ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುವರೇ ರಾಹುಲ್​ ಗಾಂಧಿ? ಕರ್ನಾಟಕದ ಆಹ್ವಾನವಿನ್ನೂ ಜೀವಂತ

ಕೇರಳ: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಅವರು ಕೇರಳದಿಂದ ಸ್ಪರ್ಧೆ ಮಾಡುವ ಕುರಿತು ಮುನ್ಸೂಚನೆ ದೊರೆತಿದೆ. ಈ ಕುರಿತು ಮಾತನಾಡಿರುವ ಅಖಿಲ ಭಾರತ ಕಾಂಗ್ರೆಸ್​…

View More ಕೇರಳದ ವಯನಾಡಿನಿಂದ ಸ್ಪರ್ಧೆ ಮಾಡುವರೇ ರಾಹುಲ್​ ಗಾಂಧಿ? ಕರ್ನಾಟಕದ ಆಹ್ವಾನವಿನ್ನೂ ಜೀವಂತ

ಗೌತಮ್​ ಗಂಭೀರ್​ಗೆ ವಿರಾಟ್​ ಕೊಹ್ಲಿ ತಿರುಗೇಟು: ಅಷ್ಟಕ್ಕೂ ಕೊಹ್ಲಿಯನ್ನು ಕೆಣಕಿದ್ದ ಗೌತಿ ಮಾತೇನು?

ನವದೆಹಲಿ: “ನಾನು ಹೊರಗಿನವನು ಎಂದು ಭಾವಿಸಿದ್ದರೆ ಆರ್​ಸಿಬಿಯಲ್ಲಿ ಐದು ಪಂದ್ಯಗಳಲ್ಲೂ ಆಡಲಾಗದೇ ಮನೆಯಲ್ಲಿರಬೇಕಿತ್ತು,” ಎಂದು ವಿರಾಟ್​ ಕೊಹ್ಲಿ ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ವಿರುದ್ಧ ಕಿಡಿ ಕಾರಿದ್ದಾರೆ. ” ಒಂದೂ ಐಪಿಎಲ್​ ಕಪ್​ ಗೆಲ್ಲದಿದ್ದರೂ,…

View More ಗೌತಮ್​ ಗಂಭೀರ್​ಗೆ ವಿರಾಟ್​ ಕೊಹ್ಲಿ ತಿರುಗೇಟು: ಅಷ್ಟಕ್ಕೂ ಕೊಹ್ಲಿಯನ್ನು ಕೆಣಕಿದ್ದ ಗೌತಿ ಮಾತೇನು?

ತುಮಕೂರಿನಿಂದಲೇ ಸ್ಪರ್ಧೆ ಮಾಡುತ್ತೇನೆ: ಕೊನೆಗೂ ದೇವೇಗೌಡರ ಅಧಿಕೃತ ಹೇಳಿಕೆ

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಎಚ್​.ಡಿ ದೇವೇಗೌಡ ಅವರು ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ತುಮಕೂರಿನಿಂದ ಸೋಮವಾರ ನಾಮಪತ್ರ…

View More ತುಮಕೂರಿನಿಂದಲೇ ಸ್ಪರ್ಧೆ ಮಾಡುತ್ತೇನೆ: ಕೊನೆಗೂ ದೇವೇಗೌಡರ ಅಧಿಕೃತ ಹೇಳಿಕೆ

ವಿಜಯವಾಣಿ, ದಿಗ್ವಿಜಯ ರಿಯಾಲಿಟಿ ಎಕ್ಸ್ಪೋಗೆ ನಿರ್ದೇಶಕ ಯೋಗರಾಜ್​ ಭಟ್​​, ನಟಿ ಸೋನಲ್​ ಮೊಂತೆರೋ ಚಾಲನೆ

ಬೆಂಗಳೂರು: ಆಸ್ಥಾ ಪ್ರಾಪರ್ಟೀಸ್ ಸಹಯೋಗದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 24/7 ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿರುವ 2 ದಿನದ ರಿಯಲ್ ಎಸ್ಟೇಟ್ ಎಕ್ಸ್ಪೋಗೆ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟಿ…

View More ವಿಜಯವಾಣಿ, ದಿಗ್ವಿಜಯ ರಿಯಾಲಿಟಿ ಎಕ್ಸ್ಪೋಗೆ ನಿರ್ದೇಶಕ ಯೋಗರಾಜ್​ ಭಟ್​​, ನಟಿ ಸೋನಲ್​ ಮೊಂತೆರೋ ಚಾಲನೆ

ಹಿಟ್ಲರ್​ನ ಹಾದಿಯಲ್ಲಿದ್ದಾರೆ ಪ್ರಧಾನಿ ಮೋದಿ: ಅರವಿಂದ ಕೇಜ್ರಿವಾಲ್​ ಕಟು ಟೀಕೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ನರೇಂದ್ರ ಮೋದಿ ಅವರ ವಿರುದ್ಧ ಶನಿವಾರ ಕಟು ಟೀಕೆ ಮಾಡಿದ್ದಾರೆ. ” ಮೋದಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್​ ಹಿಟ್ಲರ್​ನ ಹಾದಿಯಲ್ಲಿದ್ದಾರೆ. ಅಭಿಪ್ರಾಯ ಬೇಧಗಳನ್ನು ಅವರು ಹತ್ತಿಕ್ಕುತ್ತಿದ್ದಾರೆ,”…

