ಹೆಂಡತಿಯನ್ನು ಖುಷಿಪಡಿಸುವುದು ಹೇಗೆ?

ಈ ವಾರದ ನನ್ನ ಅಂಕಣದ ವಿಷಯ ‘ಹೆಂಡತಿಯನ್ನು ಖುಷಿ ಪಡಿಸುವುದು ಹೇಗೆ?’ ಅಂದ ಮಾತ್ರಕ್ಕೆ ಇದನ್ನು ಮದುವೆಯಾದ ಗಂಡಸರು ಮಾತ್ರ ಓದಬೇಕು ಅಂತ ದಯವಿಟ್ಟು ತಿಳಿಯಬೇಡಿ. ಮದುವೆಯಾಗಲಿರುವ ಭಾವೀ ಪತಿಗಳೂ ಈ ಲೇಖನವನ್ನು ಓದಿ…

View More ಹೆಂಡತಿಯನ್ನು ಖುಷಿಪಡಿಸುವುದು ಹೇಗೆ?

ಪುಂಡನ ಸ್ಟ್ರಾಟಜಿ ಪದ್ದಿಯ ಕಾಳಜಿ

ಪದ್ದಿ ಅಲಿಯಾಸ್ ಪದ್ಮಿನಿ ಆ ದೃಶ್ಯವನ್ನು ಕಂಡು ಪರಮಾಶ್ಚರ್ಯ ಪಟ್ಟಳು. ಅವಳ ಗಂಡ ಪುಂಡ ಯಾನೆ ಪುಂಡಲೀಕ ಟಿವಿ ಪರದೆಯ ದೂಳು ತೆಗೆಯಲು ಅದನ್ನು ಒದ್ದೆ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸುತ್ತಿದ್ದ. ಪದ್ದಿ ಪುಂಡನ ಕೈ…

View More ಪುಂಡನ ಸ್ಟ್ರಾಟಜಿ ಪದ್ದಿಯ ಕಾಳಜಿ

ನಿದ್ರಾತುರಾಣಾಂ ನ ಭಯಂ ನ ಲಜ್ಜಾ

ಈಚೆಗೆ ನನ್ನ ಮಿತ್ರರ ಹತ್ತಿರ ತಪ್ಪದೆ ಕೇಳುವ ಪ್ರಶ್ನೆ ‘ನೀವು ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡ್ತೀರಿ?’ ಈ ಮುಖ್ಯ ಪ್ರಶ್ನೆಯ ಜತೆ ‘ಎಷ್ಟು ಗಂಟೆಗೆ ಮಲಗ್ತೀರಿ? ಎಷ್ಟು ಗಂಟೆಗೆ ಏಳ್ತೀರಿ? ನಿದ್ರೆ ಬರದಿದ್ದರೆ…

View More ನಿದ್ರಾತುರಾಣಾಂ ನ ಭಯಂ ನ ಲಜ್ಜಾ

ಮಹಿಳೆ ಎಂಬ ಪದದಲ್ಲಿ ಇಳೆಯೇ ಇದೆ

ಈಚೆಗೆ ಯಾರೋ ವಾಟ್ಸ್​ಆಪ್​ನಲ್ಲಿ ಒಬ್ಬ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳ ಒಂದು ಚಿಕ್ಕ ವೀಡಿಯೊ ಕಳುಹಿಸಿದ್ದರು. ಅದರಲ್ಲಿ ಗುರುಗಳು ಹೇಳಿದ ಪ್ರಸಂಗ ಹೀಗಿತ್ತು. ಹೋಟೆಲ್ ರೂಮಿನಲ್ಲಿ ತಂಗಿದ್ದ ವ್ಯಕ್ತಿಯೊಬ್ಬ ರಿಸೆಪ್ಷನ್​ಗೆ ಕರೆಮಾಡಿ ‘ನನ್ನ ಹೆಂಡತಿ ಐದನೆ…

View More ಮಹಿಳೆ ಎಂಬ ಪದದಲ್ಲಿ ಇಳೆಯೇ ಇದೆ

ನೋವಾಗದಂತೆ ನಾವು ನೋ ಅನ್ನೋಣವೆ?

ಈಗ ಮನೆಗೆ ಬರುವವರೇ ಕಡಿಮೆ. ಎಲ್ಲಾ ಕೆಲಸಗಳು ಫೋನು, ವಾಟ್ಸಪ್, ಮೆಸೆಂಜರ್, ಇ-ಮೇಲ್ ಇತ್ಯಾದಿಗಳ ಮೂಲಕವೆ ನಡೆಯುತ್ತವೆ. ಅನಿವಾರ್ಯವಾಗಿ ಮನೆಗೆ ಬರುವವರಿಗೂ ಹರಟೆ ಹೊಡೆಯುತ್ತಾ ಕೂರಲು ಸಮಯವಿರುವುದಿಲ್ಲ. ನನ್ನ ಬಾಲ್ಯದಲ್ಲಿ ಹೀಗಿರಲಿಲ್ಲ. ಅತಿಥಿಗಳು ಬಂದರೆ…

View More ನೋವಾಗದಂತೆ ನಾವು ನೋ ಅನ್ನೋಣವೆ?

