ಸಸ್ಯಗಳಲ್ಲೊಂದು ಪ್ರಾರ್ಥನೆ!

| ಡಾ. ಗಿರಿಧರ ಕಜೆ ಎಂ.ಡಿ.(ಆಯು), ಪ್ರಶಾಂತಿ ಆಯುರ್ವೆದಿಕ್ ಸೆಂಟರ್, ಔಷಧದ ಬಗ್ಗೆ ಕೃತಜ್ಞತಾಭಾವ ಇರಬೇಕೆಂಬುದು ಭಾರತೀಯ ಸಂಪ್ರದಾಯ ಹೇಳಿಕೊಟ್ಟ ಮಾದರಿ ನಡೆ. ಇದಕ್ಕಾಗಿರುವ ಪ್ರಾರ್ಥನೆಯೊಂದಿದೆ. ‘ಸೃಷ್ಟಿಕರ್ತನಾದ ಬ್ರಹ್ಮ, ದಕ್ಷ ಪ್ರಜಾಪತಿ, ದೇವವೈದ್ಯರಾದ ಅಶ್ವಿನಿ…

View More ಸಸ್ಯಗಳಲ್ಲೊಂದು ಪ್ರಾರ್ಥನೆ!

ಔಷಧಗಳು ಮಾತನಾಡಲಿ!

‘ಆ ವೈದ್ಯರು ಮಾತಾಡೋದೇ ಇಲ್ವಂತೆ!’ ವೈದ್ಯರ ಬಗ್ಗೆ ಈ ರೀತಿಯ ಮಾತು ಕೇಳಿಬರುವುದಿದೆ. ಚಿಕಿತ್ಸೆಯಲ್ಲಿ ರೋಗಿಗೆ ಸಾಂತ್ವನ ಎಂಬುದು ಬಲು ಮುಖ್ಯ. ಆ ಮಾತುಗಳೇ ಇಲ್ಲದಿದ್ದರೆ ಚಿಕಿತ್ಸೆ ಹೇಗೆ ಫಲದಾಯಕ ಆಗುತ್ತದೆಂಬುದು ಇಂಥ ಆತಂಕಕ್ಕೆ…

View More ಔಷಧಗಳು ಮಾತನಾಡಲಿ!

ಚಿಕಿತ್ಸೆ ಬರಿಯ ಗಣಿತವಲ್ಲ!

ಆಧುನಿಕ ಯುಗದಲ್ಲಿ ನಾವಿದ್ದೇವೆ. ಕಂಪ್ಯೂಟರ್, ಗ್ಯಾಜೆಟ್, ರೋಬೋಟ್​ಗಳು ಮಾನವಜೀವನವನ್ನು ಆಕ್ರಮಿಸಿರುವುದಂತೂ ದಿಟ. ಒಂದೆರಡು ದಶಕಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ದಿಗಮೆ ಹುಟ್ಟಿಸುತ್ತವೆ. ಮಹಾಭಾರತದ ಯುದ್ಧಕಾಲದಲ್ಲಿ ಕುಳಿತಲ್ಲಿಗೇ ದೂರದಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದ ಘಟನೆಯಿರಲಿ,…

View More ಚಿಕಿತ್ಸೆ ಬರಿಯ ಗಣಿತವಲ್ಲ!

ಹಿಮವೆಂದರೆ ಹಿಮವಲ್ಲ?!

ನಿಮಗೂ ಈ ಅನುಭವವಾಗಿರಬಹುದು. ವ್ಯಕ್ತಿಗೆ ಜ್ವರವಿರುವ ಅನುಭವವಾಗುತ್ತದೆ. ಆದರೆ ಥಮೋಮೀಟರ್​ನಲ್ಲಿ ಇದು ದಾಖಲಾಗುವುದೇ ಇಲ್ಲ. ಮುಟ್ಟಿನೋಡಿದರೆ ಮೈ ಸ್ಪಲ್ಪ ಬೆಚ್ಚಗಿರುತ್ತದೆ! ಹಾಗೆಂದು ನಾಡಿಬಡಿತವೂ ಏರಿರುವುದಿಲ್ಲ! ರೂಢಿಯಲ್ಲಿ ಜನರಿದಕ್ಕೆ ಒಳಜ್ವರ ಎನ್ನುತ್ತಾರೆ. ಇಂತಹ ಒಳಜ್ವರಗಳಿಗೆಲ್ಲ ಹೇಳಿಮಾಡಿಸಿದ್ದು…

View More ಹಿಮವೆಂದರೆ ಹಿಮವಲ್ಲ?!

ಹುರಿದ ಧಾನ್ಯದ ಫಲವೇನು?

ಜಗತ್ತೆಂದ ಮೇಲೆ ಎಲ್ಲ ರೀತಿಯ ಜನರೂ ಇರುತ್ತಾರೆ. ಜೀವನದಲ್ಲಿ ತುಂಬ ಚಟುವಟಿಕೆಯಿಂದ ಇರುವವರು ಕೆಲವರಾದರೆ, ಸಮಯ ಕಳೆಯುವುದೇ ಕಷ್ಟವಾಗುವವರು ಹಲವರಿರುತ್ತಾರೆ. ಇಂಥವರನ್ನು ಕಡಲೆ ತಿಂದು ಕಾಲ ಕಳೆಯುವವರು ಎಂದು ಕಾಲೆಳೆಯುವವರೂ ಸಿಗುತ್ತಾರೆ! ಹೌದು, ಹುರಿದ…

View More ಹುರಿದ ಧಾನ್ಯದ ಫಲವೇನು?