View More ಹಿಟ್ಲರ್​ನ ಹಾದಿಯಲ್ಲಿದ್ದಾರೆ ಪ್ರಧಾನಿ ಮೋದಿ: ಅರವಿಂದ ಕೇಜ್ರಿವಾಲ್​ ಕಟು ಟೀಕೆ

ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಶುಭಕೋರಿದ ಮೋದಿ?

ಇಸ್ಲಾಮಾಬಾದ್​: ಪ್ರತಿ ವರ್ಷದ ಮಾರ್ಚ್​ 23ರಂದು ಪಾಕಿಸ್ತಾನ ಆಚರಿಸುವ ರಾಷ್ಟ್ರೀಯ ದಿನಾಚರಣೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ ಎನ್ನಲಾಗಿದೆ. ಸ್ವತಃ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರೇ ಟ್ವಿಟರ್​ನಲ್ಲಿ ಈ…

View More ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಶುಭಕೋರಿದ ಮೋದಿ?

ವೈಎಸ್​ ಜಗನ್​ ಮೋಹನ್​ ರೆಡ್ಡಿ ಆಸ್ತಿ 375 ಕೋಟಿ: ಒಂದೂ ವಾಹನವಿಲ್ಲದ ಜಗನ್​ ಮೇಲೆ 31 ಕ್ರಿಮಿಲ್​ ಕೇಸ್​ಗಳು

ಅಮರಾವತಿ: ಕಡಪಾ ಜಿಲ್ಲೆಯ ಪುಲಿವೆಂದುಲಾ ವಿಧಾನಸಭೆ ಕ್ಷೇತ್ರದಿಂದ ವೈಎಸ್ಆರ್​ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವೈಎಸ್​ ಜಗನ್​ಮೋಹನ್​ ರೆಡ್ಡಿ ಅವರು 375 ಕೋಟಿ ರೂಪಾಯಿಗಳ ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ, ಅವರ ಬಳಿ ಒಂದೇ ಒಂದೂ…

View More ವೈಎಸ್​ ಜಗನ್​ ಮೋಹನ್​ ರೆಡ್ಡಿ ಆಸ್ತಿ 375 ಕೋಟಿ: ಒಂದೂ ವಾಹನವಿಲ್ಲದ ಜಗನ್​ ಮೇಲೆ 31 ಕ್ರಿಮಿಲ್​ ಕೇಸ್​ಗಳು

ಜೆಡಿಎಸ್​ ಬಿಟ್ಟು ಬಿಎಸ್​ಪಿ ಸೇರಿದ್ದ ಡ್ಯಾನಿಷ್​ ಅಲಿಗೆ ಅಮ್ರೋಹಾದಿಂದ ಟಿಕೆಟ್​

ಲಖನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತಿರುವ ಬಿಎಸ್​ಪಿ ಇಂದು ತನ್ನ 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಜೆಡಿಎಸ್​ ತೊರೆದು ಬಿಎಸ್​ಪಿ ಸೇರಿದ್ದ…

View More ಜೆಡಿಎಸ್​ ಬಿಟ್ಟು ಬಿಎಸ್​ಪಿ ಸೇರಿದ್ದ ಡ್ಯಾನಿಷ್​ ಅಲಿಗೆ ಅಮ್ರೋಹಾದಿಂದ ಟಿಕೆಟ್​

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಧಾರವಾಡದ ಕಟ್ಟಡ ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಅವರಿಗೆ ಶುಕ್ರವಾರ ಹೃದಯಾಘಾತ ಉಂಟಾಯಿತು. ಕೂಡಲೇ ಅವರನ್ನು…

View More ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಕ್ರಿಕೆಟಿಗ ಗೌತಮ್​ ಗಂಭೀರ್​ ಬಿಜೆಪಿ ಸೇರ್ಪಡೆ: ನವದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸುವರೇ ಗೌತಿ?

ನವದೆಹಲಿ: ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಅವರು ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ವಿತ್ತ ಸಚಿವ ಅರುಣ್​ ಜೇಟ್ಲಿ ಮತ್ತು ರವಿಶಂಕರ್​ ಪ್ರಸಾದ್​ ಅವರು ಗೌತಮ್​ ಗಂಭೀರ್​ಗೆ ಕೇಸರಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.…

View More ಕ್ರಿಕೆಟಿಗ ಗೌತಮ್​ ಗಂಭೀರ್​ ಬಿಜೆಪಿ ಸೇರ್ಪಡೆ: ನವದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸುವರೇ ಗೌತಿ?