50 ಲಕ್ಷ ರೂ. ಅನುದಾನದಲ್ಲಿ ಸಾಹಿತ್ಯ ಭವನ ನಿರ್ಮಾಣ

ಲಕ್ಷ್ಮೇಶ್ವರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷೆ ಜಯಶ್ರೀ ಹೊಸಮನಿ ಅವರ ನಿವಾಸದಲ್ಲಿ ಭಾನುವಾರ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ…

View More 50 ಲಕ್ಷ ರೂ. ಅನುದಾನದಲ್ಲಿ ಸಾಹಿತ್ಯ ಭವನ ನಿರ್ಮಾಣ

ಸತ್ತ ಮೇಲೂ ಸಮಸ್ಯೆ!

ಜಿ.ಬಿ. ಹೆಸರೂರ ಶಿರಹಟ್ಟಿ: ಸಾವು ಅನ್ನೋದು ಘೊರ. ಅದು ಯಾರನ್ನೂ ಬಿಡುವುದಿಲ್ಲ. ಆದರೆ, ತಾಲೂಕಿನ ಹಲವಾರು ಗ್ರಾಮಗಳ ಜನರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಏಕೆಂದರೆ, ಈ ಊರುಗಳಲ್ಲಿ ಸ್ಮಶಾನಗಳೇ ಇಲ್ಲ. ಸತ್ತವರ ಅಂತ್ಯ ಸಂಸ್ಕಾರ…

View More ಸತ್ತ ಮೇಲೂ ಸಮಸ್ಯೆ!

ವರ್ಷದ ಬಳಿಕ ಮೃತದೇಹ ಹೊರಕ್ಕೆ!

ನರೇಗಲ್ಲ: ವರ್ಷದ ಹಿಂದೆಯೇ ಮೃತಪಟ್ಟ ಪತಿಯ ಸಾವಿನ ಕುರಿತು ಪತ್ನಿ ಈಗ ಸಂಶಯ ವ್ಯಕ್ತಪಡಿಸಿದ್ದರಿಂದ ಮರಣೋತ್ತರ ಪರೀಕ್ಷೆಗಾಗಿ ಅಸ್ಥಿ ಪಂಜರ ಹೊರತೆಗೆದ ಘಟನೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಜಕ್ಕಲಿ ನಿವಾಸಿ, ಮೆಣಸಿನಕಾಯಿ…

View More ವರ್ಷದ ಬಳಿಕ ಮೃತದೇಹ ಹೊರಕ್ಕೆ!

ಗುಣಮಟ್ಟದ ಶಿಕ್ಷಣದಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ

ಲಕ್ಷೆ್ಮೕಶ್ವರ: ಪ್ರಸ್ತುತ ಶಿಕ್ಷಣದ ವ್ಯಾಪಾರೀಕರಣ, ಇಂಗ್ಲಿಷ್ ಮಾಧ್ಯಮ ಶಾಲೆಗಳ ಪ್ರಭಾವದಿಂದಾಗಿ ಮುಂದಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಬರುವ ಸಾಧ್ಯತೆ ಇದೆ. ಆದ್ದರಿಂದ ಶಿಕ್ಷಕರು ಸರ್ಕಾರಿ ಶಾಲೆಗಳ ಉಳಿವು ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ…

View More ಗುಣಮಟ್ಟದ ಶಿಕ್ಷಣದಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ

ಕುಸಿದ ಬೆಳ್ಳುಳ್ಳಿ ಇಳುವರಿ

ಲಕ್ಷೆ್ಮೕಶ್ವರ: ಮಾರುಕಟ್ಟೆಯಲ್ಲಿ ಈಗ ಬೆಳ್ಳುಳ್ಳಿಗೆ ಬಂಗಾರದ ಬೆಲೆ ಬಂದಿದೆ. ಆದರೆ, ಇಳುವರಿ ಕುಂಠಿತವಾಗಿದ್ದರಿಂದ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ತಾಲೂಕಿನ ರಾಮಗೇರಿ, ಬಸಾಪುರ, ಲಕ್ಷೆ್ಮೕಶ್ವರ ಸೇರಿ ಸುಮಾರು 800-1000 ಎಕರೆ ಪ್ರದೇಶದಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಲಾಗಿದೆ.…

