್ ಕಂಬರ್​ಬ್ಯಾಚ್

ಬೆಂಗಳೂರು: ಮಾರ್ಕ್ ಕಾರ್​ವೆುೕಕರ್ ಎಂಜಿ (ಮೋರಿಸ್ ಗ್ಯಾರೇಜ್ಸ್) ಇಂಡಿಯಾ ಬ್ರಾ್ಯಂಡ್ ರಾಯಭಾರಿಯನ್ನಾಗಿ ಖ್ಯಾತ ಬ್ರಿಟಿಷ್ ನಟ ಬೆನೆಡಿಕ್ಟ್ ಕಂಬರ್​ಬ್ಯಾಚ್ ಅವರನ್ನು ನೇಮಕ ಮಾಡಲಾಗಿದೆ. ಇಂಗ್ಲಿಷ್ ಖ್ಯಾತ ಧಾರಾವಾಹಿ, ಟಿವಿ ಕಾರ್ಯಕ್ರಮ ಹಾಗೂ ಹಾಲಿವುಡ್​ನಲ್ಲಿ ತನ್ನ…

View More ಎಂಜಿ ರಾಯಭಾರಿಯಾಗಿ ಬೆನೆಡಿಕ್ಟ್ ಕಂಬರ್​ಬ್ಯಾಚ್