WWW.ಪ್ರೇಮ.ಕಾಮ

ನೀರಾ: ನಮಸ್ಕಾರ. ನಿಮ್ಮ ಮೆಚ್ಚಿನ ಬಂಡಲ್ ಟಿವಿಯ ‘ಪ್ರೇಮ ಸಮಾಲೋಚನೆ’ ವಿಶೇಷ ನೇರ ಪ್ರಸಾರ ಕಾರ್ಯಕ್ರಮಕ್ಕೆ ಸ್ವಾಗತ. ನಾನು ನಿಮ್ಮ ನೆಚ್ಚಿನ ನಿರೂಪಕಿ ನೀರಾ. ಈ ದಿನ ನಿಮ್ಮ ಪ್ರೇಮರೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ…

View More WWW.ಪ್ರೇಮ.ಕಾಮ

ಬೆಟ್ಟಿಂಗ್ ಮಾಡಿದರೂ ಶಿಕ್ಷೆ ಇಲ್ಲ

ಯಾರದ್ದೊ ಮದುವೆಯಲ್ಲೊ ಅಥವಾ ಯಾರೋ ಹೋಟೆಲ್​ನಲ್ಲಿ ಕೊಟ್ಟ ಪಾರ್ಟಿಯಲ್ಲೊ ಹೊಟ್ಟೆತುಂಬಾ ಊಟಮಾಡಿದ ಬಳಿಕ ನೀವು ಏನು ಮಾಡುತ್ತೀರಿ. ‘ಡರ್ರ್’ ಎಂದು ತೇಗುತ್ತೀರಲ್ಲವೆ? ಆದರೆ ನಾನು ಸುಮ್ಮನೆ ತೇಗುವುದಿಲ್ಲ. ತೇಗು ಬಂದ ತತ್​ಕ್ಷಣ ಓಂ ಹರಿ…

View More ಬೆಟ್ಟಿಂಗ್ ಮಾಡಿದರೂ ಶಿಕ್ಷೆ ಇಲ್ಲ

ಫೇಸ್​ಬುಕ್ ಮುಖಪುಸ್ತಕವಾದ್ರೆ ಕಾಲ್ಗೇಟ್ ಕರೆಬಾಗಿಲೆ?

ಕಳೆದ ವಾರ ನಿಮ್ಮೊಂದಿಗೆ ಕನ್ನಡ ರಾಜ್ಯೋತ್ಸವದ ಕುರಿತು ಹರಟೆ ಹೊಡೆದಿದ್ದೆ. ಈ ವಾರದ ಪ್ರಬಂಧದ ವಸ್ತುವೂ ಕನ್ನಡವೇ. ‘ನವೆಂಬರ್ ಮುಗಿದರೂ ಕನ್ನಡ ಕನ್ನಡ ಅನ್ನುವಿರಲ್ಲ? ಯಾಕೆ ಬರೆಯಲು ವಸ್ತುವಿಗೆ ಬರವೆ?’ ಅಂತ ನೀವು ಕೇಳಬಹುದು.…

View More ಫೇಸ್​ಬುಕ್ ಮುಖಪುಸ್ತಕವಾದ್ರೆ ಕಾಲ್ಗೇಟ್ ಕರೆಬಾಗಿಲೆ?

ಪೇಟ ನಮ್ದು ಊಟ ನಿಮ್ದು

| ಎಚ್.ಡುಂಡಿರಾಜ್ ಕೆಲವು ತಿಂಗಳುಗಳೇ ಹೀಗೆ. ಸರಸರನೆ ಓಡುತ್ತವೆ. ಹಾಂ ಹೂಂ ಅನ್ನುವುದರೊಳಗೆ ನವೆಂಬರ್ ಮುಗಿದು ಡಿಸೆಂಬರ್ ಬಂದುಬಿಟ್ಟಿದೆ. ‘ನವೆಂಬರ್ ಮುಗಿಯಿತು’ ಎನ್ನುವುದನ್ನು ನೆನೆಸಿಕೊಂಡರೆ ಕೊಂಚ ಬೇಸರ. ಏಕೆಂದರೆ ಕನ್ನಡ ಸಾಹಿತಿಗಳಿಗೆ ಭಾರಿ ಬೇಡಿಕೆ…

View More ಪೇಟ ನಮ್ದು ಊಟ ನಿಮ್ದು

ಮೊಮ್ಮಗಳು ತೋರಿಸಿದ ಜಾರುಬಂಡಿ

| ಎಚ್.ಡುಂಡಿರಾಜ್ ನೆಹರು ನೆಹರು ನೆಹರು/ ಮಕ್ಕಳ ಚಾಚಾ ನೆಹರು/ ಗೋಡೆಯ ಮೊಳೆಗೆ/ ನೇತು ಹಾಕಿದರೂ/ ನೆಹರು ನಗುತ್ತಲಿಹರು! ಹೌದು. ಪಂಡಿತ್ ಜವಾಹರಲಾಲ್ ನೆಹರು ನಗುಮೊಗದ ಚೆಲುವ. ಫೋಟೋದಲ್ಲಿ ಅವರು ಹ್ಯಾಪು ಮೋರೆ ಹಾಕಿಕೊಂಡದ್ದನ್ನು…

View More ಮೊಮ್ಮಗಳು ತೋರಿಸಿದ ಜಾರುಬಂಡಿ