ಶಷ್ಕುಲಿ ಹೋಗಿ ಚಕ್ಕುಲಿ ಬಂತು!

| ಡಾ. ಗಿರಿಧರ ಕಜೆ ಎಂ.ಡಿ.(ಆಯು) ಮನುಷ್ಯ ಜನ್ಮಸಹಜವಾಗಿ ಯೋಜಕ. ಜೀವನವನ್ನು ಸೊಬಗಾಗಿಸಲು ನಿರಂತರ ಯತ್ನದಲ್ಲಿ ಕ್ರಿಯಾಶೀಲನಾಗಿರುತ್ತಾನೆ. ಹೀಗಾಗಿ ಏನೆಲ್ಲ ಬೇಕೋ ಅದರಲ್ಲಿ ವೈವಿಧ್ಯಗಳು ತುಂಬಿರುತ್ತವೆ. ನಿತ್ಯಜೀವನದಲ್ಲಿ ಉಪಯೋಗಿಸುವ ವಾಹನ, ಬಟ್ಟೆಬರೆ, ಮೊಬೈಲು, ಆಹಾರ…

View More ಶಷ್ಕುಲಿ ಹೋಗಿ ಚಕ್ಕುಲಿ ಬಂತು!

ಜಾಮೂನ್, ಜಿಲೇಬಿ ಹೇಗಿತ್ತು ಗೊತ್ತಾ?

| ಡಾ. ಗಿರಿಧರ ಕಜೆ ಎಂ.ಡಿ.(ಆಯು) ಸಿಹಿಗಳೆಲ್ಲ ಒಂದೇ ಅಲ್ಲ, ಸಿಹಿತಿಂಡಿಗಳ ಗುಣಗಳೂ ಒಂದೇ ಅಲ್ಲ ಎಂದರಿತರೆ ರುಚಿಗೆ ಅರ್ಥವಿರುತ್ತದೆ. ಹಿಂದಿನ ಕಾಲದ ಸಿಹಿತಿಂಡಿಗಳನ್ನೊಮ್ಮೆ ನೋಡಿ. ಹೊಸ ಮಡಕೆಯನ್ನು ಆರಿಸಿಕೊಂಡು ಅದರ ಒಳಭಾಗಕ್ಕೆ 320…

View More ಜಾಮೂನ್, ಜಿಲೇಬಿ ಹೇಗಿತ್ತು ಗೊತ್ತಾ?

ತಾಪಹರೀ, ಪೂರಿಗಳ ತಿಳಿಯಿರಿ…

| ಡಾ. ಗಿರಿಧರ ಕಜೆ ಎಂ.ಡಿ.(ಆಯು) ಜಗದಾದ್ಯಂತ ವಿವಿಧ ಬಗೆಯ ಆಹಾರವ್ಯಂಜನಗಳ ತಯಾರಿಗೆ ಹಿಟ್ಟುಗಳ ಬಳಕೆ ಮಾಡಲಾಗುತ್ತದೆ. ಇವು ಹಸಿದ ಹೊಟ್ಟೆಯನ್ನಷ್ಟೇ ತುಂಬುವುದಲ್ಲ, ತಮ್ಮದೇ ಆದ ಗುಣಧರ್ಮವನ್ನು ಹೊಂದಿವೆ. ಇಂದಿನ ಜಗತ್ತು ಹೇಗಿದೆ ಎಂದರೆ…

View More ತಾಪಹರೀ, ಪೂರಿಗಳ ತಿಳಿಯಿರಿ…

ವಡೆಯ ಒಳಗಡೆ ಏನಿದೆ?

ಭಾರತೀಯ ಆಹಾರಪದ್ಧತಿಯೇ ಹಾಗೆ. ಹಳೆರುಚಿಗಳಲ್ಲೇ ಸಹಸ್ರಾರು ವರ್ಷಗಳಿಗಾಗುವಷ್ಟು ರುಚಿಯಿರುತ್ತದೆ. ದೇಶದೆಲ್ಲೆಡೆ ಉಪಾಹಾರದ ಸಮಯದಲ್ಲಿ ಕಾಣಸಿಗುವ ವಡೆ ಇಂದಿನ ಹೊಸರುಚಿಯೆಂದು ಅನೇಕರು ಭಾವಿಸಿರುತ್ತಾರೆ. ನಿಜಕ್ಕೂ ಈ ವಡೆ ಹಳೆರುಚಿ! ಆಯುರ್ವೆದದ ಭಾವಪ್ರಕಾಶಗ್ರಂಥದ ಕೃತಾನ್ನವರ್ಗದಲ್ಲಿ ವೈವಿಧ್ಯಮಯ ವಡೆ…

View More ವಡೆಯ ಒಳಗಡೆ ಏನಿದೆ?

ಪಾನಕಗಳ ಪಾನ

| ಡಾ. ಗಿರಿಧರ ಕಜೆ ಎಂ.ಡಿ ಭಾರತದ ಪ್ರಾಚೀನ ಆಯುರ್ವೆದದ ವೈದ್ಯವಿಜ್ಞಾನಿ ಋಷಿಗಳಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಆಹಾರದ ವಿಚಾರದಲ್ಲಂತೂ ಅವರ ಚಿಂತನೆಗೆ ಮಾರುಹೋಗದಿರಲು ಸಾಧ್ಯವೇ ಇಲ್ಲ. ಪಾನೀಯಗಳ ಬಗ್ಗೆ ಹೇಳುವ ಪಾನ ಕಲ್ಪನಾವು…

View More ಪಾನಕಗಳ ಪಾನ