View More ಕುಸಿದ ಬೆಳ್ಳುಳ್ಳಿ ಇಳುವರಿ

ಕಣ್ಮನ ಸೆಳೆಯುವ ಸರ್ಕಾರಿ ಹಾಸ್ಟೆಲ್

ಮುಂಡರಗಿ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಅಂದರೆ ಮೂಗು ಮುರಿಯವರೇ ಹೆಚ್ಚು. ಏಕೆಂದರೆ, ಇಲಾಖೆಯ ಬಹುತೇಕ ವಸತಿಗೃಹಗಳು ಸಮಸ್ಯೆಗಳ ಆಗರವಾಗಿವೆ. ಆದರೆ, ಪಟ್ಟಣದ ಬಸವೇಶ್ವರ ನಗರದ ಸಮಾಜ ಕಲ್ಯಾಣ ಇಲಾಖೆಯ ದಿ. ಶಾಂತಾಬಾಯಿ…

View More ಕಣ್ಮನ ಸೆಳೆಯುವ ಸರ್ಕಾರಿ ಹಾಸ್ಟೆಲ್

ರಸ್ತೆ ಬದಿಯಲ್ಲೇ ನಡೆಯುತ್ತೆ ಗುರುವಾರ ಸಂತೆ

ಡಂಬಳ: ಈ ಗ್ರಾಮದಲ್ಲಿ ಸುಸಜ್ಜಿತವಾದ ಸಂತೆ ಮಾರುಕಟ್ಟೆಯಿದೆ. ಕಟ್ಟಡ ನಿರ್ವಣಕ್ಕಾಗಿ ಲಕ್ಷಾಂತರ ರೂ. ವೆಚ್ಚಮಾಡಲಾಗಿದೆ. ಆದರೂ ಇಲ್ಲಿ ವಾರದ ಸಂತೆ ರಸ್ತೆಯಲ್ಲೇ ನಡೆಯುತ್ತದೆ. ಇದು ಡಂಬಳ ಗ್ರಾಮದ ಗುರುವಾರ ಸಂತೆ ಕಥೆ. ಮುಂಡರಗಿ ಕೃಷಿ…

View More ರಸ್ತೆ ಬದಿಯಲ್ಲೇ ನಡೆಯುತ್ತೆ ಗುರುವಾರ ಸಂತೆ

ಜನಸಾಮಾನ್ಯರಿಗಾಗಿ ಆಯುಷ್ಮಾನ್ ಭಾರತ

ಗದಗ: ಉಳ್ಳವರು ವಿಶೇಷ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ. ಅದರಂತೆ ಜನಸಾಮಾನ್ಯರಿಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಪಡೆಯಬೇಕು ಎಂಬ ಕಾರಣದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಯೋಜನೆ ಜಾರಿ ಗೊಳಿಸಿದೆ ಎಂದು ಜಿಲ್ಲಾ ಉಸ್ತುವಾರಿ…

View More ಜನಸಾಮಾನ್ಯರಿಗಾಗಿ ಆಯುಷ್ಮಾನ್ ಭಾರತ

40.45 ಕೋಟಿ ರೂ. ಅನುದಾನ ಬಿಡುಗಡೆ ಶೀಘ್ರ

ಗದಗ: ಗದಗ ಜಿಲ್ಲೆಯ ನೆರೆ ಪೀಡಿತ ಗ್ರಾಮಗಳ ಸಂಪರ್ಕ ರಸ್ತೆ, ಸೇತುವೆಗಳ ಮರು ನಿರ್ವಣಕ್ಕೆ ಶೀಘ್ರ 40.45 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ನಗರದ ಜಿಲ್ಲಾಧಿಕಾರಿ…

View More 40.45 ಕೋಟಿ ರೂ. ಅನುದಾನ ಬಿಡುಗಡೆ ಶೀಘ್ರ

ಸಂತ್ರಸ್ತರಿಗೆ ತಪ್ಪದ ಸಂಕಷ್ಟ

ನರಗುಂದ: ಪ್ರವಾಹದಿಂದ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ತಾಲೂಕಿನ ಬೂದಿಹಾಳ ಗ್ರಾಮಸ್ಥರು ಚೇತರಿಸಿಕೊಳ್ಳುವ ಮುನ್ನವೇ ಗುರುವಾರ ಸುರಿದ ಮಳೆ ಆರ್ಭಟಕ್ಕೆ ಮನೆಗಳಿಗೆ ನೀರು ನುಗಿದ್ದು, ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲಪ್ರಭಾ ಪ್ರವಾಹದಿಂದಾಗಿ ಇತ್ತೀಚೆಗೆ ಬೂದಿಹಾಳ ಗ್ರಾಮವು…

View More ಸಂತ್ರಸ್ತರಿಗೆ ತಪ್ಪದ ಸಂಕಷ್ಟ